Categories
ಮಾಹಿತಿ ಸಂಗ್ರಹ

ಸಂಜೆ ಸಮಯದಲ್ಲಿ ಹಸಿರು ಬಣ್ಣದ ಬಕೆಟ್ ನಿಂದ ಹೀಗೆ ಮಾಡಿದರೆ ದುಡ್ಡೇ ದುಡ್ಡು…! ಲಕ್ಷ್ಮಿ ನಿಮ್ಮ ಮನೆ ಬಿಟ್ಟು ಹೋಗೋದೇ ಇಲ್ಲ

ನಮಸ್ಕಾರ ಪ್ರಿಯ ವೀಕ್ಷಕರೇ ಜೀವನದಲ್ಲಿ ಯಾವುದೂ ಕೂಡ ಪರಿಪೂರ್ಣ ಆಗಿರುವುದಿಲ್ಲ ನಾವು ಪರಿಪೂರ್ಣತೆಯನ್ನು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಜೀವನವನ್ನು ಮುಂದೆ ಸಾಗಿಸಬೇಕಾಗುತ್ತದೆ ಅಷ್ಟೇ ಅಲ್ಲ ಜೀವನದಲ್ಲಿ ಯಾವುದೇ ಒಂದು ವಿಚಾರದಲ್ಲಿ ಆಗಲಿ ನಾವು ದುರ್ಬಲರಾಗಿದ್ದರೆ ನಮ್ಮ ಸಮಾಜ ನಮ್ಮನ್ನು ನೋಡುವ ಪರಿಕಲ್ಪನೆಯೇ ಬೇರೆ ಇರುತ್ತದೆ.

ಹಾಗೆ ಈ ಆರ್ಥಿಕ ವಿಚಾರದಲ್ಲಿ ನಾವೇನಾದರೂ ದುರ್ಬಲರಾಗಿದ್ದರೆ, ನಮ್ಮ ಸಮಾಜ ಇನ್ನೂ ಕೀಳಾಗಿ ನಮ್ಮನ್ನು ಕಾಣುತ್ತದೆ. ಈ ಆರ್ಥಿಕ ಬಿಕ್ಕಟ್ಟುಗಳಿಂದ ಅನೇಕ ಜನರು ಮಾನಸಿಕ ಖಿನ್ನತೆಗೂ ಕೂಡ ಒಳಗಾಗಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು.

ನೀವು ಕೂಡ ಈ ಆರ್ಥಿಕ ಬಿಕ್ಕಟ್ಟುಗಳಿಂದ ಜೀವನದಲ್ಲಿ ಬಹಳ ನೊಂದಿದ್ದರೆ ಇದಕ್ಕಾಗಿ ನೀವು ನಿಮ್ಮ ರಾಶಿ ಕುಂಡಲಿಯಲ್ಲಿ ಬುಧನ ಒಂದು ಸ್ಥಾನವನ್ನು ಬಲ ಪಡಿಸಿಕೊಳ್ಳುವುದರಿಂದ ನೀವು ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವಂತಹ ಶಕ್ತಿಯನ್ನು ಪಡೆದು ಕೊಳ್ತೀರಾ .

ಹೌದು ಹಾಗಂತ ಯಾವುದೇ ಪರಿಹಾರವನ್ನು ಮಾಡಿದ ಕೂಡಲೇ ಹಣ ದೊರೆಯುತ್ತದೆ ಅಥವಾ ಅದೃಷ್ಟ ಬದಲಾಗುತ್ತದೆ ಅಂತ ಅಲ್ಲ, ನಾವು ನಮ್ಮ ರಾಶಿ ಕುಂಡಲಿಯಲ್ಲಿ ಯಾವುದೇ ಒಂದು ಗ್ರಹದ ದೋಷವಿದ್ದರೂ, ಅದರ ಶಾಂತಿಯನ್ನು ಮಾಡಿಕೊಳ್ಳುವುದರಿಂದ, ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತಹ ಒಂದು ಶಕ್ತಿಯನ್ನು ನಾವು ಪಡೆದುಕೊಳ್ಳುತ್ತೇವೆ ಎಂದರ್ಥ ಇದರದ್ದಾಗಿರುತ್ತದೆ.

ಬುಧನ ಸ್ಥಾನವನ್ನು ಬಲಪಡಿಸಿ ಕೊಳ್ಳುವುದಕ್ಕಾಗಿ ನೀವು ಈ ಒಂದು ಪರಿಹಾರವನ್ನು ಮಾಡಿ ಅದೇನೆಂದರೆ ಪ್ರತಿ ಬುಧವಾರದ ಮೊದಲನೇ ಶುಕ್ಲಪಕ್ಷದ ಸಮಯದಲ್ಲಿ ನಿಮ್ಮ ಊರಿನಲ್ಲಿ ಇರುವ ಶಿವನ ಆಲಯಕ್ಕೆ ಹೋಗಬೇಕು ಅಲ್ಲಿ ಶಿವನಿಗೆ ರುದ್ರಾಭಿಷೇಕ ಅಥವಾ ಪಂಚಾಮೃತ ಅಭಿಷೇಕವನ್ನು ಮಾಡಿಸಬೇಕು,. ನಂತರ ನೀವು ಈ ಒಂದು ಪರಿಹಾರವನ್ನು ಮಾಡಬೇಕಾಗುತ್ತದೆ, ಅದೇನೆಂದರೆ ನೀವು ಶಿವಾಲಯದಿಂದ ಹಿಂದಿರುಗುವಾಗ, ಶಿವನ ಆಲಯದಿಂದ ಹೋಗುತ್ತಿರುವಂತೆ ಅಂದರೆ ಮನೆಗೆ ಹಿಂದಿರುಗುತ್ತಿರುವ ಭಕ್ತಾದಿಗಳಿಗೆ ಹಸಿರು ಬಣ್ಣದ ಒಂದು ಬಕೆಟ್ ಅನ್ನು ನೀವು ಅಂದರೆ ಪ್ಲಾಸ್ಟಿಕ್ ಬಕೆಟ್ ಅನ್ನು ನೀವು ದಾನವಾಗಿ ನೀಡಬೇಕು.

ಈ ರೀತಿ ನೀವು ಶಿವನಿಗೆ ಪೂಜೆಯನ್ನು ಸಲ್ಲಿಸಿ ಒಂದು ಪರಿಹಾರವನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಶಿವನ ಅನುಗ್ರಹವನ್ನು ಪಡೆದುಕೊಳ್ಳುವುದರ ಜೊತೆಗೆ ರಾಶಿ ಕುಂಡಲಿಯಲ್ಲಿ ಬುಧನ ಸ್ಥಾನ ಬಲಗೊಳ್ಳುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಆರ್ಥಿಕ ಬಿಕ್ಕಟ್ಟುಗಳು ಕೂಡ ದೂರವಾಗುತ್ತದೆ. ನೀವು ನೀಡಿದಂತಹ ಹಸಿರು ಬಣ್ಣದ ಬಕೆಟ್ ಅನ್ನು ಪಡೆದುಕೊಂಡ ವ್ಯಕ್ತಿ ಎಷ್ಟು ಬಾರಿ ಬಳಸುತ್ತಾರೆ ಅಂದರೆ, ನೀರಿನೊಳಗೆ ಹಾಕಿ ತೆಗೆಯುತ್ತಾರೆ, ಅದೇ ರೀತಿಯಲ್ಲಿ ನಿಮ್ಮ ಜೀವನದಲ್ಲಿ ಕೂಡ ಕಷ್ಟಗಳು ಪರಿಹಾರ ಆಗುತ್ತಾ ಬರುತ್ತದೆ.

ಹಸಿರು ಬುಧನು ಸಂಕೇತವಾಗಿರುತ್ತದೆ ಈ ಹಸಿರು ಬಣ್ಣದ ಬಕೆಟ್ ಅನ್ನ ನಿಧಾನವಾಗಿ ನೀಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವಂತಹ ಹಣಕಾಸಿನ ಸಮಸ್ಯೆಗಳು, ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇವೆಲ್ಲವೂ ಕೂಡ ಪರಿಹಾರ ಆಗುವುದರ ಜೊತೆಗೆ ನೀವು ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ಸ್ಥಿರವಾಗಿ ಇರುತ್ತೀರಿ.

ಇನ್ನು ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಯಿತು ಅಂದಲ್ಲಿ ನಿಮ್ಮ ಜೀವನದಲ್ಲಿಯೂ ಕೂಡ ಇಂತಹದ್ದೇ ಒಂದು ಕಷ್ಟದಿಂದ ನೀವು ಬಳಲುತ್ತಾ ಇದ್ದರೆ, ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಈ ಒಂದು ಪರಿಹಾರವನ್ನು ಬುಧವಾರದ ದಿವಸ ದಂದು ಮಾಡಿ ಮತ್ತು ಶಿವನಿಗೆ ಪಂಚಾಮೃತ ಅಭಿಷೇಕವನ್ನು ಮಾಡಿಸಿ, ನಿಮ್ಮ ಜೀವನದ ಕಷ್ಟಗಳು ನಿವಾರಣೆ ಆಗುತ್ತದೆ ಶುಭ ದಿನ ಧನ್ಯವಾದ.