Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸಗಣಿ ಅಂತ ಇದನ್ನ ಕೇವಲವಾಗಿ ನೋಡಬೇಡಿ … ಎಲ್ಲಿಂದ ಎಷ್ಟು ಉಪಯೋಗಗಳು ಇದೆ ಗೊತ್ತಾ ….. ಪ್ರತಿಯೊಬ್ಬ ಭಾರತೀಯ ಇದನ್ನ ಓದಲೇಬೇಕು ….

ನಾವು ಎಲ್ಲರೂ ಸಗಣಿಗೆ ನಮ್ಮ ಕಾಲಿಗೆ ಹೊತ್ತುಕೊಂಡರೆ ಅಯ್ಯೋ ಅದು ನಮ್ಮ ಕಾಲಿಗೆ ಹತ್ತಿಕೊಂಡಿದೆ ಅಸಹ್ಯ ಅಂತ ನಾವು ತುಂಬಾ ಕೆಟ್ಟ ರೀತಿಯಲ್ಲಿ ನೋಡುತ್ತೇವೆ. ಒಂದು ಒಳ್ಳೆಯ ಗಾದೆ ಇದೆ ಇಟ್ಟರೆ ಸಗಣಿಯಾದೆ, ಸುಟ್ಟರೆ ತಲೆಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವ …

ಏನು ಮಾತನಾಡದೆ ನಿಜವಾಗ್ಲೂ ನಮಗೆ ಅನ್ವಯಿಸುತ್ತದೆ. ನಮ್ಮ ಕಾಲಿಗೆ ಸಗಣಿ ತಗಲಿದ್ದಲ್ಲಿ ಅದನ್ನು ನಾವು ತಕ್ಷಣ ತೊಳೆದುಕೊಳ್ಳಬೇಕು ಎನ್ನುವಂತಹ ನಿರ್ಧಾರವನ್ನು ಮಾಡುತ್ತೇವೆ ಆದರೆ ಸರಣಿಯ ಹಿಂದುಗಡೆ ಇರುವಂತಹ ಹಲವಾರು ಆರೋಗ್ಯಕರವಾದ ಗುಣಗಳು ಹಾಗೂ ಅದರಿಂದ ಆಗುವಂತಹ ಒಳ್ಳೆಯ ಉಪಯೋಗಗಳು ನಮಗೆ ತಿಳಿದಿಲ್ಲ.

ಹಾಗಾದ್ರೆ ಬಂಡೆ ಸಗಣಿಯಿಂದ ನಮಗೆ ಆಗುವಂತಹ ಉಪಯೋಗಗಳು ಆದರೂ ಯಾವುವು ಹಾಗೂ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ, ಸಗಣಿಯನ್ನು ನಾವು ಇಂಧನವಾಗಿ ಬಳಕೆ ಮಾಡಿಕೊಳ್ಳಬಹುದು ನೀವು ಹಳ್ಳಿಕಡೆ ಹೋದಲ್ಲಿ ಕೆಲವೊಂದು ಮನೆಯಲ್ಲಿ ಬಯೋಗ್ಯಾಸ ನ ಬಳಕೆ ಮಾಡುತ್ತಾರೆ,

ಒಂದು ದೊಡ್ಡ ಹೊಂಡಕ್ಕೆ ಸಗಣಿಯನ್ನು ಹಾಕಿ ಸರಿಸಮಾನ ನೀರಿನ ಹಾಕಿ ಕೆಲವೊಂದು ಸಮಯ ಇಡುತ್ತಾರೆ ಹೀಗೆ ಇತ್ತ ನಂತರ ಅದರಲ್ಲಿ ಬ್ಯಾಕ್ಟೀರಿಯಗಳು ಕ್ರಿಯೇಟ್ ಆಗಿ ಗ್ಯಾಸ್ ಉತ್ಪಾದನೆಯಾಗುತ್ತದೆ.

ಉತ್ಪಾದನೆ ಆದಂತಹ ಅನಿಲವನ್ನ ಒಂದು ಬೈಕ್ ಮುಖಾಂತರ ಬಳಕೆ ಮಾಡಿಕೊಂಡು ಅದನ್ನು ನೀರಿನ ಕಾಯಿಸುವುದಕ್ಕೆ ಆಗಲಿ ಅಡುಗೆ ಮಾಡುವುದಕ್ಕಾಗಲಿ ಬಳಕೆಮಾಡಲಾಗುತ್ತದೆ ಇದನ್ನು ಹೆಚ್ಚಾಗಿ ನೀವು ಹಳ್ಳಿ ಕಡೆ ನೋಡಬಹುದು.

ಹಳ್ಳಿಮನೆಗಳಲ್ಲಿ ಮನೆಗಳಿಗೆ ಸಗಣಿಯಿಂದ ಪಡೆಯಲಾಗುತ್ತದೆ ಹಾಗೂ ಮನೆಯ ಮುಂದೆ ಸಗಣಿಯನ್ನು ಬೆಳೆಯುತ್ತಾರೆ ಅದರ ಮೇಲೆ ರಂಗೋಲಿಯನ್ನು ಹೇಳುತ್ತಾರೆ ಇದಕ್ಕೆ ವೈಜ್ಞಾನಿಕವಾದ ಕಾರಣ ಏನಪ್ಪ ಅಂದರೆ ಸಗಣಿಯನ್ನು ಮನೆಗೆ ಬಳಿಯುವುದರಿಂದ ಮನೆಗೆ ಹಾಗೂ ಮನೆಯ ಮೇಲೆ ಬೀಳುವಂತಹ ಸೂರ್ಯನ ಕಿರಣಗಳು ಮನೆಯ ಒಳಗಡೆ ಬರುವುದಿಲ್ಲ.

ಹಾಗೂ ಮನೆಯೊಳಗಡೆ ಹೆಚ್ಚಾಗಿ ಉತ್ಪಾದನೆ ಆಗುವುದಿಲ್ಲ. ಅದಲ್ಲದೆ ಮನೆಯ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯ ನೆಡುವುದರಿಂದ ನಮ್ಮ ಮನೆಯ ಒಳಗೆ ಯಾವುದೇ ರೀತಿಯಾದಂತಹ ಕೆಟ್ಟ ಅನಾರೋಗ್ಯವನ್ನು ಉಂಟುಮಾಡುವಂತಹ ಬ್ಯಾಕ್ಟೀರಿಯಗಳು ಮನೆಯ ಒಳಗಿದ್ದ ಬರುವುದಿಲ್ಲ .

ಪೇಪರ್ ತಯಾರು ಮಾಡುವಲ್ಲಿ ಕೂಡಾ ಸರಿಯಾದ ಬಳಕೆ ಮಾಡುತ್ತಾರೆ ಯಾಕೆಂದರೆ ಸೆಗಣಿಯಲ್ಲಿ ಇರುವಂತಹ ವಂಶ ಪೇಪರನ್ನು ಮಾಡಲು ಕೂಡ ತುಂಬಾ ಸಹಕಾರಿಯಾಗುತ್ತದೆ . ನಿಮ್ಮ ಮನೆಯ ಒಳಗಡೆ ಅಥವಾ ನಿಮ್ಮ ಹೊರಾಂಗಣದಲ್ಲಿ ಅತಿಯಾದ ಸೊಳ್ಳೆಗಳು ಇದ್ದಲ್ಲಿ ಅದನ್ನು ಓಡಿಸಲು ಸಗಣಿಯನ್ನು ಸುಡುವುದರಿಂದ ನಿಮ್ಮ ಮನೆಯ ಹೊರಗಡೆ ಆಟ ಒಳಗಡೆ ಇರುವಂತಹ ಸೊಳ್ಳೆಗಳು ಓಡಿಹೋಗುತ್ತವೆ.

ಸಗಣಿ ಗೊಬ್ಬರ ಉತ್ತಮವಾದ ಗೊಬ್ಬರ ಅದನ್ನ ಗಿಡಗಳಿಗೆ ಬಳಸಿದ್ದೇ ಆದಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತವೆ ಹಾಗೂ ಅದರಿಂದ  ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಸಗಣಿಯಲ್ಲಿ ನೈಟ್ರೋಜನ್, ಪಾಸ್ಪೋರ್ಟ್ ಹಾಗೂ ಪೊಟ್ಯಾಶಿಯಂ ಎನ್ನುವಂತಹ ಅಂಶ ತುಂಬಾ ಚೆನ್ನಾಗಿರುತ್ತದೆ. ಇದು ಮಣ್ಣಿನ ಜೊತೆಗೆ ಬೆರಿಕೆ ಮಾಡಿದ ನಂತರ ಅದರಲ್ಲಿ ಬ್ಯಾಟರಿಗಳ ಉತ್ಪಾದನೆ ತುಂಬಾ ಹೆಚ್ಚಾಗಿ ಆಗುತ್ತದೆ ಹಾಗೂ ಇದು ಹೆಚ್ಚಾಗಿ ನೀರನ್ನು ಹಿಡಿದು ಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸೋಪು ತಯಾರಿ ಮಾಡುವಂತಹ ಕಂಪನಿಯಲ್ಲೂ ಕೂಡ ಈ ಸರಣಿಯನ್ನ ಬಳಕೆಮಾಡಲಾಗುತ್ತದೆ ಇದರಲ್ಲಿ ಇರುವಂತಹ ಆರೋಗ್ಯ ಗುಣಗಳು ನಮ್ಮ ದೇಹದಲ್ಲಿ ಇರುವಂತಹ ಕ್ರಿಮಿಕೀಟಗಳನ್ನು ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ ಎನ್ನುತ್ತಾರೆ ಸೋಪು ತಯಾರು ಮಾಡಿದಂತಹ ಕಂಪನಿಯ ಮಾಲೀಕರು.

ನಿಮಗೆ ಗೊತ್ತಿರಬಹುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವೊಂದು ಮನೆಗಳಲ್ಲಿ ಈಗಲೂ ಕೂಡ ಸಂಜೆಯಾದ ನಂತರ ಹಣೆಯಮೇಲೆ ವಿಭೂತಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಈ ವಿಭೂತಿಯನ್ನು ಹೇಗೆ ತಯಾರು ಮಾಡುತ್ತಾರೆ ಗೊತ್ತಾ. ಸಗಣಿಯಿಂದ ಚೆನ್ನಾಗಿ ಒಣಗಿಸಿ ಅದನ್ನು ಸೂಕ್ತ ನಂತರ ಬರುವಂತಹ ಬೂದಿ ವಿಭೂತಿ .

ಆದುದರಿಂದಲೇ ಹಸುವಿನಲ್ಲಿ ಅಷ್ಟ ದೇವತೆಗಳು ಇದ್ದಾರೆ ಎನ್ನುವಂತಹ ಮಾತು ಹೇಳಿದ್ದು ನಿಜವಾಗಲು ಸುಳ್ಳು, ಕೇವಲ ಹಸುವಿನ ಸಗಣಿ ಮಾತ್ರವಲ್ಲ ಹಸುವಿನ ಬರುವಂತಹ ಗೋಮೂತ್ರ ದಿಂದಲೂ ಕೂಡ ಸಿಕ್ಕಾಪಟ್ಟೆ ಆರೋಗ್ಯ ಗುಣಗಳು ಇರುತ್ತವೆ ಇದನ್ನ ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪುವ ಹಾಗೆ ಮಾಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದನ್ನು ಹಾಗೂ ಲೈಕ್ ಮಾಡುವುದನ್ನು ಮರೆಯಬೇಡಿ .