Categories
ಮಾಹಿತಿ

ಸರ್ ನಮ್ಮನ್ನು ಬಿಟ್ಟು ದಯವಿಟ್ಟು ಹೋಗಬೇಡಿ, ತಮ್ಮ ನೆಚ್ಚಿನ ಶಿಕ್ಷಕರನ್ನು ತಬ್ಬಿಕೊಂಡು ಸಿಕ್ಕಾಪಟ್ಟೆ ಕಣ್ಣೀರನ್ನ ಇಟ್ಟಂತಹ ಶಾಲೆಯ ಮಕ್ಕಳು… ಹಾಗಾದರೆ ನಡೆದಂತಹ ವಿಚಾರ ಏನು ಗೊತ್ತಾ.

ಕೆಲವೊಂದು ಸಾರಿ ನಾವು ಮಕ್ಕಳ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಥವಾ ನೋಡಿಕೊಳ್ಳುವುದಿಲ್ಲ ವೋ ಗೊತ್ತಿಲ್ಲ ಆದರೆ ಶಾಲೆಯಲ್ಲಿ ಕೆಲವೊಂದು ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಾರೆ, ಅವರು ಮಾಡಿಕೊಡುವಂತಹ ಪಾಠದ ಶೈಲಿ ಮಕ್ಕಳನ್ನ ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ. ಇದರಿಂದಾಗಿ ಕೆಲವೊಂದು ಶಿಕ್ಷಕರನ್ನ ಮಕ್ಕಳು ಅವರ ತಂದೆ ತಾಯಿಯರಿ ಗಿಂತಲೂ ಕೂಡ ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಅವರನ್ನು ದೇವರ ರೀತಿಯಲ್ಲಿ ಕಾಣುತ್ತಾರೆ. ಮನೆಯ ಪಾಠಶಾಲೆ ತಾಯಿಯೇ ಮೊದಲ ಗುರು ಅಂತ ನೀವು ಕೇಳಿರಬಹುದು ಆದರೆ ಕೆಲವೊಂದು ಸಾರಿ ಶಾಲೆಯಲ್ಲಿ ಇರುವಂತಹ ಟೀಚರ್ಗಳು ಹಾಗೂ ಮಾಸ್ಟರುಗಳು ಮಕ್ಕಳಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತಾರೆ ಹಾಗೂ ಅವರನ್ನು ನೋಡುವುದಕ್ಕೆ ಕೆಲವೊಂದು ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ. 

ಹೀಗೆ ತಮ್ಮನ್ನು ತಿದ್ದಿ ಬುದ್ಧಿ ಕೊಟ್ಟಂತಹ ಶಿಕ್ಷಕರು ಏನಾದರೂ ನಮ್ಮ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆ ಆಗುತ್ತಿದ್ದಾರೆ ಎಂದರೆ ಶಾಲೆಯಲ್ಲಿ ಓದುತ್ತಿರುವ ಅಂತಹ ಮಕ್ಕಳ ಪರಿಸ್ಥಿತಿ ಏನಾಗಬೇಕು ಅವರ ಭಾವನೆಗೆ ಧಕ್ಕೆ ಉಂಟಾಗುತ್ತದೆ, ಆದರೆ ಪರಿಸ್ಥಿತಿಯನ್ನು ಆದರೆ ಕೆಲವೊಂದು ಶಿಕ್ಷಕರಿಗೆ ಅವರ ಮನೆ ಹತ್ತಿರ ಇರುವುದಿಲ್ಲ ದೂರ ಇರುತ್ತದೆ ಯಾವುದು ಹೇಗಾದರೂ ಮಾಡಿ ಅಲ್ಲಿಂದ ಹೋಗಬೇಕಾಗುತ್ತದೆ ಆದರೆ ಅವರಿಗೆ ಇರುವಂತಹ ಒಳ್ಳೆಯ ಮನಸ್ಸು ಮಕ್ಕಳನ್ನು ದೂರ ಆಗಲು ಮಕ್ಕಳು ಬಿಡುವುದಿಲ್ಲ ಹಾಗೂ ಮಕ್ಕಳಿಗೆ ತುಂಬಾ ನೋವನ್ನುಂಟು ಮಾಡುತ್ತದೆ. ಇನ್ನೊಂದು ಈ ಶಾಲೆಯಲ್ಲಿ ಇದೇ ರೀತಿಯಾದಂತಹ ಒಂದು ಘಟನೆ ಇದೆ ಶಾಲೆಯನ್ನು ತೊಳೆಯುತ್ತಿರುವ ಅಂತಹ ಶಿಕ್ಷಕರನ್ನು ತಬ್ಬಿಕೊಂಡು ದಯವಿಟ್ಟು ನಮ್ಮನ್ನು ಬಿಟ್ಟು ಹೋಗಬೇಡಿ ಸಿಕ್ಕಾಪಟ್ಟೆ ಅಳುತ್ತ ಶಿಕ್ಷಕರನ್ನು ಅಡ್ಡಕಟ್ಟಿ ಎಲ್ಲ ಬಿಟ್ಟು ಹೋಗಬೇಡಿ ಅನ್ನುವಂತಹ ಮಾತನ್ನು ಅಲ್ಲಿನ ಮಕ್ಕಳು ಹೇಳಿದ್ದಾರೆ. 

ತನಿಗೆಬೈಲ್ ಎನ್ನುವಂತಹ ಪ್ರಾಥಮಿಕ ಸ್ಕೂಲಿನಲ್ಲಿ ದಿನನಿತ್ಯ ಪಾಠವನ್ನು ಮಾಡುತ್ತಿರುವಂತಹ ನಾಗರಾಜಪ್ಪ ಎನ್ನುವಂತಹ ಸ್ಕೂಲ್ ಟೀಚರ್ ಇದ್ದಕ್ಕಿದ್ದಹಾಗೆ ವರ್ಗಾವಣೆಯಾಗುವ ಅಂತಹ ಪರಿಸ್ಥಿತಿ ಬರುತ್ತದೆ, ಹೀಗೆ ವರ್ಗಾವಣೆ ಆಗುತ್ತಾರೆ ಎನ್ನುವಂತಹ ವಿಚಾರವನ್ನು ಮಕ್ಕಳು ಕೇಳಿದ ತಕ್ಷಣ ದಯವಿಟ್ಟು ನೀವು ಇಲ್ಲಿಂದ ಹೋಗಬೇಡಿ ಅನ್ನುವಂತಹ ಒಂದು ದುಃಖದಿಂದ ಅವರ ಟೀಚರನ್ನು ತಬ್ಬಿಕೊಂಡು ಅಳುತ್ತಾರೆ. ಇದಕ್ಕೆಲ್ಲ ಕಾರಣ ಇವರ ಪಾಠ ಮಾಡುವಂತಹ ಶೈಲಿ ಹಾಗೂ ಇವರು ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ ಎನ್ನುವಂತಹ ಕಾರಣದಿಂದ ಮಕ್ಕಳು ಇವರೆಂದರೆ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಇವರ ಒಂದು ಒಳ್ಳೆಯ ಗುಣ ಏನಪ್ಪ ಅಂದರೆ ಇವರು ಒಳ್ಳೆಯ ಗುರು ಹಾಗಿದ್ದರೂ ಅವರು ಯಾವುದೇ ಕಾರಣಕ್ಕೂ ಮಕ್ಕಳಿಗೆ ಹೊಡೆಯುವಂತಹ ವಿಚಾರವನ್ನು ಅವರು ಯಾವುದೇ ಕಾರಣಕ್ಕೂ ಮಾಡುತ್ತಿರಲಿಲ್ಲ. 

ಇವರು ಮಕ್ಕಳಲ್ಲಿ ಮಕ್ಕಳ ಆಗುತ್ತಿದ್ದರು ಯಾವುದೇ ಮೇಷ್ಟ್ರು ಅನ್ನುವಂತಹ ಬುದು ದರ್ಪವನ್ನು ಇವರು ಮಾಡುತ್ತಾರೆ ಎಲ್ಲಾ ಹಾಗೂ ಸರ್ಕಾರಿ ಶಾಲೆಯಲ್ಲಿ ಬರುವಂತಹ ಸವಲತ್ತುಗಳನ್ನು ಹೇಗಾದರೂ ಲಪಟಾಯಿಸಿ ಕೊಂಡು ಬೆಳೆಯಬೇಕು ಎನ್ನುವಂತಹ ಒಂದು ವಿಚಾರ ಇವರ ಮನಸ್ಸಿನಲ್ಲಿ ಇರುತ್ತಿರಲಿಲ್ಲ ಹಾಗೂ ಅಲ್ಲಿನ ರಾಜಕಾರಣಿಗಳ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುತ್ತಿರಲಿಲ್ಲ ಇವರು ಸ್ವಚ್ಛ ಮನಸ್ಸಿನಿಂದ ಆಗುವ ಸ್ವಚ್ಛ ಹೃದಯದಿಂದ ಮಕ್ಕಳನ್ನ ಪ್ರೀತಿ ಮಾಡುತ್ತಿದ್ದರು ಹಾಗೂ ಮಕ್ಕಳಿಗೆ ತಮ್ಮ ಪ್ರೀತಿಯ ಮುಖಾಂತರ ಶಾಲೆಯಲ್ಲಿ ಪಾಠವನ್ನು ಹೇಳುತ್ತಿದ್ದರು. ಇವರಿಗೆ ಅಲ್ಲಿಂದ ಟ್ರಾನ್ಸ್ಫರ್ ಆಗುವಂತಹ ಒಂದು ಸನ್ನಿವೇಶ ಬರುತ್ತದೆ ಇದರಿಂದಾಗಿ ಸಿಕ್ಕಾಪಟ್ಟೆ ಮನನೊಂದು ಅಂತಹ ಮಕ್ಕಳು ದಯವಿಟ್ಟು ನಮ್ಮನ್ನು ಬಿಟ್ಟು ಹೋಗಬೇಡಿ ಎನ್ನುವಂತಹ ಮಾತನ್ನು ಅವರಿಗೆ ಹೇಳುತ್ತಾರೆ ಅದಲ್ಲದೆ ಇಂತಹ ಶಿಕ್ಷಕರು ಕೂಡ ಇವರಂತಹ ಮೇಷ್ಟ್ರು ನಮಗೆ ದೊರಕುವುದಿಲ್ಲ ಎನ್ನುವಂತಹ ಮಾತನ್ನು ತಮ್ಮ ಮನದಾಳದಿಂದ ಹೇಳಿದ್ದಾರೆ. 

ಇವಗಿನ ಸಮಾಜದಲ್ಲಿ ಕೆಲವೊಂದು  ಮೇಸ್ಟ್ರುಗಳು ಹೇಗಿದ್ದಾರೆ ಎಂದರೆ ಸರ್ಕಾರಿ ಶಾಲೆಯಲ್ಲಿ ಇಟ್ಟುಕೊಂಡು ಸರ್ಕಾರ ಸೌಲತ್ತುಗಳನ್ನು ಮಕ್ಕಳಿಗೆ ಕೊಡದೆ ಹಾಗೂ ಮಕ್ಕಳಿಗೆ ವಿತರಣೆ ಮಾಡದೆ ಅದರಲ್ಲಿ ಬಂದಂತಹ ಹಣದಿಂದ ಮಜಾ ಮಾಡುವುದು ಹಾಗೂ ಪ್ರಶಸ್ತಿಗಳ ಲಾಭಕ್ಕೋಸ್ಕರ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುತ್ತೇನೆ ಅಥವಾ ಮಕ್ಕಳಿಗೆ ತುಂಬಾ ಪ್ರೀತಿ ಮಾಡುತ್ತೇನೆ ಎನ್ನುವಂತಹ ಒಂದು ಸುಳ್ಳನ ಹೇಳಿದ್ದ ಬದುಕುತ್ತಿರುತ್ತಾರೆ ಆದರೆ ಇದರ ಮಧ್ಯೆ ಕೆಲವೇ ಕೆಲವರು ಮಾತ್ರವೇ ತುಂಬಾ ಒಳ್ಳೆಯ ರೀತಿಯಲ್ಲಿ ಇರುತ್ತಾರೆ ಹಾಗೂ ಶಿಕ್ಷಕರ ಒಂದು ವೃತ್ತಿಯನ್ನು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಆಗುವ ಮಕ್ಕಳನ್ನು ಒಂದು ಎತ್ತರಕ್ಕೆ ಬೆಳೆಸಬೇಕು ಎನ್ನುವಂತಹ ಗುರಿಯನ್ನು ಇಟ್ಟುಕೊಂಡು ದಿನನಿತ್ಯ ಮಕ್ಕಳಿಗೆ ಪಾಠವನ್ನು ಮಾಡುತ್ತಾರೆ.  ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವುದು ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ. 

 

Leave a Reply