Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸಾಬೂನು / Soap ಬಳಸಿ ಸ್ನಾನ ಮಾಡುತ್ತೀರಾ..! ಸೋಪ್ ನಿಂದ ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ…!

ನೀವೇನಾದರೂ ಸೋಪು ಅಥವಾ ಬಾಡಿ ವಾಶ್ ಬಳಸ್ತಾ ಇದ್ದರೆ ಈ ಮಾಹಿತಿಯನ್ನು ನೀವು ಮಿಸ್ ಮಾಡದೇ ಪೂರ್ತಿಯಾಗಿ ತಿಳಿದು ನಿಮ್ಮ ಫ್ರೆಂಡ್ಸ್ ಗಳಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಹಾಗೆ ಹಣ ಉಳಿತಾಯದೊಂದಿಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಈ ಒಂದು ಮಾಹಿತಿಯನ್ನು ಪೂರ್ತಿಯಾಗಿ ತಿಳಿಯುವ ಮುಖಾಂತರ. ತಪ್ಪದೇ ಪೂರ್ತಿ ಮಾಹಿತಿ ಅನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ, ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ.

ಸೋಪನ್ನು ಬಳಸುವುದರಿಂದ ಹಣ ಉಳಿತಾಯವಾಗುತ್ತದೆ ಎಂದು ನೀವೇನಾದರೂ ಅಂದುಕೊಂಡಿದ್ದರೆ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ಅದರ ಸತ್ಯಾಸತ್ಯತೆಯನ್ನು ತಿಳಿಸಿಕೊಡುತ್ತೇನೆ ಹಾಗೆ ಬಾಡಿ ವಾಶ್ ಅನ್ನು ಬಳಸುವುದರಿಂದ ಆಗುವ ಲಾಭಗಳ ಬಗ್ಗೆಯೂ ಕೂಡ ಜೊತೆಗೆ ತಿಳಿಸಿಕೊಡುತ್ತೇನೆ,

ಇಂದಿನ ಮಾಹಿತಿ ಯಾವ ವಿಚಾರದ ಬಗ್ಗೆ ಎಂಬುದು ನಿಮಗೆ ತಿಳಿದಿದೆ ಎಂದು ಭಾವಿಸುತ್ತಾ ಮಾಹಿತಿಯನ್ನು ಶುರು ಮಾಡೋಣ ಫ್ರೆಂಡ್ಸ್ ಈ ಕೆಳಗಿನ ಮಾಹಿತಿಯನ್ನು ತಿಳಿದ ನಂತರ ಆರೋಗ್ಯಕರವಾಗಿಯೂ ಮತ್ತು ಆರ್ಥಿಕವಾಗಿಯೂ ಎರಡೂ ಕಡೆಯಿಂದಲೂ ಈ ಮಾಹಿತಿಯನ್ನು ಕುರಿತು ಯೋಚಿಸಿ.

ಸೂಪ್ ಅನ್ನು ಬಳಸಿದ ನಂತರ ಗಡಿಬಿಡಿಯಲ್ಲಿ ಆ ಸೋಪನ್ನು ಹಾಗೆ ಕಟ್ಟೆಯ ಮೇಲೋ ಅಥವಾ ಇನ್ಯಾವುದಾದರೂ ವಸ್ತುವಿನ ಮೇಲೆ ಇಟ್ಟು ಹೋಗಿ ಬಿಡುತ್ತೇವೆ ಆದರೆ ನೀರಿನಂಶ ಇದ್ದ ಕಡೆ ಈಸೋಪನ ಇಟ್ಟರೆ ಅದು ಕರಗಿ ಸುಮ್ಮನೆ ವ್ಯರ್ಥವಾಗಿರುತ್ತದೆ ಅಥವಾ ಕಟ್ಟೆಗಳ ಮೇಲೆ ಅಥವಾ ಸ್ನಾನದ ಕೋಣೆಯಲ್ಲಿ ಇರುವ ಯಾವುದಾದರೂ ವಸ್ತುಗಳ ಮೇಲೆ ಈ ಸೂಪನ್ನು ಇಟ್ಟಾಗ ಅದಕ್ಕೆ ಬ್ಯಾಕ್ಟೀರಿಯಾ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ ಈ ಬ್ಯಾಕ್ಟೀರಿಯಾ ಅಂಟಿದ ಸೋಪನ್ನು ನಾವು ಕೈಕಾಲುಗಳನ್ನು ಸ್ವಚ್ಛ ಮಾಡುವುದಕ್ಕಾಗಿ ಬಳಸುತ್ತೇವೆ ಇದರಿಂದ ನಮಗೆ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಬರಬಹುದು.

ಜನರು ಮಾರುಕಟ್ಟೆಗೆ ಹೋದರೆ ಅನೇಕ ಬಗೆಯ ಸೋಪುಗಳನ್ನು ನಾವು ಕಾಣಬಹುದು ಹಾಗೆ ಕೆಲವರ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ಸೋಪಾನ ಬಳಸಿದರೆ ಕೆಲವರ ಮನೆಯಲ್ಲಿ ಮನೆಯ ಎಲ್ಲ ಸದಸ್ಯರು ಒಂದು ಸೋಪನ್ನು ಬಳಸುತ್ತಿರುತ್ತಾರೆ ಈ ಸೋಪಿನಿಂದ ಹಣ ಉಳಿತಾಯವಾಗುತ್ತಿದೆ ಅಂತ ನೀವು ಅಂದುಕೊಂಡಿದ್ದರೆ ಅದು ತಪ್ಪು ಯಾಕೆ ಅಂದರೆ ನೀವು ಬಳಸುವ ಸೋಪು ನೀರಿನಲ್ಲಿ ಕರಗಿ ಎಷ್ಟೋ ವ್ಯರ್ಥವಾಗಿ ಬಿಟ್ಟಿರುತ್ತದೆ ಹಾಗೆ ಇದಕ್ಕೆ ಬ್ಯಾಕ್ಟೀರಿಯಗಳು ಸೋಂಕು ತಗುಲಿದ ಕಾರಣ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಉಂಟಾಗಬಹುದು ಇದರಿಂದ ಇನ್ನೂ ಖರ್ಚು ಜಾಸ್ತಿ.

ಆದರೆ ಒಮ್ಮೆ ಯೋಚನೆ ಮಾಡಿ ನೀವು ಬಾಡಿ ಪಾಸನ್ನು ಬಳಸಿ ಸ್ನಾನವನ್ನು ಮಾಡುವುದರಿಂದ ಅಥವಾ ಕೈ ಕಾಲುಗಳನ್ನು ಸ್ವಚ್ಛ ಮಾಡಿಕೊಳ್ಳುವುದರಿಂದ ಎಷ್ಟು ಉಳಿತಾಯವಾಗುತ್ತದೆ ಎಂದು ಈ ಬೋಡಿ ಬೋಸ್ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಳೆಯಿಂದಲೂ ಸಿಗುತ್ತದೆ ಹಾಗೆ ಮಾಡಿ ಭಾಷಣ ಬಳಸುವುದರಿಂದ ಅದರಲ್ಲಿ ಎಸೆನ್ಶಿಯಲ್ ಆಯಿಲ್ ಗಳು ವಿಟಮಿನ್ಸ್ಗಳು ಕೂಡ ಬಳಸಿ ತನ್ನ ತಯಾರಿ ಮಾಡಿರುತ್ತಾರೆ ಇದನ್ನು ಬಳಸುವುದರಿಂದ ಚರ್ಮ ಮೃದುವಾಗುವುದರ ಜೊತೆಗೆ ಯಾವ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

ನೀವೇ ಇದೀಗ ಯೋಚಿಸಿ ಸೋಪು ಉತ್ತಮನ ಬಾಡಿ ವಾಷ್ ಉತ್ತಮನೊ ಎಂದು ನೀವು ಬಾಡಿ ವಾಶ್ ಅನ್ನು ಬಳಸುವುದರಿಂದ ಅದನ್ನು ಬಳಕೆ ಮಾಡಿದ ನಂತರ ಅದರ ಮುಚ್ಚಳವನ್ನು ಹಾಕಿ ಅದರ ಜಾಗದಲ್ಲಿಯೇ ಇರುತ್ತೀರಾ ಅಥವಾ ಎಲ್ಲಿಯಾದರೂ ಇಟ್ಟರೂ ಅದಕ್ಕೆ ನೀರು ಸೋಕುವುದಿಲ್ಲ ಅಥವಾ ಬ್ಯಾಕ್ಟೀರಿಯಾಗಳ ಸೋಂಕು ಆಗುವುದಿಲ್ಲ. ಬಾಲಿ ವಾಸ್ ವೇರ್ ತಾನು ಆಗಲಿಲ್ಲ ಹೇಗೆ ನೀವು ಕೂಡ ಒಮ್ಮೆ ಯೋಚಿಸಿ ನೋಡಿ ಬಾಸ್ ಉತ್ತಮನೊ ಸೋಪ್ ಉತ್ತಮನೊ ಎಂದು. ಇದೆಲ್ಲ ಸರಳ ವಿಚಾರ ಅಂತ ಅನ್ನಿಸಬಹುದು ಆದರೆ ಒಮ್ಮೆ ಯೋಚಿಸಿದರೆ ಇದರಲ್ಲಿಯೂ ಕೂಡ ಹಣ ವ್ಯರ್ಥವಾಗುವುದನ್ನು ನಾವು ಗಮನಿಸಬಹುದು