Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸಾವಿರದಲ್ಲಿ ಒಬ್ಬರಿಗೂ ಗೊತ್ತಿಲ್ಲ ಈ ಹಣ್ಣು ಏನು ಅಂತ ಗೊತ್ತಾ.. ಈ ಹಣ್ಣು ತಿಂದ್ರೆ ಏನಾಗುತ್ತೆ ಗೊತ್ತ …

ಈ ಹಣ್ಣಿನ ಹೆಸರು ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ ಮತ್ತು ಈ ಹಣ್ಣು ಬೆಳೆಯುವ ರೀತಿ ಕಂಡರು ಕೂಡ ನಿಮಗೆ ತುಂಬಾನೆ ಅಚ್ಚರಿಯಾಗುತ್ತದೆ ಹೌದು ನಾವು ಈ ದಿನದ ಮಾಹಿತಿಯಲ್ಲಿ ಒಂದು ವಿಚಿತ್ರವಾದ ಅಚ್ಚರಿಯನ್ನು ಉಂಟು ಮಾಡುವಂತಹ ಹಣ್ಣಿನ ಬಗ್ಗೆ ತಿಳಿಯೋಣ .

ಆ ಹಣ್ಣಿನ ಹೆಸರು ಜಬುಟಿಕ್ಯಾಬ್ ಎಂದು ಇದರ ಸಿಂಪಲ್ಲಾದ ಹೆಸರು ಏನು ಅಂದರೆ ಬ್ರೆಜಿಲಿಯನ್ ಗ್ರೇಪ್ ಟ್ರೀ ಎಂದು ಹೌದು ಸ್ನೇಹಿತರ ಈ ಬ್ರೆಜಿಲಿಯನ್ ಗ್ರೇಪ್ ಟ್ರೀ ನಲ್ಲಿ ಬೆಳೆಯುವಂತಹ ಹಣ್ಣುಗಳು ತುಂಬಾನೇ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.

ಹೌದು ಈ ಬ್ರೆಜಿಲಿಯನ್ ಗ್ರೇಪ್ ಅಂತ ಏನು ಕರೆಯುತ್ತಾರೋ ಈ ಹಣ್ಣುಗಳಲ್ಲಿ ನಾನಾ ತರಹದ ಉಪಯುಕ್ತ ಅಂಶಗಳು ಇದ್ದು ಇದು ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನವನ್ನು ನೀಡುತ್ತದೆ ಮತ್ತು ಈ ಹಣ್ಣು ಯಾವ ದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತದೆ .

ಮತ್ತು ಈ ಹಣ್ಣಿನ ಇನ್ನೂ ಅನೇಕ ವಿಚಾರಗಳನ್ನು ನಾವು ತಿಳಿಯೋಣ ನಿಮಗೆ ಈ ಮಾಹಿತಿ ಇಂಟರೆಸ್ಟಿಂಗ್ ಆಗಿರುತ್ತದೆ ಆದ್ದರಿಂದ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಮತ್ತು ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

ಈ ಜಬಟಿಕ್ಯಾಬ್ ಅನ್ನುವ ಹಣ್ಣಿಗೆ ಸಾಮಾನ್ಯವಾಗಿ ಕರೆಯುವಂತಹ ಹೆಸರು ಬ್ರೆಜಿಲಿಯನ್ ಗ್ರೇಪ್ ಎಂದು, ಇದು ಬ್ರೆಜಿಲಿಯನ್ ಮತ್ತು ಅರ್ಜೆಂಟೀನಾ ಪರಾಗ್ವೆ ದೇಶಗಳ ಮಾರುಕಟ್ಟೆಯಲ್ಲಿ ಸಿಗುವಂತಹ ಸಾಮಾನ್ಯ ಹಣ್ಣಾಗಿದ್ದು, ಇದು ಯಾವ ಹಣ್ಣಿಗೆ ಹೋಲುತ್ತದೆ ಅಂತ ಹೇಳುವುದಾದರೆ ನಮ್ಮ ದೇಶದಲ್ಲಿ ಕರಿ ದ್ರಾಕ್ಷಿಯನ್ನು ನೀವು ನೋಡಿರಬಹುದು ಆ ಕರಿ ದ್ರಾಕ್ಷಿಗೆ ಹೋಲುವಂತಹ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

ಹೌದು ಈ ಬ್ರೆಜಿಲಿಯನ್ ಗ್ರೇಪ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಆಂಟಿಕ್ವರಿ ಆ್ಯಂಟಿ ಕ್ಯಾನ್ಸರ್ ಅಂಶವು ಹೇರಳವಾಗಿದ್ದು ಇದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ದೊರೆಯುವುದರ ಜೊತೆಗೆ ಆ್ಯಂಟಿ ಏಜಿಂಗ್ ಪ್ರಾಪರ್ಟಿಯನ್ನು ಕೂಡ ಈ ಹಣ್ಣು ಹೊಂದಿರುತ್ತದೆ ಆದ್ದರಿಂದ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ಆರೋಗ್ಯಕರ ಲಾಭಗಳು ಇರುವುದೊಂದು ಪಕ್ಕಾ.

ಇನ್ನು ಈ ಬ್ರೆಜಿಲಿಯನ್ ಗ್ರೇಪ್ ನಲ್ಲಿ ಇರುವಂತಹ ಮತ್ತೊಂದು ಅಚ್ಚರಿ ಪಡುವಂತಹ ವಿಚಾರವೇನು ಅಂದರೆ ಈ ಬ್ರೆಜಿಲಿಯನ್ ಗ್ರೇಪ್ ಗಳು ಮರದಲ್ಲಿ ಎಲೆಗಳೊಂದಿಗೆ ಬೆಳೆಯುವುದಿಲ್ಲ ಇದು ಮರದ ರಂಭೆ ಕೊಂಬೆಯ ಮೇಲೆ ಬೆಳೆಯುವಂತಹ ಹಣ್ಣುಗಳ ಗಿದ್ದು ಈ ಹಣ್ಣಿನ ಮರವನ್ನು ನೋಡೋದಕ್ಕೆ ಒಂದು ಅಚ್ಚರಿಯಾಗುತ್ತದೆ.

ಈ ಬ್ರೆಜಿಲಿಯನ್ ಗ್ರೇಪ್ ಟ್ರೀ ಹಣ್ಣುಗಳನ್ನು ವರ್ಷಪೂರ್ತಿ ಬಿಡುವಂತಹ ಒಂದು ಮರವಾಗಿದ್ದು ಈ ಹಣ್ಣನ್ನು ಹೆಚ್ಚಾಗಿ ಬೆಳೆಯುವುದು ಬ್ರೆಜಿಲ್ ದೇಶದಲ್ಲಿ, ಈ ಹಣ್ಣಿನಿಂದ ವೈನ್ ಅನ್ನು ಕೂಡ ಮಾಡಲಾಗುತ್ತದೆ ಮತ್ತು ನಮ್ಮ ದೇಶದಲ್ಲಿ ಹೇಗೆ ದ್ರಾಕ್ಷಿಗಳಿಂದ ವೈನ್ ಅನ್ನು ಮಾಡುತ್ತಾರೋ ಅದೇ ರೀತಿಯಲ್ಲಿ ಈ ಹಣ್ಣನ್ನು ಬಳಸಿ ವೈನ್ ಮಾಡುತ್ತಾರೆ ಜೆಲ್ಲಿ ಜಾಮ್ ಅನ್ನು ಕೂಡ ತಯಾರಿಸಲಾಗುತ್ತದೆ.

ಬ್ರೆಜಿಲಿಯನ್ ಗ್ರೇಪ್ ಹಣ್ಣಿನಲ್ಲಿ ಮತ್ತೊಂದು ಉತ್ತಮವಾದ ವಿಚಾರವೇನು ಅಂದರೆ ಇದರಲ್ಲಿ ಆ್ಯಂಟಿ ಕ್ಯಾನ್ಸರ್ ಗುಣವೂ ಇರುವುದರಿಂದ ಕ್ಯಾನ್ಸರ್ನಿಂದ ಬಳಲುತ್ತಿರುವವರು ಈ ಹಣ್ಣನ್ನು ತಿನ್ನುವುದರಿಂದ ಉತ್ತಮ ಲಾಭಗಳನ್ನು ಪಡೆದುಕೊಂಡು ತಮ್ಮ ಆರೋಗ್ಯವನ್ನು ವಿರೋಧಿಸಿ ಕೊಳ್ಳಬಹುದಾಗಿದೆ.

ಇನ್ನು ಬ್ರೆಜಿಲಿಯನ್ ಗ್ರೇಪ್ ಟ್ರೇನಲ್ಲಿ ಆ್ಯಂಟಿ ಏಜಿಂಗ್ ಪ್ರಾಪರ್ಟಿ ಇರುವ ಕಾರಣದಿಂದಾಗಿ ಇದನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಚರ್ಮ ಸುಕ್ಕು ಅಥವಾ ರಿಂಕಲ್ಸ್ ಗಳು ಬೇಗನೆ ಕಾಣಿಸಿಕೊಳ್ಳುವುದಿಲ್ಲ.