Categories
ಅರೋಗ್ಯ ಆರೋಗ್ಯ ಮಾಹಿತಿ

ಸಿಕ್ಕಾಪಟ್ಟೆ ಹೊತ್ತು ಮಿಲನ ಕ್ರಿಯೆ ಮಾಡಬೇಕು ಅಂದ್ರೆ ಈ ಗಿಡದ ಬಗ್ಗೆ ತಿಳಿದುಕೊಳ್ಳಿ … ನಿಮ್ಮ ಬೆಡ್ಡಿನಲ್ಲಿ ನೀವೇ ರಾಜ ಆಗ್ತೀರಾ

ಅಶ್ವಗಂಧ ಈ ಒಂದು ಹೆಸರನ್ನು ನೀವು ಸಾಕಷ್ಟು ಬಾರಿ ಕೇಳಿರುತ್ತೀರಾ ಇದೊಂದು ಗಿಡಮೂಲಿಕೆ ಇದರಲ್ಲಿ ಸಾಕಷ್ಟು ಔಷಧಿ ಗುಣಗಳು ಇವೆ ಮತ್ತು ನೀವು ಬಳಸುವಂತಹ ಆಯುರ್ವೇದದ ಕ್ರಿಮಿನಲ್ಲಿ ಆಯಿಲ್ ಅಥವಾ ಫೆಸ್ಟ್ ಗಳಲ್ಲಿ ನೋಡಿರುತ್ತೀರಾ ಮತ್ತು ಕೇಳಿರುತ್ತೀರಾ .

ಹಾಗಾದರೆ ಹೀಗೊಂದು ಅಶ್ವಗಂಧ ಎಂದರೇನು ಇದು ಎಲ್ಲಿ ಸಿಗುತ್ತದೆ ಇದು ಯಾವ ರೀತಿಯಲ್ಲಿ ಸಿಗುತ್ತದೆ ಮತ್ತು ಸ್ನೇಹಿತರೇ ಅಶ್ವಗಂಧದ ಆರೋಗ್ಯಕರ ಉಪಯೋಗಗಳು ಏನು ಇದನ್ನು ಯಾವ ಸಮಸ್ಯೆಗೆ ಬಳಸಬಹುದು ಅನ್ನೋದನ್ನು ನಾನು ನಿಮಗೆ ಸಂಪೂರ್ಣ ಮಾಹಿತಿಯನ್ನು ಇಂದು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಆದ್ದರಿಂದ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಹೀಗೊಂದು ಮಾಹಿತಿಯ ಪ್ರಯೋಜನವನ್ನು ನೀವು ಕೂಡ ಪಡೆದುಕೊಳ್ಳಿ .

ಅಶ್ವಗಂಧ ಹಿರಿಯರಿಂದ ಹಿರೇ ಮುತ್ತು ಎಂದು ಕರೆಸಿಕೊಂಡಿರುವ ಅಶ್ವಗಂಧ ದಲ್ಲಿ ಸಾಕಷ್ಟು ಆರೋಗ್ಯಕರ ಔಷಧಿ ಗುಣಗಳು ಇವೆ ಇದನ್ನು ನರದೌರ್ಬಲ್ಯ ಕಸದ ಸಮಸ್ಯೆ ಇಂತಹ ಸಮಸ್ಯೆಗಳಿಗೆ ಹಿರಿಯರು ಬಳಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಜನರು ಇದರ ಉಪಯೋಗವನ್ನು ಮರೆತುಬಿಟ್ಟಿದ್ದಾರೆ ಕೇವಲ ಆಯುರ್ವೇದದಲ್ಲಿ ಈಗ ಅಶ್ವಗಂಧವನ್ನು ಬಳಸುತ್ತಿದ್ದಾರೆ ಆದರೆ ಸಾಕಷ್ಟು ಜನರಿಗೆ ಅಶ್ವಗಂಧ ದಂತಹ ಗಿಡಮೂಲಿಕೆಗಳ ಬಗ್ಗೆ ತಿಳಿದಿಲ್ಲ .

ಅಶ್ವಗಂಧದ ಗಿಡ ಹಳ್ಳಿಗಳ ಕಡೆ ಮತ್ತು ಬೆಟ್ಟ ಗುಡ್ಡಗಳಲ್ಲಿ ನಿಖರ ಪ್ರದೇಶದಲ್ಲಿ ಇದು ಕಂಡುಬರುತ್ತದೆ ಇದರ ಗಿಡದ ಬೇರು ನಾವು ತೆಗೆದುಕೊಳ್ಳಬೇಕಾಗುತ್ತದೆ ಬೇರನ್ನು ತೆಗೆದುಕೊಂಡು ಇದರಲ್ಲಿ ಸಾಕಷ್ಟು ಔಷಧಿ ಗುಣಗಳು ಇರುವ ಕಾರಣದಿಂದಾಗಿ ಇದನ್ನು ಚೆನ್ನಾಗಿ ನೆರಳಿನಲ್ಲಿಯೇ ಒಣಗಿಸಬೇಕು ಆ ನಂತರ ಇದನ್ನು ಪುಡಿ ಮಾಡಿ ಮನೆಯಲ್ಲಿ ಇಟ್ಟುಕೊಂಡಿದ್ದರೆ ಜ್ಞಾನ ಸಮಸ್ಯೆಗಳಿಗೆ ಇದನ್ನು ಬಳಸಬಹುದು .

ಈ ಒಂದು ಅಶ್ವಗಂಧದ ಗಿಡ ಹೆಚ್ಚಾಗಿ ಕಪ್ಪು ನೆಲದಲ್ಲಿ ಅಥವಾ ಕೆಂಪು ನೆಲದಲ್ಲಿ ಅಥವಾ ಮಗು ನೆಲದಲ್ಲಿ ಬೆಳೆಯುತ್ತದೆ ಮತ್ತು ಹೆಚ್ಚಾಗಿ ಕಪ್ಪು ನೆಲದಲ್ಲಿಯೇ ಈ ಒಂದು ಗಿಡ ಬೆಳೆಯುವುದನ್ನು ನೋಡಬಹುದು . ಇದರ ಬೇರನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛ ಮಾಡಿ ಇದರ ಪುಡಿಯನ್ನು ಮಾಡಿಕೊಳ್ಳಬೇಕು ನಂತರ ದಿನಾ ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಜೇನಿನೊಂದಿಗೆ ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕರ ಜೀವನವನ್ನು ನಾವು ಪಡೆದುಕೊಳ್ಳಬಹುದು ಇನ್ನೂ ನಾನಾ ರೀತಿಯ ಸಮಸ್ಯೆಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿದೆ .

ಯಾರು ನರದೌರ್ಬಲ್ಯ ಸಮಸ್ಯೆಯಿಂದ ಬಳಸುತ್ತಿರುತ್ತೀರಿ ಅವರು ಅಶ್ವಗಂಧದ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಸೇವಿಸುವುದರಿಂದ ನರದೌರ್ಬಲ್ಯ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ .ಮಿಲನ ಕ್ರಿಯೆ ದೌರ್ಬಲ್ಯ ವಿದ್ದರೆ ಅಂಥವರು ಅಶ್ವಗಂಧದ ಪುಡಿಯನ್ನು ತೆಗೆದುಕೊಳ್ಳಬೇಕು ಮತ್ತು ಒಂದು ಗ್ಲಾಸ್ ಹಾಲಿಗೆ ಅದನ್ನು ಬೆರೆಸಿ ರಾತ್ರಿ ಸಮಯದಲ್ಲಿ ಸೇವಿಸುವುದರಿಂದ ಈ ರೀತಿ ಮಿಲನ ಕ್ರಿಯೆ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ಒಳ್ಳೆಯ ಉತ್ತಮ ಫಲಿತಾಂಶವನ್ನು ನೀಡುತ್ತದೆ .

ಇಷ್ಟೆಲ್ಲಾ ಪ್ರಯೋಜನಗಳು ಉಳ್ಳ ಅಶ್ವಗಂಧವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆಯುರ್ವೇದದ ಕ್ರೀಮ್ಗಳಲ್ಲಿ ಬಳಸುತ್ತಿದ್ದಾರೆ ಔಷಧಿಯಲ್ಲಿ ಕೂಡ ಬಳಸುತ್ತಿದ್ದಾರೆ , ಈ ರೀತಿಯ ಗಿಡ ಮೂಲಿಕೆ ನಿಮಗೇನಾದರೂ ಸಿಕ್ಕಲ್ಲಿ ತಪ್ಪದೇ ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಇದನ್ನು ಮನೆಯಲ್ಲಿ ಇಟ್ಟುಕೊಂಡು ಎಂತಹ ಸಮಸ್ಯೆ ಬಂದರೂ ಕುಡಿಯುವುದರಿಂದ ಒಳ್ಳೆಯದು .

ಅಶ್ವಗಂಧದ ಲಾಭಗಳು ಏನೆಲ್ಲಾ ಎಂದು ನಿಮಗೆ ತಿಳಿಯಿತಲ್ಲ ಇಂತಹ ಅನೇಕ ಮಾಹಿತಿಗಳಿಗಾಗಿ ತಪ್ಪದೇ ನಮ್ಮ ಬೆನ್ನು ಲೈಕ್ ಮಾಡಿ ಮತ್ತು ಈ ಮಾಹಿತಿ ನಿಮಗೆ ಉಪಯುಕ್ತ ಅನ್ನಿಸಿದಲ್ಲಿ ತಪ್ಪದೇ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಲೈಕ್ ಮಾಡಿ ಧನ್ಯವಾದ .

Leave a Reply