Categories
ಮಾಹಿತಿ

ಸುಂದರ ಹುಡುಗಿಯನ್ನು ನಿಮ್ಮ ವಶ ಮಾಡಿಕೊಳ್ಳಬೇಕು ಅಂದ್ರೆ ಈ ರೀತಿ ಮಾಡಿ … ಮುಂದೆ ನೋಡಿ

ಶಾಸನ ವಿಷಯಕ್ಕೆ ಬಂದರೆ ಹಲವಾರು ಅಂಶಗಳನ್ನು ನಾವು ಶಾಸ್ತ್ರದಲ್ಲಿ ಬಳಸುತ್ತೇವೆ ಜೊತೆಗೆ ಹಲವಾರು ಪದಾರ್ಥಗಳನ್ನು ಹಲವಾರು ವಸ್ತುಗಳನ್ನು ನಾವು ಸಾಲದಲ್ಲಿ ಬಳಸುತ್ತೇವೆ ಆದರೆ ತಂತ್ರವಿದ್ಯೆಗೆ ಬಂದರೆ ಕೆಲವೇ ಕೆಲವು ವಸ್ತುಗಳನ್ನು ಮಾತ್ರ ನಾವು ಈ ತಂತ್ರ ವಿದ್ಯೆಯಲ್ಲಿ ಬಳಸುತ್ತೇವೆ ಒಳ್ಳೆಯದು ಕೆಟ್ಟದ್ದು ಎಂದು ನಿರ್ಧಾರಕ್ಕೆ ಬರುವ ಮುನ್ನ ನಾವು ಈ ತಂತ್ರ ವಿದ್ಯೆಯಲ್ಲಿ ಈ ವಸ್ತುವನ್ನು ಏಕೆ ಬಳಸುತ್ತೇವೆ ಇದನ್ನು ಹೇಗೆ ಬೆಳೆಸಬೇಕು ಇದನ್ನು ಬಳಸುವುದರಿಂದ ಏನೇನು ಉಪಯೋಗ ಎಂಬುದರ ಬಗ್ಗೆ ನಿಮಗೆ ಕೆಲವೊಂದು ಸಣ್ಣಪುಟ್ಟ ಮಾಹಿತಿಗಳನ್ನು ನಾನೀಗ ನೀಡುತ್ತೇನೆ .

ಈ ಮಾಹಿತಿಗಳನ್ನು ನಾವು ತೀರಾ ಸುಲಭ ಖರ್ಚಿನಲ್ಲಿ ಕೂಡ ಮಾಡಬಹುದು ಇದಕ್ಕೆ ಹೆಚ್ಚು ಖರ್ಚು ಅಥವಾ ಹೆಚ್ಚು ಸಮಯ ಬೇಕಾಗಿಲ್ಲ ಈ ವಿಷಯಗಳನ್ನು ನಂಬಿ ಮಾಡಬೇಕು ಅಷ್ಟೆ ಈ ನಂಬಿಕೆಯಿಂದ ನಾನು ಹೇಳಿದ ಈ ವಸ್ತುವನ್ನು ಬಳಸಿ ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ಮತ್ತು ಅಂದುಕೊಂಡಿರುವ ರೀತಿಯಲ್ಲಿ ಲಾಭಗಳನ್ನು ನಾವು ದೊರೆಯುವುದನ್ನು ಗಮನಿಸಬಹುದು ಮೊದಲನೆಯದಾಗಿ ಸ್ನೇಹಿತರೇ ನಾನು ಹೇಳಹೊರಟಿರುವ ವಿಷಯವೆಂದರೆ ಏಲಕ್ಕಿ ಏಲಕ್ಕಿಯ ಬಗ್ಗೆ.

ಹೇಳಹೊರಟಿದ್ದೇನೆ ಏಲಕ್ಕಿಯನ್ನು ನಾವು ಮಸಾಲೆ ಪದಾರ್ಥವಾಗಿ ಸಿಹಿ ತಿಂಡಿಯಲ್ಲಿ ಜೊತೆಗೆ ಮಂತ್ರ ವಿದ್ಯೆಯಲ್ಲಿ ಕೂಡ ಬಳಸುತ್ತೇವೆ ಈ ರೀತಿ ಬಳಸುವ ಏಲಕ್ಕಿಯನ್ನು ನಾವು ಯಾವ ಯಾವ ವಿಷಯಗಳಲ್ಲಿ ಯಾರು ಯಾರನ್ನು ಒಲಿಸಿಕೊಳ್ಳಲು ಬಳಸಬಹುದೇ ಗಂಡ ಹೆಂಡತಿಯ ಮಧ್ಯೆ ಪ್ರೀತಿ ಕಡಿಮೆಯಾಗಿದ್ದರೆ ಸಂಬಳ ಕಡಿಮೆ ಇದ್ದರೆ ಜೊತೆಗೆ ನಾವು ಇಷ್ಟಪಡುವವರು ನಮಗೆ ಸಿಗುತ್ತಿಲ್ಲ ಎಂದರೆ ಹೀಗೆ ಅನೇಕ ವಿಷಯಗಳಲ್ಲಿ ನಾವು ಏಲಕ್ಕಿಯನ್ನು ಒಂದು ತಂತ್ರವಾಗಿ ಬಳಸಬಹುದು ಇದರಿಂದ ನಷ್ಟವೇನೂ ಆಗುವುದಿಲ್ಲ ಪ್ರಯತ್ನ ಪಟ್ಟರೆ ತಪ್ಪು ಕೂಡ ಆಗುವುದಿಲ್ಲ ಮೊದಲನೆಯದಾಗಿ ನಾವು ಏಲಕ್ಕಿಯನ್ನು ನಮ್ಮನ್ನು ಇಷ್ಟಪಡುವವರನ್ನು ಪಡೆಯಲು ಬಳಸಬಹುದು ಎಂದು ಮೊದಲೇ ಹೇಳಿದ್ದೇನೆ ಅದು ಹೇಗೆಂದರೆ ನಾವು ಏಲಕ್ಕಿಯನ್ನು ನಾವು ಇಷ್ಟ ಪಡುವವರಿಗೆ ನೇರವಾಗಿ ನೀಡುವುದಿಲ್ಲ ಬದಲಾಗಿ ಆ ಏಲಕ್ಕಿಯನ್ನು ನಾವು ಇಷ್ಟಪಡುವವರ ತಲೆದಿಂಬಿನ ಕೆಳಗೆ ಇಟ್ಟು ನಂತರ ಅದನ್ನು ಮಾರದೆ ದಿನ ಅವರಿಗೆ ಹಾಲಿಗೆ ಹಾಕಿ ಕುಡಿಸುವುದರಿಂದ ಅವರ ಪ್ರೀತಿ ನಮ್ಮದಾಗುತ್ತದೆ.

ಜೊತೆಗೆ ಗಂಡ ಹೆಂಡಿರ ನಡುವಲ್ಲಿ ಪ್ರೀತಿ ಕಡಿಮೆಯಾದರೆ ಏಲಕ್ಕಿಯನ್ನು ಹಿಂದಿನ ದಿನ ರಾತ್ರಿ ಅವರ ತಲೆ ಕೆಳಗೆ ಇಡುವುದರಿಂದ ನಂತರದ ದಿನ ಅವರಿಗೆ ಅದರಿಂದ ಏನಾದರೂ ಪದಾರ್ಥವನ್ನು ಮಾಡಿಕೊಡಬೇಕು ಮತ್ತು ನಮಗೆ ಸಮಸ್ಯೆಗಳಿದ್ದರೆ ಏಲಕ್ಕಿಯನ್ನು ಅದರಲ್ಲೂ ಐದು ಏಲಕ್ಕಿಯನ್ನು ಒಂದು ಕಪ್ಪಿನ ನೀರಿಗೆ ಹಾಕಿಕೊಂಡು ಅದನ್ನು ಚೆನ್ನಾಗಿ ಕುದಿಸಿ ಅರ್ಧ ಆದ ಮೇಲೆ ಅದನ್ನು ನೀರಿಗೆ ಬೆರೆಸಿ ಅದನ್ನು ಸ್ನಾನ ಮಾಡಲು ಬಳಸಬೇಕು ನಂತರ ನಮಗೆ ಸಂಬಳ ಕಡಿಮೆ ಇದ್ದರೆ ಹಸಿರು ಬಟ್ಟೆಯಲ್ಲಿ ಏಲಕ್ಕಿಯನ್ನು ಇಟ್ಟು ನಂತರದ ದಿನದಲ್ಲಿ ಬೇರೆಯವರಿಗೆ ಅದನ್ನು ದಾನವಾಗಿ ನೀಡಬೇಕು ..

ಜೊತೆಗೆ ಅನೇಕ ತಂತ್ರ ವಿದ್ಯೆಗಳನ್ನು ನಾವು ಈ ರೀತಿಯಲ್ಲಿ ಗಮನಿಸಬಹುದು ಇದೆಲ್ಲಾ ಕೂಡ ತಾತ್ಕಾಲಿಕ ಪರಿಹಾರವಾದರೂ ಕೂಡ ನಂಬುವುದರಿಂದ ನಾವು ಯಾವುದೇ ಸಮಸ್ಯೆಗಳಿಗೂ ಕೂಡ ಒಳಗಾಗುವುದಿಲ್ಲ ನಂಬಿಕೆಯ ಮೇಲೆ ಈ ಎಲ್ಲ ಅಂಶಗಳನ್ನು ಮಾಡುವುದು ಕೂಡ ತಪ್ಪಲ್ಲ ಏಲಕ್ಕಿಯು ಎಲ್ಲ ರೀತಿಯಲ್ಲೂ ಕೂಡ ಉತ್ತಮ ಆದಂತಹ ಗುಣಗಳನ್ನು ಹೊಂದಿರುವುದನ್ನು ನಾವು ಗಮನಿಸಬಹುದು ಈ ರೀತಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದಾದ ಮಾಡುವುದು ಒಳ್ಳೆಯದೇ ಧನ್ಯವಾದಗಳು …

Leave a Reply