Categories
ಮಾಹಿತಿ ಸಂಗ್ರಹ

ಸೂರ್ಯನು ಇಲ್ಲದಿದ್ದರೆ ಭೂಮಿ ಏನಾಗುತ್ತೆ ಗೊತ್ತಾ.. ಒಂದು ವವಿಶೇಷ ಮಾಹಿತಿ … ಎಲ್ರು ತಿಳಿದುಕೊಳ್ಳಲೇ ಬೇಕು …

ಸಾಮಾನ್ಯವಾಗಿ ಎಷ್ಟೊಂದು ವಿಷಯಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ ನಮ್ಮ ಜೀವನದಲ್ಲಿ ಸುತ್ತಮುತ್ತ ಹಲವಾರು ವಿಷಯಗಳು ನಡೆದಿರುತ್ತವೆ ಆದರೆ ಅವುಗಳ ಬಗ್ಗೆ ನಮಗೆ ಸ್ವಲ್ಪವೂ ಮಾಹಿತಿ ಇರುವುದಿಲ್ಲ ಅಂಥದ್ದೇ ಒಂದು ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿಷಯವೆಂದರೆ.

ಸೂರ್ಯ ನಮ್ಮಗೆ ದಿನನಿತ್ಯ ಬೆಳಕನ್ನು ಕೊಡುತ್ತಿರುವ ಒಂದು ದೊಡ್ಡ ಶಕ್ತಿ ಆದರೆ ಈ ಬೆಳಕನ್ನು ಕೊಡುತ್ತಿರುವ ಶಕ್ತಿಯ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರಲಿ ಅಲ್ಪಸ್ವಲ್ಪ ಮಾಹಿತಿಯೂ ಇರುವುದಿಲ್ಲ ಅದರ ಬಗ್ಗೆ ಈ ದಿನ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ .

ನಮ್ಮ ಸೌರವ್ಯೂಹದಲ್ಲಿ ಸೂರ್ಯನ ತೂಕ ತೊಂಬತ್ತು ಒಂಬತ್ತು ಪಾಯಿಂಟ್ ಎಂಟು ಸೊನ್ನೆ ಅಷ್ಟು ಒಟ್ಟು ಸೌರಮಂಡಲದಲ್ಲಿ ಸೂರ್ಯನ ತೂಕವಾಗಿದೆ ಉಳಿದ ಗ್ರಹಗಳ ತೂಕ ಸೊನ್ನೆ ಪಾಯಿಂಟ್‌ ನಾಲ್ಕು ಸೊನ್ನೆ ಎಷ್ಟಿದೆ .

ಸೂರ್ಯನ ತೂಕ ಕೇಳಿದರೆ ಆಶ್ಚರ್ಯ ಪಡುತ್ತೀರಿ ಇಪ್ಪತ್ತು ಲಕ್ಷ ಟ್ರಿಲಿಯನ್ ಟ್ರಿಲಿಯನ್ ಟನ್ನಷ್ಟು ಸೂರ್ಯನ ತೂಕವಿದೆ ಹಾಗೆಂದರೆ ಎಷ್ಟು ತೂಕ ಎಂದು ತಿಳಿದಿದೆಯೇ ಇಪ್ಪತ್ತರ ಪಕ್ಕದಲ್ಲಿ ಇಪ್ಪತ್ತ್ನಾಲ್ಕು ಸೊನ್ನೆಯನ್ನು ಹಾಕಿದರೆ ಎಷ್ಟು ಬೆಲೆ ಬರುತ್ತದೆಯೋ ಅಷ್ಟು ಸೂರ್ಯನ ತೂಕವಾಗಿದೆ .

ಮತ್ತು ವಿಸ್ತೀರ್ಣದಲ್ಲಿ ಎಂಟು ಲಕ್ಷ ಭೂಮಿಯನ್ನು ಹಾಕಿದರೆ ಯಾವ ತೂಕ ಇರುತ್ತದೆ ಯಾವ ವಿಸ್ತೀರ್ಣ ವಿರುತ್ತದೆ ಅಷ್ಟು ವಿಸ್ತೀರ್ಣ ಒಟ್ಟು ಸೂರ್ಯನ ವಿಸ್ತೀರ್ಣವಾಗಿದೆ.ಅದರ ಜೊತೆಯಲ್ಲಿ ಹದಿನೈದು ಕೋಟಿ ಕಿಲೊಮೀಟರ್ ರಷ್ಟು ಅಂತರವನ್ನು ಸೂರ್ಯ ಮತ್ತು ಭೂಮಿಯ ಹೊಂದಿರುವುದನ್ನು ನಾವು ಗಮನಿಸಬಹುದಾಗಿದೆ.

ಅದರ ಜೊತೆಯಲ್ಲಿ ಎಪ್ಪತ್ತು ಏಳು ಕಿಲೋಮೀಟರ್ ವೇಗದಲ್ಲಿ ಒಂದು ವಾಹನ ಚಲಿಸಿದರೆ ಸೂರ್ಯನನ್ನು ಸುತ್ತಲೂ ನೂರಾ ಎಪ್ಪತ್ತು ಏಳು ವರ್ಷಗಳು ಬೇಕು ಅದೇ ಒಂದು ಲಕ್ಷದ ಐವತ್ತಾ ಏಳು ಸಾವಿರ ಕಿಲೋಮೀಟರ್ ವೇಗದಲ್ಲಿ ಚಲಿಸುವ ವಾಹನವನ್ನು ಹತ್ತಿದರೆ ಅದು ಒಂದು ಗಂಟೆಗೆ ಆ ವೇಗದಲ್ಲಿ ಚಲಿಸುವ ವಾಹನವಾದರೆ ಇಪ್ಪತ್ತ್ನಾಲ್ಕು ಪಾಯಿಂಟ್ ಏಳು ದಿನ ಸೂರ್ಯ ನನ್ನ ಸುತ್ತಲೂ ತೆಗೆದುಕೊಳ್ಳುವ ಸಮಯವಾಗಿದೆ .

ಸೂರ್ಯ ತನ್ನಲ್ಲಿ ಎಪ್ಪತ್ನಾಲ್ಕು ಪರ್ಸೆಂಟ್ನಷ್ಟು ಹೈಡ್ರೋಜನ್ ಇಪ್ಪತ್ತ್ನಾಲ್ಕು ಪರ್ಸೆಂಟ್ನಷ್ಟು ಹಿಲಿಯಂ ಎರಡು ಪರ್ಸೆಂಟ್ನಷ್ಟು ನೈಟ್ರೋಜನ್ ಮತ್ತು ಎರಡು ಪರ್ಸೆಂಟ್ನಷ್ಟು ಆಕ್ಸಿಜನ್ ನನ್ನು ಹೊಂದಿರುವುದನ್ನು ಕಾಣಬಹುದಾಗಿದೆ.ಐದು ಸಾವಿರದ ಐನೂರು ಡಿಗ್ರಿಯಷ್ಟು ಉಷ್ಣತೆಯನ್ನು ಸೂರ್ಯ ತನ್ನ ಒಳ ಪ್ರದೇಶದಲ್ಲಿ ಹೊಂದಿದ್ದಾನೆ ಮತ್ತು ಒಳ ಪ್ರದೇಶದಲ್ಲಿ ಒಂದು ಕೋಟಿ ಮೂವತ್ತಾರು ಲಕ್ಷದಷ್ಟು ಉಷ್ಣತೆಯನ್ನು ಹೊಂದಿದ್ದಾನೆ .

ಸೂರ್ಯ ಒಂದು ದಿನಕ್ಕೆ ನೀಡುವಂತಹ ಉಷ್ಣತೆ ನಮ್ಮ ಭೂಮಿಯನ್ನು ತಲುಪಲು ಮೂರು ಲಕ್ಷ ಕಿಲೋಮೀಟರ್ ವೇಗದಲ್ಲಿ ಪ್ರಯಾಣ ಮಾಡಬೇಕು ಮತ್ತು ಹತ್ತು ಲಕ್ಷ ವರ್ಷಗಳ ಹಿಂದೆ ಸೂರ್ಯನಿಂದ ಬಿಡುಗಡೆಯಾಗಿರುವ ಈ ಉಷ್ಣತೆಯು ಭೂಮಿಯನ್ನು ತಲುಪಲು ಮೂರು ಲಕ್ಷ ವೇಗದಲ್ಲಿ ಚಲಿಸಿಕೊಂಡು ಬರುತ್ತದೆ ಸೂರ್ಯನಲ್ಲಿ ಇರುವ ಉಷ್ಣತೆಯನ್ನು ಭೂಮಿಯೂ ಸಾವಿರ ವರ್ಷಗಳವರೆಗೂ ಬಳಸಬಹುದಾಗಿದೆ ಯಾವಾಗಲೂ ಕೂಡ ಸೂರ್ಯನು ಭೂಮಿಗೆ ವಿರುದ್ಧ ದ್ದಲ್ಲಿ ಚಲಿಸುತ್ತಾನೆ.

ಸೂರ್ಯನು ನೋಡಲು ನಮಗೆ ಕೇಸರಿ ಬಣ್ಣದಲ್ಲಿ ಕಾಣಿಸಿದರೂ ಸೂರ್ಯನನ್ನು ಹತ್ತಿರದಿಂದ ನೋಡಲು ಕಾಣುವ ಬಣ್ಣ ಎಲ್ಲಾ ಬಣ್ಣಗಳಿಂದ ಕೂಡಿದೆ. ಸೂರ್ಯನು ಕೂಡ ಗ್ಯಾಲಕ್ಸಿಯನ್ನು ಇನ್ನೂರ ಇಪ್ಪತ್ತು ಕಿಲೋಮೀಟರ್ ವೇಗದಲ್ಲಿ ಸುತ್ತುತ್ತದೆ ಇದನ್ನು ಸುತ್ತಲೂ ತೆಗೆದುಕೊಳ್ಳುವ ಒಟ್ಟು ಸಮಯ ಇನ್ನೂರ ಐವತ್ತು ವರ್ಷಗಳು .

ಭೂಮಿಯ ಮೇಲೆ ಒಬ್ಬ ಮನುಷ್ಯನ ತೂಕ ಹತ್ತು ಕೆಜಿ ಇದ್ದು ಅವನು ಸೂರ್ಯನ ಮೇಲೆ ಇದ್ದಾಗ ಅವನ ತೂಕ ನೂರ ಎಂಭತ್ತು ಕೆಜಿ ಆಗುತ್ತದೆ ಏಕೆಂದರೆ ಸೂರ್ಯನ ಮೇಲೆ ಆಕರ್ಷಣಾ ಶಕ್ತಿ ಹದಿನೈದರಷ್ಟು ಜಾಸ್ತಿ ಇರುವುದನ್ನು ಕಾಣಬಹುದು .ಆದರೆ ಈ ಸೂರ್ಯನ ಉಷ್ಣತೆಯನ್ನು ತಡೆದುಕೊಳ್ಳುವ ಶಕ್ತಿ ನಮ್ಮ ಭೂಮಿಗೆ ಇಲ್ಲದೇ ಇರುವುದನ್ನು ಕೂಡ ನಾವು ಗಮನಿಸಬಹುದಾಗಿದೆ ಸಾಧ್ಯವಾದಷ್ಟು ಎಲ್ಲರೂ ಕೂಡ ಸೂರ್ಯನಿಗೆ ಇನ್ನೂ ಹೆಚ್ಚು ಆಯಸ್ಸು ಇರಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ಕೂಡ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು .