Categories
ಮಾಹಿತಿ ಸಂಗ್ರಹ

ಸೋಶಿಯಲ್ ಮೀಡಿಯಾದಲ್ಲಿ ದೂಳೆಬ್ಬಿಸಿದ ಈ ಚೆಲುವೆ ಯಾರು ಗೊತ್ತ …..! ಇವರ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ …

ನಮ್ಮ ಭಾರತ ದೇಶವು ಪ್ರಜಾಸತ್ತಾತ್ಮಕ ದೇಶವಾಗಿದ್ದು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ನಿರ್ಮಿತವಾದ ದೇಶವಾಗಿದೆ ಇಂತಹ ದೇಶದಲ್ಲಿ ಅತಿ ಹೆಚ್ಚು ಆದ್ಯತೆಯನ್ನು ಕೊಡುವುದು ಚುನಾವಣೆಗೆ.

ಈ ಚುನಾವಣೆಗೆ ಆದ್ಯತೆಯನ್ನು ಕೊಡಲು ಕಾರಣ ಪ್ರಜೆಗಳು ತಮಗೆ ಬೇಕಾದಂತಹ ವ್ಯಕ್ತಿಗಳನ್ನು ಅಧಿಕಾರಕ್ಕೆ ತರಲಿ ಎಂಬ ಉದ್ದೇಶದಿಂದಾಗಿ ಈ ಚುನಾವಣೆಯನ್ನು ಮಾಡಲಾಗುತ್ತದೆ ಜನರಿಗೆ ಯಾರು ತಮಗಾಗಿ ದುಡಿಯುತ್ತಾರೆ ಯಾರು ತಮಗಾಗಿ ಕೆಲಸ ಮಾಡಿಕೊಡುತ್ತಾರೆ.

ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಯಾರು ತಲುಪಿಸುತ್ತಾರೆ ಎಂಬ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆ ವ್ಯಕ್ತಿಗಳನ್ನು ಅವರೇ ಆರಿಸಲಿ ಎಂಬ ಉದ್ದೇಶದಿಂದಾಗಿ ಈ ಚುನಾವಣೆಯನ್ನು ಜಾರಿಗೆ ತರಲಾಗಿದೆ ಚುನಾವಣೆ ನಮ್ಮ ಭಾರತ ದೇಶದಲ್ಲಿ ಒಂದು ಮಹತ್ವದ ಪಾತ್ರ ವಹಿಸುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಅಥವಾ ಸಾಮಾನ್ಯವಾಗಿ ಜನರು ಚುನಾವಣೆಯಿಂದ ಹಿಂದುಳಿಯುತ್ತಿದ್ದಾರೆ ಅಂದರೆ ಮತ ಹಾಕಲು ಮತಗಟ್ಟೆಗೆ ಹೋಗುವುದಿಲ್ಲ ಅಂತಹ ಪರಿಸ್ಥಿತಿ ಬಂದಿದೆ.

ಸುಮಾರು ಐದು ಪರ್ಸೆಂಟ್ ಹತ್ತು ಪರ್ಸೆಂಟ್ನಷ್ಟು ಮತದಾನ ಒಂದೊಂದು ಮತಗಟ್ಟೆಯಲ್ಲಿ ಆಗುವುದು ಕಷ್ಟಕರವಾದ ಪರಿಸ್ಥಿತಿಯಾಗಿದೆ ಆದರೆ ನಾನು ಈ ದಿನ ನಿಮ್ಮೊಂದಿಗೆ ಚರ್ಚಿಸುತ್ತಿರುವ ವಿಷಯವೇನೆಂದರೆ ನಾನು ಈಗ ಹೇಳುವ ಮತಗಟ್ಟೆಯಲ್ಲಿ ತೊಂಬತ್ತೆಂಟು ಪರ್ಸೆಂಟ್ ಮತದಾನ ವಾಗಿರುವುದನ್ನು ಕಾಣಬಹುದು ಅದಕ್ಕೆ ಕಾರಣ ಏನಿರಬಹುದು .

ಎಂಬ ಕುತೂಹಲ ಎಲ್ಲರಿಗೂ ಇದೆ ಅಲ್ಲವೇ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನಿಮಗೆ ನೀಡುತ್ತೇನೆ ಈಗ ನಾನು ಹೇಳುತ್ತಿರುವ ಮತಗಟ್ಟೆ ಜೈಪುರದಲ್ಲಿದೆ. ಜೈಪುರದ ಈ ಮತಗಟ್ಟೆಯಲ್ಲಿ ತೊಂಬತ್ತೆಂಟು ಪರ್ಸೆಂಟ್ ಮತದಾನವಾಗಿದೆ ಅದಕ್ಕೆ ಕಾರಣ ಏನು ಎಂದು ಕೇಳಿದರೆ ಆಶ್ಚರ್ಯ ಪಡುವುದರಲಿ ಅನುಮಾನವಿಲ್ಲ.

ಹೌದು ಸ್ನೇಹಿತರೆ ಎಲ್ಲರೂ ಇದನ್ನು ಒಂದು ತಮಾಷೆಯ ರೀತಿಯಲ್ಲಿ ತೆಗೆದುಕೊಂಡಿದ್ದಾರೆ ಅದಕ್ಕೆ ಕಾರಣ ಚುನಾವಣಾ ಅಧಿಕಾರಿ ನಳಿನಿ ಸಿನ್ಹ ಎನ್ನುವ ಚುನಾವಣಾ ಅಧಿಕಾರಿಯನ್ನು ಜೈಪುರದ ಒಂದು ಮತಗಟ್ಟೆಗೆ ಚುನಾವಣಾ ಅಧಿಕಾರಿಯಾಗಿ ನೇಮಿಸಿದ್ದಾರೆ ಆ ಮಹಿಳೆ ಎಷ್ಟು ಸುಂದರವಾಗಿದ್ದಾರೆ ಎಂದರೆ ಆ ಮಹಿಳೆಯನ್ನು ನೋಡಲು ಬಂದ ಜನರೆಲ್ಲರೂ ಕೂಡ ಮತದಾನ ಮಾಡಿದ್ದರೆ ಅದರಿಂದಾಗಿ ತೊಂಬತ್ತೆಂಟು ಪಸೆಂಟ್ ಮತದಾನವಾಗಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ .

ಹೌದು ಸ್ನೇಹಿತರೆ ಜೈಪುರದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ನಳಿನಿ ಸಿನ್ಹಾ ಅವರು ಈ ಬಾರಿ ಒಂದು ಮತಗಟ್ಟೆಗೆ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದರು ಅವರು ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದರಿಂದಾಗಿ ಅಲ್ಲಿ ಅತಿ ಹೆಚ್ಚು ಮತದಾನವಾಗಿದೆ ಆದ್ದರಿಂದ ಇದನ್ನು ಜನ ತಮಾಷೆಯಾಗಿ ಕೂಡ ಹೇಳಿದ್ದಾರೆ ಈ ರೀತಿ ಸುಂದರವಾಗಿರುವ ಮಹಿಳೆಯರನ್ನು ಮತಗಟ್ಟೆಯ ಅಧಿಕಾರಿಯಾಗಿ ನೇಮಿಸುವುದರಿಂದ ಅತಿ ಹೆಚ್ಚು ಮತದಾನವಾಗುತ್ತದೆ .

ಆದ್ದರಿಂದ ಇನ್ನು ಮುಂದೆ ಮತಗಟ್ಟೆಯಲ್ಲಿ ಅಂದರೆ ಚುನಾವಣಾ ಬೂತ್ ಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಅದರಲ್ಲೂ ಸುಂದರವಾಗಿರುವ ಮಹಿಳಾ ಅಧಿಕಾರಿಗಳನ್ನು ನೇಮಿಸುವುದರಿಂದ ಮಹಿಳೆಯರನ್ನು ನೋಡಲು ಬಂದ ಜನ ಮತದಾನ ಮಾಡಿ ಹೋಗುತ್ತಾರೆ ಎಂಬ ಹಾಸ್ಯದ ಮಾತುಗಳು ಕೂಡ ಕೇಳಿ ಬರುತ್ತಿದೆ ಈ ವಿಷಯಗಳು ಏನೇ ಆದರೂ ಕೂಡ ಸಾಧ್ಯವಾದಷ್ಟು ಎಲ್ಲರೂ ಕೂಡ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ ನಮಗೆ ಬೇಕಾದಂತಹ ವ್ಯಕ್ತಿಯನ್ನು ಆರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಕರ್ತವ್ಯ ಎನ್ನುವುದರ ಜೊತೆಗೆ ಮತದಾನ ಪ್ರತಿಯೊಬ್ಬರ ಹಕ್ಕು ಕೂಡ ಎಲ್ಲರೂ ಕೂಡ ಮತದಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹದಿನೆಂಟು ವರ್ಷ ಮೇಲ್ಪಟ್ಟವರು ಎಲ್ಲರೂ ಕೂಡ ಮತ ಚಲಾಯಿಸಿ ಧನ್ಯವಾದಗಳು .