Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸ್ವಲ್ಪ ಸಮಯ ಹೀಗೆ ಮಾಡಿದರೆ ಎಂತಹ ಜೋತುಬಿದ್ದ ಹೊಟ್ಟೆ, ಸೊಂಟ, ತೊಡೆಯ ಕೊಬ್ಬು ಇದ್ದರು ಕರಗಿ ಹೋಗುತ್ತೆ

ನಿಮ್ಮ ತೂಕ ತುಂಬಾನೇ ಹೆಚ್ಚಾಗಿದ್ದರೆ ಅದನ್ನು ಹೇಗೆ ಇಳಿಸಿಕೊಳ್ಳಬೇಕು ಅಂತ ತಿಳಿಯುತ್ತಿಲ್ಲ ಅಂದರೆ ನೀವು ಹೀಗೆ ಮಾಡಿ ನಾವು ಈ ದಿನ ನಿಮಗೆ ತಿಳಿಸಿಕೊಡುವಂತಹ ಪರಿಹಾರ ತುಂಬಾನೇ ಬೆಸ್ಟ್ ಮನೆಮದ್ದು ಅಂತಾನೇ ಹೇಳಬಹುದು ಕೆಲವಂತೂ ಅಡುಗೆ ಮನೆಯಲ್ಲಿಯೇ ದೊರೆಯುವಂತಹ ಔಷಧಿಯುಕ್ತ ಪದಾರ್ಥಗಳನ್ನು ಬಳಸಿ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದಾಗಿದ್ದು ,

ನೀವು ತೂಕ ಇಳಿಸಿಕೊಳ್ಳಬೇಕು ಅಂತಿದ್ದರೆ ಬೇಡದೆ ಇರುವ ಕೊಬ್ಬನ್ನು ಕರಗಿಸಬೇಕು ಅನ್ನೊ ಒಂದು ಯೋಚನೆಯಲ್ಲಿ ಇದ್ದರೆ ಈಗಲೆ ಈ ಒಂದು ಪರಿಹಾರವನ್ನು ಸಂಪೂರ್ಣವಾಗಿ ತಿಳಿಯಿರಿ. ಹಾಗೆ ಈ ಲೇಖನದಲ್ಲಿ ನಾವು ತಿಳಿಸಿಕೊಟ್ಟ ಹಾಗೆ ಈ ಮನೆ ಮದ್ದನ್ನು ಮಾಡಿ ಸೇವಿಸುತ್ತಾ ಬನ್ನಿ ಉತ್ತಮವಾದ ಫಲಿತಾಂಶವೂ ನಿಮಗೆ ದೊರೆಯುತ್ತದೆ.

ಈ ದಿನ ತಿಳಿಸಿಕೊಡುವಂತಹ ಮನೆ ಮದ್ದಿಗಾಗಿ ಬೇಕಾಗಿರುವ ಪದಾರ್ಥಗಳು ಜೀರಿಗೆ ಅಜ್ವಾನ ಮತ್ತು ಸೋಂಪಿನ ಕಾಳು. ಮೊದಲಿಗೆ ಜೀರಿಗೆಯನ್ನು ಒಂದು ಚಮಚ ತೆಗೆದುಕೊಳ್ಳಿ ಇದನ್ನು ಸ್ವಲ್ಪ ಸಮಯ ಹುರಿಯಿರಿ ಅಂದರೆ ಈ ಜೀರಿಗೆಯ ಬಣ್ಣ ಸ್ವಲ್ಪ ಬದಲಾದರೆ ಸಾಕು ಪೂರ್ತಿ ಬಣ್ಣ ಬದಲಾಗುವವರೆಗೂ ಜೀರಿಗೆ ಅನ್ನು ಹರಿಯಬಾರದು ಸ್ವಲ್ಪ ಬಣ್ಣ ಬದಲಾಗುವವರೆಗೂ ಹುರಿದಿಟ್ಟುಕೊಂಡ ನಂತರ ಅಧ್ವಾನವನ್ನು ಕೂಡ ಸ್ವಲ್ಪ ಬಣ್ಣ ಬದಲಾಗುವವರೆಗೂ ಹುರಿಯಬೇಕು ನಂತರ ಸೋಂಪಿನ ಕಾಲನ್ನು ಕೂಡ ಸ್ವಲ್ಪ ಬಣ್ಣ ಬದಲಾಗುವವರೆಗೂ ಹುರಿದಿಟ್ಟುಕೊಂಡ ಇದೀಗ ಈ ಮೂರು ಪದಾರ್ಥಗಳನ್ನು ಮಿಶ್ರಣ ಮಾಡಿ ಸಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ.

ನೀವೇನಾದರೂ ಈ ಮೂರು ಪದಾರ್ಥಗಳನ್ನು ಒಟ್ಟಿಗೆ ಹಾಕಿ ಫ್ರೈ ಮಾಡಿಕೊಳ್ತೇವೆ ಅಂದರೆ ನೀವು ಮೊದಲಿಗೆ ಜೀರಿಗೆ ಮತ್ತು ಅಧ್ವಾನವನ್ನು ಸ್ವಲ್ಪ ಹುರಿದುಕೊಂಡು ನಂತರ ಅದಕ್ಕೆ ಸೋಂಪಿನ ಕಾಳನ್ನು ಹಾಕಿ ಉರಿಯಿರಿ ಯಾಕೆ ಎಂದರೆ ಸೋಂಪಿನ ಕಾಳು ಬೇಗನೆ ಫ್ರೈ ಆಗುತ್ತದೆ ಅದ ಕಾರಣ ಬೇಗ ಸೋಂಪಿನ ಕಾಳು ಬೇಗ ಸೀದು ಹೋಗುವ ಸಾಧ್ಯತೆ ಇರುತ್ತದೆ ಆದ ಕಾರಣ ಸೋಂಪಿನ ಕಾಲನ್ನು ಹುರಿಯುವಾಗ ಸ್ವಲ್ಪ ಕಾಳಜಿ ವಹಿಸಿ ಸೋಂಪಿನ ಕಾಲನ್ನು ಹುರಿಯಿರಿ.

ಇದೀಗ ಈ ಒಂದು ಮಿಶ್ರಣವನ್ನು ಅಂದರೆ ಈ ಮೂರು ಪದಾರ್ಥಗಳ ಮಿಶ್ರಣದ ಪುಡಿಯನ್ನು ಒಂದು ಗಾಜಿನ ಬಾಟಲಿಯಲ್ಲಿ ಶೇಖರಣೆ ಮಾಡಿ ಇಡಿ ನಂತರ ಇದನ್ನು ಹೇಗೆ ಸೇವಿಸಬೇಕು ಅನ್ನುವ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ. ಈ ಒಂದು ಪರಿಹಾರವನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆದರೂ ಮಾಡಿಕೊಳ್ಳಬಹುದು ಅಥವಾ ರಾತ್ರಿ ಊಟದ ನಂತರ ಅಂದರೆ ಅರ್ಧ ಗಂಟೆಯ ನಂತರ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು ಹೇಗೆ ಅಂದರೆ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಈ ಒಂದು ಪುಡಿಯನ್ನು ಮಿಶ್ರ ಮಾಡಿ ಇದಕ್ಕೆ ನೀವು ಚಿಟಕಿ ಬ್ಲಾಕ್ ಸಾಲ್ಟ್ ಅನ್ನೇ ಬಳಸಬೇಕು ಹೌದು ಈ ಬ್ಲಾಕ್ ಸೋರ್ಡ್ ಕೊಬ್ಬನ್ನು ಕರಗಿಸಲು ಬಹಳ ಪ್ರಯೋಜನಕಾರಿ ಆಗಿ ಇರುತ್ತದೆ.

ಒಂದು ಪರಿಹಾರವನ್ನು ಮಾಡಿಕೊಳ್ಳುವುದರ ಜೊತೆಗೆ ನೀವು ಕೆಲವೊಂದು ಯೋಗ ಅಥವಾ ಎಕ್ಸಸೈಜ್ ಅನ್ನು ಕೂಡ ಮಾಡಬೇಕು ಇದರಿಂದ ಕೊಬ್ಬು ಬೇಗನೆ ಕರಗುತ್ತದೆ ಮತ್ತು ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಈ ರೀತಿಯ ಒಂದು ಪರಿಹಾರವನ್ನ ನೀವು ಮಾಡಿಕೊಳ್ಳುತ್ತಾ ಬರುವುದರಿಂದ ನಿಮಗೆ ಒಂದೊಳ್ಳೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಬೇಗನೆ ಆರೋಗ್ಯಕರವಾಗಿ ನಿಮ್ಮ ತೂಕ ಇಳಿಕೆ ಆಗುತ್ತದೆ.