Categories
ಅಡುಗೆ ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹಂದಿ ಮಾಂಸ ಹೆಚ್ಚಾಗಿ ತಿನ್ನೋರಿಗೆ ಒಂದು ಶಾಕಿಂಗ್ ನ್ಯೂಸ್ … ತಿಂದ್ರೆ ಏನಾಗುತ್ತೆ ಗೊತ್ತ ..!

ನೀವೇನಾದರೂ ಮಾಂಸ ಪರಿಹಾರ ಹಾಗಾದರೆ ಹಿಂದಿನ ಮಾಹಿತಿಯನ್ನು ನೀವು ತಪ್ಪದೆ ತಿಳಿಯಲೇಬೇಕು ಹೌದು ಮಾಂಸವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಅನ್ನೋ ಒಂದು ಮಾಹಿತಿ ಮಾತ್ರ ನಮಗೆ ತಿಳಿದಿದೆ ಇದರ ಜೊತೆಗೆ ಇನ್ನು ಒಂದು ಮಾಹಿತಿಯನ್ನು ನಾನು ನಿಮಗೆ ಈ ಮಾಹಿತಿಯ ಮುಖಾಂತರ ತಿಳಿಸಿಕೊಡುತ್ತೇನೆ .

ಸಂಪೂರ್ಣ ಮಾಹಿತಿಯನ್ನು ತಿಳಿದು ಮಾಂಸ ಪ್ರಿಯರು ಇಂದು ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡುವುದನ್ನು ಮರೆಯದಿರಿ ಉತ್ತಮ ಆರೋಗ್ಯಕ್ಕಾಗಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಇನ್ನು ಮುಂದಿನ ದಿನಗಳಲ್ಲಿ ಈ ಒಂದು ಮಾಹಿತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇದನ್ನು ಪಾಲಿಸಿ.

ಹೌದು ಮಾಂಸ ದಲ್ಲಿಯೂ ಕೂಡ ಎರಡು ವಿಧ ಇರುತ್ತದೆ. ರೆಡ್ ಮಿಲ್ ಮತ್ತು ವೈಟ್ ಮಿಲ್ ಅನ್ನೊ ಹೆಸರನ್ನು ನೀವು ಕೇಳಿರಬಹುದು. ಹೌದು ಕೆಂಪು ಮಾಂಸ ಮತ್ತು ಬಿಳಿ ಮಾಂಸ ಅಂತ ಇದನ್ನು ಕರೀತಾರೆ. ಈ ಕೆಂಪು ಮಾಂಸ ಅಂದರೆ ಆಡು ಕುರಿ ಮತ್ತು ಹಂದಿ ಮಾಂಸವನ್ನು ಕೆಂಪು ಮಾಂಸ ಅಂತ ಕರೀತಾರೆ, ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಈ ಕೆಂಪು ಮಾಂಸವನ್ನು ಇಷ್ಟಪಡುವುದು.

ಇನ್ನು ಬಿಳಿ ಮಾಂಸ ಅಂದರೆ ಕೋಳಿ ಮೀನು ಮತ್ತು ಬಾತು ಕೋಳಿಯ ಮಾಂಸವನ್ನು ಬಿಳಿ ಮಾಂಸ ಅಂತ ಕರೀತಾರ ಈ ಮಾಂಸ ರುಚಿಕರವಾಗಿದ್ದರೂ ಅಷ್ಟೊಂದು ಜನರಿಗೆ ಇಷ್ಟ ಆಗುವುದಿಲ್ಲ. ಹಾಗಾದರೆ ಈ ಕೆಂಪು ಮಾಂಸ ಮತ್ತು ಬಿಳಿ ಮಾಂಸದಲ್ಲಿ ಉತ್ತಮ ಯಾವುದು ಅಂತ ಹೇಳುವುದಾದರೆ ಹೆಚ್ಚಿನ ಜನರು ಈ ಬಿಡಿ ಮಾಂಸವನ್ನೇ ಆರೋಗ್ಯಕ್ಕೆ ಉತ್ತಮ ಅಂತ ಕರೀತಾರೆ ಆದರೆ ದೇಹದಲ್ಲಿ ಸ್ವಲ್ಪ ಉಷ್ಣಾಂಶವನ್ನು ಈ ಬಿಳಿ ಮಾಂಸ ಹೆಚ್ಚು ಮಾಡಿದರೂ ಇದು ಆರೋಗ್ಯಕ್ಕೆ ಅಷ್ಟೆನೂ ಹಾನಿಯನ್ನು ಉಂಟು ಮಾಡುವುದಿಲ್ಲ. ಆದರೆ ನಿಯಮಿತವಾಗಿ ಮಾತ್ರ ಈ ಬಿಳಿ ಮಾಂಸವನ್ನು ಸೇವನೆ ಮಾಡಬೇಕು.

ಆದರೆ ನಿಮಗೆ ಒಂದು ಸಂಶಯ ಕಾಡಬಹುದು ಪ್ರಪಂಚಾದ್ಯಂತ ಹೆಚ್ಚು ಜನರು ಈ ಕೆಂಪು ಮಾಂಸವನ್ನೇ ಸೇವಿಸುತ್ತಾರೆ ಅಂದರೆ ಈ ಕೆಂಪು ಮಾಂಸ ಆರೋಗ್ಯಕ್ಕೆ ಉತ್ತಮ ಇರಬಹುದು ಅಲ್ವಾ ಅಂತ ಹೌದು ಈ ಕೆಂಪು ಮಾಂಸ ಆರೋಗ್ಯಕ್ಕೆ ಉತ್ತಮ ಆದರೆ ಇದರಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಅದೆಷ್ಟು ಉತ್ತಮ ಪ್ರಯೋಜನಗಳನ್ನು ನೀಡುತ್ತದೆಯೊ, ಅಷ್ಟೆ ಒಂದು ಹಾನಿಯನ್ನು ಕೂಡ ಉಂಟು ಮಾಡುತ್ತದೆ. ಈ ಕೆಂಪು ಮಾಂಸ ನಮ್ಮ ಆರೋಗ್ಯದ ಮೇಲೆ.

ಯಾಕೆ ಅಂದರೆ ಕೆಂಪು ಮಾಂಸದಲ್ಲಿ ಪ್ರೊಟೀನ್ಸ್ ವಿಟಮಿನ್ಸ್ಗಳು ಇದೆ. ಈ ಮಾಂಸಾಹಾರಿಗಳಿಗೆ ಮಾಂಸವನ್ನು ತಿನ್ನುವುದರಿಂದ ಹೇರಳವಾಗಿ ಪ್ರೋಟಿನ್ ದೊರೆಯಬಹುದು, ಆದರೆ ಸಸ್ಯಾಹಾರಿಗಳು ಈ ಮಾಂಸದಲ್ಲಿ ದೊರೆಯುವಂತಹ ಪ್ರೋಟಿನ್ ಅಂಶವನ್ನು ಯಾವುದಾದರೂ ಬೇರೆ ಪದಾರ್ಥಗಳನ್ನು ಸೇವನೆ ಮಾಡುವ ಮುಖಾಂತರ ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಮಾಂಸಾಹಾರಿಗಳು ಹೆಚ್ಚಾಗಿ ಕೆಂಪು ಮಾಂಸವನ್ನು ತಿನ್ನುವುದರಿಂದ ದೇಹದಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಹೌದು ಈ ಕೆಂಪು ಮಾಂಸದಲ್ಲಿ ಎಷ್ಟು ಪೋಷಕಾಂಶ ಇದೆಯೋ ಅಷ್ಟೇ ಜಿಡ್ಡಿನ ಅಂಶ ಕೂಡ ಇರುತ್ತದೆ, ಇದು ನಮ್ಮ ಆರೋಗ್ಯವನ್ನು ಕೆಡಿಸುತ್ತದೆ ಹಾಗೆ ಕ್ಯಾನ್ಸರ್ ಹೃದಯಾಘಾತ ಬೇಡದೆ ಇರುವ ಕೊಬ್ಬನ್ನು ಶೇಖರಣೆ ಮಾಡುವುದು. ಇಂತಹ ಎಲ್ಲ ಸಮಸ್ಯೆಯನ್ನು ನಮ್ಮಲ್ಲಿ ಉಂಟು ಮಾಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಆದ ಕಾರಣ ನೀವೇನಾದರೂ ಕೆಂಪು ಮಾಂಸವನ್ನು ತಿಂತ ಇದ್ದರೆ ಈಗಲೆ ಅದನ್ನು ನಿಯಮಿತವಾಗಿ ಸೇವನೆ ಮಾಡಿ, ಅದರಲ್ಲಿಯೂ ನೀವು ವಾರದಲ್ಲಿ ನಾನೂರ ಐವತ್ತು ಎಂ.ಜಿ ಕೆಂಪು ಮಾಂಸವನ್ನು ಸೇವಿಸಿದರೆ ಸಾಕು, ಇದಕ್ಕಿಂತ ಹೆಚ್ಚು ಮಾಂಸವನ್ನು ನೀವೇನಾದರೂ ಸೇವನೆ ಮಾಡಿದರೆ, ನಿಮ್ಮ ಆರೋಗ್ಯದ ಮೇಲೆ ಈ ಕೆಂಪು ಮಾಂಸ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆಗಳು ಇರುತ್ತದೆ.