Categories
ಮಾಹಿತಿ ಸಂಗ್ರಹ

ಹಚಿಕೋ ನಾಯಿಯ ನಿಯತ್ತಿಗೆ ಈ ಪ್ರಪಂಚವೇ ತಲೆಬಾಗಿತ್ತು ನೀವು ನೋಡಲೇಬೇಕು….

ಸಾಮಾನ್ಯವಾಗಿ ತಿಳಿದು ಅವರಂಥ ವಿಷಯವೇನು ಅಂದರೆ ನಾಯಿಗಳು ನಿಯತ್ತಿಗೆ ಹೆಸರುವಾಸಿ ಅಂತ ಮತ್ತು ಈ ನಾಯಿಯಲ್ಲಿ ರುವಂತಹ ನಿಯತ್ತು ಬೇರೆ ಪ್ರಾಣಿಗಳಲ್ಲಿ ನಾವು ನೋಡುವುದಕ್ಕೂ ಸಿಗುವುದಿಲ್ಲ ಈ ನಿಯತ್ತು ನಾಯಿಯಲ್ಲಿ ಎಷ್ಟು ಇರುತ್ತದೆ ಅನ್ನೋದಕ್ಕೆ ನಾವು ಈ ದಿನ ಒಂದು ಕಥೆಯನ್ನು ನಿಮಗೆ ತಿಳಿಸಿ ಹೇಳುತ್ತವೆ.

ತಪ್ಪದೇ ಈ ಒಂದು ಕಥೆಯನ್ನು ಓದಿದ ನಂತರ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಸ್ನೇಹಿತರೇ ಹಾಗಾದರೆ ಬನ್ನಿ ಆ ಒಂದು ನಾಯಿಯ ನಿಯತ್ತಿನ ಕಥೆಯನ್ನು ನಾವು ಈ ಕೆಳಗಿನ ಲೇಖನದಲ್ಲಿ ತಿಳಿಯೋಣ .

ಟೋಕಿಯೋದ ಒಂದು ನಾಯಿಗಳ ಫಾರಂನಲ್ಲಿ ಒಮ್ಮೆ ಒಂದು ನಾಯಿ ಜನನವಾಗುತ್ತದೆ ಆ ದಿನದ ದಿನಾಂಕವೇನು ಅಂದರೆ ನವೆಂಬರ್‌ ೯ ೧೯೨೩ ರಂದು . ಈ ತಿಂಗಳಿನಲ್ಲಿ ಒಬ್ಬ ಪ್ರೊಫೆಸರ್ ನಾಯಿಯನ್ನು ಕಂಡುಕೊಳ್ಳಬೇಕೆಂದು ಫಾರಂಗೆ ಬರುತ್ತಾರೆ .

ನಂತರ ಆ ನಾಯಿಯನ್ನು ಕೊಂಡುಕೊಳ್ಳುತ್ತಾರೆ ಕೂಡ . ಆ ಪ್ರೊಫೆಸರ್ ಹೆಸರೇನು ಅಂದರೆ ಯೂನೊ ಎಂದು ಇವರು ಟೋಕಿಯೋದ ಒಂದು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರು.

ಮತ್ತು ಇವರು ಫಾರಂಗೆ ಹೋಗಿ ನಾಯಿಯನ್ನು ಕೊಂಡುಕೊಂಡು ಬರುತ್ತಾರೆ ನಂತರ ಆ ನಾಯಿಯನ್ನು ಮುದ್ದಾಗಿ ಹಚ್ಚಿಕೊ ಎಂಬ ಹೆಸರಿನಿಂದ ಕರೆಯುತ್ತಾರೆ ನಂತರ ಇವರಿಬ್ಬರ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ .

ದಿನ ಕಳೆದ ಹಾಗೆ ಪ್ರೊಫೆಸರ್ ಮತ್ತು ನಾಯಿ ಹಚ್ಚಿಕೊ ವಿನಾ ನಡುವಿನಲ್ಲಿ ಬಾಂಧವ್ಯ ಹೆಚ್ಚಾಗುತ್ತದೆ ಮತ್ತು ಪ್ರತಿ ದಿನ ಪ್ರೊಫೆಸರ್ ತಮ್ಮ ವಿಶ್ವವಿದ್ಯಾಲಯಕ್ಕೆ ಟ್ರೇನ್ನಲ್ಲಿ ಹೋಗುತ್ತಿರುತ್ತಾರೆ ಬೆಳಿಗ್ಗೆ ಪ್ರೊಫೆಸರನ್ನು ಬಿಡಲೆಂದು ಹಚ್ಚಿಕೊ ಕೂಡ ಸ್ಟೇಷನ್ ಗೆ ಹೋಗುತ್ತಿರುತ್ತದೆ ತನ್ನ ಒಡೆಯ ಬರುವವರೆಗೂ ರೈಲ್ವೆ ಸ್ಟೇಷನ್ ನಲ್ಲಿ ಕಾದು ನಂತರ ತನ್ನ ಒಡೆಯನ ಜೊತೆಗೆ ಸಂಜೆ ವಾಪಸ್ಸು ಬರುತ್ತಿತ್ತು .

ಇವರಿಬ್ಬರಿಗೂ ಇದು ಒಂದು ಪ್ರತಿದಿನದ ದಿನಚರಿಯೇ ಆಗಿಬಿಟ್ಟಿತ್ತು ಅಂತಾನೇ ಹೇಳಬಹುದು , ೧೯೨೫ ರಲ್ಲಿ ಒಮ್ಮೆ ಪ್ರೊಫೆಸರ್ ವಿಶ್ವವಿದ್ಯಾಲಯಕ್ಕೆ ಹೋದಾಗ ಕೆಲಸವನ್ನು ಮಾಡುತ್ತಿರುವಾಗ ಹಾರ್ಟೆ ಟೇಕ್ ಆಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ ಆ ದಿನ ಹಚ್ಚಿಕೊ ರೈಲ್ವೆ ಸ್ಟೇಷನ್ನಲ್ಲಿ ಕಾಯುತ್ತಾ ಕುಳಿತಿರುತ್ತದೆ ಮತ್ತು ಇದನ್ನು ಒಮ್ಮೆ ಆ ಪ್ರೊಫೆಸರ್ ಮನೆಯ ಕೆಲಸಗಾರ ಗಮನಿಸಿದಾಗ ಹಸಿವನ್ನು ಮನೆಗೆ ಕರೆದುಕೊಂಡು ಬರುತ್ತಾನೆ ನಂತರ ಮತ್ತೆ ಹಚ್ಚಿಕೊ ತನ್ನ ಒಡೆಯನ ಬರುವಿಕೆಗಾಗಿ ರೈಲ್ವೆ ಸ್ಟೇಶನ್ ಗೆ ಹೋಗಿ ಕಾಯುತ್ತಿರುತ್ತದೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಹಚ್ಚಿಕೊ ತನ್ನ ಒಡೆಯನಿಗಾಗಿ ಕಾಯ್ದಂತೆ ದಿನಗಳನ್ನು ನೀವೇನಾದರೂ ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ ಹೌದು ಸ್ನೇಹಿತರೆ ಒಂದಲ್ಲ ಎರಡಲ್ಲ ಮೂರು ದಿನವಲ್ಲ ಹಚ್ಚಿಕೊ ಕಾದಿದ್ದು ಬರೋಬ್ಬರಿ ಒಂಬತ್ತು ವರ್ಷ ಒಂಬತ್ತು ತಿಂಗಳು ಹದಿನೈದು ದಿನ .ಈ ರೀತಿಯಾಗಿ ಹಚ್ಚಿಕೊ ತನ್ನ ಒಡೆಯನಿಗಾಗಿ ಇಷ್ಟು ವರ್ಷ ಕಾಯುತ್ತಾನೆ ನಂತರ ೧೯೩೨ ರಲ್ಲಿ ಇದನ್ನು ತಿಳಿದ ಪ್ರೊಫೆಸರ್ ನ ಒಬ್ಬ ವಿದ್ಯಾರ್ಥಿ ಆ ನಾಯಿ ಅಂದರೆ ಹಚ್ಚಿಕೊ ಮೇಲೆ ಒಂದು ಆರ್ಟಿಕಲ್ ನ್ನು ಬರೆಯುತ್ತಾರೆ .

ನಂತರ ಈ ಒಂದು ಆರ್ಟಿಕಲ್ ಜಪಾನ್ ದೇಶಾದ್ಯಂತ ಫೇಮಸ್ ಕೂಡ ಆಗುತ್ತದೆ ನಂತರ ಪ್ರಪಂಚದಾದ್ಯಂತ ಈ ನಾಯಿಯ ಮೇಲೆ ಸಾಕಷ್ಟು ಆರ್ಟಿಕಲ್ ಕೂಡ ಬರೆಯಲಾಗಿತ್ತು .ಹಚ್ಚಿಕೊ ಬಗ್ಗೆ ಜನರು ತಿಳಿದು ಅದನ್ನು ಭೇಟಿ ನೀಡಲೆಂದು ಜನರು ಬರುತ್ತಿದ್ದರು ಮತ್ತು ಹಚ್ಚಿ ಹೊಗೆ ತಿನ್ನಲು ಊಟವನ್ನು ಹಾಕಿ ಹೋಗುತ್ತಿದ್ದರು ನಂತರ ೧೯೩೫ ರಲ್ಲಿ ಹಚ್ಚಿಕೊ ಕ್ಯಾನ್ಸರ್ ಮತ್ತು ಇನ್ಫೆಕ್ಷನ್ಗಳಿಂದ ಬಳಲುತ್ತಾ ಪ್ರಾಣವನ್ನು ತ್ಯಾಗ ಮಾಡುತ್ತಾನೆ ಈ ರೀತಿ ತನ್ನ ನಿಯತ್ತಿನಿಂದ ಪ್ರಪಂಚಕ್ಕೆ ತಿಳಿದಂತಹ ಈ ನಾಯಿಯ ನೀಯತ್ತು ನಿಜಕ್ಕೂ ಅಮರವಾದದ್ದು ಅಲ್ಲ .

kannada inspiration story and Kannada Health Tips

hachiko dog information in kannada