Categories
ಮಾಹಿತಿ

ಹಣಕಾಸಿನ ಸಮಸ್ಯೆ ಏನಾದರೂ ಇದೆಯಾ … ಎಸ್ಬಿಐ ಬ್ಯಾಂಕ್ ನಿಂದ ನಿಮಗೆ ಬಂದಿದೆ ಹೊಸ ಯೋಜನೆ ಯಾರಿಗೆ ಬ್ಯಾಂಕ್ ಅಕೌಂಟ್ ಇದಿಯಾ ಅವರಿಗೆ ಇದೇ ಅದೃಷ್ಟ …. ಯಪ್ಪಾ ಯಾಕ್ರೀ ಎಷ್ಟೊಂದು ಹಣವನ್ನು ಕೊಡ್ತಾ ಇದ್ದಾರೆ…

 ಕೆಲವೊಂದು ಸಾರಿ ನಾವು ಹಣಕಾಸು ನಿಂದಾಗಿ ತೊಂದರೆಯನ್ನು ಅನುಭವಿಸುತ್ತಿರುತ್ತೇವೆ ಹೇಗಾದರೂ ಮಾಡಿ ಅದರಿಂದ ಹೊರಗೆ ಬರಬೇಕು ಎನ್ನುವಂತಹ ಆಲೋಚನೆಯಿಂದ ನಾವು ಇರುತ್ತೇವೆ. ಇದಕ್ಕಾಗಿ ನಾವು ಹಲವಾರು ಸ್ನೇಹಿತರಿಂದ ಹಾಗೂ ಸಂಬಂಧಿಕರಿಂದ ಸಾಲ ಪಡೆದು ನಾವು ಹಣವನ್ನು ಹೇಗಾದರೂ ಮಾಡಿ ಹೊಂದಿಸಿ ನಮ್ಮ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಳ್ಳುತ್ತೇವೆ. ಹೀಗೇನಾದರೂ ನೀವು ಈ ರೀತಿಯಾದಂತಹ ಬಂದು ಪರಿಸ್ಥಿತಿಯಲ್ಲಿ ಇದ್ದಲ್ಲಿ ನಿಮಗೆ ಎಸ್ಬಿಐ ಬ್ಯಾಂಕಿನಿಂದ ಒಂದು ಒಳ್ಳೆಯ ಸುದ್ದಿ ಇದೆ. ಅದು ಏನಪ್ಪಾ ಆದರೆ ಇವರು ಬಿಡುಗಡೆ ಮಾಡದಿರುವಂತಹ ಈ ಹೊಸ ಯೋಜನೆಯಿಂದಾಗಿ ನಿಮಗೆ ಅದೃಷ್ಟವು ಬರಲಿದೆ. 

ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನ ಹೊಂದಿರುವಂತಹ ಎಸ್ಬಿಐ ಬ್ಯಾಂಕ್ ಇನ್ನಷ್ಟು ಹೆಚ್ಚು ಗ್ರಾಹಕರನ್ನ ತನ್ನೆಡೆಗೆ ಹೆಚ್ಚಿಸಿಕೊಳ್ಳಲು ಈ ರೀತಿಯಾದಂತಹ ಒಂದು ದೊಡ್ಡ ಕರತನ್ನ ಮಾಡುತ್ತದೆ ಇದರಿಂದಾಗಿ ಜನರಿಗೆ ಸಿಕ್ಕಾಪಟ್ಟೆ ಲಾಭವಾಗುತ್ತದೆ ಹಾಗಾದರೆ ಎಸ್ಬಿಐ ಬ್ಯಾಂಕ್ ಮಾಡುತ್ತಿರುವಂತಹ ಈ ಯೋಜನೆ ಯಾವುದು ಯಾವುದು ಹಾಗೂ ಈ ಯೋಜನೆಯಿಂದ ಜನರಿಗೆ ಆಗುವಂತಹ ಲಾಭಗಳು ಆದರೂ ಯಾವುದೇ ನೋದನ್ನ ತಿಳಿದುಕೊಳ್ಳೋಣ ಬನ್ನಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಮೊಟ್ಟಮೊದಲ ಬಾರಿಗೆ ಜನರಿಗೆ ಕೊಡುತ್ತಿರುವ ಅಂತಹ ಒಂದು ವಿಶೇಷವಾದ ಯೋಜನೆಯ ಅಂತ ನಾವು ಹೇಳಬಹುದಾಗಿದೆ. 

ಯೋಜನೆಯಿಂದ ನೀವು ಏನು ಮಾಡಬಹುದು ಎಂದರೆ ನಿಮ್ಮ ಹತ್ತಿರ ಅಂದರೆ ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಒಂದು ರೂಪಾಯಿ ಹಣ ಇಲ್ಲದಿದ್ದರೂ ಕೂಡ ನೀವು ಲಕ್ಷ ಲಕ್ಷ ಹಣ ಬೆಲೆಬಾಳುವಂತಹ ವಸ್ತುಗಳನ್ನು ನೀವು ಕರೆದಿ ಮಾಡಬಹುದು ಆ ರೀತಿಯಾದಂತಹ ಒಂದು ಒಳ್ಳೆಯ ಯೋಜನೆಯನ್ನು ಎಸ್ಬಿಐ ಬ್ಯಾಂಕಿನವರು ತಂದಿದ್ದಾರೆ. ಇದಕ್ಕಾಗಿ ನೀವು ಈ ಬ್ಯಾಂಕ್ ಖಾತೆಯಲ್ಲಿ ನಿಮ್ಮ ಹತ್ತಿರ ಎಟಿಎಂ ಕಾರ್ಡ್ ಆಗಿದ್ದರೆ ಈ ರೀತಿಯಾದಂತಹ ಒಂದು ಯೋಜನೆಯನ್ನು ಬಳಕೆಯನ್ನು ಮಾಡಿಕೊಳ್ಳಬಹುದು ಇದರಿಂದ ನೀವು ಸಿಕ್ಕಾಪಟ್ಟೆ ಮಜವನ್ನು ಮಾಡಬಹುದು. ಅದಲ್ಲದೆ ಎಸ್ಬಿಐ ಬ್ಯಾಂಕಿನವರು ಇನ್ನೊಂದು ಒಂದು ಒಳ್ಳೆಯ ಯೋಜನೆಯನ್ನು ತಂದಿದ್ದಾರೆ ನೀವು ಕೇವಲ ಎಟಿಎಂ ಬಳಕೆ ಮಾಡಿಕೊಂಡು ಸಾಲವನ್ನ ತೆಗೆದುಕೊಳ್ಳಬಹುದಾಗಿದೆ. ಸಾಲವನ್ನ ತೆಗೆದುಕೊಳ್ಳುವುದಕ್ಕೆ ನೀವು ಬ್ಯಾಂಕಿಗೆ ಹೋಗಿ ಅಲ್ಲಿರುವವರನ್ನು ಕೇಳುವಂತಹ ಅವಶ್ಯಕತೆ ಏನು ಇಲ್ಲ. 

ಆದರೆ ನೀವು ಯಾವುದೇ ಯೋಜನೆ ಬಂದರೂ ಕೂಡ ಅದನ್ನು ನಿಮ್ಮಲ್ಲಿ ಲೆವೆಲ್ ಗೆ ನೀವು ಬಳಕೆ ಮಾಡಿಕೊಂಡು ಮೆಂಟೇನ್ ಮಾಡಿದರೆ ಮಾತ್ರ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ನೀವು ಖರ್ಚು ಮಾಡಿದ ಹಣವನ್ನು ನೀವು ವಾಪಸು ಕೊಡಲೇಬೇಕು ಆದ್ದರಿಂದ ಈ ರೀತಿಯಾದಂತಹ ಯೋಜನೆಯನ್ನು ಉಪಯೋಗಿಸಿಕೊಳ್ಳುವುದು ಕಿಂತ ಮುಂಚೆ ನಿಮ್ಮ ಹತ್ತಿರ ಇರುವಂತ ಹಣದ ಯೋಜನೆ ಹಾಗೂ ನಿಮಗೆ ಬರುವಂತಹ ಒಳಹರಿವಿನ ಹಣದ ಬಗ್ಗೆ ಕೆಲವೊಂದು ಮಾಹಿತಿಯನ್ನು ಇಟ್ಟುಕೊಂಡು ಮಾತ್ರವೇ ಈ ರೀತಿಯಾದಂತಹ ಯೋಜನೆಯನ್ನು ಬಳಕೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು ಇಲ್ಲವಾದಲ್ಲಿ ಸಾಲವನ್ನ ಕಟ್ಟುವ ಸಂದರ್ಭದಲ್ಲಿ ಅಥವಾ ಹಣವನ್ನು ವಾಪಸು ಬ್ಯಾಂಕಿಗೆ ಕೊಟ್ಟು ಅಂತಹ ಸಂದರ್ಭದಲ್ಲಿ ನೀವು ವಿಪತ್ತಿಗೆ ಗುರಿಯಾಗಬಹುದು .. 

ಇವಾಗಿನ ಕಾಲದಲ್ಲಿ ಎಷ್ಟು ಜನರು ಕ್ರೆಡಿಟ್ ಕಾರ್ಡ್ ಇದೆ ಎಟಿಎಂ ಕಾರ್ಡ್ ಇದೆ ಅಂತ ಹೇಳಿ ಮನಸ್ಸಿನ ಬಂದ ಹಾಗೆ ಕಾಡಿನ ಬಳಕೆ ಮಾಡಿ ಎಂಜಾಯ್ ಮಾಡುತ್ತಾರೆ ಆದರೆ, ಹಣವನ್ನು ಕಟ್ಟುವ ಸಂದರ್ಭದಲ್ಲಿ ತುಂಬಾ ನೋವಾಗುತ್ತದೆ ಏಕೆಂದರೆ ಕಷ್ಟಪಟ್ಟು ದುಡಿದ ಹಣವನ್ನು ನಾವು ಕೊಡಬೇಕು ಎಂದರೆ ಒಂದು ಸಾರಿ ಹೊಟ್ಟೆಯಲ್ಲಿ ನೋವು ಸ್ಟಾರ್ಟ್ ಆಗುತ್ತದೆ. ಆದುದರಿಂದ ಹೊಸದಾದ ಅಂತಹ ಯೋಜನೆ ಬಂದಿದೆ ಅಂತ ಹೇಳಿ ಅದನ್ನ ಮನಸ್ಸಿಗೆ ಬಂದ ಹಾಗೆ ಇರು ದುರ್ಬಳಕೆ ಮಾಡುವುದು ತುಂಬಾ ತಪ್ಪು ಹಾಗೇನಾದರೂ ಮಾಡಿದಲ್ಲಿ ನೀವು ಹಣವನ್ನು ಕಟ್ಟುವ ಸಂದರ್ಭದಲ್ಲಿ ಪೇಚಾಟಕ್ಕೆ ಸಿಲುಕಬಹುದು ಇದರಿಂದಾಗಿ ನೀವು ನಿಮ್ಮ ಸಂಬಂಧಿಕರ ಎದುರುಗಡೆ ಮಾನವನ್ನು ಕಳೆದುಕೊಳ್ಳಬಹುದು ಹಾಗೂ ನಿಮಗೆ ಯಾರು ಕೂಡ ಗೌರವವನ್ನು ನೀಡಲು ಬರುವುದಿಲ್ಲ . ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಲೇಖನವನ್ನು ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಮಾಡಿ. 

Leave a Reply