Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹಣ್ಣುಗಳು ಹಾಗು ತರಕಾರಿಗಳ ಮೇಲೆ ಯಾಕೆ ಈ ತರದ ಸ್ಟಿಕ್ಕರುಗಳು ಇರುತ್ತವೆ ಗೊತ್ತ … ಗೊತ್ತಾದ್ರೆ ಭಯದಿಂದ ಶಾಕ್ ಆಗ್ತೀರಾ …

ಹಾಯ್ ಫ್ರೆಂಡ್ಸ್ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಒಂದು ಯೂಸ್ಫುಲ್ ಆದಂತಹ ಇನ್ಫಾರ್ಮೇಷನ್ ಒಂದನ್ನು. ನೀವು ಕೂಡ ಈ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ತಪ್ಪದೆ ಮಾಹಿತಿಯನ್ನ ಶೇರ್ ಮಾಡಿ ಹಾಗೂ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಮಿಸ್ ಮಾಡದೆ ಕಮೆಂಟ್ ಮಾಡಿ.

ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಎಲ್ಲರಿಗೂ ಕೂಡ ತಿಳಿದೇ ಇದೆ ಹಣ್ಣುಗಳನ್ನು ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಈ ಕಾರಣದಿಂದಾಗಿಯೇ ದೊಡ್ಡವರು ಮಕ್ಕಳಿಗೆ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ನೀಡುತ್ತಾರೆ.

ನಾವು ಎಷ್ಟೆಲ್ಲಾ ಕಷ್ಟ ಪಡುವುದು ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದಕ್ಕಾಗಿ ಹಾಗೂ ಹಣ್ಣು ತರಕಾರಿಗಳ ಸೇವನೆ ಮಾಡುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೇ ಆರೋಗ್ಯ ಕೂಡ ಉತ್ತಮವಾಗಿರುತ್ತದೆ .

ಎಂಬ ಕಾರಣದಿಂದಾಗಿ ಮಾರುಕಟ್ಟೆಗಳಿಗೆ ಹೋಗಿ ವಿಧವಿಧವಾದ ಹಣ್ಣುಗಳನ್ನು ಕೊಂಡು ಕೊಂಡು ಬರುತ್ತೇವೆ, ಆದರೆ ಇತ್ತೀಚಿನ ದಿನಗಳಲ್ಲಿ ನೀವೆಲ್ಲರೂ ಗಮನಿಸಿರಬಹುದು ತಾಜಾ ತಾಜಾ ಹಣ್ಣುಗಳೆಂದು ಮಾರುವ ಹಣ್ಣುಗಳ ಮೇಲೆ ತರಕಾರಿಗಳ ಮೇಲೆ ಸ್ಟಿಕ್ಕರ್ ಗಳನ್ನು ಅಂಟಿಸಿರುತ್ತಾರೆ.

ಮಾರುಕಟ್ಟೆಗೆ ಹೋಗಿ ಹಣ್ಣುಗಳನ್ನು ತರಕಾರಿಗಳನ್ನು ಕೊಂಡುಕೊಂಡು ಬರುವ ಗ್ರಾಹಕರು ಈ ಒಂದು ಇನ್ಫಾರ್ಮೇಷನ್ ಅನ್ನು ತಪ್ಪದೇ ತಿಳಿದುಕೊಂಡಿರಬೇಕಾಗುತ್ತದೆ, ಯಾಕೆ ಅಂದರೆ ಪಳಪಳನೆ ಹೊಳೆಯುವ ಹಣ್ಣುಗಳ ಮೇಲೆ ತರಕಾರಿಗಳ ಮೇಲೆ ಸ್ಟೀಕರ್ ಅಂಟಿಸಿರುತ್ತಾರೆ .

ಇದರ ಅರ್ಥವೇನು ಅಂತ ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ. ಈ ರೀತಿ ಸ್ಟಿಕ್ಕರ್ ಅಂಟಿಸಿರುವ ಹಿಂದೆ ಕೆಲವೊಂದು ಕಾರಣಗಳಿವೆ ಈ ಸ್ಟಿಕ್ಕರ್ ಗಳು ಏನನ್ನು ಸೂಚಿಸುತ್ತವೆ ಅಂದರೆ ಆ ಹಣ್ಣು ತರಕಾರಿಗಳು ಯಾವ ವಿಧಾನದಲ್ಲಿ ಬೆಳೆದಿರುತ್ತಾರೆ ಯಾವ ಪದ್ಧತಿಯನ್ನು ಬಳಸಿ ಹಣ್ಣು ತರಕಾರಿಗಳನ್ನು ಬೆಳೆಯಲಾಗುತ್ತದೆ ಅನ್ನೋದನ್ನು ತಿಳಿಸಿ ಹೇಳುತ್ತದೆ.

ಹಣ್ಣು ತರಕಾರಿಗಳ ಮೇಲೆ ಅಂಟಿಸಿರುವ ಸ್ಟಿಕ್ಕರ್ನಲ್ಲಿ ಕೆಲವೊಂದು ನಂಬರ್ ಗಳು ಇರುತ್ತವೆ ಈ ಅಂಕಿಗಳು ಆ ಹಣ್ಣು ತರಕಾರಿಗಳನ್ನು ಯಾವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಯಲಾಗುತ್ತದೆ ಎಂದು ಸೂಚಿಸುತ್ತದೆ ಮೊದಲನೆಯದಾಗಿ ಸ್ಪೀಕರ್ ಮೇಲೆ ಮೂರು ಅಥವಾ ನಾಲ್ಕು ಅಂಕಿಗಳಿಂದ ಶುರುವಾಗುವ ನಾಲ್ಕು ನಂಬರ್ಗಳು ಇದ್ದರೆ,

ಆ ಹಣ್ಣು ತರಕಾರಿಗಳನ್ನು ರಾಸಾಯನಿಕ ಗೊಬ್ಬರವನ್ನು ಬಳಸಿ ಕೃಷಿ ಮಾಡಲಾಗಿರುತ್ತದೆ, ಇಂತಹ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಇನ್ನು ಎರಡನೆಯದಾಗಿ ಈ ಹಣ್ಣು ತರಕಾರಿಗಳ ಮೇಲೆ ಇರುವ ಸ್ಟಿಕರ್ ನಲ್ಲಿ ಎಂಟನೇ ಅಂಕಿಯಿಂದ ಶುರುವಾಗುವ ಅದು ನಂಬರ್ಗಳು ಇದ್ದಲ್ಲಿ ಆ ಹಣ್ಣು ತರಕಾರಿಗಳನ್ನು ಜೆನೆಟಿಕಲಿ ಮಾಡಿಫೈಡ್ ಮಾಡಿ ಕೃಷಿ ಮಾಡಲಾಗಿರುತ್ತದೆ ಈ ರೀತಿ ಬೆಳೆದಂತಹ ಹಣ್ಣುಗಳನ್ನು ಸೇವಿಸುವುದರಿಂದ ಕೂಡ ಆರೋಗ್ಯಕ್ಕೆ ಅಷ್ಟೇನೂ ಪ್ರಯೋಜನವಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದ್ದು .

ಇನ್ನು ಮೂರನೇಯದ್ದು ಸ್ಪೀಕರ್ನ ಮೇಲೆ ಒಂಬತ್ತನೇ ನಂಬರ್ ನಿಂದ ಶುರುವಾಗುವ ಐದು ಅಂಕಿಗಳು ಇದ್ದಲ್ಲಿ ಆ ಹಣ್ಣನ್ನು ಪೂರ್ತಿಯಾಗಿ ಆರ್ಗ್ಯಾನಿಕ್ ಕೃಷಿ ಪದ್ಧತಿಯಲ್ಲಿ ಬೆಳೆಸಲಾಗಿದ್ದು, ಇಂತಹ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತದೆ ಹಾಗೂ ಆರೋಗ್ಯ ಕೂಡಾ ಉತ್ತಮವಾಗಿರುತ್ತದೆ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ಈ ಮಾಹಿತಿ ಉಪಯುಕ್ತ ಆಗಿದೆ ಎಂದು ನಾನು ಭಾವಿಸುತ್ತೇನೆ ಮಾಹಿತಿ ಇಷ್ಟವಾದಲ್ಲಿ ತಪ್ಪದ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು ಶುಭ ದಿನ.