Categories
ಮಾಹಿತಿ ಸಂಗ್ರಹ

ಹಲವಾರು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬಿಸಿಯೂಟಕ್ಕೆ ತರಕಾರಿಯನ್ನು ಕೊಡುತ್ತಿರುವ ಅಂತಹ ಈ ಮಹಾದಾನಿ ಯುವಕನ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ ….!

ಪ್ರಸ್ತುತ ದಿವಸದಲ್ಲಿ ನಾವು ಯಾರಿಗಾದರೂ ಹತ್ತು ರೂಪಾಯಿ ಕೊಡಬೇಕು ಅಂದರೆ ಹಿಂದೆ ಮುಂದೆ ನೋಡುತ್ತೇವೆ, ಹಾಗೂ ನಾವು ಎಲ್ಲಾದರೂ ಹೋಗುತ್ತಿರುವ ಸಂದರ್ಭದಲ್ಲಿ ಯಾರಾದರೂ ಭಕ್ಷಕರು ಬಂದು ನಿಮ್ಮ ಹತ್ತಿರ ಹತ್ತು ರೂಪಾಯಿ ಕೇಳಿದರೆ ನಾವು ಕೊಡುವುದಕ್ಕೆ ಆಸ್ಪದ ನೀಡುವುದಿಲ್ಲ ಹಾಗೂ ಕೊಡುವುದಕ್ಕೆ ನಮ್ಮ ಮನಸ್ಸು ಒಪ್ಪುವುದಿಲ್ಲ.

ಆದರೆ ಇಲ್ಲೊಬ್ಬ ಮಹಾದಾನಿ ಯುವಕ ಹಲವಾರು ವರ್ಷಗಳಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ತರಕಾರಿಯನ್ನು ಸರಬರಾಜು ಮಾಡುತ್ತಿದ್ದಾನೆ ಅದು ಬಿಸಿಊಟ ಕ್ಕೋಸ್ಕರ. ಹಾಗಾದ್ರೆ ಆಯೋಗ ಯಾವ ಊರಿನವರು ಹಾಗೂ ಯಾಕೆ ಈ ರೀತಿಯಾದಂತಹ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಇದ್ದಾನೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಂಟ್ವಾಳದಲ್ಲಿ ಇರುವಂತಹ ಸರ್ಕಾರಿ ಸ್ಕೂಲಿನಲ್ಲಿ 130 ಹುಡುಗರು ಶಾಲೆಯಲ್ಲಿ ಓದುತ್ತಿರುವ ಜಾಗದಲ್ಲಿ ಈತ ದಿನನಿತ್ಯ ತರಕಾರಿಗಳನ್ನು ಉಚಿತವಾಗಿ ಸರಬರಾಜು ಮಾಡುತ್ತಿದ್ದಾರೆ. ಹೇಗೆ ಸರಬರಾಜು ಮಾಡುತ್ತಿರುವ ಅಂತಹ ವ್ಯಕ್ತಿಯ ಹೆಸರು ಮಹಮ್ಮದ್ ಶರೀಫ್.

ಬಂಟ್ವಾಳ ತಾಲೂಕಿನ ಮಜಿ ವೀರಕಂಬ ಇರುವಂತಹ ಸರಕಾರಿ ಸ್ಕೂಲಿನಲ್ಲಿ ಏಳನೇ ತರಗತಿವರೆಗೂ ಕಲಿಯುತ್ತಿರುವ ಅಂತಹ ಮಕ್ಕಳಿಗೆ ದಿನನಿತ್ಯ ಸೌತೆಕಾಯಿ, ಬೀಟ್ರೋಟ್, ಆಲೂಗಡ್ಡೆ ಹಾಗೂ ಮತ್ತಿತರ ತರಕಾರಿಗಳನ್ನು ಫ್ರೀಯಾಗಿ 120 ಮಕ್ಕಳು ಇರುವಂತಹ ಸ್ಕೂಲಿಗೆ ದಿನನಿತ್ಯ ಸರಬರಾಜು ಮಾಡುತ್ತಿದ್ದಾರೆ.

ರೀತಿಯಾದಂತಹ ಸಾಮಾಜಿಕವಾದ ಕಳಕಳಿಯನ್ನು ಇಟ್ಟುಕೊಂಡಿರುವ ಅಂತಹ ಈ ವ್ಯಕ್ತಿ ಹಾಗೂ ಈ ವ್ಯಕ್ತಿ ಮಾಡುತ್ತಿರುವಂತಹ ಈ ಕೆಲಸಕ್ಕೆ ಅಲ್ಲಿನ ಸ್ಥಳೀಯರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ ಹಾಗೂ ಒಳ್ಳೆಯ ಪ್ರಶಂಶ ಕೂಡ ಅವರ ಮೇಲೆ ಬರುತ್ತದೆ,

ಇವರ ಹಾಗೆಯೇ ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಜನರು ಸಾಮಾಜಿಕ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ತಾವು ಮಾಡುತ್ತಿರುವಂತಹ ಒಳ್ಳೆ ಕಾರ್ಯಗಳನ್ನು ಜನರಿಗೆ ಹೇಳದೇ ತಾವೇ ಮಾಡಿಕೊಂಡು ಇರುವಂತಹ ಎಷ್ಟೋ ಜನರಿಗೆ ನಮ್ಮ ಒಂದು ಸಲಾಂ.

ನಾವು ಮಾಡುತ್ತಿರುವಂತಹ ಕೆಲಸದಲ್ಲಿ ದೇವರು ಏನಾದರೂ ನಿಮಗೆ ಹೆಚ್ಚಿನ ಹಣವನ್ನು ಕೊಡುತ್ತಿದ್ದರೆ ಅದರಲ್ಲಿ ಕೆಲವೊಂದು ಈ ರೀತಿಯಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು ಅದು ನಿಮ್ಮನ್ನು ಯಾವಾಗಲೂ ಕಾಯುತ್ತದೆ ಹಾಗೂ ಜನರು ನಿಮ್ಮ ಜೊತೆಯಲ್ಲಿ ಯಾವಾಗಲೂ ಇರುತ್ತಾರೆ. ಬದುಕಿರುವವರೆಗೂ ನಾವು ಮಾಡುವುದು ಕೇವಲ ಸಂಪಾದನೆ ,

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಆದರೆ ಈ ಸಂಪಾದನೆ ನ್ನು ಬಳಸಿಕೊಂಡು ನಾವು ಜನರ ಸಂಪಾದನೆಯನ್ನು ಮಾಡಿಕೊಂಡರೆ ನೀವು ಸತ್ತ ಮೇಲು ಕೂಡ ನಿಮಗೆ ಒಳ್ಳೆಯ ಹೆಸರು ಬರುವಂತಹ ಸಾಧ್ಯತೆ ತುಂಬಾ ಹೆಚ್ಚು. ನಿಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಆ ಸಹಾಯ ನಿಮ್ಮ ಮಕ್ಕಳ ಮೇಲೂ ಕೂಡ ಇರುತ್ತದೆ.

ಪ್ರತಿಯೊಬ್ಬರಿಗೂ ಮುಟ್ಟಿಸುವ ಅಂತಹ ಲೇಖನ ಇದಾಗಿದೆ ಆದುದರಿಂದ ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ಈ ಲೇಖನವನ್ನು ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಮಾಡಿ ಹಾಗೂ ಹಲವಾರು ಸಾಮಾಜಿಕ ಕಳಕಳಿಯನ್ನು ಉಂಟುಮಾಡುವುದಕ್ಕೆ ಈ ರೀತಿಯಾದಂತಹ ಲೇಖನಗಳು ತುಂಬಾ ಸಹಕಾರಿಯಾಗುತ್ತವೆ, ಈ ಲೇಖನದ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.