Categories
ಅರೋಗ್ಯ ಆರೋಗ್ಯ ಮಾಹಿತಿ

ಹಲ್ಲಿನ ಯಾವುದೇ ಸಮಸ್ಯೆ ಗಳಿಗೆ,ನೋವು ,ಹುಳ ,ಕಿವು ,ಬಾವು, ರಕ್ತ ಸೋರುವಿಕೆ, ಅಳಗಾಡುವಿಕೆ ಕೇವಲ 3 ದಿನಗಳಲ್ಲಿ ಪರಿಹಾರ

ಹಲ್ಲು ಹಳದಿ ಗಟ್ಟಿದ್ದರೆ ಅಥವಾ ಹಲ್ಲಿನಲ್ಲಿ ಹುಳ ಇದ್ದು ಹಲ್ಲು ಹುಳುಕಾಗಿದ್ದರೆ ನಾವು ಹೇಳುವಂತಹ ಮನೆ ಮದ್ದನ್ನು ಪಾಲಿಸಿ ಇದರಿಂದಾಗಿ ಹಲ್ಲು ನೋವಿನ ಸಮಸ್ಯೆಯಾಗಲಿ ಅಥವಾ ಹಲ್ಲು ಕೀವು ಆಗಿದ್ದರೆ ಅಥವಾ ಹಲ್ಲು ಹಳದಿ ಕಟ್ಟಿದ್ದರೆ ಇಂತಹ ಎಲ್ಲ ಸಮಸ್ಯೆಗಳು ಕ್ಷಣ ಮಾತ್ರದಲ್ಲಿಯೇ ಮಾಯವಾಗುತ್ತದೆ,

ಹಾಗಾದರೆ ಆ ಮನೆ ಮದ್ದುಗಳು ಯಾವುದು ಮತ್ತು ಇದನ್ನು ಹೇಗೆ ಯಾವ ರೀತಿ ಪಾಲಿಸಬೇಕು ಅದರ ಪ್ರತಿ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ, ಈ ದಿನದ ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.

ಹಲ್ಲು ಹುಳು ಆಗುವುದು ಯಾಕೆ ಅಂದರೆ ನಾವು ಪ್ರತಿ ದಿನ ಯಾವುದಾದರೂ ಕುರುಕಲು ತಿಂಡಿಯನ್ನು ತಿನ್ನುತ್ತಿರುತ್ತೇವೆಯೇ ಆಗ ಹಲ್ಲುಗಳನ್ನು ಸರಿಯಾಗಿ ಸ್ವಚ್ಛ ಪಡಿಸಿಕೊಳ್ಳುವುದಿಲ್ಲ ಇದರಿಂದಾಗಿ ಹಲ್ಲು ಹಳದಿ ಕಟ್ಟುತ್ತದೆ .

ಮತ್ತು ಹೆಚ್ಚಾಗಿ ಧೂಮಪಾನ ಮದ್ಯಪಾನ ಮಾಡುವುದರಿಂದ ತಣ್ಣಗಿನ ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ಕೂಡ ಹಲ್ಲು ಹಳದಿ ಕಟ್ಟುವುದು ಇಂತಹ ಸಮಸ್ಯೆಗಳಿಗೆ ಸುಲಭವಾದ ಮನೆ ಮದ್ದನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಈ ಕ್ರಮವನ್ನು ಪಾಲಿಸಿ ಉತ್ತಮ ಆರೋಗ್ಯಕರ ಹಲ್ಲುಗಳನ್ನು ಪಡೆದುಕೊಳ್ಳಿ.

ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದಕ್ಕಾಗಿ ರಾಸಾಯನಿಕ ಪದಾರ್ಥಗಳನ್ನು ಬಳಸಿದರೆ ಏನಾಗುತ್ತದೆ ಅಂದರೆ ಹಲ್ಲಿನ ಮೇಲೆ ಇರುವಂತಹ ಪ್ರೊಟೆಕ್ಟಿವ್ ಲೇಯರ್ ಅಂದರೆ ಎನಾಮಲ್ ಹೋಗುತ್ತದೆ ಆಗ ಹಲ್ಲುಗಳ ಸಮಸ್ಯೆ ಎದುರಾಗುತ್ತಲೇ ಇರುತ್ತದೆ ಆದ್ದರಿಂದ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಿ.

ಬಾಳೆಹಣ್ಣು …
ಬಾಳೆ ಹಣ್ಣು ಅಂದರೆ ಅದರಲ್ಲಿಯೂ ಚುಕ್ಕಿ ಬಾಳೆಹಣ್ಣು ತೆಗೆದುಕೊಂಡು ಅದನ್ನು ಪೇಸ್ಟ್ ರೀತಿ ಮಾಡಿ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳಬೇಕು ಯಾವ ರೀತಿ ಅಂದರೆ ಹೇಗೆ ಪೇಸ್ಟ್ ಅನ್ನು ಬಳಸಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುತ್ತೀರೋ ಹಾಗೆಯೇ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಹಲ್ಲು ಗಳಿಗೆ ಲೇಪಿಸಿಕೊಳ್ಳಬೇಕು,

ಈ ರೀತಿ ಹಲ್ಲುಗಳಿಗೆ ಲೇಪಿಸಿಕೊಂಡ ನಂತರ ನಿಧಾನವಾಗಿ ಮಸಾಜ್ ಮಾಡಬೇಕು ಈ ರೀತಿ ಮಾಡುವುದರಿಂದ ಹಲ್ಲುಗಳು ಹಳದಿ ಕಟ್ಟಿದರೆ ಆ ಸಮಸ್ಯೆ ದೂರವಾಗುತ್ತದೆ ಹಾಗೂ ನಿಮ್ಮ ಹಲ್ಲುಗಳು ಪಳಪಳನೆ ಹೊಳೆಯುತ್ತದೆ ಮತ್ತು ಹಲ್ಲು ಹುಳು ಆಗಿದ್ದರೆ ಆ ಸಮಸ್ಯೆ ಕೂಡ ದೂರವಾಗುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಎರಡನೆಯ ಮನೆ ಮದ್ದು ಯಾವುದು ಅಂದರೆ ಎರಡು ಲವಂಗ ಮೆಣಸು ಮತ್ತು ಚೆಕ್ಕೆಯನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಅದಕ್ಕೆ ಸಿಂಧ್ ಬಾಲವನವನ್ನು ಹಾಕಿ ಕಟ್ಟಿಕೊಳ್ಳಬೇಕು ಅದಾದ ಮೇಲೆ ಅದಕ್ಕೆ ಹರೀಶನನ್ನು ಬೆರೆಸಿ ಪೇಸ್ಟ್ ರೀತಿ ಮಾಡಿಕೊಂಡು ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು ಈ ರೀತಿಯ ಮನೆ ಮದ್ದನ್ನು ಪಾಲಿಸುವುದರಿಂದ ಹಲ್ಲು ಹುಳುಕಾಗಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಜೊತೆಗೆ ಹಲ್ಲು ಹಳದಿ ಕಟ್ಟಿದರೆ ಆ ಸಮಸ್ಯೆ ಕೂಡ ಪರಿಹಾರವಾಗುತ್ತದೆ.

ಈ ಎರಡು ಮನೆ ಮಾತುಗಳಲ್ಲಿ ಯಾವುದಾದರೂ ಒಂದು ಮನೆ ಮದ್ದನ್ನು ಪಾಲಿಸಿ ಮತ್ತು ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ನಿಮಗೆ ಮಾಹಿತಿ ಇಷ್ಟವಾದಲ್ಲಿ ಉಪಯುಕ್ತವಾಗಲಿ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಶುಭ ದಿನ ಧನ್ಯವಾದ.