Categories
ಅರೋಗ್ಯ ಮಾಹಿತಿ ಸಂಗ್ರಹ

ಹಳ್ಳಿಗಳಲ್ಲಿ ಯಾಕೆ ಕೈ ಮದ್ದು ಹಾಕುತ್ತಾರೆ ಹಾಗು ಅದನ್ನ ತಯಾರಿಸುವುದಕ್ಕೆ ಏನ್ನನ್ನಾ ಬಳಸುತ್ತಾರೆ .. ನೀವು ಬೇರೆಯವರ ಮನೆಯಲ್ಲಿ ಊಟ ಮಾಡ್ತಿದ್ರೆ ಈ ಭಯಾನಕ ಸತ್ಯಾನ ತಿಳಿದುಕೊಳ್ಳಿ

ಹಳ್ಳಿ ಜೀವನ ಅಂತ ನೆನೆಸಿಕೊಂಡ್ರೆ ಸಾಕು ನೆನಪಿಗೆ ಬರೋದು ಶುದ್ಧ ಗಾಳಿ ಹೊಲ ಗದ್ದೆ ತೋಟ ನದಿ ಕೊಳ ಅಲ್ವಾ ಪೇಟೆ ಜೀವನದಲ್ಲಿ ಏನು ಸಿಗೋದಿಲ್ಲವೊ ಅದು ಹಳ್ಳಿ ಜೀವನದಲ್ಲಿ ಸಿಗುತ್ತದೆ ಎಲ್ಲೂ ಸಿಗದಂತಹ ನೆಮ್ಮದಿ ನಮಗೆ ಹಳ್ಳಿ ಜೀವನದಲ್ಲಿ ಸಿಗುತ್ತದೆ ಮತ್ತು ಸ್ನೇಹಿತರ ಹಳ್ಳಿ ಜೀವನದಲ್ಲಿ ಎಲ್ಲಾ ಚೆಂದ ಅಂತ ಹೇಳೋಕೆ ಸಾಧ್ಯವಿಲ್ಲ ,

ನೀವೆಲ್ಲರೂ ಹಳ್ಳಿ ಜೀವನದ ಕಡೆ ಸಾಕಷ್ಟು ಪದ್ಧತಿಗಳನ್ನು ಪಾಲಿಸುವುದನ್ನು ನೋಡಿರುತ್ತೀರಾ ಇನ್ನು ಕೆಲ ಕುಟುಂಬಗಳು ಈ ಒಂದು ಮದ್ದು ಹಾಕುವುದನ್ನು ಅನ್ನು ಒಂದು ಮಾತನ್ನು ಕೂಡ ಕೇಳಿರುತ್ತೀರಾ ಅಲ್ವಾ ಹಾಗಾದರೆ ಈ ಮದ್ದು ಹಾಕುವುದು ಅಂದ್ರೆ ಏನು ಇದನ್ನು ಹೇಗೆ ಹಾಕುತ್ತಾರೆ ಮತ್ತು ಯಾಕೆ ಹಾಕುತ್ತಾರೆ ಅಂತ ಕೆಲವರಿಗೆ ತಿಳಿದಿರುವುದಿಲ್ಲ ಆ ಒಂದು ಅರ್ಥವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ .

ಮದ್ದು ಹಾಕುವುದು ಎಂಬುದು ಬೆಳಕಿಗೆ ಬಂದಿದ್ದು ಸುಮಾರು ಸಾವಿರದ ಒಂಬೈನೂರ ನಲವತ್ಮೂರು ರಲ್ಲಿ ಹೌದು ಈ ರೀತಿ ಮಾಡಿ ದುಷ್ಟರನ್ನು ಸಂಹಾರ ಮಾಡುವುದಕ್ಕಾಗಿ ಬಳಸುತ್ತಿದ್ದರು ಆದರೆ ಇಂದಿನ ದಿನಗಳಲ್ಲಿ ಜನರು ತಮ್ಮ ಸ್ವಾರ್ಥಕ್ಕಾಗಿ ಅಥವಾ ಕೆಲವೊಂದು ಕೆಟ್ಟ ಉದ್ದೇಶಗಳಿಗಾಗಿ ಇದನ್ನು ಬಳಸುತ್ತಾ ಇದ್ದಾರೆ .

ಒಮ್ಮೆ ಬ್ರಿಟಿಷ್ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಇರುವ ಹೊಸ ನಗರಕ್ಕೆ ಹೋಗಿದ್ದರು ಅಲ್ಲಿ ಸ್ವಲ್ಪ ತಡವಾದ ಕಾರಣ ಅವರು ರಾತ್ರಿ ಅಲ್ಲಿಯೇ ಉಳಿದುಕೊಳ್ಳಬೇಕಾಯಿತು ಬ್ರಿಟಿಷರ ದೌರ್ಜನ್ಯದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲಿಯ ಜನರು ಅವರಿಗೆ ಸರಿಯಾದ ಬುದ್ಧಿಯನ್ನು ಕಲಿಸಬೇಕೆಂದು ಅವರಿಗೆ ಕೊಡುವ ಲಿಂಬೆರಸದಲ್ಲಿ ಮದ್ದನ್ನು ಹಾಕಿಕೊಡುತ್ತಾರೆ ಆ ದಿನ ಬ್ರಿಟಿಷರು ಅಲ್ಲೇ ತಂಗಿ ಮಾರನೆ ದಿವಸ ಹೊರಟು ಹೋಗುತ್ತಾರೆ.

ಆ ನಂತರ ಸ್ವಲ್ಪ ದಿನಗಳು ಕಳೆದ ಮೇಲೆ ಆ ಅಧಿಕಾರಿಗಳು ಬಾರದೆ ಇದ್ದದ್ದನ್ನು ಕಂಡು ಅಲ್ಲಿಯ ಜನರು ವಿಚಾರಿಸಿದಾಗ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ವಿಷಯವನ್ನು ತಿಳಿದುಕೊಳ್ಳುತ್ತಾರೆ ಹೀಗೆ ಬ್ರಿಟಿಷರನ್ನು ಓಡಿಸುವುದಕ್ಕಾಗಿ ಇದನ್ನು ಬಳಸುತ್ತಿದ್ದರು ನಂತರ ಬ್ರಿಟಿಷರು ಭಾರತವನ್ನು ಬಿಟ್ಟು ಹೋದರೂ ಕೂಡ ಕೆಲವೊಂದು ಕುಟುಂಬಗಳು ಇದನ್ನು ಹಾಗೆಯೇ ಬೆಳೆಸಿಕೊಂಡು ಬಂತು .

ಈ ಒಂದು ಮದ್ದನ್ನು ಊಸರವಳ್ಳಿ ಯಿಂದ ತಯಾರಿಸುತ್ತಾರೆ ಇದು ಒಂದಾದರೆ ಮಾನವನ ದೇಹದಲ್ಲಿಯೇ ಉತ್ಪನ್ನವಾಗುವ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ಕೂಡ ಮದ್ದನ್ನು ತಯಾರಿಸುತ್ತಾರೆ ಮತ್ತು ಸ್ನೇಹಿತರೇ ಮೊದಲು ಊಸರವಳ್ಳಿ ಯನ್ನು ಸಾಯಿಸಿ ಸುಟ್ಟು ಅದನ್ನು ಉಲ್ಟಾ ನೇತು ಹಾಕುತ್ತಾರೆ .

ಸ್ವಲ್ಪ ದಿನಗಳ ನಂತರ ಅದರಿಂದ ಬರುವಂತಹ ರಸವನ್ನು ಒಂದು ಬಾಟಲಿಗೆ ತುಂಬಿಟ್ಟು ಕೊಳ್ಳುತ್ತಾರೆ .ಈ ರೀತಿ ಅವರು ಊಟಕ್ಕೆ ಮದ್ದನ್ನು ಹಾಕುತ್ತಾರೆ ನನ್ನ ಸ್ನೇಹಿತರೇ ಊಟಕ್ಕೆ ಮದ್ದನ್ನು ಹಾಕಿದರೆ ಆ ವ್ಯಕ್ತಿ ಹಸಿವೆ ಇಲ್ಲದೆ ಏನೇ ತಿಂದರೂ ವಾಂತಿ ಮಾಡುತ್ತಾ ಹೊಟ್ಟೆ ನೋವಿನಿಂದ ಬಳಲುತ್ತಾನೆ ನಂತರ ಆ ವ್ಯಕ್ತಿ ಸಾವನ್ನು ಕೂಡ ಹೊಂದಬಹುದು .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಒಂದು ಮದ್ದು ಹಾಕುವುದು ನಮ್ಮ ಭಾರತ ದೇಶದ ಅದ್ಭುತ ವಿಜ್ಞಾನ ಅಂತ ಕೂಡ ಕರೆಯಬಹುದು ಆದರೆ ಹಿಂದಿನ ದಿನಗಳಲ್ಲಿ ಜನರು ತಮ್ಮ ಸ್ವಾರ್ಥಕ್ಕೋಸ್ಕರ ಬೇರೆಯವರ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಹಾಗೂ ಕೆಲವೊಂದು ಕುಟುಂಬಗಳು ಇದನ್ನು ಸಂಪ್ರದಾಯದಂತೆ ಬೆಳೆಸಿಕೊಂಡು ಬಂದಿದೆ ಅವರು ತಮ್ಮ ನೆಂಟರಿಗೆ ಮದ್ದನ್ನು ಹಾಕಿ ಬೇಕಾದರೂ ಇದನ್ನು ನಡೆಸಿಕೊಂಡು ಹೋಗುವ ಸ್ಥಿತಿಗೆ ಬಂದಿದ್ದಾರೆ .
ನೋಡಿದ್ರಲ್ಲ ಸ್ನೇಹಿತರೇ ದುಷ್ಟರ ಸಂರಕ್ಷಣೆಗಾಗಿ ಬಳಸುವಂತಹ ಒಂದು ವಿಧಾನವನ್ನು ಜನರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ ಇದ್ದಾರೆ .

Leave a Reply