Categories
ಅರೋಗ್ಯ ಆರೋಗ್ಯ ಮಾಹಿತಿ

ಹೀಗೆ ಮಾಡಿದರೆ ಸಾಕು ಎಷ್ಟು ಭಯಾನಕ ಮೂಲವ್ಯಾದಿ Piles ಆದ್ರೂ ತಟ್ ಅಂತ ಹೋಗುತ್ತೆ ..!

ಈ ಮೂಲವ್ಯಾಧಿ ಸಮಸ್ಯೆ ಅನ್ನೋದು ಹಿಂದಿನ ಕಾಲಗಳಲ್ಲಿ ನಲ್ವತ್ತೈದು ವರುಷಗಳಿಂದ ಅರವತ್ತ್ ಐದು ವರುಷಗಳ ಮಂದಿಯಲ್ಲಿ ತುಂಬಾ ಕಾಣಿಸಿಕೊಳ್ಳುತ್ತಾ ಇತ್ತು. ಆದರೆ ಇಂದಿನ ಜೀವನ ಶೈಲಿಯಿಂದ ಚಿಕ್ಕವರಿಗೂ ಕೂಡ ಮೂಲವ್ಯಾಧಿ ಅನ್ನುವ ಸಮಸ್ಯೆ ಕಾಡುತ್ತಾ ಇದೆ. ಇದಕ್ಕೆಲ್ಲ ಕಾರಣ ನಾವು ಪಾಲಿಸುವ ಆಹಾರ ಪದ್ಧತಿಗಳೇ ಇರಬಹುದು. ಆದರೆ ಯಾವಾಗ ನಾವು ಆಹಾರದಲ್ಲಿ ನಾರಿನಂಶ ಇರುವ ಪದಾರ್ಥಗಳನ್ನು ಬಳಕೆ ಮಾಡಿ ಅದನ್ನು ಸೇವಿಸುತ್ತಾ ಬರುತ್ತೆ ಆಗ ನಮಗೆ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ.

ಇನ್ನು ಕೆಲವರಿಗೆ ಮಲಬದ್ಧತೆಯಿಂದ ಮೂಲವ್ಯಾಧಿ ಉಂಟಾಗುತ್ತದೆ ಇನ್ನೂ ಕೆಲವರಿಗೆ ಹೆಚ್ಚು ಭಾರದ ಪದಾರ್ಥಗಳನ್ನು ಎತ್ತುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ ಅಂತ. ಈ ಮೂಲವ್ಯಾಧಿ ಸಮಸ್ಯೆಗೆ ಅನೇಕ ನಾಟಿ ಔಷಧಿಗಳು ಆಯುರ್ವೇದ ಔಷಧಿಗಳು ಇಂಗ್ಲಿಷ್ ಮೆಡಿಸಿನ್ ಗಳು ಕೂಡ ಇವೆ ಆದರೆ ಕೆಲವರು ಈ ಮೂಲವ್ಯಾಧಿ ಸಮಸ್ಯೆಯಿಂದ ಆಚೆ ಹೇಳಿಕೊಳ್ಳುವುದಕ್ಕೆ ಇಷ್ಟಪಡೋದಿಲ್ಲ,

ಅವರಿಗೆ ಮುಜುಗರ ಆಗುತ್ತಾ ಇರುತ್ತದೆ. ಅಂತಹವರು ನೀವು ಸುಲಭವಾಗಿ ಈ ಪರಿಹಾರದಿಂದ ನಿಮ್ಮ ಮೂಲವ್ಯಾಧಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಹಾಗೆಯೇ ಮೂಲವ್ಯಾಧಿಯಂತ ಅಲ್ಲಾ ಮಲಬದ್ಧತೆಯನ್ನು ಕೂಡ, ಇನ್ನೂ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಈ ಪರಿಹಾರದಿಂದ ನೀವು ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಪರಿಹಾರ ಏನು ಅಂದರೆ ಕಪ್ಪು ಒಣ ದ್ರಾಕ್ಷಿ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೇಳಿದರೆ ಕಪ್ಪು ಒಣ ದ್ರಾಕ್ಷಿಯನ್ನು ಕೊಡುತ್ತಾರೆ ನೀವು ಅದನ್ನೇ ತೆಗೆದುಕೊಳ್ಳಬೇಕು ನಂತರ ಪ್ರತಿದಿನ ನಾಲ್ಕರಿಂದ ಐದು ಒಣ ದ್ರಾಕ್ಷಿಯನ್ನು ನೆನೆಸಿಡಬೇಕು ನಂತರ ಆತನ ಮಾರನೆ ದಿವಸ ಸೇವಿಸಬೇಕು ಈ ಕಪ್ಪು ಒಣದ್ರಾಕ್ಷಿಯಲ್ಲಿ ನಾರಿನಂಶ ಎಂಬುದು ಹೇರಳವಾಗಿ ಇರುತ್ತದೆ ನೀವು ಪ್ರತಿ ದಿನ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಹಾಗೆ ನಿಮಗೆ ಒಳ್ಳೆಯ ಫಲಿತಾಂಶ ದೊರೆಯಿತು ಅಂದರೆ ನೀವು ಈ ಮನೆಮದ್ದನ್ನು ತಕ್ಷಣವೇ ಬಿಡಬಾರದು ಇನ್ನು 2ತಿಂಗಳುಗಳ ಕಾಲ ಹಾಗೇ ರೂಢಿಸಿಕೊಂಡು ಹೋಗಬೇಕು. ಆಗ ಮೂಲವ್ಯಾಧಿ ಅನ್ನುವ ಸಮಸ್ಯೆ ಪರಿಣಾಮಕಾರಿಯಾಗಿ ಪರಿಹಾರ ಆಗುತ್ತದೆ.

ಈ ಪರಿಹಾರವನ್ನು ಮಾಡಿಕೊಳ್ಳುವುದರ ಜೊತೆಗೆ ನಾರಿನ ಅಂಶ ಹೇರಳವಾಗಿರುವ ಆಹಾರವನ್ನು ನಾವು ಸೇವಿಸಬೇಕು ಮತ್ತು ನಾರಿನಂಶ ಎಂಬುದು ತರಕಾರಿಗಳಲ್ಲಿ ಹೆಚ್ಚಾಗಿರುತ್ತದೆ, ಇದನ್ನು ನಾವು ಹಸಿಯಾಗಿ ತಿನ್ನುವ ತರಕಾರಿ ಅನ್ನು ಹಸಿಯಾಗಿ ಸೇವಿಸುವುದರಿಂದ ಮತ್ತು ಬೇಯಿಸಿ ತಿನ್ನುವ ತರಕಾರಿಗಳನ್ನು ಕೂಡ ಸೇವಿಸುವ ಮುಖಾಂತರ ಮೂಲವ್ಯಾಧಿ ಅನ್ನುವ ಸಮಸ್ಯೆಯನ್ನ ಬುಡದಿಂದ ಪರಿಹಾರ ಮಾಡಿಕೊಳ್ಳಬಹುದು. ನೀವು ಚಿಂತಿಸುವ ಅಗತ್ಯವಿಲ್ಲ ಮೂಲವ್ಯಾಧಿ ಸಮಸ್ಯೆಗೆ ಬೇಗ ಪರಿಹಾರ ಮಾಡಿಕೊಳ್ಳಬಹುದು ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಮತ್ತು ಎಳನೀರಿನಂತಹ ಪಾನೀಯಗಳನ್ನು ಕುಡಿಯುತ್ತಾ ಬರುವುದರಿಂದ.

ಮಜ್ಜಿಗೆ ಕೂಡ ಮೂಲವ್ಯಾಧಿಗೆ ಒಂದು ರಾಮಬಾಣ ಆದಕಾರಣ ನೀವು ಮಜ್ಜಿಗೆಯನ್ನು ಕೂಡ ಪ್ರತಿದಿನ ಊಟವಾದ ಬಳಿಕ ಸೇವಿಸಿ ಹಾಗೆ ಮೂಲವ್ಯಾಧಿಯಿಂದ ಬಳಲುತ್ತಾ ಇರುವವರು ಮೂಲಂಗಿಯನ್ನು ಹೆಚ್ಚಾಗಿ ಸೇವಿಸಬಹುದು. ಮೊಸರಿನೊಂದಿಗೆ ಮುಲಂಗಿನ ತಿನ್ನುವುದರಿಂದ ಒಳ್ಳೆಯದು ಇನ್ನೂ ಸಂಪೂರ್ಣವಾಗಿ ಆಹಾರ ಜೀರ್ಣವಾಗಲು ಬೇಕು ಅಂತಹ ಆಹಾರ ಪದಾರ್ಥಗಳ ನನಗೂ ಸೇವಿಸಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಮಗೆ ಮೂಲವ್ಯಾಧಿ ಅನ್ನೋ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತ ಆಯ್ತು ಅಂದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದ.