Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹುಡುಗರ ಬಾಡಿ ಫಿಟ್ ಆಗಿರಲು ಈ ಮಿಲ್ಕ್ ಶೇಕ್ ಕುಡಿಯಿರಿ..! ತಾಕತ್ ಬರುತ್ತದೆ

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿ ಪ್ರಯೋಜನಕಾರಿಯಾಗಿರುತ್ತದೆ ಗಂಡುಮಕ್ಕಳಿಗೆ ಹೌದು ಇತ್ತೀಚಿನ ದಿನಗಳಲ್ಲಿ ಕಾಲೇಜು ಹುಡುಗರು ಸಿನಿಮಾಗಳನ್ನು ನೋಡಿ ನಟರಂತೆ ತಾವು ಕೂಡ ಬಾಡಿ ಬಿಲ್ಟ್ ಮಾಡ್ಬೇಕು ಅಂತ ಅಜ್ಜಿ ಮನೆಗೆ ಹೋಗ್ತಾ ಇರ್ತಾರೆ ಅಥವಾ ಮನೆಯಲ್ಲಿಯೇ ವರ್ಕೌಟ್ ಮಾಡ್ತಾ ಇದ್ದಾರೆ ಹಾಗಾದರೆ ಅಂತಹವರು ಇವನ್ನು ಮಾಹಿತಿಯನ್ನ ತೀರ್ಥ ಪದ ತಿಳಿಯಿರಿ ಗಂಡುಮಕ್ಕಳು ಬಾಡಿಬಿಲ್ಡ್ ಮಾಡುವುದಕ್ಕೆ ಹೀಗೊಂದು ಮಿಲ್ಕ್ ಶೇಕ್ ಸಕತ್ ಪ್ರಯೋಜನಕಾರಿಯಾಗಿದೆ ಹಾಗದರೆ ಈ ಮಿಲ್ಕ್ ಶೇಕ್ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ.

ಹಾಗೆ ಈ ಮಿಲ್ಕ್ ಶೇಕ್ ಅನ್ನು ಕುಡಿಯುವುದರಿಂದ ಇನ್ನು ಯಾವೆಲ್ಲ ಲಾಭವನ್ನು ನಾವು ಪಡೆದುಕೊಳ್ಳಬಹುದು ನೀವು ಕೂಡ ತಿಳಿದು ಇವನು ಉಪಯುಕ್ತ ಮಾಹಿತಿಯನ್ನು ಬೇರೆಯವರು ಕೂಡ ಶೇರ್ ಮಾಡಿ ಇನ್ನೂ ನಿಮಗೆ ಈ ಮಾಹಿತಿ ಇಷ್ಟ ಆಯ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದರ ಜೊತೆಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಆ ಮಿಲ್ಕ್ ಶೇಕ್ ಮಾಡುವ ವಿಧಾನವು ಹೀಗಿದೆ ಇದಕ್ಕಾಗಿ ಬೇಕಾಗಿರುವುದು ಒಂದು ಪಚ್ಚ ಬಾಳೆಹಣ್ಣು ಒಂದು ಕಪ್ ಹಾಲು ಮತ್ತು 1ಮೊಟ್ಟೆ ಹಾಗೆ ನೆನಸಿಟ್ಟ 5ಬಾದಾಮಿ ಇದೀಗ ಬಾದಾಮಿಯನ್ನು ನೆನೆಸಿಟ್ಟು ಸಿಪ್ಪೆ ತೆಗೆದುಕೊಳ್ಳಿ ಇದನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಜ್ಯೂಸ್ ಮಾಡಿಕೊಳ್ಳಿ ನಂತರ ಇದಕ್ಕೆ ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿ ಇದಕ್ಕೇನೆ ಮೊಟ್ಟೆಯನ್ನು ಹಾಕಿ ಮತ್ತೊಮ್ಮೆ ಜ್ಯೂಸ್ ಮಾಡಿ.

ಇದೀಗ ಮಿಲ್ಕ್ ಶೇಕ್ ತಯಾರಾಗಿದೆ ನೀವು ಕೂಡ ಈ ಮಿಲ್ಕ್ ಶೇಕ್ ಅನ್ನ ಕುಡಿಯಿರಿ ಗಂಡು ಮಕ್ಕಳಿಗೆ ಒಳ್ಳೆಯ ಕಟ್ಟುಮಸ್ತಾದ ಸದೃಢವಾದ ದೇಹ ಈ ಮಿಲ್ಕ್ ಶೇಕ್ ನಿಂದ ದೊರೆಯುತ್ತದೆ ಇನ್ನೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಹಾಗೆ ಪೋಷಕಾಂಶಗಳ ಕೊರತೆ ಇದ್ದರೆ ಆ 1ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಜಿಮ್ ಮಾಡಿ ಬಂದವರು ಈ ಮಿಲ್ಕ್ ಶೇಕ್ ನ ಅರ್ಧ ಗಂಟೆಯ ನಂತರ ಸೇವಿಸಬಹುದು.

ದೇಹಕ್ಕೆ ಒಳ್ಳೆಯ ಪ್ರೋಟೀನ್ಸ್ ದೊರೆಯುತ್ತದೆ. ನೀವೂ ಕೂಡ ಫಿಟ್ ಆಗಿರಬೇಕೆಂದರೆ ಈ ಒಂದು ಡ್ರಿಂಕ್ ಅನ್ನು ಮಾಡಿ ಕುಡಿಯಿರಿ. ಯಾವುದೊ ಪ್ರೋಟಿನ್ ಡ್ರಿಂಕ್ ಕುಡಿಯುವುದಕ್ಕಿಂತ ಮನೆಯಲ್ಲಿಯೇ ಈ ರೀತಿಯ ಮಿಲ್ಕ್ ಶೇಕ್ ಮಾಡಿ ಕುಡಿಯುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ದೇಹವು ಸದೃಢವಾಗುತ್ತದೆ.

ಈ ಮಿಲ್ಕ್ ಶೇಕ್ ಕುಡಿಯುವುದರಿಂದ ಮತ್ತೊಂದು ಲಾಭ ಇದೆ ಅದೇನೆಂದರೆ ತೂಕ ಇಳಿಸಿಕೊಳ್ಳುವವರು ಈ ಮಿಲ್ಕ್ ಶೇಕ್ ಅನ್ನು ಬೆಳಗ್ಗಿನ ಬ್ರೇಕ್ ಫಾಸ್ಟ್ ಸೇವಿಸಬಹುದು ಇದರಿಂದ ತಿಂಡಿ ತಿನ್ನುವ ಅವಶ್ಯಕತೆ ಇಲ್ಲ ಹೊಟ್ಟೆ ತುಂಬಿದಂತೆ ಆಗುತ್ತದೆ ಮತ್ತು ನಮಗೆ ದಿನವಿಡೀ ಶಕ್ತಿ ಇರುತ್ತದೆ ಇದರಿಂದ ನಾವು ತೂಕವನ್ನು ಇಳಿಸಿಕೊಳ್ಳಬಹುದು ಇದರ ಜೊತೆಗೆ ಫಿಟ್&ಫೈನ್ ಆಗಿ ಕೂಡ ಇರಬಹುದು. ಈ ರೀತಿಯಾಗಿ ನಿಮಗೆ ಒಂದು ಮಾಹಿತಿ ಇಷ್ಟ ಆಯ್ತು ಅಂದ ಮೇಲೆ ಈ ಮಿಲ್ಕ್ ಶೇಕ್ ಮಾಡಿ ಕುಡಿಯಿರಿ ಮತ್ತು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಜೊತೆಗೆ ಸದೃಢ ದೇಹವನ್ನು ಫಿಟ್&ಫೈನ್ ಆಗಿ ಇರಿ.