Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಹುಣಸೇಕಾಯಿಯ ಆರೋಗ್ಯಕರ ಪ್ರಯೋಜನ ತಿಳಿದುಕೊಂಡರೆ ನಿಜ್ವಾಗ್ಲೂ ಶಾಕ್ ಆಗ್ತೀರಾ …

ಹುಣಸೆ ಹಣ್ಣಿನಲ್ಲಿ ಅಡಗಿಸುವಂತಹ ಈ ಆರೋಗ್ಯಕರ ಪ್ರಯೋಜನಗಳನ್ನು ತಿಳಿಯಿರಿ ಹಾಗೂ ಈ ಹುಣಸೆಹಣ್ಣನ್ನು ಸೇವಿಸುವುದರಿಂದ ಯಾವೆಲ್ಲ ಪ್ರಯೋಜನಗಳು ದೊರೆಯುತ್ತವೆ ಹಾಗೂ ಹುಣಸೆ ಹಣ್ಣಿನಲ್ಲಿ ಇರುವಂತಹ ಆ ಆರೋಗ್ಯಕರ ಅಂಶಗಳು ಯಾವುದು ಅನ್ನೋದರ ಪ್ರತಿ ಮಾಹಿತಿಯನ್ನು ಈ ದಿನದ ಈ ಮಾಹಿತಿಯಲ್ಲಿ ತಿಳಿಯೋಣ.

ಸ್ನೇಹಿತರು ನಿಮಗೆ ಈ ಮಾಹಿತಿ ಉಪಯುಕ್ತ ಆದಲ್ಲಿ ಇಷ್ಟವಾದಲ್ಲಿ ತಪ್ಪದೆ ಮಾಹಿತಿಯನ್ನು ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಇನ್ನೂ ಇಂತಹ ಅನೇಕ ಆರೋಗ್ಯಕರ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.

ಹೌದು ಹುಣಸೆ ಹಣ್ಣಿನಲ್ಲಿ ನಾನಾ ರೀತಿಯ ಉಪಯುಕ್ತ ಪೋಷಕಾಂಶಗಳು ಇವೆ ಇದರಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಒನ್ ಅಂಶವೂ ಇರುವುದರಿಂದ ದೇಹಕ್ಕೆ ಬೇಕಾಗುವ ಅರ್ಧದಷ್ಟು ಪೋಷಕಾಂಶಗಳನ್ನು ಈ ಹುಣಸೆ ಹಣ್ಣಿನಿಂದಲೇ ನಾವು ಪಡೆದುಕೊಳ್ಳಬಹುದಾಗಿದೆ,

ಇನ್ನು ಹುಣಸೇ ಹಣ್ಣಿನಲ್ಲಿ ಟ್ಯಾಕ್ಟಿಕ್ ಆಸಿಡ್ ಹೈಡ್ರೋ ಸಿಟ್ರಿಕ್ ಆಮ್ಲವು ಕೂಡ ಇರುತ್ತದೆ ಇನ್ನು ಈ ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ ಈ ಅಂಶಗಳಿಂದ ಯಾವ ಪ್ರಯೋಜನಗಳು ದೊರೆಯುತ್ತದೆ ಅಂತ.

ಹುಣಸೆ ಹಣ್ಣಿನಲ್ಲಿ ಟ್ಯಾಕ್ಟಿಕ್ ಆಸಿಡ್ ಇರುತ್ತದೆ ಅಂತ ಹೇಳಿದೆವು ಈ ಟ್ಯಾಕ್ಟಿಕ್ ಆಮ್ಲವು ಯಾವುದಕ್ಕೆ ಉಪಯುಕ್ತ ಅಂದರೆ ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ನಿಷ್ಕ್ರಿಯ ಗೊಳಿಸುವುದಕ್ಕೆ ಈ ಆಮ್ಲ ಹೆಚ್ಚು ಸಹಾಯಕಾರಿಯಾಗಿದ್ದು ಕ್ಯಾನ್ಸರ್ ಬಾರದಂತೆ ಕಾಪಾಡಿಕೊಳ್ಳುವುದಕ್ಕೆ ಹುಣಸೆ ಹಣ್ಣಿನ ಜ್ಯೂಸ್ ಅನ್ನು ಕುಡಿಯುವುದು ಉತ್ತಮ ಹಾಗೂ ಇದರಲ್ಲಿ ಇರುವಂತಹ ಹೈಡ್ರೋ ಸಿಟ್ರಿಕ್ ಆಮ್ಲವು ಹೊಟ್ಟೆಯ ಸುತ್ತ ಇರುವಂತಹ ಅನಗತ್ಯ ಭೋಜನು ಕೂರಿಸುವುದಕ್ಕೆ ಸಹಾಯ ಮಾಡುತ್ತದೆ.

ಹುಣಸೆ ಹಣ್ಣಿನಲ್ಲಿ ಕ್ಯಾಷ್ ಪ್ರಾಸ್ಪರ್ ಮೆಗ್ನೇಶಿಯಂ ಮ್ಯಾಂಗನೀಸ್ ಐರನ್ ಮತ್ತು ಫೈಬರ್ ಈ ಎಲ್ಲ ಅಂಶವು ಹೇರಳವಾಗಿದ್ದು ದೇಹಕ್ಕೆ ಬೇಕಾಗುವ ಅನಗತ್ಯ ಅಂಶಗಳನ್ನು ಈ ಹುಣಸೆ ಹಣ್ಣಿನ ಜ್ಯೂಸ್ ಪೂರೈಕೆ ಮಾಡುತ್ತದೆ ಮತ್ತು ಹುಣಸೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ಗಳು ಕೂಡ ಇರುತ್ತವೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಈ ಹುಣಸೆ ಹಣ್ಣಿನ ರಸವೂ ಹೆಚ್ಚು ಸಹಾಯಕಾರಿಯಾಗಿದೆ.

ಇನ್ನೂರ ಐವತ್ತು ಗ್ರಾಂ ಹುಣಸೆ ಹಣ್ಣಿನ ಬೀಜವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ನೂರ ಐವತ್ತು ಗ್ರಾಂ ಕಲ್ಲು ಸಕ್ಕರೆಯನ್ನು ಹಾಕಿ ಶೇಖರಿಸಿ ಇಟ್ಟುಕೊಂಡು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಬೇಕಾಗುವ ನಾನಾ ತರಹದ ಪ್ರಯೋಜನಗಳು ಪೋಷಕಾಂಶಗಳು ದೊರೆಯುತ್ತದೆ.

ಇನ್ನು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಿದ್ದರೆ ಹುಣಸೆ ಹಣ್ಣಿನ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೀರಿಗೆ ಪುಡಿ ಮತ್ತು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ ಮತ್ತು ಜ್ವರ ಬಂದಾಗ ಹುಣಸೆ ಹಣ್ಣಿನ ರಸವನ್ನು ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ.

ಓವರ್ ಈಟಿಂಗ್ ಅನ್ನು ತಡೆಗಟ್ಟುತ್ತದೆ ಹುಣಸೆ ಹಣ್ಣು ಆದ್ದರಿಂದ ಡಯಟ್ ಮಾಡುವವರು ತಪ್ಪದೇ ತಮ್ಮ ಡಯಟ್ ನಲ್ಲಿ ಹುಣಸೆ ಹಣ್ಣನ್ನು ಬಳಸಿ ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಿ, ಹುಣಸೆ ಹಣ್ಣಿನ ಮತ್ತೊಂದು ಉಪಯುಕ್ತ ಪ್ರಯೋಜನಕಾರಿ ವಿಚಾರವು ಏನು ಅಂದರೆ ಇದು ದೇಹದ ಉಷ್ಣಾಂಶವನ್ನು ಕಡಿಮೆ ಗೊಳಿಸುವುದಕ್ಕೆ ಹೆಚ್ಚು ಸಹಾಯಕಾರಿಯಾಗಿದೆ ಆದ್ದರಿಂದ ಬೇಸಿಗೆಗಾಲದಲ್ಲಿ ನಿಯಮಿತವಾಗಿ ಹುಣಸೆ ಹಣ್ಣಿನ ರಸವನ್ನು ಅಥವಾ ಜ್ಯೂಸ್ ಅನ್ನು ಸೇವಿಸಿ.