Categories
ಮಾಹಿತಿ

ಹೆಂಗಸರಿಗೆ ಅಡಿಗೆಯಲ್ಲಿ ಸಹಾಯವನ್ನು ಮಾಡಿದ ನಂತರ ಲೈಂ–ಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದೆ ಆದಲ್ಲಿ , ಲೈಂ–ಗಿಕ ಜೀವನ ತುಂಬಾ ಚೆನ್ನಾಗಿ ಇರುತ್ತದೆ ಅಂತೆ. ವಿಚಾರವನ್ನ ಹೇಳಿದ್ದು ಯಾರು ಗೊತ್ತಾ ಏನಿದು ಹೊಸ ವಿಷಯ ಅಂತೀರಾ …

ನಿಮಗೆ ಗೊತ್ತಿರಬಹುದು ಕೇವಲ ಲೈಂ–ಗಿಕ ಕೆಲಸವನ್ನು ನಮ್ಮ ಕರ್ತವ್ಯವಾಗಿ ನಾವು ದಿನನಿತ್ಯ ಮಾಡಿದರೆ ಅದರಲ್ಲಿ ಯಾವುದೇ ರೀತಿಯಾದಂತಹ ಪ್ರೀತಿ ಬಾಂಧವ್ಯ ಹುಟ್ಟುವುದಿಲ್ಲ ನೀವೇನಾದ್ರೂ ದಿನನಿತ್ಯ ನಿಮ್ಮ ಅಥವಾ ನಿಮ್ಮ ಪ್ರಿಯಕರನ ಜೊತೆಗೆ ಲೈಂ–ಗಿಕ ಕ್ರಿಯೆಯನ್ನು ಯಾವುದೇ ಮಾತುಗಳನ್ನು ಆಡದೇ ಅದನ್ನೆಂದೂ ಕರ್ತವ್ಯ ಅನ್ನುವಂತಹ ಒಂದು ದೃಷ್ಟಿಯಿಂದ ಪ್ರತಿದಿನ ಏನಾದರೂ ನೀವು ಮಾಡುತ್ತಿದ್ದರೆ ಅದನ್ನು ಇವತ್ತು ನಿಲ್ಲಿಸಿಬಿಡಿ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮಾಡಬಹುದು.

ಲೈಂಗಿಕ ಕ್ರಿಯೆಯನ್ನು ಮಾಡುತ್ತಿರುವಂತಹ ಸಂದರ್ಭ ಹಾಗೂ ಇದರ ಹಿಂದಿನ ಸಂದರ್ಭದಲ್ಲಿ ನಾವು ಕೆಲವೊಂದು ರೋಮ್ಯಾನ್ಸ ನ ಮಾಡಿದರೆ ನಾವು ನಮ್ಮನ್ನ ಪ್ರೀತಿ ಮಾಡುತ್ತಿರುವ ಅಂತಹ ವ್ಯಕ್ತಿಯ ಮೇಲೆ ದೊಡ್ಡದಾದ ಒಂದು ನಂಬಿಕೆ ಶುರುವಾಗುತ್ತದೆ ಹಾಗೂ ನಾವು ಇಟ್ಟುಕೊಂಡಿರುವ ನಮಗಿರುವಂತಹ ಕಷ್ಟಗಳು ಕೂಡ ಮಾಡುತ್ತಿರುವ ಸಂದರ್ಭದಲ್ಲಿ ಬರುತ್ತವೆ. ಕೆಲವೊಂದು ಸಾರಿ ಗಂಡ-ಹೆಂಡತಿಯರು ಮಲಗಿರುವ ಸಂದರ್ಭದಲ್ಲಿ ಮಾತನಾಡುವಂತಹ ಮಾತುಗಳು ಸಿಕ್ಕಾಪಟ್ಟೆ ಅರ್ಥವನ್ನು ಉಂಟುಮಾಡುತ್ತಿರುವ ಅಂತಹ ಮಾತುಗಳು ಬರುತ್ತವೆ ಹಾಗೂ ಇತರ ಸಂದರ್ಭಗಳಲ್ಲಿ ನಾವು ಅಂದುಕೊಂಡ ಕೆಲಸಗಳು ಕೂಡ ನೆರವೇರುತ್ತವೆ…

ಕೆಲವೊಂದು ವಿಜ್ಞಾನಿಗಳು ಅಂದರೆ ಕೆಲವೊಂದು ವಿಜ್ಞಾನಿಗಳು ಹೇಳುವ ಪ್ರಕಾರ ಅಡುಗೆ ಕೆಲಸದಲ್ಲಿ ಸಹಾಯವನ್ನು ಮಾಡುತ್ತಿರುವಂತಹ ಗಂಡನಿಗೆ ತುಂಬಾ ಚೆನ್ನಾಗಿ ಹೆಂಡತಿ ಮಿಲನ ಕ್ರಿಯೆಯಲ್ಲಿ ಗಂಡಸರಿಗೆ ಸಹಾಯವನ್ನು ಮಾಡುತ್ತಾಳೆ ಹಾಗೂ ತುಂಬಾ ಖುಷಿಯಿಂದ ಪಾಲ್ಗೊಳ್ಳುತ್ತಾಳೆ ಎನ್ನುವಂತಹ ಮಾತನ್ನು ವಿಜ್ಞಾನಿಗಳು ಹೇಳಿದ್ದಾರೆ. ಇದು ನಾವು ಹೇಳುವಂತಹ ಮಾತಲ್ಲ ಸ್ವತಹ ವಿಜ್ಞಾನಿಗಳು ಹೇಳುತ್ತಿರುವ ಅಂತಹ ಒಂದು ಮಾತು. ನನಗೆ ರಾತ್ರಿಯ ಹೊತ್ತು ಸುಖ ದೊರಕುತ್ತಿಲ್ಲ ದಿನನಿತ್ಯ ಒಂದು ಯಾಂತ್ರಿಕ ವಾದಂತಹ ಬದುಕುವ ನಾನು ಹೇಳಿಕೊಳ್ಳುತ್ತಿದ್ದೇನೆ ಹಾಗೂ ನನ್ನ ಜೀವನದಲ್ಲಿ ನೆಮ್ಮದಿಯೇ ಇಲ್ಲ ಲೈಂ–ಗಿಕ ಕ್ರಿಯೆ ಅನ್ನುವುದು ಒಂದು ಕರ್ತವ್ಯದ ರೀತಿಯಲ್ಲಿ ಆಗಿಹೋಗಿದೆ ಎನ್ನುವಂತಹ ರೀತಿಯಲ್ಲಿ ನೀವೇನಾದರೂ ರೋಸಿಹೋಗಿದ್ದಾರೆ ತಲೆಕೆಡಿಸಿಕೊಳ್ಳಬೇಡಿ ಗಂಡಸರಿಗೆ ಇಲ್ಲಿದೆ ಒಂದು ಒಳ್ಳೆಯ ಉಪಾಯ…

ನೀವೇನಾದರೂ ಹಾಸಿಗೆಯಲ್ಲಿ ಸಿಕ್ಕಾಪಟ್ಟೆ ಸುಖವನ್ನು ಅನುಭವಿಸಬೇಕು ಹಾಗಾದರೆ ನೀವು, ಅಡುಗೆ ಮನೆಗೆ ಹೋಗಿ ಅಲ್ಲಿ ಕೆಲಸವನ್ನು ಮಾಡಿ ನಿಮ್ಮ ಹೆಂಡತಿಗೆ ಕೆಲಸದಲ್ಲಿ ತುಂಬಾ ಸಹಾಯವನ್ನು ಮಾಡಿ ಇದರಿಂದಾಗಿ ನೀವು ನಿಮ್ಮ ಹೆಂಡತಿಯಿಂದ ಮಜ್ಜಿಗೆಯನ್ನು ಪಡೆಯುತ್ತೀರಾ ಹಾಗೂ ನಿಮ್ಮ ಹೆಂಡತಿಯೂ ಕೂಡ ನಿಮಗೆ ಲೈಂ–ಗಿಕ ಕ್ರಿಯೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ ಖುಷಿಖುಷಿಯಾಗಿ ನಿಮಗೆ ಸಹಕರಿಸುತ್ತಾಳೆ. ಹಾಗಾದರೆ ಇದಕ್ಕೂ ಲೈಂ–ಗಿಕ ಕ್ರಿಯೆಗೂ ಏನು ಸಂಬಂಧ ಎನ್ನುವ ಮಾತು ನಿಮ್ಮ ಮನಸ್ಸಿನಲ್ಲಿ ಮೂಡಬಹುದು, ಇದಕ್ಕೆಲ್ಲ ಉತ್ತರವನ್ನು ನಾನು ಕೆಳಗಡೆ ಕೊಟ್ಟಿದ್ದೇನೆ ಹಾಗಾದರೆ ಬನ್ನಿ ಇದರ ಸಂಬಂಧವನ್ನು ತಿಳಿದುಕೊಂಡು ಬರೋಣ …

ಮನೆಯಲ್ಲಿ ಹೆಂಡತಿ ಮಾತ್ರವೇ ಅಡುಗೆ ಕೆಲಸವನ್ನು ಮಾಡುವಂತಹ ಜವಾಬ್ದಾರಿಯನ್ನು ಹೊಂದಿರುತ್ತಾರೆ ಹೀಗೆ ಅವಳು ಕೆಲಸ ಮಾಡುತ್ತಿರುವಂತಹ ಸಂದರ್ಭದಲ್ಲಿ ಗಂಡಸು ಏನಾದರೂ ಅವಳಿಗೆ ಚಿಕ್ಕ ಸಹಾಯವನ್ನು ಮಾಡುತ ಅಡುಗೆಯಲ್ಲಿ ಸಹಾಯ ಮಾಡಿದ್ದೆ ಆದಲ್ಲಿ ಅವಳಿಗೆ ಹೊಂದುತ್ತಿರುತ್ತದೆ ನನ್ನ ಗಂಡ ಎಷ್ಟು ನನಗೆ ಸಹಾಯವನ್ನು ಮಾಡುತ್ತಾನೆ ಅಂತ ಹೇಳಿ ಇನ್ನು ಗಂಡನ ಮೇಲೆ ಒಳ್ಳೆಯ ನಂಬಿಕೆ ಹಾಗೂ ಒಳ್ಳೆಯ ವಿಶ್ವಾಸ ಹೆಚ್ಚಾಗುತ್ತದೆ, ಆದುದರಿಂದ ಅವಳಿಗೆ ಆ ಸಮಯದಲ್ಲಿ ಗಂಡನಿಂದ ಬರುವಂತಹ ಹಲವಾರು ವಿಚಾರಗಳನ್ನ ಅವಳು ಓಕೆ ಅಂತ ಹೋಗುತ್ತಾಳೆ … ಎಷ್ಟು ಗಂಡ-ಹೆಂಡತಿಯರು ಅನ್ಯೋನ್ಯವಾಗಿ ಇರುತ್ತಾರೋ ಅಷ್ಟು ಅವರ ಲೈಂ–ಗಿಕ ಜೀವನದಲ್ಲೂ ಕೂಡ ಅಷ್ಟೇ ಸಾಧನೆಯನ್ನು ಕೂಡ ಮಾಡಬಹುದು .

ಹಾಗೂ ಅಷ್ಟೇ ಒಳ್ಳೆಯ ರೀತಿಯಲ್ಲಿ ಜೀವನಪರ್ಯಂತ ಬದುಕಬಹುದು… ಗಂಡ ಹೆಂಡತಿಯ ಸಂಬಂಧ ಇದ್ದರೆ ಅದು ಒಂದು ಅನ್ಯೋನ್ಯತೆಯ ಸಂಬಂಧ ಎಷ್ಟು ದಿನ ಅಂತ ಯಾಗಿರುತ್ತಾರೆ ಅಷ್ಟು ದಿನ ಅವರು ಖುಷಿಖುಷಿಯಾಗಿ ಇರುತ್ತಾರೆ ಯಾವ ಹಣವು ಕೂಡ ಖುಷಿಯಿಂದ ಕೊಡುವಂತಹ ಶಕ್ತಿಯನ್ನು ಹೊಂದಿಲ್ಲ ಆದರೆ ನಾವು ಮಾತನಾಡುವಂತಹ ಒಂದು ಒಳ್ಳೆಯ ಮಾತು ಹಾಗೂ ನಾವು ವರ್ತಿಸು ವಂತಹ ನಮ್ಮ ನಡವಳಿಕೆ ನಮ್ಮ ಎದುರುಗಡೆ ಇರುವಂತಹ ನಮ್ಮ ಹೆಂಡತಿಯರಿಗೆ ಖುಷಿಯನ್ನು ನೀಡುತ್ತದೆ.

ಹಾಗಾದ್ರೆ ಗಂಡಸರ ಇವತ್ತಿನಿಂದಲೇ ನೀವು ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿಯರಿಗೆ ಕೆಲಸದಲ್ಲಿ ಸಹಾಯವನ್ನು ಮಾಡಿ ಅದರಲ್ಲೂ ಅಡುಗೆ ಕೆಲಸದಲ್ಲಿ ಸಹಾಯವನ್ನು ಮಾಡಿ ಇದರಿಂದಾಗಿ ನಿಮ್ಮ ಮೇಲೆ ಹೆಚ್ಚಾದ ನಂಬಿಕೆ ಬಂದು ನೀವು ಲೈಂ–ಗಿಕ ಕ್ರಿಯೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಅವರ ನಿಮಗೆ ಒಳ್ಳೆಯ ಸಾಧನ ನೀಡುತ್ತಾರೆ ಅದಲ್ಲದೆ ನಿಮ್ಮ ಮೇಲೆ ಒಳ್ಳೆಯ ಭಾವನೆಯೂ ಕೂಡ ಹುಟ್ಟುತ್ತದೆ ನೀವು ಯಾವಾಗಲೂ ಖುಷಿಯಿಂದ ಜೀವನವನ್ನು ಸಾಗಿಸಬಹುದು… ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ …

Leave a Reply