Categories
ಮಾಹಿತಿ ಸಂಗ್ರಹ

ಹೆಂಗಸರ ಕೂದಲನ್ನು ಎಳೆದರೆ ಅವರಿಗೆ ಏನೆಲ್ಲಾ ಆಗುತ್ತೆ ಗೊತ್ತ … ಪ್ರತಿಯೊಬ್ಬರು ಓದಲೇಬೇಕಾದ ವಿಚಾರ ..

ಹೆಣ್ಣು ಮಕ್ಕಳ ಕೂದಲನ್ನು ಎಳೆದರೆ ಏನಾಗುತ್ತೆ ಗೊತ್ತಾ ಪ್ರತಿ ಪುರುಷರು ನೋಡಲೇಬೇಕಾದಂತಹ ಈ ಒಂದು ವಿಡಿಯೋ ತಪ್ಪದೆ ವಿಡಿಯೋವನ್ನು ನೋಡಿ ನಿಮ್ಮ ಗೆಳೆಯರಿಗೂ ಕೂಡಾ ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ .ಹೌದು ಕೇಶರಾಶಿ ಎಂಬುದು ಹೆಣ್ಣುಮಕ್ಕಳ ಅಂದವನ್ನು ದುಪ್ಪಟ್ಟು ಮಾಡುತ್ತದೆ .

ಇದರ ಜೊತೆಗೆ ಹೆಣ್ಣು ಮಕ್ಕಳು ಉದ್ದವಾಗಿ ಕೂದಲನ್ನು ಬೆಳೆಸಿದರೆ ಅವರಿಗೆ ಅದು ಏನೋ ಒಂದು ಶೋಭೆಯನ್ನು ತಂದುಕೊಡುತ್ತದೆ ಮತ್ತು ಅವರ ಕೂದಲಿನ ಸೌಂದರ್ಯ ಅವರ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ ಆದ್ದರಿಂದಲೇ ಹೆಣ್ಣುಮಕ್ಕಳು ಕೂದಲನ್ನು ಬೆಳೆಸಿದರೆ ಚೆಂದ ಅಂತ ನಮ್ಮ ಹಿರಿಯರು ಹೇಳುತ್ತಾರೆ .

ಆದರೆ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಫ್ಯಾಶನ್ ಗೋಸ್ಕರ ಕೂದಲನ್ನು ಕತ್ತರಿಸಿ ತುಂಡು ಕೂದಲನ್ನು ಮಾಡಿಕೊಂಡು ಫ್ಯಾಷನ್ ಮಾಡುತ್ತಾರೆ ಕೇಳಿದರೆ ಸ್ಟೈಲ್ ಅಂತ ಹೇಳುತ್ತಾರೆ ಮತ್ತು ಹೆಣ್ಣು ಮಕ್ಕಳು ಕೂಡ ಉದ್ದ ಕೂದಲನ್ನು ಬೆಳೆಸುವುದಕ್ಕೆ ಇಷ್ಟಪಡುವುದಿಲ್ಲ ನಮಗೆ ಮೆಂಟೇನ್ ಮಾಡುವುದಕ್ಕೆ ಆಗುವುದಿಲ್ಲ ಅಂತೆಲ್ಲ ಕಾರಣ ಕೊಡುತ್ತಾರೆ.

ಇನ್ನು ಕೆಲವರು ನಾವು ಆಚೆ ಧೂಳಿಗೆ ಹೋಗುವುದರಿಂದ ಕೂದಲು ಹೆಚ್ಚು ಉದುರುತ್ತದೆ ಆದ್ದರಿಂದ ನಾವು ಹ್ಯಾಕ್ ಕಟ್ ಮಾಡಿಸಿಕೊಂಡಿದ್ದೇವೆ ಅಂತ ಕೂಡ ಕಾರಣ ನೀಡುತ್ತಾರೆ ಆದರೆ ಸ್ನೇಹಿತರೇ ಹೆಣ್ಣುಮಕ್ಕಳು ಕೂದಲು ಬೆಳೆಸಿದರೆ ಅದು ಒಂದು ಶೋಭೆಯೇ ಹೌದು .

ಇನ್ನು ಹೆಣ್ಣು ಮಕ್ಕಳ ಕೂದಲನ್ನು ಎಳೆದರೆ ಏನಾಗುತ್ತೆ ಗೊತ್ತಾ ಪುರುಷರು ಎಂದಿಗೂ ಕೂಡ ಹೆಣ್ಣು ಮಕ್ಕಳ ಕೂದಲನ್ನು ಹಿಡಿದು ಎಳೆಯಬಾರದು ಅವರ ಕೂದಲನ್ನು ಕೀಳಲು ಬಾರದು ಈ ರೀತಿ ಮಾಡುವುದಾರಿಂದ ಪುರುಷರು ಮುಂದಿನ ದಿನಗಳಲ್ಲಿ ಕೆಟ್ಟ ದಿನಗಳನ್ನು ಅನುಭವಿಸಬೇಕಾಗುತ್ತದೆ ಅದನ್ನು ನಾವು ಉದಾಹರಣೆಯ ಮುಖಾಂತರ ನಿಮಗೆ ತಿಳಿಸುತ್ತೇವೆ . ನೀವೆಲ್ಲರೂ ರಾಮಾಯಣ ಮತ್ತು ಮಹಾಭಾರತವನ್ನು ಕೇಳಿರಬಹುದು ಅಲ್ವಾ ಈ ಕಥೆಯಲ್ಲಿ ರಾವಣನು ಸೀತೆಯ ಕೂದಲನ್ನು ಹಿಡಿದು ಎಳೆಯುತ್ತಾನೆ ಈ ರೀತಿ ಸೀತಾ ಮಾತೆಯ ಕೂದಲನ್ನು ಹಿಡಿದು ಎಳೆದಿದ್ದಾರೆ ರಾವಣನ ವಂಶವೇ ನಿರ್ವಂಶವಾಯಿತು ಮತ್ತು ಅವನು ತುಂಬಾ ಕೆಟ್ಟ ದಿನಗಳನ್ನು ಅನುಭವಿಸಬೇಕಾಯಿತು .

ಮಹಾಭಾರತದಲ್ಲಿ ಕೌರವರು ದ್ರೌಪದಿಯ ಕೂದಲನ್ನು ಹಿಡಿದು ಎಳೆದುಕೊಂಡು ಬಂದಿದ್ದರು ಈ ರೀತಿ ಕೌರವರು ದ್ರೌಪದಿಯ ಕೂದಲನ್ನು ಎಳೆದಿದ್ದರಿಂದ ಅವರು ಕೂಡ ಯುದ್ಧದಲ್ಲಿ ಸೋಲನ್ನು ಅನುಭವಿಸಬೇಕಾಯಿತು ಮತ್ತು ಕಷ್ಟದ ದಿನಗಳನ್ನು ಅನುಭವಿಸಿದ್ದರು ಇಷ್ಟೇ ಸಾಕಲ್ವಾ ಉದಾಹರಣೆಯಾಗಿ ಹೆಣ್ಣು ಆದಿಶಕ್ತಿ ಅಂತಾರೆ ಆಕೆಯ ಕೂದಲನ್ನು ಹಿಡಿದು ಎಳೆದಿದ್ದರಿಂದ ಏನೆಲ್ಲಾ ಆಯಿತು ಅಲ್ವಾ ಅದಕ್ಕೇ ಹೇಳೋದು ಎಂದಿಗೂ ಕೂಡ ಯಾರೂ ಕೂಡ ಯಾವುದೇ ಒಂದು ಸನ್ನಿವೇಶಗಳಲ್ಲಿ ಹೆಣ್ಣುಮಕ್ಕಳ ಕೂದಲನ್ನು ಎಳೆಯಲು ಹೋಗಬಾರದು .

ಹೆಣ್ಣು ಮಕ್ಕಳು ಕೂಡ ತಮ್ಮ ಕೇಶ ರಾಶಿಯನ್ನು ಎಲ್ಲೆಂದರಲ್ಲಿ ಬಿಟ್ಟುಕೊಂಡು ಓಡಾಡಬಾರದು ಈ ರೀತಿ ಓಡಾಡುವುದರಿಂದ ಅವರಿಗೆ ಕೆಟ್ಟ ಶಕ್ತಿಯ ಪ್ರಭಾವ ತಟ್ಟಬಹುದು ಮತ್ತು ಹೆಣ್ಣು ಮಕ್ಕಳು ಮಲಗುವ ವೇಳೆಯಲ್ಲಿ ಕೂದಲನ್ನು ಬಿಟ್ಟುಕೊಂಡು ಮಲಗುವ ಅಭ್ಯಾಸ ಇರುತ್ತದೆ ಅಥವಾ ಹುಣ್ಣಿಮೆಯ ದಿನದಲ್ಲಿ ಕೂದಲನ್ನು ಬಿಟ್ಟುಕೊಂಡು ಹೆಣ್ಣುಮಕ್ಕಳು ಓಡಾಡುವುದರಿಂದ ಒಳಿತಲ್ಲ ಅಂತ ನಮ್ಮ ಹಿರಿಯರು ಹೇಳುತ್ತಿದ್ದರು .

ರಾಮಾಯಣದಲ್ಲಿ ಸೀತಾ ಮಾತೆ ಗರ್ಭಿಣಿಯಾದಾಗ ಸೀತಾಮಾತೆಯ ತಾಯಿ ಕೂದಲನ್ನು ಯಾವಾಗಲೂ ಕಟ್ಟಿರುವ ಕೂದಲನ್ನು ಬಿಚ್ಚಿರಬೇಡ ಎಂದು ಹೇಳಿದರಂತೆ ಈ ಒಂದು ಮಾತು ಸತ್ಯ ಯಾಕೆ ಅಂದರೆ ಹೆಣ್ಣುಮಕ್ಕಳು ಕೂದಲನ್ನು ಬಿಡುವುದರಿಂದ ಅವರಿಗೆ ಕೆಟ್ಟ ಶಕ್ತಿ ತಟ್ಟುವ ಹೆಚ್ಚು ಅವಕಾಶಗಳು ಇರುತ್ತದೆ ಆದ್ದರಿಂದ ಹೆಣ್ಣುಮಕ್ಕಳು ಕೂದಲನ್ನು ಯಾವಾಗಲೂ ಬಿಡದೇ ಇರುವುದೇ ಒಳ್ಳೆಯದು .
ಪುರುಷರು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರವೇನೆಂದರೆ ಹೆಣ್ಣು ಮಕ್ಕಳ ಕೂದಲಿಗೆ ಕೈಹಾಕಬಾರದು ಹೆಣ್ಣು ಲಕ್ಷ್ಮಿಯ ಸಮಾನ ಅವಳಿಗೆ ಎಂದಿಗೂ ಕೂಡಾ ಅವಮಾನಿಸಬಾರದು ಹೀಗೆ ಮಾಡಿದ್ದಲ್ಲಿ ಮನೆಯಲ್ಲಿ ದಾರಿದ್ರ ಉಂಟಾಗುತ್ತದೆ ಆ ಪುರುಷ ಕೆಟ್ಟ ದಿನವನ್ನು ಅನುಭವಿಸಬೇಕಾಗುತ್ತದೆ ಧನ್ಯವಾದಗಳು .

kannada inspiration story and Kannada Health Tips