Categories
ಮಾಹಿತಿ ಸಂಗ್ರಹ

ಹೆಂಗಸರ ಬಗ್ಗೆ ಹುಚ್ಚು ಹಿಡಿಸಿಕೊಂಡಿದ್ದ ಈ ರಾಜ ಏನ್ ಮಾಡುತ್ತಿದ್ದ ನೋಡಿ … ರಸಿಕತೆಗೆ ಮಿತಿಯೇ ಇಲ್ವಾ …

ಪ್ರತಿಯೊಬ್ಬರಿಗೂ ಕೂಡ ಒಂದೊಂದು ಹುಚ್ಚಿರುತ್ತದೆ ಯಾವ ಮಟ್ಟಿನ ಹುಚ್ಚು ಎಂದರೆ ಕೆಲವರಿಗೆ ಓದುವ ಹೆಚ್ಚಾದರೆ ಇನ್ ಮತ್ತೆ ಕೆಲವರಿಗೆ ಬೇರೆ ಹುಚ್ಚಿರುತ್ತದೆ ಕೆಲವರಿಗೆ ಅಡುಗೆ ಮಾಡುವ ಹುಚ್ಚಿರುತ್ತದೆ ಕೆಲವರಿಗೆ ವಸ್ತುಗಳನ್ನು ಸಂಗ್ರಹಿಸುವ ಹುಚ್ಚಿರುತ್ತದೆ ಕೆಲವರಿಗೆ ಬಟ್ಟೆಗಳನ್ನು ಸಂಗ್ರಹಿಸುವ ಹುಚ್ಚಿರುತ್ತದೆ .

ಆದರೆ ನೀವು ಕೇಳೇ ಇರದ ಒಂದು ಹೊಸ ರೀತಿಯ ಹುಚ್ಚಿನ ಬಗ್ಗೆ ನಾನು ನಿಮಗೆ ಈಗ ತಿಳಿಸಿಕೊಡುತ್ತೇನೆ ಅದು ಒಬ್ಬ ರಾಜನ ಬಗ್ಗೆ ರಾಜಾ ಎಂದಾಕ್ಷಣ ಅವರಿಗೆ ಮೋಜಿನ ವಿಷಯವೇ ದೊಡ್ಡದಾಗಿರುತ್ತದೆ ಮೋಜು ಎಂದರೆ ಅವರು ದುಡ್ಡು ಹಣ ಒಡವೆ ಜೊತೆಗೆ ಹೆಂಗಸರಲ್ಲೂ ಕೂಡ ಮೋಜಿನ ವಸ್ತುಗಳನ್ನಾಗಿ ಬಳಸುತ್ತಿರುತ್ತಾರೆ.

ಹೆಣ್ಣು ಮಕ್ಕಳು ಕೂಡ ಅವರಿಗೆ ಒಂದು ಮೋಜಿನ ವಸ್ತುವಾಗಿರುತ್ತದೆ ಆದರೆ ನಾನು ಈಗ ಹೇಳಿಕೊಟ್ಟಿರುವ ರಾಜನ ಕಥೆಯನ್ನ ನೀವು ಕೇಳಿದರೆ ಈ ರೀತಿ ಮಾಡುತ್ತಿದ್ದನು ಈ ರಾಜ ಎಂದು ಒಂದು ಕ್ಷಣ ಅವನ ಬಗ್ಗೆ ಅಸಹ್ಯ ಮತ್ತು ಅವನು ಈ ರೀತಿ ಮಾಡುತ್ತಿದ್ದಾನೆ.

ಎಂಬ ಯೋಚನೆ ಕೂಡ ಜೊತೆಗೆ ಬೇಸರವೂ ಕೂಡ ಒಂದು ಕ್ಷಣ ಆಗುವುದರಲ್ಲಿ ತಪ್ಪಿಲ್ಲ ಆ ರಾಜನ ಬಗ್ಗೆ ಈಗ ನಿಮಗೆ ತಿಳಿಸಿಕೊಡುತ್ತೇನೆ ..
ಪಠ್ಯದಲ್ಲಿ ಮೋತಿಲಾಲ್ ಪ್ಯಾಲೇಸ್ನಲ್ಲಿ ಸಾವಿರದ ಎಂಟನೂರು ತೊಂಬತ್ತೊಂದು ರಲ್ಲಿ ಒಬ್ಬ ರಾಜ ಜನಿಸುತ್ತಾನೆ ಆ ರಾಜನ ಹೆಸರು ಭೂಪೇಂದ್ರ ಸಿಂಗ್ .

ಈ ಭೂಪೇಂದ್ರ ಸಿಂಗ್ ರಾಜ ಇದ್ದ ಎಂಬುದಕ್ಕೆ ಅವನ ದಿವಾನರಾಗಿದ್ದ ಜರ್ಮನಿ ದಾಸ್ ಒಂದು ಪುಸ್ತಕವನ್ನು ಬರೆದಿದ್ದಾನೆ ಆ ಪುಸ್ತಕದಲ್ಲಿ ಈ ರಾಜನ ಭೋಗ ಜೀವನ ಅದರಲ್ಲೂ ಹೆಣ್ಣು ಮಕ್ಕಳ ಜೊತೆಯಲ್ಲಿ ಅವನ್ನು ನಡೆಸಿದ ಭೋಗ ಜೀವನ ಮತ್ತು ಶೃಂಗಾರದ ಬಗ್ಗೆ ಅತಿ ಹೆಚ್ಚಾಗಿ ಅವನು ಈ ಪುಸ್ತಕದಲ್ಲಿ ಬರೆದಿದ್ದಾನೆ .

ಈ ಪುಸ್ತಕದಲ್ಲಿ ಆ ರಾಜನಿಗೆ ಅಂದರೆ ಈ ಭುಪೇಂದ್ರ ಸಿಂಗ್ ಗೆ ಎಷ್ಟು ಜನ ಮಕ್ಕಳಿದ್ದರೂ ಎಷ್ಟು ಜನ ಪತ್ನಿಯರಿದ್ದರು ಎಂಬ ಎಲ್ಲ ವಿಷಯವನ್ನು ಕೂಡ ಹೇಳಿದ್ದಾನೆ ಮತ್ತು ಅವನ ಅರಮನೆ ಹೇಗಿತ್ತು ಅವನ ಅರಮನೆಯಲ್ಲಿ ಅವನು ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದ ಎಂಬ ವಿಷಯದ ಬಗ್ಗೆ ಕೂಡ ಬರೆದಿದ್ದಾರೆ ..

ಇವನಿಗೆ ಹತ್ತು ಜನ ಮಡದಿಯ ರಿದ್ದು ಎಂಬತ್ತ ಎಂಟು ಜನ ಮಕ್ಕಳಿದ್ದರು ಎಂದು ಹೇಳಿದ್ದಾರೆ ಅದರ ಜೊತೆಯಲ್ಲಿ ಇವನ ಅರಮನೆಯಲ್ಲಿ ಹೆಂಗಸರು ಇರಬೇಕಾದರೆ ಕೆಲವೊಂದು ನೀತಿ ನಿಯಮಗಳನ್ನು ಹಾಕಿಕೊಂಡಿದ್ದ ಆ ನೀತಿ ನಿಯಮಗಳು ಪ್ರತಿಯೊಬ್ಬರಿಗೂ ಕೂಡ ಬೇಸರ ತರುವಂತಹ ನೀತಿ ನಿಯಮಗಳ ಗಿದ್ದಾರೆ ಬೇಸರ ಎನ್ನುವುದಕ್ಕಿಂತ ಒಂದು ರೀತಿಯ ಮುಜುಗರಕ್ಕೆ ಈಡು ಮಾಡುತ್ತದೆ ಈ ವಿಷಯವೂ ಅಷ್ಟೇ ಸ್ನೇಹಿತರೇ ಒಂದು ರೀತಿ ಓದುವವರಿಗೆ ಮುಜುಗರವನ್ನು ತರಿಸುತ್ತದೆ .

ಅದೇನೆಂದರೆ ಇವನ ಅರಮನೆಯ ಒಳಗೆ ಹೆಂಗಸರು ಬರುವಾಗ ನಗ್ನವಾಗಿ ಬರಬೇಕಿತ್ತು ಮತ್ತೆ ಒಂದು ಕೊಠಡಿಯಲ್ಲಿ ಇವನು ಶೃಂಗಾರಕ್ಕೆ ತೊಡಗುವ ಮೊದಲು ಆ ಚಿತ್ರಗಳನ್ನು ನೋಡಬೇಕು ಆ ರೀತಿ ಶೃಂಗಾರಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಗೋಡೆಯ ಮೇಲೆ ಬಿಡಿಸಿರುತ್ತಾರೆ ಈ ರೀತಿ ಹಲವಾರು ರೀತಿಯಲ್ಲಿ ಶೃಂಗಾರಕ್ಕೆ ಸಂಬಂಧಪಟ್ಟ ಹಾಗೆಯೇ ಇವನು ತನ್ನ ಅರಮನೆಯಲ್ಲಿ ಹೆಂಗಸರನ್ನು ನಡೆಸಿ ಕೊಳ್ಳುತ್ತಿರುತ್ತಾರೆ.

ಮತ್ತು ಅರಮನೆಯಲ್ಲಿ ಅಂಥದ್ದೇ ಘಟನೆಗಳು ನಡೆದಿರುತ್ತವೆ ಅದಕ್ಕೆ ಒಂದು ಉದಾಹರಣೆ ಎಂದರೆ ಅವನು ಮಹಿಳೆಯರನ್ನು ಯುರೋಪ್ ಮತ್ತೆ ಅಮೆರಿಕದಿಂದ ಕೂಡ ಕರೆಸಿಕೊಳ್ಳುತ್ತಿರುವ ಈ ಎಲ್ಲ ಕಾರಣಗಳಿಂದಾಗಿ ಅವನು ಶೃಂಗಾರಕ್ಕೆ ಪ್ರಸಿದ್ಧನಾಗಿದ್ದ ಮತ್ತು ಹೆಂಗಸರ ವಿಷಯದಲ್ಲಿ ಹೆಚ್ಚು ಆಸಕ್ತಿ ಉಳ್ಳಂತಹ ರಾಜನಾಗಿದ್ದ ಎಂಬ ಹಲವಾರು ಮಾತುಗಳು ಕೂಡ ಕೇಳಿ ಬರುತ್ತದೆ ಆದರೆ ಈ ಎಲ್ಲ ವಿಷಯಗಳನ್ನು ಎಷ್ಟು ನಂಬಬೇಕು ಅಷ್ಟು ನಂಬಿದರೆ ಒಳ್ಳೆಯದು ಸ್ನೇಹಿತರೇ ಧನ್ಯವಾದಗಳು …

ಸೂಚನೆ : ಇದು ನಮ್ಮ ವ್ಯಯಕ್ತಿಕ ಮಾಹಿತಿ ಅಲ್ಲ ಇದು ಸಂಗ್ರಹದ ಮಾಹಿತಿ . ಇನ್ನು ಹೆಚ್ಚಿನ ಮಾಹಿತಿಗೆ ಇದರ ಬಗ್ಗೆ  ಗೂಗಲ್ ನಲ್ಲಿ ಚೆಕ್ ಮಾಡಬಹುದು