Categories
ಭಕ್ತಿ ಮಾಹಿತಿ ಸಂಗ್ರಹ

ಹೆಂಡತಿಯ ಕಾಲು ಬೆರಳು ಗಂಡಸನ ಹಣೆ-ಬರಹ ಬರೆಯುತ್ತದೆ ಅಂತೆ ? ಏನಿದು ವಿಚಿತ್ರ ವಾದ ಸಂಗತಿ !!

ಇವತ್ತು ನಾವು ನಿಮಗೆ ಒಂದು ವಿಚಿತ್ರವಾದ ಸಂಗತಿಯನ್ನು ಹೇಳಲು ಹೊರಟಿದ್ದೇವೆ, ನೀವೇನಾದರೂ ಮದುವೆಯಾಗಿದ್ದರೆ ಒಂದು ವಿಚಿತ್ರವಾದ ಸಂಗತಿಯನ್ನು ಹೇಳಲಿದ್ದೇವೆ ನೀವು ಕೂಡ ಅದನ್ನು ಗಮನಿಸಿ ಚೆಕ್ ಮಾಡಿಕೊಳ್ಳಿ, ನಿಮ್ಮ ಹೆಂಡತಿಯ ಕಾಲು ಬೆರಳುಗಳು ನಿಮ್ಮ ಹಣೆ ಬರಹವನ್ನು ಬರೆಯುತ್ತವೆ.

ಹಾಗಾದರೆ ನಿಮ್ಮ ಹೆಂಡತಿಯ ಕಾಲುಗಳು ಗಳ ಮೂಲಕ ನಿಮ್ಮ ಹಣೆಬರಹದಲ್ಲಿ ಏನಾಗುತ್ತದೆ ಎನ್ನುವುದು ನೀವು ತಿಳಿದುಕೊಳ್ಳಬಹುದು. ಇಲ್ಲಿದೆ ಒಂದು ಇಂಟರೆಸ್ಟಿಂಗ್ ಆಗಿರುವಂತಹ ಲೇಖನ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ನಮ್ಮ ದೇಹದಲ್ಲಿ ಎರಡು ಅಂಕಗಳಲ್ಲಿ ಬೆರಳುಗಳು ಇರುತ್ತವೆ ಒಂದು ಕೈ ಹಾಗೂ ಒಂದು ಕಾಲು, ನಿಮಗೆ ಗೊತ್ತಿರುವ ಹಾಗೆ ಹೆಬ್ಬೆರಳು ತೋರುಬೆರಳು ಉಂಗುರದ ಬೆರಳು ಹಾಗೂ ತೋರುಬೆರಳು ಎಂದು ಕರೆಯುತ್ತಾರೆ.

ಸಾಮುದ್ರಿಕಾಶಾಸ್ತ್ರದ ಪ್ರಕಾರ ಹಣ್ಣಿನಲ್ಲಿ ಇರುವಂತಹ ಕಾಲು ಬೆರಳುಗಳ ಮೂಲಕ ಗಂಡಸಿನ ಹಣೆಬರಹವನ್ನು ನಾವು ಅಳೆಯಬಹುದು ಎಂದು ಈ ಸಮುದ್ರಿಕ ಶಾಸ್ತ್ರ ಹೇಳುತ್ತದೆ.

ಮಹಿಳೆಯ ಪಾದದಲ್ಲಿ ಚಕ್ರ ಹಾಗೂ ಸ್ವಸ್ತಿಕ್ ಚಿಹ್ನೆ ಏನಾದರೂ ಹೊಂದಿದ್ದರೆ ಅವನ ಗಂಡ ರಾಜನಾಗಿ ಬಾಳುತ್ತಾನೆ ಎನ್ನುತ್ತದೆ ಸಾಮುದ್ರಿಕ ಶಾಸ್ತ್ರ, ಮಹಿಳೆಗೆ ನಾದರೂ ಎರಡನೇ ಬೆರಳು ಅವಳ ಮಧ್ಯದ ಬೆರಳ ಗಿಂತ ಉದ್ದವಾಗಿದ್ದರೆ ಹೆಂಡತಿ ಗಂಡನನ್ನು ತುಂಬಾ ಕಾಡುತ್ತಾಳೆ, ಯಾವ ಹೆಂಡತಿಗೆ ಅವಳ ಉಗುರುಗಳು ಕಮಲಾ ಆಕಾರದಲ್ಲಿದ್ದರೆ.

ಅವಳ ಗಂಡ ರಾಜಕೀಯದಲ್ಲಿ ಅತಿ  ಎತ್ತರವಾಗಿ ಬೆಳೆಯುತ್ತಾನೆ ಹಾಗೂ ಸಂಪತ್ತು ಅವನ ಹತ್ತಿರ ತುಂಬಾ ಇರುತ್ತದೆ. ಒಂದು ವೇಳೆ ಮಹಿಳೆಗೆ ಏನಾದರೂ ಮೂರನೇ ಬೆರಳು ಹಾಗೂ ನಾಲ್ಕನೇ ಬೆರಳು ಒಂದೇ ಸಮ ಉದ್ದವಿದ್ದರೆ, ಅವಳ ಗಂಡನಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿರುತ್ತದೆ.

ಆದರೆ ಕೇವಲ ಬೆರಳುಗಳನ್ನು ನೋಡಿ ನಮ್ಮ ಭವಿಷ್ಯವನ್ನು ಹೇಳಲು ಅಷ್ಟೊಂದು ಸರಿ ಇಲ್ಲ ಎನ್ನುವುದು ನನ್ನ ಉದ್ದೇಶ, ಆದರೆ ಈ ಸಮುದ್ರಿಕ ಶಾಸ್ತ್ರದ ಪ್ರಕಾರ ಹಲವಾರು ಪುರಾಣದಲ್ಲಿ ಉಲ್ಲೇಖವನ್ನು ಮಾಡಲಾಗಿದೆ, ಈ ಸಮುದ್ರಿಕ ಶಾಸ್ತ್ರವನ್ನು ಬಳಕೆ ಮಾಡಿಕೊಂಡು ಹಲವಾರು ಪಂಡಿತರು ಈಗಲೂ ಕೂಡ ಪುರಾಣವನ್ನು ಹೇಳುತ್ತಾರೆ ಹಾಗೂ ಜನರಿಗೆ ಅವರ ಭವಿಷ್ಯವನ್ನು ಹೇಳಲಾಗುತ್ತದೆ.

ಈ ತರದ ನಂಬಿಕೆಯೂ ಅವರವರಿಗೆ ಬಿಟ್ಟದ್ದು, ಇಲ್ಲಿ ಯಾರೂ ಕೂಡ ಸಮೃದ್ಧಿ ಶಾಸ್ತ್ರ ನಿಖರವಾಗಿ ಭವಿಷ್ಯವನ್ನು ಹೇಳುತ್ತದೆ ಎನ್ನುವುದಕ್ಕೆ ಯಾವುದೇ ತರಹದ ಪುರಾವೆಯು ಕೂಡ ಇಲ್ಲ. ಆದ್ದರಿಂದ ಈ ಸಮೃದ್ಧಿ ಕ ಶಾಸ್ತ್ರವನ್ನು ನಂಬುವುದಕ್ಕಿಂತ ಮೊದಲು ಹಲವಾರು ಸಾರಿ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ಎನ್ನುವುದು ನನ್ನ ಒಂದು ಸಲಹೆ ಅಂತ ಹೇಳುತ್ತೇನೆ.

ಆದರೆ ಕೆಲವೊಂದು ಚಿಕ್ಕ ಚಿಕ್ಕ ವಿಚಾರಗಳು ನಮ್ಮ ಜೀವನದ ನಡೆಯುತ್ತವೆ ಹೀಗೆ ನಡೆದಂತಹ ಘಟನೆಗಳು ನಮ್ಮ ದೇಹದಲ್ಲಿ ಇರುವಂತಹ ಚಿಹ್ನೆಗಳಿಗೆ ಸ್ವಲ್ಪ ಹೋಲಿಕೆಯು ಕೂಡ ಆಗುತ್ತದೆ. ಆದರೆ ಇದೇ ತರದ ಸಂದರ್ಭವನ್ನು ಬಂಡವಾಳ ಮಾಡಿಕೊಂಡು ಹಲವಾರು ಪಂಡಿತರು ನಿಮ್ಮ ಜೇಬಿನಿಂದ ದುಡ್ಡನ್ನು ಕಸಿಯುವುದು ಮಾಡುತ್ತಾರೆ. ಆದರೆ ನೀವು ಯಾವುದೇ ಮೂಢನಂಬಿಕೆಗಳಿಗೆ ಒಳಗಾಗದೆ ತುಂಬಾ ಜಾಗೃತವಾಗಿ ಇರುವುದು ಒಳ್ಳೆಯದು.

ನಿಮಗೆ ಆದರೂ ಇಲ್ಲಿನ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಲೇಖನದ ಕುರಿತು ನಿಮ್ಮ ಅಭಿಪ್ರಾಯವನ್ನು ಹೇಳಿ, ಹಾಕಿ ನೀವು ಇಲ್ಲಿವರೆಗೂ ನಮ್ಮ ಪ್ರೀತಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಆದ ಮೇಲೆ ಕಾಣುತ್ತಿರುವ ಅಂತಹ ಯಾವುದಾದರೂ ಒಂದು ಬಟನ್ ಅನ್ನು ಕ್ಲಿಕ್ ಮಾಡಿ ನಮಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.