Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

ಹೆಂಡತಿ ATM ಕಾರ್ಡ್ ತಗೊಂಡು ಗಂಡ ಡ್ರಾ ಮಾಡಲು ಹೋದಾಗ ಅಲ್ಲಿ ಏನು ನಡೀತು ಗೊತ್ತ … ಪ್ರತಿ ಪ್ರಜೆಯು ತಿಳಿದುಕೊಳ್ಳಬೇಕಾದ ವಿಷಯ .. ನಿಮ್ಮ ಜೀವನದಲ್ಲೂ ಆಗಿಬಿಟ್ಟತು ಹುಷಾರ್

ರಂಗಿನ ಕಾಲದಲ್ಲಿ ಜನರು ಅನುಕೂಲವಾಗುವ ರೀತಿಯಲ್ಲಿ ಎಷ್ಟೊಂದು ಕೆಲಸವನ್ನು ಮಾಡಿಕೊಂಡಿರುತ್ತಾರೆ ಅದರಲ್ಲಿ ಬ್ಯಾಂಕ್ ವ್ಯವಹಾರವೂ ಕೂಡ ಒಂದಾಗಿದೆ ಈ ಬ್ಯಾಂಕ್ ವ್ಯವಹಾರದಲ್ಲಿ ನಾನಾ ರೀತಿಯ ಉಪಯೋಗವನ್ನು ನಾವು ಪಡೆಯಬಹುದು .

ಅದೇ ರೀತಿ ಅನಾನುಕೂಲಗಳು ಕೂಡ ಅಷ್ಟೇ ಇದೆ ಆ ಉಪಯೋಗ ಮತ್ತೆ ಅನಾನುಕೂಲಗಳಿಂದ ರೆ ಬ್ಯಾಂಕ್ ಕೆಲಸಗಳು ಎಷ್ಟು ಅನುಕೂಲಕರವಾಗಿದೆ ಎಂದರೆ ನಾವು ಹಣವನ್ನು ಯಾವಾಗಲೂ ಕೈಲಿಡಿದು ಕೊಲ್ಲುವ ಅವಶ್ಯಕತೆಯಿಲ್ಲ ಬ್ಯಾಂಕ್ ನಲ್ಲಿ ಹಾಕಿದರೆ ಅದು ತುಂಬಾ ಸೇಫ್ ಆಗಿರುತ್ತದೆ .

ಹಾಗೆ ಈ ಬ್ಯಾಂಕ್ನಲ್ಲಿ ಮಾಡಿರುವ ಮತ್ತೊಂದು ಸೌಲಭ್ಯ ಎಂದರೆ ಎಟಿಎಂ ಹಣವನ್ನು ಬ್ಯಾಂಕ್ನಲ್ಲಿ ಕ್ಯೂ ನಿಂತು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಟಿಎಂನಲ್ಲಿ ಹಣವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಈ ರೀತಿ ನಾವು ಹಣವನ್ನು ಎಷ್ಟು ಸುಲಭವಾಗಿ ಪಡೆಯಬಹುದು ಈ ಅನುಕೂಲಕರವಾದ ವ್ಯವಸ್ಥೆಯಿಂದ ಅಷ್ಟೇ ಬೇಗ ಹಣವನ್ನು ಹೇಗೆ ಕಳೆದುಕೊಳ್ಳುತ್ತೇವೆ ಎಂಬುದಕ್ಕೆ ಒಂದು ಉತ್ತಮ ಸತ್ಯಕಥೆ ಎದ್ದು ನಾನು ನಿಮ್ಮ ಮುಂದೆ ಈಗ ಪ್ರಸ್ತುತ ಪಡಿಸುತ್ತಿದ್ದೇನೆ .

ಸ್ನೇಹಿತರೇ ಈ ಘಟನೆ ನಡೆದದ್ದು ಎರಡು ಸಾವಿರದ ಅದು ಮೂರರಲ್ಲಿ ಒಂದು ಚಿಕ್ಕ ಕುಟುಂಬ ಆ ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ವಾಸಿಸುತ್ತಿರುತ್ತಾರೆ ಹೆಂಡತಿಯೂ ಅಲ್ಪ ಸ್ವಲ್ಪ ಹಣವನ್ನು ಉಳಿತಾಯವನ್ನು ಮಾಡಿರುತ್ತಾಳೆ ಉಳಿತಾಯವನ್ನು ಮಾಡಿ ಆ ಹಣವನ್ನು ಅವಳ ಉಳಿತಾಯ ಖಾತೆಯಲ್ಲಿ ನಿಗಾವಹಿಸಿ ಕೊಡುತ್ತಿರುತ್ತಾರೆ.

ಆ ಹಣವನ್ನು ಹೇಗೆ ಒಂದೇ ಸರಿ ಕಳೆದುಕೊಳ್ಳುತ್ತಾನೆ ಎಂದರೆ ಯಾವುದೇ ತಪ್ಪನ್ನು ಮಾಡದೇ ಕೂಡ ಯಾರಿಗೂ ಮೋಸವನ್ನು ಮಾಡದೇ ಇದ್ದರೂ ಕೂಡ ತಮ್ಮ ಹಣವನ್ನು ಅಚಾನಕ್ಕಾಗಿ ಕಳೆದುಕೊಳ್ಳುತ್ತಾರೆ ಅದು ಹೇಗೆಂದರೆ ಈ ಗಂಡ ಹೆಂಡತಿ ಮಧ್ಯೆ ಹಣಕಾಸಿನ ವ್ಯವಹಾರದಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ ಆ ಸಂದರ್ಭದಲ್ಲಿ ವಂದನಾ ಏನು ಮಾಡುತ್ತಾಳೆ .

ಎಂದರೆ ತನ್ನ ಎಟಿಎಂ ಕಾರ್ಡನ್ನು ತನ್ನ ಗಂಡನಿಗೆ ಕೊಟ್ಟು ಹಣವನ್ನು ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾಳೆ ಆ ಸಂದರ್ಭದಲ್ಲಿ ಗಂಡನ್ನು ಎಟಿಎಂ ಮಿಷಿನ್ ಬಳಿ ಹೋಗುತ್ತಾನೆ ಎಟಿಎಂ ಮೆಷಿನ್ ಬಳಿ ಹೋಗಿ ಅವರ ಹೆಂಡತಿ ಖಾತೆಯಲ್ಲಿರುವ ಇಪ್ಪತ್ತೈದು ಸಾವಿರ ಹಣವನ್ನು ಖಾತೆಯಿಂದ ತೆಗೆಯಲು ಮಾಡಬೇಕಾದಂತಹ ಪ್ರಸಿ ಜರನ್ನು ಮಾಡುತ್ತಿರುತ್ತಾನೆ.

ಆದರೆ ಅವರು ಹಣವನ್ನು ಇಪ್ಪತ್ತೈದು ಸಾವಿರ ಹಣವನ್ನು ತೆಗೆದುಕೊಳ್ಳಲು ಎಂಟ್ರಿ ಮಾಡಿ ಹಣವನ್ನು ತೆಗೆದುಕೊಳ್ಳುತ್ತಾರೆ ಆದರೆ ಅವನಿಗೆ ಆ ಎಟಿಎಂ ವಿಷಯದಿಂದ ಹಣವೂ ಬರುವುದಿಲ್ಲ ಆದರೆ ಅವನಿಗೆ ಬಂದ ರೀತಿಯಲ್ಲಿ ಇಪ್ಪತ್ತ್ ಅಯ್ದು ಸಾವಿರ ಕೂಡ ಅವನ ಅಕೌಂಟ್ನಿಂದ ಹೊರ ಬಿದ್ದಿರುತ್ತದೆ .

ಅದನ್ನು ಇದು ಡ್ಯಾನ್ಸ್ ನಲ್ಲಿ ಹೋಗಿ ವಿಚಾರಿಸುತ್ತಾನೆ ಬ್ಯಾಂಕ್ ಕಳೂರು ನಾಲ್ಕು ದಿನಗಳಲ್ಲಿ ಬರುತ್ತದೆ ಎಂದು ಹೇಳಿ ಕಳುಹಿಸುತ್ತಾರೆ ನಂತರ ಅವನು ಅವನು ಮೂರು ದಿನಗಳು ಕಾದು ಮತ್ತೆ ಒಂದು ದಿನ ಬ್ಯಾಂಕ್ಗೆ ಬಂದಾಗ ಬ್ಯಾಂಕ್ ನಲ್ಲಿ ಸಿಸಿಟಿವಿ ಎಲ್ಲವನ್ನು ಪರಿಶೀಲಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ ಅದೇನೆಂದರೆ ಅಲ್ಲಿ ಹಣವೂ ಕಟ್ಟಿರುವುದಿಲ್ಲ.

ಮತ್ತು ಇವರಿಗೂ ಕೂಡ ಇಪ್ಪತ್ತೈದು ಸಾವಿರ ಕೈಗೆ ಸಿಕ್ಕಿರುವುದಿಲ್ಲ ಸಿಸಿ ಟಿವಿ ನೋಡಿದಾಗ ಗಮನಕ್ಕೆ ಬಂದ ಒಂದು ವಿಷಯವೆಂದರೆ ಇವನ್ನು ಳ ತಟ್ಟೆಯನ್ನು ಬದಲಾಯಿಸಿಕೊಂಡು ತಂದಿರುತ್ತಾನೆ ಎಟಿಎಂಗೆ ನಮಗೆ ಸಹಿ ಹಾಕಿ ಕೊಳ್ಳಬೇಕಾದರೆ ಕೆಲವೊಂದು ಷರತ್ತುಗಳನ್ನು ಕೊಟ್ಟಿರುತ್ತಾರೆ ಅದರಲ್ಲಿ ಅವರವರ ಎಟಿಎಂ ಕಾರ್ಡನ್ನು ಅವರವರೇ ಬಳಸಬೇಕೆಂಬ ಷರತ್ತು ಕೂಡ ಇರುತ್ತದೆ ಆದರೆ ನಾವು ಹೆಚ್ಚಾಗಿ ಸ್ನೇಹಿತರು ಮತ್ತು ಸಂಬಂಧಿಕರಿಗೆ ನಮ್ಮ ಕಾಡನ್ನು ಕೊಟ್ಟು ನಾವು ನಮ್ಮದೇ ಸಮಸ್ಯೆಗೆ ಸಿಲುಕುತ್ತೇವೆ ..