Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹೆಚ್ಚಾಗಿ ಚಪ್ಪಾಳೆಯನ್ನು ತಟ್ಟಿದರೆ ಆರೋಗ್ಯವೃದ್ಧಿಯಾಗುತ್ತದೆ ಅಂತೆ, ಈ ಲೇಖನವನ್ನು ನೀವೇನಾದರೂ ಓದಿದರೆ ಹಾಗೂ ಇದರಿಂದ ಇರುವಂತಹ ಲಾಭವೇ ಏನಾದರೂ ನೀವು ತಿಳಿದುಕೊಂಡರೆ ಯಾವಾಗ್ಲೂ ಚಪ್ಪಾಳೆಯನ್ನು ತಟ್ಟುತ್ತಾನೆ ಇರುತ್ತೀರಾ ….

ನಮ್ಮ ದೇಹದಲ್ಲಿ ಇರುವಂತಹ ಅಂಗಾಂಗಗಳು ಕೆಲವೊಂದು ವಿಶೇಷತೆ ಹಾಗೂ ವಿಶೇಷವಾದ ಮಹತ್ವವನ್ನು ಹೊಂದಿರುತ್ತವೆ ಆದರೆ ನಾವು ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಹಾಗೂ ಯಾವ ಸಮಯದಲ್ಲಿ ಅದನ್ನು ಬಳಕೆ ಮಾಡಿಕೊಳ್ಳಬೇಕು.

ಎನ್ನುವಂತಹ ಅರಿವು ಇದ್ದರೆ ಮಾತ್ರವೇ ನಾವು ನಮ್ಮ ಆರೋಗ್ಯವನ್ನು ದಂಡಿಸಿಕೊಂಡು ಅದರಿಂದ ಆರೋಗ್ಯ ತನವನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ಇವತ್ತಿನ ವಿಚಾರ ಏನಪ್ಪಾ ಅಂದರೆ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಅಭಿವೃದ್ಧಿ ಆಗುತ್ತದೆ ಹಾಗಾದರೆ ಯಾವ ರೀತಿಯಾಗಿ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಅಭಿವೃದ್ಧಿ ಆಗುತ್ತದೆ.

ಹಾಗು ಯಾವ ಸಮಯದಲ್ಲಿ ಮಾಡಬೇಕು ಯಾವ ಯಾವ ರೀತಿಯಲ್ಲಿ ನಮ್ಮ ಆರೋಗ್ಯ ಅಭಿವೃದ್ಧಿ ಆಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನಾವು ಹೆಚ್ಚಾಗಿ ಚಪ್ಪಾಳೆ ತಟ್ಟುವುದರಿಂದ ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಶ್ವಾಸಕೋಶಕ್ಕೆ ಸಂಬಂಧಪಟ್ಟಂತಹ ರೋಗಗಳಿಂದ ನಾವು ಹೆಚ್ಚಾಗಿ ದೂರವಾಗಿರಬಹುದು ಆದುದರಿಂದ ನಾವು ಯಾವುದೇ ಕಾಮಿಡಿ ವಿಡಿಯೋ ಅಥವಾ ಯಾವುದೇ ತರನಾದ ನಮ್ಮ ಮನಸ್ಸಿಗೆ ಸಂತೋಷ ಕೊಡುವಂತಹ ವಿಚಾರವು ನಿಮ್ಮ ಎದುರುಗಡೆ ನಡೆದ ನಂತರ ಅದರ ಪ್ರತಿಫಲವಾಗಿ ನೀವು ಚಪ್ಪಾಳೆ ತಟ್ಟುವುದನ್ನು ಕಳೆದುಕೊಳ್ಳಿ.

ನಾವು ಹೆಚ್ಚಾಗಿ ಚಪ್ಪಾಳೆ ತಟ್ಟುವುದರಿಂದ ನಮ್ಮ ಜೀರ್ಣಕ್ರಿಯೆಯೂ ಕೂಡ ತುಂಬಾ ಚೆನ್ನಾಗಿ ಆಗುತ್ತದೆ ಅದಲ್ಲದೆ ನಿಮ್ಮ ಜೀರ್ಣಾಂಗ ಏನಾದರೂ ತೊಂದರೆ ಇದ್ದಲ್ಲಿ ನಾವು ಚಪ್ಪಾಳೆ ತಟ್ಟುವುದರಿಂದ ಅದು ಕೂಡ ಸರಿಯಾಗಿ ಆಗುತ್ತದೆ . ನಮ್ಮ ದೇಹದಲ್ಲಿ ಇರುವಂತಹ ಬಿಳಿರಕ್ತಕಣ ಹಾಗೂ ಅವುಗಳನ್ನು ಬಲಪಡಿಸಿಕೊಳ್ಳಲು ಚಪ್ಪಾಳೆ ಇರುವುದು ತುಂಬಾ ಒಳ್ಳೆಯದು.

ನಮ್ಮ ದೇಹಕ್ಕೆ ಬರುವಂತಹ ಕೆಲವೊಂದು ಸೋಂಕುಗಳು ಹಾಗೂ ರೋಗಗಳ ವಿರುದ್ಧ ಹೋರಾಡಲು ಚಪ್ಪಾಳೆಯನ್ನು ಅಂತಹ ಅಭ್ಯಾಸ ತುಂಬಾ ಸಹಾಯವಾಗುತ್ತದೆ. ಪ್ರತಿದಿನ ಚಪ್ಪಾಳೆಯನ್ನು ತಟ್ಟುವುದರಿಂದ ನಮ್ಮ ದೇಹದಲ್ಲಿ ಇರುವಂತಹ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ,

ಹಾಗೂ ಯಾವುದಾದರೂ ಮನುಷ್ಯನಿಗೆ ಮಧುಮೇಹ ಎನ್ನುವಂತಹ ರೋಗ ಅಥವಾ ಅದರಿಂದ ಬಳಲುತ್ತಿದ್ದಳು ಕೂಡ ಈ ರೀತಿಯಾದಂತಹ ಒಂದು ಅಭ್ಯಾಸದಿಂದ ಮಧುಮೇಹ ಕಾಯಿಲೆಯಿಂದ ಕೂಡ ಹೊರಬರುವಂತಹ ಶಕ್ತಿ ಚಪ್ಪಾಳೆಗೆ ಇದೆ . ಚಪ್ಪಾಳೆ ತಟ್ಟುವುದರಿಂದ ಯಾವುದೇ ಮಾನಸಿಕ ಖಿನ್ನತೆಯ ಉಂಟಾಗುವುದಿಲ್ಲ.

ಹಾಗೂ ಸಂಧಿವಾತ ನಿದ್ರಾಹೀನತೆ ಹಾಗೂ ತಲೆನೋವು ಎನ್ನುವಂತಹ ಕಾಯ್ದೆಗಳು ಯಾವುದೇ ಕಾರಣಕ್ಕೂ ಮನುಷ್ಯನ ಹತ್ತಿರ ಸುಳಿಯುವುದಿಲ್ಲ ಆದುದರಿಂದ ನಾವು ಯಾವಾಗಲೂ ಚಟುವಟಿಕೆಯಿಂದ ಇರಬೇಕು.

ವಿಶೇಷವಾಗಿ ನಾವು ಚಪ್ಪಾಳೆ ತಟ್ಟುವುದು ಕೇವಲ ಯಾವುದಾದರೂ ಫಂಕ್ಷನ್ನಿಗೆ ಹೋದಾಗ ಮಾತ್ರ ಆದರೆ ನಮ್ಮ ಎದುರುಗಡೆ ಇವಾಗ ಇಂಟರ್ನೆಟ್ ಎನ್ನುವಂತಹ ಒಂದು ವಿಶೇಷವಾದ ಶಕ್ತಿ ನಿಮ್ಮ ಮುಂದೆ ಇದೆ ಯಾವುದಾದರೂ ಒಂದು ಒಳ್ಳೆಯ ಮನರಂಜನೆ ಕೊಡುವಂತಹ ಕಾರ್ಯಕ್ರಮಗಳನ್ನು ನೋಡಿ ಅದರ ಪ್ರತಿಫಲವಾಗಿ ನೀವು ಚಪ್ಪಾಳೆ ತಟ್ಟುವುದರಿಂದ ನಾವು ಮೇಲೆ ಹೇಳಿರುವಂತಹ ಆರೋಗ್ಯವು ನಿಮ್ಮ ಪಾಲಾಗುತ್ತದೆ.

ಇದರಿಂದಾಗಿ ನೀವು ಇನ್ನಷ್ಟು ಕಾಲ ಬದುಕುವಂತಹ ತುಂಬಾ ಇರುವುದರಿಂದ ಇದನ್ನು ಇವತ್ತಿನಿಂದಲೇ ನಿಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಿ ಹಾಗೂ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಶೇರು ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.