Categories
ಮಾಹಿತಿ

ಹೆದ್ದಾರಿಯಲ್ಲಿ ಸಿಕ್ಕಾಪಟ್ಟೆ ಫೈಟ್ ಮಾಡುವುದಕ್ಕೆ ಹೇಳಿದಂತಹ ಹಾವು ಹಾಗೂ ಮುಂಗುಸಿ . ಇವುಗಳ ಕಾದಾಟವನ್ನು ನೋಡುವುದಕ್ಕೆ ಅಲ್ಲಿನ ಜನರು ಸಿಕ್ಕಾಪಟ್ಟೆ ಜಮಾಯಿಸಿದ್ದರು … ಈಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ….

ಈ ತರದ ಒಂದು ವಿಚಾರ ಕಂಡುಬಂದಿದ್ದು ಆಗ್ರಾದಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಗುಸಿ ಹಾವು ಹಾವುಗಳು ಪರಸ್ಪರ ಮುಖಾಮುಖಿಯಾಗಿದ್ದು ಇವರಿಬ್ಬರ ಕಾದಾಟವನ್ನು ನೋಡಲು ಜನರು ಸಿಕ್ಕಾಪಟ್ಟೆ ಕುತೂಹಲದಿಂದ ನೋಡುತ್ತಿದ್ದರು. ಪರಸ್ಪರ ಸಿಕ್ಕಾಪಟ್ಟೆ ವೈರಿಗಳಾದ ಅಂತಹ ಹಾವು ಹಾಗೂ ಮುಂಗುಸಿ ಮೂವತ್ತು ನಿಮಿಷಗಳಕಾಲ ತಮ್ಮ ಹೋರಾಟವನ್ನು ಮಾಡಿದ್ದವು. ಅಲ್ಲಿನ ಜನಗಳು ಇದನ್ನು ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ ಇದು ಸಿಕ್ಕಾಪಟ್ಟೆ ಬರಲಾಗಿದ್ದು ಜನಗಳು ಇದನ್ನು ನೋಡಲು ಮುಗಿ ಬಿದ್ದಿದ್ದಾರೆ. 

ಈ ತರದ ಒಂದು ಕಾದಾಟವನ್ನು ನೋಡುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಒಬ್ಬ ಯುವಕ ಇವುಗಳ ಕಾದಾಟವನ್ನು ನೋಡಿ ಮುಂಗುಸಿ ಇಂದ ಹಾವನ್ನು ರಕ್ಷಣೆ ಮಾಡಿ ಅದನ್ನು ಕಾಡಿಗೆ ಬಿಡುವಂತಹ ಒಂದು ಒಳ್ಳೆಯ ಕೆಲಸವನ್ನು ಅಲ್ಲಿ ಇರುವಂತಹ ಯುವಕ ಮಾಡಿದ್ದಾನೆ ಇದರಿಂದ ಬಚಾವೋ ಆದಂತಹ ಆ ಹಾವು ಎದ್ದು-ಬಿದ್ದು ಅಂತ ಹೇಳಿ ಕಾಡಿಗೆ ಓಡಿ ಹೋಗುತ್ತದೆ. ಇದೊಂದು ಅಪರೂಪವಾದ ದೃಶ್ಯ ಕಂಡುಬರುವುದು ತುಂಬಾ ಕೆಲವೇ ಸ್ಥಳಗಳಲ್ಲಿ ಮಾತ್ರವೇ. 

ಆದರೆ ಹಲವಾರು ಜನರು ಹಾವು ರಕ್ಷಣೆ ಮಾಡುವ ಬದಲು ಅದನ್ನು ನೋಡಿ ವಿಡಿಯೋ ಮಾಡಿ ಮಜಾ ತೆಗೆದುಕೊಳ್ಳುತ್ತಿದ್ದರು ಆದರೆ ಕಣ್ಣು ಎದುರುಗಡೆ ಏನಾದ್ರೂ ನಡೆಯುತ್ತಿದೆ ಯಾದರೂ ಅನ್ಯಾಯ ಆಗುತ್ತದೆ ಅಂದರೆ ನಮ್ಮ ಸಮಾಜದಲ್ಲಿ ಯಾರೂ ಕೂಡ ಮುಂದೆ ಬರುವುದಿಲ್ಲ. ಇದು ಕೇವಲ ಪ್ರಾಣಿಗಳ ವಿಚಾರ ಮಾತ್ರವೇ ಅಲ್ಲ ಮನುಷ್ಯರ ವಿಚಾರದಲ್ಲಿ ಕೂಡ ಹಾಗೆ. ನಡು ರೋಡಿನಲ್ಲಿ ಯಾರಿಗಾದರೂ ತೊಂದರೆ ಆಗುತ್ತಿದ್ದರೆ ಅದನ್ನು ರಕ್ಷಣೆ ಮಾಡಲು ಯಾರು ಕೂಡ ಮುಂದೆ ಬರುವುದಿಲ್ಲ ಹಾಗೂ ಯಾರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ನಮಗೆ ಅದರ ಬಗ್ಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವಂತಹ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. 

ಸಮಾಜ ಎಂದರೆ ಪರಸ್ಪರ ಹೊಂದಾಣಿಕೆಯಿಂದ ಇರಬೇಕು ಹಾಗೂ ಯಾರಿಗಾದರೂ ನೋವಾದರೆ ಅದನ್ನು ಸ್ಪಂದನೆ ಕೊಡಬೇಕು ಹಾಗಿದ್ದರೆ ಮಾತ್ರವೇ ಮನುಷ್ಯತ್ವ ಅನ್ನುವುದು ಮುಂದಿನ ದಿನಗಳಲ್ಲಿ ಉಳಿದುಹೋಗುತ್ತದೆ. ನಾವೇನಾದರೂ ಈ ರೀತಿಯಾಗಿ ಬರ್ತಡೇ ಮಾಡುವುದರಿಂದ ಇದನ್ನು ಮಕ್ಕಳು ಕೂಡ ನೋಡಿಕೊಂಡು ಅದೇ ತರದ ಸಮಾಜವನ್ನು ನಡೆಸಿಕೊಂಡು ಹೋಗುತ್ತಾರೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಸಮಾಜದಲ್ಲಿ ಏನಾದರೂ ಒಡೆಯುತ್ತಿದೆ ಅಂದರೆ ಅದಕ್ಕೆ ಯಾರು ಬಂದು ಸಹಾಯ ಮಾಡುತ್ತಿಲ್ಲ ಅಂದರೆ ರೌಡಿಗಳಿಗೆ ಹಾಗೂ ಜನರನ್ನು ಹೆದರಿಸಿ ದುಡ್ಡನ್ನು ಕಸಿ ವಂತಹ ಜನರಿಗೆ ಇನ್ನೂ ಒಳ್ಳೆಯ ಅವಕಾಶ ಇತ್ತಂತೆ ಆಗುತ್ತದೆ. ಸಮಾಜದಲ್ಲಿ ಯಾರಿಗಾದರೂ ಅನ್ಯಾಯ ಆಗುತ್ತದೆ ಎಂದರೆ ಅದನ್ನು ಎಲ್ಲರೂ ಒಗ್ಗೂಡಿ ಖಂಡಿಸಿದರು ಕೂಡ ಈ ರೀತಿಯಾದಂತಹ ಕೆಲಸವನ್ನು ಮಾಡುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. 

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಿಮ್ಮ ಅಂಶಿಕ ಅಭಿಪ್ರಾಯವನ್ನು ಕಮೆಂಟ್ ಮಾಡಿದರೆ ಮುಖಾಂತರ ತಿಳಿಸಿ ಕೊಡಿ ನಾವು ಯಾವುದೇ ಕಾರಣಕ್ಕೂ ಈ ಲೇಖನವು ಸೇರಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ. ಈ ಲೇಖನದ ರೆಫರೆನ್ಸ್ ಅನ್ನು ತೆಗೆದುಕೊಂಡು ಸುವರ್ಣ ನ್ಯೂಸ್ . 

Leave a Reply