Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹೊರಗಡೆಯಿಂದ ಮನೆಗೆ ಬಂದಾಗ ನಿಮ್ಮ ಪಾದಗಳು ವಾಸನೆ ಬರುತ್ತಿದೆಯೇ … ಹಾಗಾದರೆ ಇಲ್ಲಿದೆ ಮನೆ ಮದ್ದು ..!

ಪಾತ್ರಗಳಿಂದ ಬರುವಂತಹ ವಾಸನೆಗೆ ಪರಿಹಾರಗಳನ್ನು ಏನು ಮಾಡಿಕೊಳ್ಳಬಹುದು ದೇಹದಿಂದ ಬರುವ ದುರ್ಗಂಧ ವಾಸನೆಗೆ ಮಾರುಕಟ್ಟೆಯಲ್ಲಿ ದೊರೆಯುವಂತಹ ಅನೇಕ ಸುಗಂಧ ದ್ರವ್ಯಗಳನ್ನು ಹಾಕಿ ಈ ದೇಹದಿಂದ ಬರುವ ದುರ್ಗಂಧ ವಾಸನೆಯನ್ನು ದೂರ ಮಾಡಿಕೊಳ್ಳಬಹುದು ಆದರೆ ಪಾದಗಳಿಗೆ?

ಇಲ್ಲವೇ ಇಲ್ಲ ಈ ಪಾದಗಳಿಂದ ಬರುವ ವಾಸನೆಗೆ ಯಾವ ಸುಗಂಧ ದ್ರವ್ಯವನ್ನು ಹೊಡೆದರೂ ಅದು ಪರಿಹಾರ ಆಗುವುದೇ ಇಲ್ಲ. ಹಾಗಾದರೆ ಈ ಪಾದಗಳಿಂದ ಬರುವ ದುರ್ವಾಸನೆಯನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಈ ಒಂದು ಸಮಸ್ಯೆಗೆ ಮನೆಮದ್ದುಗಳು ಯಾವುವು ಯಾವ ಒಂದು ಪರಿಹಾರದಿಂದ ಪಾದಗಳಿಂದ ಬರುವ ದುರ್ವಾಸನೆಯನ್ನು ಪರಿಹರಿಸಿಕೊಳ್ಳಬಹುದು ಅಂತ ತಿಳಿಯೋಣ.

ಮೊದಲನೆಯಾದಾಗಿ ಪಾದಗಳಿಂದ ಬರುವ ದುರ್ವಾಸನೆಗೆ ಕಾರಣ ಅಂದರೆ ಹೆಚ್ಚಾಗಿ ಜನರು ಕೆಲಸಕ್ಕಾಗಿ ಆಚೆ ಹೋಗ್ತಾರೆ ಆಗ ಶೂಗಳನ್ನು ಸಾಕ್ಸ್ ಗಳನ್ನು ಬಳಸ್ತಾರೆ ಇನ್ನು ಮಕ್ಕಳು ಕೂಡ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ಅನ್ನೇ ಹಾಕಿ ಕೊಂಡು ಹೋಗಬೇಕು ಈ ಶೂ ಮತ್ತು ಸಾಕ್ಸ್ ಅನ್ನು ಹಾಕುವುದರಿಂದ ಪಾದಗಳಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಆಗುವುದಿಲ್ಲ.

ಆಗ ಪಾದಗಳಿಂದ ವಾಸನೆ ಬರುತ್ತದೆ ಹಾಗೆ ನಾವು ಈ ಪಾದಗಳನ್ನು ಆಚೆಯಿಂದ ಬಂದ ಕೂಡಲೇ ಸ್ವಚ್ಛ ಪಡಿಸಿದರೂ ಕೂಡ ಈ ದುರ್ವಾಸನೆ ಕೆಲವೊಂದು ಬಾರಿ ಹೋಗಿರುವುದೇ ಇಲ್ಲ ಹಾಗಾದರೆ ಈ ಒಂದು ಸಮಸ್ಯೆಗೆ ಪರಿಹಾರವೇನು ಅಂದರೆ ಶುಂಠಿಯನ್ನು ಬಳಕೆ ಮಾಡಿ ವಾದಗಳಿಂದ ಬರುವ ದುರ್ವಾಸನೆಯನ್ನು ಪರಿಹರಿಸಿಕೊಳ್ಳಬಹುದು.

ಈ ಪಾದಗಳಿಂದ ದುರ್ವಾಸನೆ ಬರುವುದಕ್ಕೆ ಮುಖ್ಯ ಕಾರಣ ಅಂದರೆ ಯಾವಾಗ ಪಾದಗಳಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಆಗುವುದಿಲ್ಲ. ಆಗ ಅಲ್ಲಿ ಬ್ಯಾಕ್ಟೀರಿಯ ಮತ್ತು ಫಂಗಸ್ ಹುಟ್ಟಿಕೊಳ್ಳುತ್ತದೆ ಈ ಬ್ಯಾಕ್ಟೀರಿಯಾ ಮತ್ತು ಫಂಗಸ್ ಚರ್ಮದಿಂದ ದುರ್ವಾಸನೆ ಬರುವ ಹಾಗೆ ಮಾಡುತ್ತದೆ. ಈ ಫಂಗಸ್ ಮತ್ತು ಬ್ಯಾಕ್ಟೀರಿಯ ನಾಶ ಮಾಡುವುದಕ್ಕೆ ಶುಂಠಿ ಒಂದು ಉತ್ತಮವಾದ ಪರಿಹಾರ ಅಂತ ಹೇಳಿದರೆ ತಪ್ಪಾಗಲಾರದು.

ಪ್ರತಿದಿನ ಕಾಳುಗಳನ್ನು ಸ್ವಚ್ಛ ಪಡಿಸುವಾಗ ಈ ಶುಂಠಿಯ ರಸವನ್ನು ಸ್ವಲ್ಪ ನೀರಿಗೆ ಬೆರೆಸಿ ಪಾತ್ರಗಳಿಗೆ ಹಾಕಿ ಪಾದಗಳನ್ನು ಸ್ವಚ್ಛ ಪಡಿಸಿಕೊಳ್ಳಬೇಕು ಇದರಿಂದ ಪಾದಗಳಿಂದ ಬರುವ ದುರ್ವಾಸನೆ ಪರಿಹಾರವಾಗುತ್ತದೆ. ಅಷ್ಟೇ ಅಲ್ಲದೆ ಪಾದಗಳನ್ನು ತೊಳೆಯುವ ನೀರಿಗೆ ನೀವು ಸ್ವಲ್ಪ ಕಲ್ಲುಪ್ಪನ್ನು ಕೂಡ ಬೆರೆಸಿಕೊಂಡು ಪಾದಗಳನ್ನು ಸ್ವಚ್ಛ ಪಡಿಸಿಕೊಳ್ಳುವುದರಿಂದ ಪಾದ ಫ್ರೆಶ್ ಆಗಿ ಇರುತ್ತದೆ ಮತ್ತು ಪಾದಗಳಿಂದ ಬರುವ ದುರ್ವಾಸನೆ ಕೂಡ ಕಡಿಮೆಯಾಗುತ್ತದೆ.

ಪಾದಗಳಿಂದ ಬರುವ ವಾಸನೆ ಅನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ನೀವು ಶುಂಠಿ ಅನ್ನು ಬಳಕೆ ಮಾಡಿ ಇದು ಒಳ್ಳೆಯ ಪರಿಣಾಮಕಾರಿಯಾದ ಒಂದು ಫಲಿತಾಂಶವನ್ನು ನಿಮಗೆ ನೀಡುತ್ತದೆ ಇವತ್ತಿನ ಮಾಹಿತಿ ಇದೆಷ್ಟು ನಿಮಗೆ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೇ ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ನೀವು ಪಡೆದುಕೊಳ್ಳಬೇಕು ಅನ್ನುವುದಾದರೆ ಮತ್ತು ಆಚಾರ ವಿಚಾರ ಸನಾತನ ಸಂಪ್ರದಾಯ ಗಳಿಗೆ ಸಂಬಂಧಿಸಿದ ಮಾಹಿತಿ ಅನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಎಲ್ಲರಿಗೂ ಒಳ್ಳೆಯದಾಗಲಿ ಆರೋಗ್ಯದಿಂದಿರಿ ಧನ್ಯವಾದಗಳು.