Categories
ಮಾಹಿತಿ ಸಂಗ್ರಹ

ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯ ಹತ್ತಿರ ಬಂದು ಈ ರೀತಿಯಾಗಿ ಮಾಡಿದರೆ ನಿಮಗೆ ಯಾವಾಗಲೂ ಅನ್ನದ ಕೊರತೆ ಇರುವುದಿಲ್ಲ ….

ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಹಲವಾರು ದೇವಸ್ಥಾನಗಳು ಅದರದೇ ಆದಂತಹ ವಿಶೇಷತೆ ಹಾಗೂ ಅದರ ಅಂತಹ ವಿಶೇಷ ಮಹತ್ವವನ್ನು ಹೊಂದಿರುತ್ತವೆ ಕೆಲವೊಂದು ದೇವಸ್ಥಾನಗಳು ವಿಚಾರಕ್ಕೆ ಮಾತ್ರ ಅಲ್ಲಿ ಪವಾಡಗಳು ನಡೆಯುತ್ತವೆ ಹಾಗೂ ವಿಶೇಷವಾದಂತಹ ವಿಚಿತ್ರ ವಿಸ್ಮಯಗಳು ನಡೆಯುತ್ತವೆ.

ಆದರೆ ನಮ್ಮ ಕರ್ನಾಟಕದಲ್ಲಿ ಇರುವಂತಹ ಇಲ್ಲೊಂದು ದೇವಸ್ಥಾನ ಅನ್ನಕ್ಕೆ ಸಂಬಂಧಪಟ್ಟಂತಹ ದೇವಸ್ಥಾನವಾಗಿದೆ ಈ ದೇವಸ್ಥಾನ ಎಷ್ಟು ಫೇಮಸ್ ಆಗಿದೆ ಎಂದರೆ ಈ ದೇವಸ್ಥಾನಕ್ಕೆ ಬಂದು ನೀವು ಈ ರೀತಿಯಾಗಿ ಮಾಡಿದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಅನ್ನಕ್ಕೆ ಸಂಬಂಧಪಟ್ಟಂತಹ ಪ್ರಾಬ್ಲಮ್ ಗಳು ಬರುವುದಿಲ್ಲ ಹಾಗೂ ಯಾವಾಗಲೂ ನೀವು ತುಂಬಾ ಸಿರಿವಂತರಾಗಿ ಇರುತ್ತೀರಾ.

ಹಾಗಾದ್ರೆ ಬನ್ನಿ ಆ ದೇವಸ್ಥಾನ ಎಲ್ಲಿದೆ ಹಾಗೂ ಈ ದೇವಸ್ಥಾನದಲ್ಲಿ ಯಾವ ರೀತಿಯಾದಂತಹ ಪವಾಡಗಳು ಒಡೆಯುತ್ತವೆ ಹಾಗೂ ಯಾವ ಯಾವ ರೀತಿಯಾದಂತಹ ಆಚರಣೆ ಮಾಡಿದರೆ ನಮಗೆ ಅನ್ನದ ಕೊರತೆ ಬರುವುದಿಲ್ಲ .

ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ತಿಳಿದುಕೊಳ್ಳೋಣ. ಅನ್ನಪೂರ್ಣೇಶ್ವರಿಯ ತಾಯಿಯ ಹತ್ತಿರ ಹೋಗಿ ಅವಳ ಸನ್ನಿಧಿಯಲ್ಲಿ ನೀವು ಪೂಜೆ ಮಾಡಿಸಿದೆ ಆದಲ್ಲಿ ನಮಗೆ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ ಎನ್ನುವುದು ಅಲ್ಲಿನ ಭಕ್ತರ ಒಂದು ನಂಬಿಕೆಯಾಗಿದೆ.

ಈ ಕ್ಷೇತ್ರ ಇರುವುದು ಹೊರನಾಡು ಎನ್ನುವಂತಹ ಪ್ರದೇಶದಲ್ಲಿ ಈ ಪ್ರದೇಶ ನಿಮಗೆ ನಮ್ಮ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀವು ನೋಡಬಹುದಾಗಿದೆ. ಈ ದೇವಸ್ಥಾನವು ನಮ್ಮ ಚಿಕ್ಕಮಂಗಳೂರು ಜಿಲ್ಲೆಯ ಭದ್ರಾ ನದಿಯ ಮೇಲೆ ಅಂದರೆ ನದಿಯ ತಟದಲ್ಲಿ ಈ ದೇವಸ್ಥಾನವನ್ನು ನೀವು ನೋಡಬಹುದು.

ಸಾವಿರಾರು ವರ್ಷದ ಇತಿಹಾಸ ವನ್ನು ಹೊಂದಿರುವಂತಹ ದೇವಸ್ಥಾನವಾಗಿದೆ. ಮೂಲಗಳ ಪ್ರಕಾರ ಅಗಸ್ತ್ಯ ಮುನಿಗಳು ಹೋಗಿ ದೇವಸ್ಥಾನವನ್ನ ಕಟ್ಟಿದ್ದಾರೆ ಇರುವಂತಹ ಮಾಹಿತಿ ಕೂಡ ಇದೆ. ಇಲ್ಲಿರುವಂತಹ ಅನ್ನಪೂರ್ಣೇಶ್ವರಿ ಕೈಯಲ್ಲಿ ಶಂಕು ಚಕ್ರ ಹಾಗೂ ಶ್ರೀಚಕ್ರವನ್ನು ಹಿಡಿದುಕೊಂಡು ನಿಂತಿರುವಂತಹ ದೃಶ್ಯವನ್ನು ಈ ಮೂರ್ತಿಯಲ್ಲಿ ನೀವು ನೋಡಬಹುದು.

ಇಲ್ಲಿ ದೇವಸ್ಥಾನದಲ್ಲಿ ಇರುವಂತಹ ವಿಶೇಷತೆ ಏನಪ್ಪಾ ಅಂದರೆ, ಈ ತಾಯಿ ಸನ್ನಿಧಿಗೆ ಬಂದಂತಹ ಭಕ್ತರಿಗೆ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಇಲ್ಲಿನ ದೇವಸ್ಥಾನದ ಜನರು ಅರೆಂಜ್ ಮಾಡುತ್ತಾರೆ .

ಹಾಗೂ ಅಲ್ಲಿ ಉಳಿದುಕೊಳ್ಳುವುದಕ್ಕೆ ಕೂಡ ಸಹಾಯವನ್ನು ಮಾಡುತ್ತಾರೆ. ಇಲ್ಲಿನ ಭಕ್ತರ ಅಪಾರ ನಂಬಿಕೆ ಏನಪ್ಪಾ ಅಂದರೆ ಇಲ್ಲಿ ಬಂದು ಈ ದೇವಿಗೆ ಪೂಜೆ ಮಾಡಿದ್ದೆ ಆದಲ್ಲಿ ನಮ್ಮ ಜೀವನದಲ್ಲಿ ಅನ್ನದ ಬರುತ್ತೆ ಬರುವುದಿಲ್ಲ ಎನ್ನುವುದು ಎಲ್ಲ ಜನರ ಒಂದು ನಂಬಿಕೆಯಾಗಿದೆ.

ಹಾಗಾದರೆ ಈ ಅನ್ನಪೂರ್ಣೇಶ್ವರಿ ಅನ್ನಪೂರ್ಣೇಶ್ವರಿ ದೇವಿ ಅಂತ ಹೆಸರು ಬರಲು ಕಾರಣವಾದರೂ ಏನು ಹೇಳುವುದಕ್ಕೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ,

ಈ ಸನ್ನಿಧಿಗೆ ಬಂದಂತಹ ಎಲ್ಲ ಭಕ್ತರಿಗೂ ಮೂರು ಹೊತ್ತು ಈ ದೇವಸ್ಥಾನದಲ್ಲಿ ಅನ್ನ ದೊರಕುತ್ತದೆ ತೊಂದರೆ ಇಲ್ಲದೆ ದೇವಸ್ಥಾನದಲ್ಲಿ ಅನ್ನಪೂರ್ಣೇಶ್ವರಿ ದೇವಿಯ ದರ್ಶನವನ್ನು ಮಾಡಬಹುದು ಇದರಿಂದಾಗಿ ಎಲ್ಲ ಜನರು ಈ ದೇವಿಯನ್ನು ಅನ್ನಪೂರ್ಣೇಶ್ವರಿ ಅಂತ ಕೂಡ ಕರೆಯುತ್ತಾರೆ.

ಈ ತರದ ಒಳ್ಳೆ ಪವಾಡವನ್ನು ಹಾಗೂ ಶಕ್ತಿಶಾಲಿಯಾಗಿ ಭಕ್ತರ ತೊಂದರೆ ನಿವಾರಣೆ ಮಾಡುವಂತಹ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಮಯ ಇದ್ದರೆ ಭೇಟಿ ನೀಡಿ ಹಾಗೂ ಈ ಲೇಖನವೇ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದರ ಲೇಖನವನ್ನು ಮಾಡುವುದನ್ನು ಮರೆಯಬೇಡಿ . ಹಾಗೂ ನಮ್ಮ ಪೇಜಿಗೆ ಯಾವುದೇ ಕಾರಣಕ್ಕೂ ಲೈಕ್ ಮಾಡದೇ ಹೋಗಬೇಡಿ.