Categories
ಮಾಹಿತಿ ಸಂಗ್ರಹ

ಹೊಲದಲ್ಲಿ ಅಗೆಯುವಾಗ ಏನು ಹೊರಬಂತು ಗೊತ್ತ ,ಅದಕ್ಕೆ ಊರಿನ ಜನ ಮಾಡಿದ್ದೇನು ಗೊತ್ತ ..

ನಮ್ಮ ಭಾರತ ದೇಶಕ್ಕೆ ಹಲವಾರು ವರ್ಷದ ಇತಿಹಾಸಗಳು ಹಾಗೂ ನಮ್ಮ ಪಾತ್ರ ದೇಶದ ನೆಲದಲ್ಲಿ ಸಾಕಷ್ಟು ಹೆಮ್ಮೆ ಪಡುವಂತಹ ಮನೆತನಗಳು ಹಾಗೂ ರಾಜ ಮನೆತನಗಳು ನಮ್ಮ ಭಾರತ ದೇಶದ ನೆಲವನ್ನು ಆಳಿ ಹೋಗಿದ್ದಾರೆ ಅಂತಹ ಸಂದರ್ಭಗಳಲ್ಲಿ ನಮ್ಮ ರಾಜರು ಚಿನ್ನದ ಗಣಿಗಳನ್ನು ಬೆಲೆ ಬಾಳುವಂತಹ ವಿಗ್ರಹಗಳನ್ನು ಮಣ್ಣಿನಲ್ಲಿ ಹೂತು ಇಡುತ್ತಿದ್ದರು .

ಇವೆಲ್ಲವೂ ನಮ್ಮ ಭಾರತ ದೇಶದ ನೆಲವನ್ನು ಶ್ರೀಮಂತ ರಾಜಮನೆತನಗಳು ಆಳುತ್ತಿದ್ದವು ಎಂಬುದಕ್ಕೆ ಉಲ್ಲೇಖವೂ ಕೂಡ ಆಗಿವೆ , ಸಾಕಷ್ಟು ಬಾರಿ ನೆಲವನ್ನು ಅಗೆಯುವಾಗ ಬೆಲೆ ಬಾಳುವಂತಹ ವಿಗ್ರಹಗಳು ದೇವಸ್ಥಾನಗಳು ಇನ್ನು ಮಡಿಕೆ ಕಟ್ಟಳೆ ನಾಣ್ಯಗಳು ಕೂಡ ದೊರೆತಿವೆ .

ಹೀಗೆ ನಮ್ಮ ಭಾರತ ದೇಶದಲ್ಲಿ ಒಂದು ಶ್ರೀಮಂತ ರಾಜನ ತನ ಅಂದರೆ ಅದು ವಿಜಯನಗರ ಸಾಮ್ರಾಜ್ಯದ ಮನೆತನವು ಅಂದಿನ ಕಾಲದಲ್ಲಿ ಆ ಸಾಮ್ರಾಜ್ಯದ ರಾಜರುಗಳು ತಮ್ಮ ಸಾಮ್ರಾಜ್ಯದಲ್ಲಿ ಚಿನ್ನವನ್ನು ಸೇರುಗಟ್ಟಲೆ ಮಾರುತ್ತಿದ್ದರಂತೆ ಇದೊಂದು ಹೆಮ್ಮೆ ಪಡುವ ವಿಚಾರವೇ ಆಗಿದೆ .

ಇದೀಗ ನಾವು ಹೇಳುವಂತಹ ಒಂದು ಘಟನೆಯನ್ನು ಕೇಳಿದರೆ ನಿಮಗೂ ಕೂಡ ಅನ್ನಿಸುತ್ತದೆ ಅದೆಷ್ಟೋ ಶ್ರೀಮಂತರಾಗಿರಬಹುದು ನಮ್ಮ ದೇಶದಲ್ಲಿ ಆಳುತ್ತಿದ್ದ ರಾಜವಂಶಸ್ಥರು ಎಂದು .

ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಬಿಜನೂರುನಲ್ಲಿ ಈ ಗ್ರಾಮಕ್ಕೆ ಸೇರಿದಂತಹ ಒಬ್ಬ ರೈತನು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವಂತಹ ಸಂದರ್ಭದಲ್ಲಿ ನೆಲವನ್ನು ಅಗೆಯುವಾಗ ಗಟ್ಟಿ ಪದಾರ್ಥ ಒಂದು ಸಿಕ್ಕಿದಂತೆ ಆಯಿತು ಆಗ ಆ ರೈತ ಏನಿರಬಹುದು ಎಂದು ನೆಲವನ್ನು ಅಗೆದು ನೋಡಿದಾಗ ರೈತನಿಗೆ ದೊಡ್ಡ ಮಡಿಕೆಯಲ್ಲಿ ಮಡಿಕೆ ಪೂರ್ತಿ ಚಿನ್ನದ ನಾಣ್ಯಗಳು ದೊರೆತಿದ್ದವು .

ಆ ರೈತನ ಹೆಸರು ಹಿಮಾಂಚು ಸಿಂಗ್ ಎಂದು ನಂತರ ರೈತ ಆ ಮಡಿಕೆಯಲ್ಲಿ ಸಿಕ್ಕಂತಹ ನಾಣ್ಯಗಳನ್ನು ತಾನೇ ಇಟ್ಟುಕೊಳ್ಳಬಹುದಿತ್ತು ಆದರೆ ಮುದ್ದಾ ಜೀವಿ ಆ ರೈತ ಆ ನಾಣ್ಯಗಳನ್ನು ತೆಗೆದುಕೊಂಡು ಹೋಗಿ ಆರ್ಕಿಯಾಲಾಜಿಕಲ್ ಡಿಪಾರ್ಟ್ಮೆಂಟಿಗೆ ಸೇರಿದಂತಹ ಅಧಿಕಾರಿಗಳಿಗೆ ಒಪ್ಪಿಸುತ್ತಾರೆ.

ನಂತರ ಅಧಿಕಾರಿಗಳು ಆ ರೈತನಿಗೆ ಸಿಕ್ಕಂತಹ ಚಿನ್ನದ ನಾಣ್ಯಗಳನ್ನು ಪರಿಶೀಲಿಸಿ ರೈತನಿಗೆ ಹೇಳುತ್ತಾರೆ ನಿಮಗೆ ಸಿಕ್ಕಿರುವಂತಹ ಈ ನಾಣ್ಯಗಳು ಹರಪ್ಪನ ಸಿವಿಲೈಸೇಶನ್ ಗೆ ಸೇರಿದಂತಹ ನಾಣ್ಯಗಳು ಇದಕ್ಕೆ ಸುಮಾರು ಒಂದರಿಂದ ಒಂದೂವರೆ ಕೋಟಿ ಬೆಲೆ ಬಾಳುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ .

ಪ್ರಾಮಾಣಿಕವಾಗಿ ರೈತ ತನಗೆ ಸಿಕ್ಕಂತಹ ನಾಣ್ಯಗಳನ್ನು ತೆಗೆದುಕೊಂಡು ಹೋಗಿ ಅಧಿಕಾರಿಗಳಿಗೆ ಒಪ್ಪಿಸುತ್ತಾರೆ ಆದರೆ ಸರಕಾರ ಮಾಡಿದಂತಹ ಕೆಲಸಕ್ಕೆ ನಿಜಕ್ಕೂ ಬೇಸರವಾಗುತ್ತದೆ .

ಆ ನಾಣ್ಯಗಳಿಗೆ ಸುಮಾರು ಒಂದರಿಂದ ಒಂದೂವರೆ ಕೋಟಿ ರೂಪಾಯಿಗಳು ಬೆಲೆ ಇದ್ದರೂ ಕೂಡ ಪ್ರಾಮಾಣಿಕವಾಗಿದ್ದ ರೈತನಿಗೆ ಕೇವಲ ಐದು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡುತ್ತದೆ ಸರಕಾರ .

ತನಗೆ ಸಿಕ್ಕಂತಹ ನಾಣ್ಯಗಳನ್ನು ರೈತ ಏನಾದರೂ ಮಾಡಿ ಅದನ್ನು ತಾನೇ ಇಟ್ಟುಕೊಂಡು ಶ್ರೀಮಂತನಾಗಬಹುದು ಆದರೆ ಅದನ್ನು ತಾನು ಇಟ್ಟುಕೊಳ್ಳದೆ ನಿಸ್ವಾರ್ಥದಿಂದ ಸರಕಾರಕ್ಕೆ ಒಪ್ಪಿಸಿದ್ದರು ಕೂಡ ಸರ್ಕಾರ ಮಾತ್ರ ನಮ್ಮ ದೇಶದ ಬೆನ್ನೆಲುಬು ಆಗಿರುವಂತಹ ರೈತನಿಗೆ ಕೇವಲ ಐದು ಲಕ್ಷ ರೂಪಾಯಿ ಬಹುಮಾನವನ್ನು ನೀಡಿ ತನ್ನ ಮೋಸದ ಬುದ್ದಿಯನ್ನು ತೋರಿಸಿತ್ತು .

ಅದೇನೇ ಆಗಿರಲಿ ನಮ್ಮ ಭಾರತ ದೇಶದ ರೈತರು ಯಾವಾಗಲೂ ಕೂಡ ಮುಗ್ಧ ಜನರೇ ಅವರನ್ನು ಯಾರೂ ಮೋಸ ಮಾಡಬೇಡಿ ಹಾಗೂ ಅಂತಹ ಮುಗ್ಧ ಮನಸ್ಸುಗಳನ್ನು ಉಳಿಸಿ ಬೆಳೆಸಿ ಆಗ ಆ ದೈವ ಮೆಚ್ಚುತ್ತಾನೆ .
ನಮ್ಮ ದೇಶದ ಅನ್ನದಾತನಾಗಿರುವ ರೈತರನ್ನು ಉಳಿಸಿ ಬೆಳೆಸಿ ಜೈ ಜವಾನ್ ಜೈಕಿಸಾನ್ .