Categories
ಮಾಹಿತಿ ಸಂಗ್ರಹ

ಹೋಗೆ ಹಾಕಿಕೊಂಡಿರುವವರ ವ್ಯಕ್ತಿಯ ಮನೆಯಲ್ಲಿ ಒಲೆಯನ್ನು ಹಚ್ಚುವುದಿಲ್ಲ ಯಾಕೆ ಅಂತ ನಿಮಗೆ ಗೊತ್ತಾ

ಪ್ರತಿಯೊಂದು ಸಂಪ್ರದಾಯದಲ್ಲೂ ಕೂಡ ಅದರದೇ ಆದಂತಹ ಆಚರಣೆಗಳು ಇರುವುನ್ನ ನಾವು ಗಮನಿಸಬಹುದು ಅದು ಯಾವುದೇ ಸಂಪ್ರದಾಯವಾಗಿದ್ದರೂ ಕೂಡ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಯಾವ ಸಂಪ್ರದಾಯವಾದರೂ ಕೂಡ ಅದರದೇ ಆದಂತಹ ಆಚರಣೆಗಳ ಹೊಂದಿದೆ ಆದರೆ.

ನಾನು ಈ ದಿನ ನಿಮಗೆ ಹೇಳಹೊರಟಿರುವ ವಿಷಯವೆಂದರೆ ತೀರಿಹೋದ ದಿನ ತೀರಿಹೋದ ವರ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಅಡುಗೆ ಮಾಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಆದರೆ ಅಡುಗೆಯನ್ನು ಯಾಕೆ ಮಾಡುವುದಿಲ್ಲ ಯಾವ ಕಾರಣವನ್ನು ಇಟ್ಟುಕೊಂಡು ಮಾಡುವುದಿಲ್ಲ ಎಂಬ ಅಂಶ ಯಾರಿಗೂ ತಿಳಿದಿಲ್ಲ ಏತಕ್ಕಾಗಿ ಮಾಡುವುದಿಲ್ಲ ಎಂಬುದರ ಭಾಗಕ್ಕೆ ತನ್ನ ನಿಮಗೆ ಮಾಹಿತಿಯನ್ನು ಈಗ ತಿಳಿಸಿಕೊಡುತ್ತವೆ.

ಸ್ನೇಹಿತರೇ ಯಾವುದೇ ಸಂಪ್ರದಾಯವಾದರೂ ಕೂಡ ಅದಕ್ಕೆ ವೈಜ್ಞಾನಿಕ ಕಾರಣಗಳು ಎಷ್ಟಿರುತ್ತದೆಯೋ ಅದೇ ರೀತಿ ಮೂಢನಂಬಿಕೆಗಳು ಕೂಡ ಅಷ್ಟೇ ಇರುತ್ತದೆ ಮೂಢನಂಬಿಕೆಗಳಿಗೆ ಅನುಗುಣವಾಗಿ ನಾವು ಸಂಪ್ರದಾಯಗಳನ್ನು ಅದರದೇ ರೀತಿಯ ನೋಡುತ್ತಿರುತ್ತೇವೆ ಅಥವಾ ಮೂಢನಂಬಿಕೆಗಳಿಗೆ ಅನುಗುಣವಾಗಿಯೂ ಕೂಡ ಆ ಸಂಪ್ರದಾಯಗಳನ್ನು ನಂಬುತ್ತಾ ಅದನ್ನು ಬೆಳೆಸಿಕೊಂಡು ಬಂದಿರುತ್ತವೆ.

ಆದರೆ ಯಾವುದೇ ಸಂಪ್ರದಾಯಕ್ಕೂ ಕೂಡ ಅದರದೇ ಆದಂತಹ ವೈಜ್ಞಾನಿಕ ಕಾರಣಗಳಿವೆ ಆ ಕಾರಣಗಳಲ್ಲಿ ನಾನು ಮೊದಲೆ ಹೇಳಿದ ರೀತಿ ತೀರಿಹೋದ ವರ ಮನೆಯಲ್ಲಿ ತೀರಿಹೋದ ದಿನ ಯಾರೂ ಅಡುಗೆ ಮಾಡುವುದಿಲ್ಲ .

ಅಲ್ಲದೆ ಮೂರು ದಿನ ಒಂಬತ್ತು ದಿನ ಹನ್ನೊಂದು ದಿನ ಈ ರೀತಿ ಅಡುಗೆ ಮಾಡುವುದನ್ನು ನಿಲ್ಲಿಸಿರುತ್ತಾರೆ ಅದಕ್ಕೆ ಕಾರಣ ಅದಕ್ಕೆ ಕಾರಣ ಮಾತ್ರ ಯಾರಿಗೂ ತಿಳಿದಿಲ್ಲ ಮಾಡುವುದಿಲ್ಲ ಅಷ್ಟೇ ಕೆಲವೊಂದು ಮೂಢ ನಂಬಿಕೆಗಳ ಪ್ರಕಾರ ಅಂದರೆ ಸಾಮಾನ್ಯವಾಗಿ ಅದಕ್ಕೆ ಹೇಳುವ ಕಾರಣವೆಂದರೆ ತೀರಿಹೋದ ವರ ಜೊತೆಯಲ್ಲಿ ಅಂದರೆ ದೇಹದ ಜೊತೆಯಲ್ಲಿ ಆತ್ಮ ಬೇರೆಯಾಗುತ್ತದೆ .

ಆ ಕಾರಣದಿಂದಾಗಿ ಅಡುಗೆ ಮಾಡುವುದಿಲ್ಲ ಎಂದು ಹೇಳುತ್ತಾರೆ ಸಾಮಾನ್ಯವಾಗಿ ಇದಕ್ಕೆ ನಮ್ಮ ಸಂಪ್ರದಾಯದಲ್ಲಿ ಇರುವ ಪ್ರಮುಖ ಕಾರಣವೆಂದರೆ ತೀರಿಹೋದ ವರ ಮನೆಯಲ್ಲಿ ತೀರಿಹೋದ ವರ ಸಾವಿಗೆ ಶೋಕ ಆಚರಿಸಲು ಅವರಿಗೆ ಅವರದೇ ಆದಂತಹ ಸಮಯ ಬೇಕೋ ಆ ಕಾರಣದಿಂದ ಅವರು ಅಡುಗೆ ಮಾಡುವುದಿಲ್ಲ ಸಾವಿನ ರೀತಿಯಲ್ಲಿ ನಾವು ಎರಡು ಬಗೆಗಳನ್ನಾಗಿ ಮಾಡಿಕೊಂಡಿರುತ್ತೇವೆ.

ಅದರಲ್ಲಿ ಒಂದು ಹೆಚ್ಚು ದುಃಖ ಕೊಡುವ ಸಾವು ಕಡಿಮೆ ದುಃಖ ಕೊಡುವ ಸಾವು ಹೆಚ್ಚು ದುಃಖ ಕೊಡುವ ಸಾವೆಂದರೆ ನಮ್ಮ ಗಂಡ ಹೆಂಡತಿ ಮಕ್ಕಳು ಈ ರೀತಿ ಅವರು ಹೆಚ್ಚುಕಡಿಮೆ ದುಃಖ ಎಂದರೆ ನಮ್ಮ ದೂರದ ಸಂಬಂಧಿಗಳು ಯಾರಾದರೂ ತೀರಿಹೋದರೆ ಅದನ್ನು ಕಡಿಮೆ ದುಃಖವೆಂದು ಪರಿಗಣಿಸುತ್ತೇವೆ ಈ ರೀತಿ ದುಃಖದಲ್ಲಿರುವಾಗ ಹಿಂದೂ ಸಂಪ್ರದಾಯದಲ್ಲಿ ಹನ್ನೊಂದು ದಿನ ಶೋಕ ಆಚರಿಸಿದರೆ ಮುಸ್ಲಿಂ ಸಂಪ್ರದಾಯದಲ್ಲಿ ಮೂರು ದಿನ ಆಚರಿಸಿದ್ದಾರೆ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಮೂವತ್ತು ದಿನ ಆಚರಿಸುತ್ತಾರೆ ಈ ರೀತಿ ಪ್ರತಿಯೊಂದು ಧರ್ಮದಲ್ಲೂ ಕೂಡ ಅವರದೇ ಆದಂತಹ ಆಚರಣೆಗಳಿವೆ ತೀರಿಹೋದ ದಿನ ಅಡುಗೆ ಮಾಡುವುದಿಲ್ಲ .

ಎಂಬುದಕ್ಕೆ ಮತ್ತೊಂದು ಪ್ರಮುಖವಾದ ಕಾರಣವೆಂದರೆ ಅವರ ಅಕ್ಕ ಪಕ್ಕದ ಮನೆಯವರು ಅವರಿಗೆ ಅಡುಗೆಯನ್ನು ತಂದುಕೊಡುತ್ತಾರೆ ಅದರಿಂದ ಅಕ್ಕಪಕ್ಕದವರು ನಮ್ಮ ಜೊತೆ ಇರುತ್ತಾರೆ ಎಂಬ ಒಂದು ಭರವಸೆ ತೀರಿಹೋದ ವರ ಮನೆಗೆ ಅವರಿಗೇ ಸಿಗಲಿ ಎಂಬುದು ಕೂಡ ಒಂದು ಪ್ರಮುಖವಾದ ಕಾರಣವಾಗಿದೆ ಈ ಕಾರಣದಿಂದಾಗಿ ತೀರಿಹೋದ ವರ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಅವರ ದುಃಖದಲ್ಲಿ ಅವರ ನೆರೆ ಹೊರೆಯವರು ಭಾಗಿಯಾಗಿ ಅವರಿಗೆ ಬೆನ್ನೆಲುಬಾಗಲಿ ಎಂಬ ಕಾರಣ ಕೂಡ ಆಗಿದೆ ಈ ಕಾರಣದಿಂದಾಗಿ ಅವರ ಮನೆಯಲ್ಲಿ ತೀರಿಹೋದ ದಿನ ಅಡುಗೆಯನ್ನು ಮಾಡುವುದಿಲ್ಲ ಸ್ನೇಹಿತರೆ..

Leave a Reply