ನಮಸ್ಕಾರಗಳು ಪ್ರಿಯ ಓದುಗರೆ ಕೆಲವರಿಗೆ ಒಳ್ಳೆಯದಾಗಬೇಕು ಅಂತ ಕೆಲವು ಪರಿಹಾರಗಳನ್ನು ಪಾಲಿಸುತ್ತಾರೆ ಹೌದು ಜೀವನದಲ್ಲಿ ನಮಗೂ ಕೂಡ ಒಳ್ಳೆಯದಾಗಲಿ ಕೆಟ್ಟ ಶಕ್ತಿ ಅಥವಾ ಕೆಟ್ಟದ್ದರಿಂದ ಪರಿಹಾರ ಸಿಗಬೇಕು ಅಂತ ಹಲವು ವಿಧಾನಗಳನ್ನು ಪರಿಹಾರವಾಗಿ ಪಾಲಿಸಲು ಮುಂದಾಗ್ತಾರ ಆದರೆ ಕೆಲವರು ಕೆಲವೊಂದು ಪರಿಹಾರ ಮಾಡಿದಾಗ ಎಡವಿ ಬಿಡುತ್ತಾರೆ ಅದೇ ರೀತಿ ಈ ಜನ್ಮರಾಶಿ ಹರಳು ಅನ್ನೋದನ್ನ ಕೇಳಿರುತ್ತೀರಾ ಅಲ್ವಾ ಅಂತಹ ಹರಳಿನ ಉಂಗುರ ವನ ಹಾಕುವ ಮುಂಚೆಯೂ ಕೂಡ ನಾವು ಸಾಕಷ್ಟು ಬಾರಿ ಯೋಚನೆ ಮಾಡಬೇಕು ಜ್ಯೋತಿಷ್ಯರ ಬಳಿ ಕೇಳಬೇಕು ಹೌದು ನಮ್ಮ ರಾಶಿಗೆ ಅನುಗುಣವಾಗಿ ರಾಶಿ ಹರಳನ್ನು ನಾವು ಉಂಗುರವಾಗಿ ಧರಿಸಬೇಕು.
ಹಾಗೂ ನೀವೇನಾದರೂ ಫ್ಯಾಷನ್ ಗಾಗಿ ಕೆಲವೊಂದು ಹರಳುಗಳನ್ನು ನಿಮಗೆ ಇಷ್ಟ ಅಂತ ಇಷ್ಟವಾದ ಬಣ್ಣದ ಹರಳುಗಳ ಧರಿಸುತ್ತಿರಾ ಅಂದರೆ ಮುಂದೆ ನೀವು ಅದರ ಕೆಟ್ಟ ಪ್ರಭಾವವನ್ನು ಖಂಡಿತವಾಗಿಯೂ ತೀರಾ ಹೌದು ನೀವು ಒಮ್ಮೆಯಾದರೂ ಈ ತಪ್ಪನ್ನು ಮಾಡಿದರೆ ಅಥವಾ ನಿಮಗೆ ಗೊತ್ತಿರುವವರು ಇಂತಹ ತಪ್ಪು ಮಾಡಿದರೆ ಅವರ ಬಳಿ ಕೇಳಿ ನೋಡಿ ನಿಮ್ಮ ಜನ್ಮರಾಶಿ ಹರಳು ಅಲ್ಲ ಆದರೂ ಆ ಹರಳಿನ ಉಂಗುರ ಅಥವಾ ಅಂದಾಗ ಅದರಿಂದ ಉಂಟಾದ ಪ್ರಭಾವ ಬಹಳ ಕೆಟ್ಟದಾಗಿರುತ್ತದೆ ಅನಾರೋಗ್ಯ ಸಮಸ್ಯೆ ಉಂಟಾಗಿರುತ್ತದೆ ಅಥವಾ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಅಥವಾ ನಷ್ಟ ಅನುಭವಿಸುವುದು ಇಂತಹ ಸಮಸ್ಯೆಗಳು ಉಂಟಾಗಿ ಬಿಡುತ್ತದೆ ಆದ್ದರಿಂದ ಯಾವ ಹರಳು ಇರಿಸುವುದಕ್ಕಿಂತ ಮುಂಚೆ ಒಮ್ಮೆ ನಿಮ್ಮ ಜನ್ಮ ರಾಶಿಗೆ ನಿಮ್ಮ ಜನ್ಮ ನಕ್ಷತ್ರಕ್ಕೆ ರಾಶಿ ಅಧಿಪತಿ ಗೆ ಅನುಗುಣವಾದ ರಾಶಿ ಹರಳನ್ನು ಮಾತ್ರ ಧರಿಸಿ.
ಆದರೆ ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವುದು ಬೇರೆ ಮಾಹಿತಿ ಅದೇನೆಂದರೆ ಆಮೆಯ ಉಂಗುರ ಹ್ಹೌದು ವಿಷ್ಣುವಿನ ವಾಹನವಾಗಿರುವ ಆಮೆಯ ಉಂಗುರ ಧರಿಸುವುದ್ರಿಂದ ಬಹಳಷ್ಟು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ವಿಷ್ಣುವಿನ ಅನುಗ್ರಹ ಆಗುತ್ತದೆ ಎಂಬ ನಂಬಿಕೆ ಏನೋ ಇದೆ ಆದರೆ ಯಾರೆಂದರೆ ಅವರು ಕೂಡ ಈ ಆಮೆಯ ಉಂಗುರವನು ಧರಿಸುವಂತಿಲ್ಲ ರಾಶಿಗನುಗುಣವಾಗಿ ರಾಶಿಯ ಅಧಿಪತಿ ಅನುಗುಣವಾಗಿಯೇ ನಾವು ಧರಿಸಬೇಕು. ಅದರಲ್ಲಿ ಯಾವ ಕೆಲವೊಂದು ರಾಶಿಯವರು ಈ ಆಮೆಯ ಉಂಗುರವನು ಧರಿಸಲೇ ಬಾರದು ಎಂಬ ಚಿಕ್ಕ ಮಾಹಿತಿಯನ್ನು ನಾವು ಈ ದಿನ ತಿಳಿಸಿಕೊಡುತ್ತಿದ್ದೇವೆ.
ವೃಶ್ಚಿಕ ರಾಶಿ : ಹೌದು ವೃಶ್ಚಿಕ ರಾಶಿಯವರ ರಾಶಿಯ ಅಧಿಪತಿ ಮಂಗಳ. ಇವರು ಆಮೆಯ ಉಂಗುರವನ್ನು ಬೇಕೋ ಬೇಡವೋ ಅನ್ನುವುದಕ್ಕೆ ಉತ್ತರ ಈ ರಾಶಿಯಲ್ಲಿ ಜನಿಸಿದವರು ಯಾವುದೇ ಕಾರಣಕ್ಕೂ ಆಮೆಯ ಉಂಗುರ ಧರಿಸಬಾರದು. ಯಾಕೆಂದರೆ ಮಂಗಳ ಅಧಿಪತಿಯಾಗಿರುವ ಈ ರಾಶಿಯವರಿಗೆ ಆಮೆಯ ಉಂಗುರ ಆಗಿಬರುವುದಿಲ್ಲ.
ಮೀನರಾಶಿ : ಹೌದು ಎರಡನೆಯದಾಗಿ ಮೀನ ರಾಶಿಯವರು ಈ ರಾಶಿಯವರು ಕೂಡ ಆಮೆಯ ಉಂಗುರವನು ಧರಿಸಲೇ ಬಾರದು ಯಾಕೆಂದರೆ ಈ ರಾಶಿಯ ಅಧಿಪತಿ ಬೃಹಸ್ಪತಿ ಆಗಿರುವುದರಿಂದ ಮೀನ ರಾಶಿಯಲ್ಲಿ ಜನಿಸಿದವರು ಕೂಡ ಯಾವುದೇ ಕಾರಣಕ್ಕೂ ಆಮೆಯ ಓರ್ವನ ಧರಿಸಬೇಡಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಅಂತ ನೀವು ಅಂದುಕೊಂಡಿದ್ದರೆ ಅದು ತಪ್ಪು ನೀವು ಮೊದಲೇ ಜೀವನದಲ್ಲಿ ಖುಷಿಯಾಗಿರುತ್ತೀರಾ ಇನ್ನೂ ಏನೇನೋ ಆಗಬೇಕಂತ ಆಮೆಯ ಉಂಗುರ ಧರಿಸಿದರೆ ಖಂಡಿತವಾಗಿಯೂ ಇದು ನಿಮ್ಮ ಆರೋಗ್ಯದ ಮೇಲೆ ಅಥವಾ ದಿನನಿತ್ಯದ ವಹಿವಾಟು ದಿನಚರಿ ಯ ಮೇಲೆ ಪ್ರಭಾವ ಬೀರುತ್ತದೆ.
ಮೇಷ ರಾಶಿ : ಮೇಷ ರಾಶಿಯ ಅಧಿಪತಿ ಕೂಡ ಮಗಳಾಗಿರುವುದರಿಂದ ಮೇಷ ರಾಶಿಯಲ್ಲಿ ಜನಿಸಿದವರು ಕೂಡ ಉಂಗುರ ಧರಿಸಬಾರದು ನೀವೇನದರೂ ಆಮೆಯ ಉಂಗುರವನ್ನ ಅಕಸ್ಮಾತ್ ಧರಿಸಿದರೆ ಕೇವಲ ಅಮಂಗಳವೆ ಜರುಗುತ್ತದೆ ಹೊರತು ಏನೂ ಒಳ್ಳೆಯದಾಗುವುದಿಲ್ಲ.ಕನ್ಯ ರಾಶಿ : ಹೌದು ಕನ್ಯಾ ರಾಶಿಯವರ ರಾಶ್ಯಾಧಿಪತಿ ಬುಧ ಆಗಿರುವುದರಿಂದ ಈ ರಾಶಿಯವರು ಕೂಡ ಯಾವುದೇ ಕಾರಣಕ್ಕೂ ಧರಿಸಬಾರದು ಈ ರೀತಿಯಾಗಿ ಈ ಕೆಲವೊಂದು ರಾಶಿಯವರು ಯಾವುದೇ ಕಾರಣಕ್ಕೂ ಧರಿಸಬಾರದು ಧನ್ಯವಾದ.