ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಅಷ್ಟೆಲ್ಲಾ ಜೀವನದಲ್ಲಿ ಎದುರಾಗುತ್ತಿರುವ ವಿಘ್ನಗಳನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿಯೇ ಗಣೇಶನ ಆರಾಧನೆಯ ಈ ರೀತಿ ಮಾಡಿ ಹೌದು ನಮ್ಮ ಆರ್ಥಿಕ ಸಮಸ್ಯೆ ಗಳು ಹಾಗೂ ನಾವು ಎಲ್ಲ ವಿಘ್ನಗಳನ್ನು ಕಳೆದುಕೊಂಡು ಜೀವನದಲ್ಲಿ ಸುಖಮಯವಾಗಿರಬೇಕು ಅಂದರೆ ನಾವು ಗಣಪತಿಯ ಆರಾಧನೆ ಈ ರೀತಿ ಮಾಡಬೇಕು ಅದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ. ಹೌದು ನೀವು ಹೇಳಿದ ರೀತಿ ಪರಿಹಾರವನ್ನ ಮಾಡಿ ಖಂಡಿತ ನಿಮಗೆ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಹಾಗಾದರೆ ನೀವು ಮಾಡಬೇಕಿರುವುದು ಏನು ಅಂದರೆ ಶುಕ್ಲಪಕ್ಷದಂದು ಬರುವ ಮಂಗಳವಾರದ ದಿನದಂದು ನೀವು ಗಣಪತಿಯ ವ್ರತವನ್ನ ಮಾಡಬೇಕಿರುತ್ತದೆ.
ಗಣಪತಿ ವೃತ್ತದಲ್ಲಿ ಅತ್ಯಂತ ಕಷ್ಟ ವ್ರತ ಅಂದರೆ ಅದು ದೂರ್ವ ಗಣಪತಿ ವ್ರತ ಈ ವ್ರತವನ್ನು ನೀವು 21 ದಿನಗಳ ಕಾಲ ಪಾಲಿಸಬೇಕಿರುತ್ತದೆ ಈ ದಿನಗಳಂದು ನೀವು ಮೊದಲ ದಿನದಂದು ಅಂದರೆ ಶುಕ್ಲಪಕ್ಷದಂದು ಬರುವ ಮಂಗಳವಾರದ ದಿನದಿಂದ ಈ ವ್ರತವನ್ನು ಶುರು ಮಾಡಬೇಕೋ ನೆನಪಿನಲ್ಲಿಡಿ ವ್ರತ ಮಾಡುವಾಗ ಯಾವ ಹೊಲಸು ಪದಾರ್ಥಗಳನ್ನು ಸೇವಿಸಬಾರದು ಅಂದರೆ ಮಾಂಸ ಮಜ್ಜೆಗಳನ್ನು ಸೇವಿಸಬಾರದು ಮನಸಾರೆ ಗಣಪತಿಯ ವ್ರತವನ್ನ ಮಾಡಬೇಕಿರುತ್ತದೆ. ಹೌದು ಸ್ನೇಹಿತರೆ, ನಾವು ತಿಳಿಸುವ ಹಾಗೆಯೇ ಈ ಪರಿಹಾರವನ್ನು ಮಾಡಿ ಈ ವ್ರತವನ್ನು ಮಾಡುವಾಗ ಅರಿಷಿಣದಿಂದ ಗಣಪತಿಯನ್ನು ಮಾಡಬೇಕು ಅಂದರೆ ಅರಿಷಿಣ ವನ್ನು ಮೊದಲು ತೆಗೆದುಕೊಳ್ಳಿ ಇದರಲ್ಲಿ ಯಾವುದೇ ಕಸಕಡ್ಡಿ ಇರದ ಹಾಗೆ ನೋಡಿಕೊಳ್ಳಬೇಕು ಬಳಿಕ ಈ ಅರಿಶಿಣಕ್ಕೆ ಹಸಿ ಹಾಲನ್ನು ಹಾಕಿ ಅದನ್ನು ಗಣಪತಿ ಮೂರ್ತಿ ಯಾಗಿ ಮಾಡಬೇಕು ಈ ರೀತಿ ಗಣಪತಿ ಮೂರ್ತಿಯನ್ನು ಮಾಡಿದ ಮೇಲೆ ಅಂದರೆ ಗಣಪತಿಯ ಮೂರ್ತಿ ನಿಮ್ಮ ಹೆಬ್ಬೆಟ್ಟಿನ ಗಾತ್ರದ ಇರಬೇಕು.
ಬಳಿಕ ಈ ಗಣಪತಿ ಮೂರ್ತಿಯನ್ನು ಬಾಳೆದೆಲೆಯ ಮೇಲೆ ಇರಿಸಿ ನಿಮ್ಮ ದೇವರ ಕೋಣೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು ಗಣಪತಿಯ ಮಂತ್ರವನ್ನು ಪಠಿಸುತ್ತಾ ಗಣಪತಿಯ ಆರಾಧನೆಯಿಂದ ಶುರುಮಾಡಬೇಕು ಬಳಿಕಾ ಗಣಪತಿಗೆ ಪ್ರಿಯವಾಗಿರುವ ಗರಿಕೆಯನ್ನು ಸಮರ್ಪಣೆ ಮಾಡಬೇಕು ಎಷ್ಟು ಸಂಖ್ಯೆಯಲ್ಲಿ ಅಂದರೆ 21 ಸಂಖ್ಯೆಯಲ್ಲಿ ಗರಿಕೆ ಸಮರ್ಪಣೆ ಮಾಡಬೇಕು ಪ್ರತಿದಿನ ಶುದ್ಧವಾದ ಗರಿಕೆಯ ಪರಮಾತ್ಮನಿಗೆ ಸಮರ್ಪಣೆ ಮಾಡಿ ಪರಮಾತ್ಮನಿಗೆ ಇಷ್ಟವಾಗಿರುವ ಲಡ್ಡು ಅಥವ ಮೋದಕವನ್ನು ಆತನಿಗೆ ನೈವೇದ್ಯ ಸಮರ್ಪಣೆ ಮಾಡಿ. ಹೀಗೆ ಪ್ರತಿದಿನ ಅಂದರೆ 21ದಿನಗಳ ವರೆಗೂ ಈ ಪರಿಹಾರವನ್ನು ಪಾಲಿಸುತ್ತ ಬನ್ನಿ ಅಂದರೆ ಈ ವ್ರತವನ್ನು ಮನಸಾರೆ ಮಾಡುತ್ತಾ ಬನ್ನಿ ಇದರಿಂದ ಖಂಡಿತಾ ನೀವು ಆರ್ಥಿಕವಾಗಿ ಸದೃಢ ಅಷ್ಟೇ ಅಲ್ಲ ಎದುರಾಗುತ್ತಿರುವ ಎಲ್ಲಾ ತರಹದ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.
ಹೀಗೆ ಪ್ರತಿದಿನ ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮಗೆ ಗಣಪತಿಯ ಅನುಗ್ರಹವಾಗಿ ಸದಾ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಹೌದು ವಿಗ್ನಗಳು ಪರಿಹಾರವಾಗಬೇಕು ಅಂದರೆ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರಬೇಕು ಅಂದರೆ ಈ ಪರಿಹಾರವನ್ನು ಅಂದರೆ ಈ ದೂರು ಗಣಪತಿಯ ವ್ರತವನ್ನು ಮಾಡಿ ಖಂಡಿತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಪರಿಹಾರ ಮಾಡುವಾಗ ಅಂದರೆ ವ್ರತವನ್ನು ಮಾಡುವ ಮೊದಲ ದಿನದಂದು ನಿಮ್ಮ ಸಂಕಲ್ಪಗಳನ್ನು ದೇವರ ಮುಂದೆ ಮಾಡಿಕೊಳ್ಳಿ ಬಳಿಕ ಪ್ರತಿದಿನ ಪೂಜೆ ಮಾಡುತ್ತಾ ಬನ್ನಿ ಪ್ರತಿ ಬೆಳಿಗ್ಗೆ ಮತ್ತು ಸಂಜೆ ಗಣಪತಿಯ ಆರಾಧನೆ ಮಾಡಿ ಹಾಗೂ ಪ್ರತಿದಿನ ಪರಮಾತ್ಮನಿಗೆ ನೈವೇದ್ಯ ಸಮರ್ಪಣೆ ಮಾಡಿ ಹಾಗೂ ವ್ರತದ ಕೊನೆಯ ದಿನ ಅರಿಶಿನದ ಗಣಪತಿಯನ್ನು ನೀರಿಗೆ ಹಾಕಬೇಕು.
ಹರಿವ ನೀರು ಇಲ್ಲ ಅಂದರೆ ನೀರಿನಲ್ಲಿ ಅರಿಶಿಣದ ಗಣಪತಿಯನ್ನು ಕರಗಿಸಿ ಅದನ್ನು ಹೂವಿನ ಗಿಡಕ್ಕೆ ಹಾಕಿ ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಖಂಡಿತ ನಿಮ್ಮ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಂಡು ಹೋಗಬೇಡಿ. ಸರಳ ಪರಿಹಾರವನ್ನು ಪಾಲಿಸಿ ಖಂಡಿತಾ ನಿಮಗೆ ಫಲ ಸಿಗುತ್ತದೆ ಆದರೆ ಯಾವ ಪರಿಹಾರ ಮಾಡುವುದಾದರೂ ನಂಬಿಕೆಯಿಟ್ಟು ಮನಸಾರೆ ಮಾಡಿ.