ನಾವು ನಮ್ಮ ಭಾರತ ದೇಶದಲ್ಲಿ ಹುಟ್ಟಿರುವುದು ನಿಜವಾಗಲೂ ನಮಗೆ ಒಂದು ಗೌರವ ತಂದುಕೊಡುವಂತಹ ವಿಚಾರ ಹಾಗೂ ನಾವು ನಿಜವಾಗಲೂ ಪುಣ್ಯವಂತರು ಅದನ್ನು ಕೂಡ, ಸೌತ್ ಇಂಡಿಯಾದಲ್ಲಿ ಹುಟ್ಟಿದಂತಹ ಜನರು ನಿಜವಾಗಲು ತುಂಬಾ ಅದೃಷ್ಟವಂತರು.ಯಾಕೆ ನಾನು ಈ ತರ ಹೇಳುತ್ತೇನೆ ಎಂದರೆ ನಮ್ಮ ದೇಶದಲ್ಲಿ ಯಾವುದೇ ತರವಾದ ಪ್ರಕೃತಿ ವಿಕೋಪ ಆಗುವುದು ತುಂಬಾ ಕಡಿಮೆ, ಅದಲ್ಲದೆ ನಮ್ಮ ಸೌತ್ ಇಂಡಿಯಾದಲ್ಲಿ ಪ್ರಕೃತಿ ವಿಕೋಪ ಆಗುವುದು ಕಡಿಮೆ ಅದಲ್ಲದೆ ನಮಗೆ ಪ್ರಕೃತಿಯು ತುಂಬಾ ಸಪೋರ್ಟ್ ಆಗಿದ್ದು. ಇವತ್ತು ನಾವು ಒಂದು ಗ್ರಾಮದ ಬಗ್ಗೆ ಹಾಗೂ ಒಂದು ದೇಶದ ಬಗ್ಗೆ ಹೇಳಲು ಹೊರಟಿದ್ದೇವೆ ದೇಶದಲ್ಲಿ ಸೂರ್ಯ ಮುಳುಗದೆ ಇಲ್ವಂತೆ.
ದಿನನಿತ್ಯ ನಾವು ಬೆಳಗ್ಗೆ ಎದ್ದರೆ ಸೂರ್ಯ ನಮಸ್ಕಾರ ಮಾಡುತ್ತೇವೆ ಸಂಜೆಯಾದರೆ ಸೂರ್ಯೋದಯ ವನ್ನು ನೋಡಿ ಆನಂದ ಪಡುತ್ತೇವೆ, ಆದರೆ ಇಲ್ಲಿ ಕೆಲವೊಂದು ದೇಶಗಳಲ್ಲಿ ನಾಲ್ಕು ತಿಂಗಳ ಕಾಲ ಸೂರ್ಯನ ಮುಳುಗದೆ ಇಲ್ಲ ಹಾಗೂ ನಾಲ್ಕು ತಿಂಗಳ ಕಾಲ ಆ ಸೂರ್ಯ ಹುಟ್ಟುವುದೇ ಇಲ್ಲ.ನಿಜವಾಗ್ಲೂ ಈ ತರದ ವಿಚಾರ ಕೇಳಿದರೆ ನಿಜವಾಗಲೂ ನಿಮ್ಮ ಮೈ ಜುಮ್ಮೆನ್ನುತ್ತದೆ ಹಾಗಾದರೆ ಆ ದೇಶವನ್ನು ಯಾವುದೇ ಇರುವಂತಹ ನಿಮ್ಮ ಕುತೂಹಲದ ಪ್ರಶ್ನೆಗೆ ನಮ್ಮ ಉತ್ತರ, “ಲಾಗಿಯರ್ ಬೆನ್”ದೇಶ ಈ ದೇಶದಲ್ಲಿ ಆಗಸ್ಟ್ ನಿಂದ ಇರುವರೆಗೂ ಸೂರ್ಯನೇ ಮುಳುಗೋದಿಲ್ಲ,
ಆ ನಾಲ್ಕು ತಿಂಗಳ ಕಾಲ ಜನರಿಗೆ ಯಾವುದು ಹಗಲು ಯಾವುದು ರಾತ್ರಿ ಎನ್ನುವಂತಹ ಬಿನ್ನಾಭಿಪ್ರಾಯ ಇರುವುದೇ ಇಲ್ಲ. ಅದಲ್ಲದೆ ಈ ದೇಶದಲ್ಲಿ ಇನ್ನು ಅವರಿಂದ ಪ್ರವರ ವರೆಗೂ ಯಾವುದೇ ಕಾರಣಕ್ಕೂ ಸೂರ್ಯ ಉದಯಿಸುವುದಿಲ್ಲ. ಆ ಸಮಯದಲ್ಲಿ ಆ ದೇಶದಲ್ಲಿ ಬದುಕುವುದು ತುಂಬಾ ಕಷ್ಟ.ಅದಕ್ಕಾಗಿಯೇ ಸೂರ್ಯ ಮುಳುಗದ ಅಂತಹ ಸಮಯದಲ್ಲಿ ಆ ದೇಶದ ಜನರು ಬೇರೊಂದು ದೇಶಕ್ಕೆ ಹೋಗಿ ಕೆಲಸ ಮಾಡುವಂತಹ ಸ್ಥಿತಿ ಕೂಡ ಬಂದು ಬಿಟ್ಟಿದೆ. ಹೀಗೆ ಕೇವಲ ಈ ದೇಶದಲ್ಲಿ ಮಾತ್ರವಲ್ಲ ಹಲವಾರು ದೇಶಗಳಲ್ಲಿ ಇದೇ ತರವಾದ ಕೆಲವೊಂದು ದಿನಗಳ ಕಾಲ ಸೂರ್ಯ ಹುಟ್ಟುತ್ತಾನೆ ಹಾಗೂ ಕೆಲವೊಂದು ದಿನಗಳ ಕಾಲ ಆ ಸೂರ್ಯ ಹುಟ್ಟುವುದಿಲ್ಲ,
ಬನ್ನಿ ಅವು ಯಾವ ಯಾವ ದೇಶಗಳು ಅನ್ನೋದನ್ನ ಸ್ವಲ್ಪ ತಿಳಿದುಕೊಳ್ಳೋಣ, ಮೊದಲನೆಯದಾಗಿ ನಾರ್ವೆ ಎನ್ನುವಂತಹ ಒಂದು ದೇಶ, ನಂತರ ಕಾರ್ಲ್‌ಜೋಹಾನ್ಸ್ಎನ್ನುವಂತಹ ಒಂದು ಪ್ರದೇಶ, ಹೀಗೆ ನೀವು ಇಂಟರ್ನೆಟ್ ನಲ್ಲಿ ಹುಡುಕಿದರೆ ಈ ತರದ ಪ್ರದೇಶಗಳು ಹಲವಾರು ನಿಮಗೆ ಎದುರಾಗುತ್ತವೆ.ನಿಜವಾಗ್ಲೂ ನಾವು ಧನ್ಯ ಸರಿಯಾಗಿ ಊಟ ಮಾಡುತ್ತೇವೆ ಸರಿಯಾಗಿ ಮಲಗಿಕೊಳ್ಳುತ್ತೇನೆ, ಅಲ್ಲಿ ಇರುವಂತಹ ಜನರ ಪರಿಸ್ಥಿತಿಯನ್ನು ನೋಡಿದರೆ ನಿಜವಾಗಲೂ ನಮಗೆ ಒಂದು ರೀತಿ ಆಶ್ಚರ್ಯವಾಗುತ್ತದೆ ಹಾಗೂ ಅವರು ಹೇಗೆ ಬದುಕುತ್ತಿದ್ದಾರೆ, ಆ ತರದ ವಿಚಿತ್ರ ಪ್ರಕೃತಿಯಲ್ಲಿ ಎನ್ನುವುದಕ್ಕೆ ನಿಜವಾಗಲೂ ಒಂದು ತರ ನಮಗೆ ಆಶ್ಚರ್ಯವಾಗುತ್ತದೆ.ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜಿಗೆ ಲೈಕ್ ಮಾಡದೇ ಹೋಗುವುದನ್ನು ಮರೆಯಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.