ಲಿವರ್ ಶುದ್ದಿಗಾಗಿ ಈ ಮನೆಮದ್ದು ಪಾಲಿಸಿ ಇದರಿಂದ ಲಿವರ್ ಉತ್ತಮವಾಗಿ ಶುದ್ಧಿಯಾಗುತ್ತ ಹಾಗೆ ಇನ್ನಷ್ಟು ಅರೋಗ್ಯಕರ ಲಾಭಗಳು ದೊರೆಯುತ್ತವೆ, ಜೊತೆಗೆ ರಕ್ತಶುದ್ಧಿ ಮಾಡುವುದಕ್ಕೂ ಈ ಮನೆಮದ್ದು ಪರಿಹಾರ ಆಗಿದೆ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ.
ಹೌದು ಡಿಯರ್ ಫ್ರೆಂಡ್ಸ್ ಲಿವರ್ ಬಗ್ಗೆ ನಿಮಗೆ ಗೊತ್ತಿದೆಯಾ ಹೌದು ನೀವು ಲಿವರ್ ಬಗ್ಗೆ ತಿಳಿದುಕೊಳ್ಳಲೇಬೇಕು ನಿಮ್ಮ ಆರೋಗ್ಯ ವೃದ್ಧಿಗಾಗಿ. ನಮ್ಮ ದೇಹದಲ್ಲಿ ಹಾರ್ಮೋನ್ ಬ್ಯಾಲೆನ್ಸ್ ಆಗಿರಬೇಕೆಂದರೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಬ್ಯಾಲೆನ್ಸ್ ಆಗಿರಬೇಕೆಂದರೆ ನಮ್ಮ ದೇಹಕ್ಕೆ ಬೇಕಾಗುವಷ್ಟು ಕೊಲೆಸ್ಟ್ರಾಲ್ ಅನ್ನ ನೀಡುವುದಕ್ಕೂ ಲಿವರ್ ಬೇಕು ಹಾಗಾಗಿ ನಾವು ಲಿವರ್ ಬಗ್ಗೆ ತಿಳಿದುಕೊಳ್ಳಲೇಬೇಕು ಲಿವರ್ ಸಾಮಾನ್ಯವಾಗಿ ಒಂದೆರಡು ಕೆಲಸ ಮಾಡೋದಿಲ್ಲ ಸಾಕಷ್ಟು ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಮನುಷ್ಯನ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುತ್ತದೆ.
ಹಾಗಾಗಿಯೇ ಲಿವರ್ ಒಂದು ಕೆಲಸ ನಿಲ್ಲಿಸಿದರೆ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದನ್ನು ನೀವು ನೋಡಬಹುದು ಸಾಮಾನ್ಯವಾಗಿ ಲಿವರ್ ನಮ್ಮ ದೇಹದಲ್ಲಿ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದೇ ಶ್ರಮಿಸುವ ಅಂಗಾಂಗ ಅಂತ ಹೇಳಬಹುದುಇದೊಂಥರ ಹೆಡ್ ಆಫ್ ದಿ ಫ್ಯಾಮಿಲಿ ಈ ಅಂಗಾಂಗ ಸರಿ ಇದ್ದರೆ ನಮ್ಮ ಆರೋಗ್ಯ ಬಹಳ ಉತ್ತಮವಾಗಿರುತ್ತದೆ ಹಾಗೆ ಈ ಎಲಿವೇಟರ್ ಬಿಲಿರುಬಿನ್ ಎಂಬ ಹಾರ್ಮೋನ್ ಪಡೆಯುವ ಇದೂ ಕೂಡ ನಮ್ಮ ಆರೋಗ್ಯಕ್ಕೆ ಆರೋಗ್ಯವೃದ್ಧಿಗೆ ಬೇಕಾಗುವಂತಹ ಹಾರ್ಮೋನ್
ಜೊತೆಗೆ ನಾವೇನಾದರೂ ಆಹಾರದ ಮೂಲಕ ಹೆಚ್ಚು ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ತಿಂದರೆ ಅಥವಾ ನಮ್ಮ ಆಹಾರ ಪದ್ಧತಿ ಸರಿಹೋಗದೆ ಹೋದಾಗ ಧೂಮಪಾನ ಮದ್ಯಪಾನ ಮಾಡುವುದರಿಂದ ಇದೆಲ್ಲದರ ಪ್ರಭಾವ ಲಿವರ್ ಆರೋಗ್ಯ ಹಾಳಾಗುತ್ತದೆ.ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ನಮ್ಮ ಹೆಡ್ ಆಫ್ ದಿ ಫ್ಯಾಮಿಲಿ ಆಗಿರುವ ನಮ್ಮ ದೇಹದ ಹೆಡ್ ಈ ಲಿವರ್ ಅಂದರೆ ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ನಿಧನ ಸುದ್ದಿ ಮಾಡಲು ಏನು ಮಾಡಬೇಕು ಎಂಬ ಮನೆಮದ್ದಿನ ಬಗ್ಗೆ ಕುರಿತು ಮಾತನಾಡುತ್ತಿದ್ದೇವೆ ಇದಕ್ಕೆ ಬೇಕಾಗಿರುವುದು ಬೆಲ್ಲ ನೀರು ಮತ್ತು ನಿಂಬೆ ಹಣ್ಣಿನ ರಸ.
ನೀರನ್ನು ಬಿಸಿ ಮಾಡಿಕೊಳ್ಳಿ ಈ ನೀರಿಗೆ ಬೆಲ್ಲವನ್ನು ಹಾಕಿ ಕರಗಿಸಿ ನೀರು ಸ್ವಲ್ಪ ತಣಿದ ಮೇಲೆ ಬಳಿಕ ಅರ್ಧ ಚಮಚದಷ್ಟು ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ ಈ ನೀರನ್ನು ಕುಡಿಯುತ್ತ ಬರಬೇಕುಇದೊಂದು ತುಂಬ ಸುಲಭ ಪರಿಹಾರ ಅಂತ ಅಂದುಕೊಳ್ಳಬಹುದು ಹೌದು ಸುಲಭ ಪರಿಹಾರ ಆಗಿದೆ ಜೊತೆಗೆ ಆರೋಗ್ಯ ವೃದ್ಧಿಗೂ ಸಹಕಾರಿ ಯಾಗುವಂತಹ ಪರಿಹಾರ ಇದಾಗಿದೆ ಬೆಲ್ಲ ರಕ್ತಶುದ್ಧಿ ಮಾಡುತ್ತವೆ ಜೊತೆಗೆ ನಿಂಬೆ ಹಣ್ಣಿನ ರಸದಲ್ಲಿರುವ ವಿಟಮಿನ್ ಸಿ ಜೀವಸತ್ವ ರಕ್ತವನ್ನು ಶುದ್ಧಿ ಮಾಡುವುದರ ಜೊತೆಗೆ ಇದು ಲಿವರ್ ಶುದ್ದಿ ಮಾಡಲು ತುಂಬ ಸಹಕಾರಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಕರುಳನ್ನು ಶುದ್ದಿ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.
ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಲಿವರ್ ಸುದ್ದಿ ಬಗ್ಗೆ ಮಾತನಾಡುವಾಗ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ಮನೆಮದ್ದು ಉತ್ತಮವಾಗಿದೆ, ಇದನ್ನು ವಾರಕ್ಕೊಮ್ಮೆ ಮಾಡಿದರೂ ಸಾಕು ಅಥವಾ ನೀವು ಕೆಟ್ಟ ಹವ್ಯಾಸಗಳಿಗೆ ವ್ಯಸನ ರಾಗಿದ್ದರೆ ಇದನ ದಿನ ಬಿಟ್ಟು ಪಾಲಿಸಿಈ ಪರಿಹಾರವನ್ನು ಇಪ್ಪತ್ತು ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ಸಲ್ಲಿಸಬಹುದು ಹಾಗೂ ಲಿವರ್ ನ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಪದ್ಧತಿ ಪಾಲಿಸಿ ವಿಟಮಿನ್ ಸಿ ಜೀವಸತ್ವ ಹೆಚ್ಚು ಇರುವ ಹಾಗೂ ಹಸಿ ತರಕಾರಿ ಹಣ್ಣುಗಳನ್ನು ಸೇವಿಸಿ ಹೆಚ್ಚು ನೀರು ಕುಡಿಯಿರಿ ಧನ್ಯವಾದ.