ಮುಟ್ಟಾದಾಗ ಉಂಟಾಗುವ ಹೊಟ್ಟೆ ನೋವಿಗೆ ಪರಿಹಾರ ಈ ಮನೆಮದ್ದು, ಇದನ್ನು ಪಾಲಿಸುವುದು ಹೇಗೆ ಈ ವಿಧಾನವನ್ನು ಪಾಲಿಸುವುದರಿಂದ ಆಗುವ ಲಾಭಗಳೇನು ಎಲ್ಲವನ್ನೂ ತಿಳಿದುಕೊಳ್ಳೋಣ ಬನ್ನಿ ಈ ಲೇಖನದಲ್ಲಿ!ನಮಸ್ಕಾರ ಹೊಟ್ಟೆನೋವು ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವು ನಿವಾರಣೆಗೆ ಈ ಏರಿಕೆಯಿಂದ ಈ ಪರಿಹಾರವನ್ನು ಮಾಡಿದರೆ ಖಂಡಿತ ಈ ಸಮಯದಲ್ಲಿ ಕಾಡುವ ಹೊಟ್ಟೆ ನೋವಿಗೆ ಪರಿಹಾರ ಕಂಡುಕೊಳ್ಳಬಹುದು.
ಹೌದು ಹೆಣ್ಣು ಮಕ್ಕಳಿಗೆ ಈ ಹೊಟ್ಟೆ ನೋವು ಸಹಜ ಹಾಗೂ ಹಲವರು ಹೇಳಿದ್ದಾರೆ ಇಂತಹ ನೋವನ್ನ ಹೆಣ್ಣುಮಕ್ಕಳು ಸಹಿಸಿಕೊಳ್ಳಬೇಕು ಅಂತ ಆದರೆ ಇವತ್ತಿನ ದಿನಗಳಲ್ಲಿ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮ ಹೆಣ್ಣು ಮಕ್ಕಳಿಗೆ ಇರುವುದಿಲ್ಲ.ಯಾಕೆ ಅಂದರೆ ಬಹಳ ಸೂಕ್ಷ್ಮವಾಗಿ ಬೆಳೆಯುವ ನಮ್ಮ ಈ ಹೆಣ್ಣುಮಕ್ಕಳು ಈ ಹೊಟ್ಟೆ ನೋವಿನ ಅರಿವೂ ಇಲ್ಲದೆ ಈ ನೋವನ್ನು ನಿವಾರಣೆ ಮಾಡಿಕೊಳ್ಳಬೇಕೆಂದು ಹಲವು ಮಾತ್ರೆಗಳು ಚಿಕಿತ್ಸೆ ಪಡೆದುಕೊಳ್ಳುವ ಹಾದಿಗೆ ಹೋಗುತ್ತಾರೆ ಆದರೆ ಈ ರೀತಿ ಮಾಡಲೇ ಬಾರದು ಯಾಕೆಂದರೆ ಈ ಹೊಟ್ಟೆನೋವು ಹೆಣ್ಣುಮಕ್ಕಳಿಗೆ ಬರುವುದು ಸಹಜ ಈ ನೋವು ತಡೆದರೆ ಮುಂದೆ ದಿನಗಳು ಉತ್ತಮವಾಗಿರುತ್ತದೆ ಹಾಗೂ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ
ಆದರೆ ಯಾವಾಗ ಈ ಹೊಟ್ಟೆನೋವಿಗೆ ಮಾತ್ರೆ ತೆಗೆದುಕೊಂಡರೆ ಆಗ ಬೇರೆ ತರದ ಸೈಡ್ ಎಫೆಕ್ಟ್ ಗಳು ಬರುವ ಸಾಧ್ಯತೆ ಇರುತ್ತದೆ ಅದು ಇನ್ಯಾವುದೋ ತರದ ಅನಾರೋಗ್ಯ ಸಮಸ್ಯೆಗಳು ಉಂಟಾಗುವುದು ಇದೆಲ್ಲ ಬರುವುದಕ್ಕಿಂತ ಹೊಟ್ಟೆ ನೋವನ್ನು ಮನೆಮದ್ದು ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದು.ಅವರ ಸ್ನೇಹಿತರ ಈ ಹೊಟ್ಟೆ ನೋವು ನಿವಾರಣೆಗೆ ಮಾಡಬಹುದಾದ ಸರಳ ಮನೆಮದ್ದಿನ ಕುರಿತು ಹೇಳುವುದಾದರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಜೀರಿಗೆ ಮತ್ತು ನೀರು ಹೌದು ಈ ಜೀರಿಗೆ ತುಂಬಾನೆ ಉತ್ತಮ ಪದಾರ್ಥ ಹಾಗೂ ದೇಹದ ಉಷ್ಣಾಂಶವನ್ನು ಸಹ ಕಡಿಮೆ ಮಾಡುತ್ತೆ ಮೆಟಬಾಲಿಸಮ್ ರೇಟ್ ಹೆಚ್ಚಿಸುತ್ತದೆ.
ಹಾಗಾಗಿ ಈ ಜೀರಿಗೆಯಿಂದ ಈ ಸರಳ ಮನೆಮದ್ದು ಪಾಲಿಸಿ ತುಂಬ ಸುಲಭ ಜೀರಿಗೆಯನ್ನು ನೀರಿಗೆ ಹಾಕಿ ಜೀರಿಗೆಯನ್ನು ಕುದಿಸಿಕೊಂಡು, ಬಳಿಕ ಇದಕ್ಕೆ ಕಲ್ಲುಸಕ್ಕರೆ ಅದರಲ್ಲಿಯೂ ಕೆಂಪು ಕಲ್ಲುಸಕ್ಕರೆ ಅನ್ನು ಈ ಮನೆಮದ್ದಿಗೆ ಬಳಸಿ, ಕಲ್ಲು ಸಕ್ಕರೆಯನ್ನು ಕುಟ್ಟಿ ಪುಡಿ ಮಾಡಿ ಈ ನೀರನ್ನು ಶೋಧಿಸಿ ಕುಡಿಯಬೇಕು.
ಈ ನೀರನ್ನು ಕುಡಿಯುವುದರಿಂದ ಆಗುವ ಲಾಭವೇನು ಅಂದರೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಮತ್ತು ಹೊಟ್ಟೆ ನೋವು ನಿವಾರಣೆಯಾಗುತ್ತದೆ ಹಾಗೂ ಈ ಸಮಯದಲ್ಲಿ ಹೆಣ್ಣು ಮಕ್ಕಳು ಊಟ ಮಾಡುವುದಿಲ್ಲ ಮತ್ತು ಹೆಣ್ಣು ಮಕ್ಕಳಿಗೆ ವಾಂತಿ ಬರುವ ಅನುಭವ ಆಗುತ್ತಲೇ ಇರುತ್ತದೆ ಈ ರೀತಿಯ ಅನುಭವಗಳು ಬಾರದಿರುವ ಹಾಗೆ ನಾವು ಈ ಮನೆಮದ್ದನ್ನು ಪಾಲಿಸುವ ಮೂಲಕ
ಬಂದಿರುವ ತೊಂದರೆಯನ್ನು ಆಗಿರುವ ಅನಾರೋಗ್ಯ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ಮತ್ತು ಹೊಟ್ಟೆ ನೋವನ್ನು ನಿಯಂತ್ರಣ ಮಾಡಬಹುದು ಹೌದು ಇನ್ನು ಪೀರಿಯಡ್ಸ್ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ವಿಪರೀತ ಬ್ಲೀಡ್ ಆಗುವ ಸ್ಥಿತಿ ಇರುತ್ತದೆ ಹೌದು ಕೆಲವರಿಗೆ ಇಂತಹ ಸನ್ನಿವೇಶ ಎದುರಾಗಿರುತ್ತದೆ.
ಯಾಕೆ ವಿಪರೀತ ಬ್ಲೀಡ್ ಆಗುತ್ತಾ ಇರುತ್ತದೆ ಅಂದರೆ ದೇಹದ ಉಷ್ಣಾಂಶ ಅಧಿಕವಾಗಿರುವುದರಿಂದ ಆದರೆ ಈ ಸರಳ ಮನೆಮದ್ದು ಪಾಲಿಸುವ ಮೂಲಕ, ಈ ಹೊಟ್ಟೆ ನೋವಿನ ಸಮಸ್ಯೆ ಅನ್ನೋ ನಿವಾರಣೆ ಮಾಡಿಕೊಳ್ಳುವುದರ ಜೊತೆಗೆ ಹೆಚ್ಚು ಬ್ಲೀಡ್ ಆಗುವುದನ್ನು ಕೂಡ ನಿಲ್ಲಿಸಬಹುದು ಈ ಸರಳ ಮನೆಮದ್ದು ಪಾಲಿಸಿ ಮತ್ತು ಯಾವುದೇ ಸೈಡ್ ಎಫೆಕ್ಟ್ ಗಳು ಸಹ ನಮ್ಮ ಆರೋಗ್ಯದ ಮೇಲೆ ಹೆಣ್ಣುಮಕ್ಕಳು ಈ ಸಮಯದಲ್ಲಿ ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಆದಷ್ಟು ಬಿಸಿ ನೀರು ಕುಡಿದರೆ ಇನ್ನಷ್ಟು ಒಳ್ಳೆಯದು.