Ad
Home ಅರೋಗ್ಯ ಇದರ ಒಂದು ಗೋಟುಕು ಗಂಜಿಯನ್ನ ಕುಡಿದರೆ ಸಾಕು ಎಷ್ಟೇ ಬೊಜ್ಜು ನಿಮ್ಮ ದೇಹದಲ್ಲಿ ಇದ್ದರು ಸಹ...

ಇದರ ಒಂದು ಗೋಟುಕು ಗಂಜಿಯನ್ನ ಕುಡಿದರೆ ಸಾಕು ಎಷ್ಟೇ ಬೊಜ್ಜು ನಿಮ್ಮ ದೇಹದಲ್ಲಿ ಇದ್ದರು ಸಹ ಕರಗಿ ನೀರಾಗಿ ಹೋಗುತ್ತೆ..ಬೊಜ್ಜು ಕರಗಿಸುವ ಅದ್ಬುತ ನೈಸರ್ಗಿಕ ವಿಧಾನ ..

ತೂಕ ಇಳಿಕೆಗೆ ಮಾಡಬಹುದಾದ ಮನೆ ಮತ್ತು ಇದು ಹೌದು ತೂಕ ಇಳಿಕೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಿರುತ್ತೀರಿ ಆದರೆ ತೂಕ ಇಳಿಕೆ ಮಾತ್ರ ಆಗಿರುವುದಿಲ್ಲ ಹಾಗಾಗಿ ಈ ತೂಕ ಇಳಿಕೆಗೆ ಒಂದೊಳ್ಳೆ ಟೆಸ್ಟ್ ಮನೆಮದ್ದನ್ನು ತಿಳಿಸಿಕೊಡಲಿದ್ದೇವೆ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳೆಯಿರಿ ಹಾಗೂ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು ಅಂದರೆ ಅಥವಾ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಇದ್ದರೆ ಈ ಲೇಖನವನ್ನು ತಿಳಿದು ಈ ಮನೆಮದ್ದನ್ನು ಪಾಲಿಸಿ ಹೌದು ಇದಕ್ಕಾಗಿ ನೀವು ಯಾವುದೇ ಪೌಡರ್ ತಯಾರಿಸಿ ಕೊಳ್ಳಬೇಕಿಲ್ಲ.

ನಿವೇನಾದರೂ ತುಂಬ ಸುಲಭವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕು ಅಂತ ಇದ್ದಲ್ಲಿ ಈ ಗಂಜಿ ಕುಡಿಯಿರಿ ಸಾಕು ಇದರಿಂದ ಖಂಡಿತಾ ನಿಮ್ಮ ತೂಕ ಇಳಿಕೆಯಾಗುತ್ತದೆ.ಅವರು ಸಾಕಷ್ಟು ಬಾರಿ ನಾವು ತೂಕ ಇಳಿಕೆ ಮಾಡಿಕೊಳ್ಳಬೇಕು ಅಂತ ಹೋದಾಗ ಎಷ್ಟೇ ಪ್ರಯತ್ನಪಟ್ಟರೂ ತೂಕ ಇಳಿಕೆ ಕಾಣದ ಬೇಸರದಿಂದ ಮಾಡುವ ಪ್ರಯತ್ನಗಳನ್ನು ಕೂಡ ಮಾಡುವುದಿಲ್ಲ ಹಾಗೂ ಅಂತಹ ಪ್ರಯತ್ನಗಳನ್ನು ಅಲ್ಲಿಯೇ ಬಿಟ್ಟಿರುತ್ತೈವೆ, ಆದರೆ ನೀವೇನಾದರೂ ಈ ಗಂಜಿಯನ್ನು ತಯಾರಿಸಿಕೊಂಡು ಬಂದರೆ ನಿಮ್ಮ ತೂಕ ಇಳಿಕೆಯಾಗುತ್ತದೆ.

ಅದರಿಂದ ಬನ್ನಿ ಮಾಡಬಹುದಾದ ಪರಿಹಾರದ ಬಗ್ಗೆ ತಿಳಿಯೋಣ ಇವತ್ತಿನ ಲೇಖನಿಯಲ್ಲಿ ಈ ದಿನ ಈ ಮನೆಮದ್ದನ್ನು ನೀವು ಕೂಡ ಪಾಲಿಸಿ ಜೊತೆಗೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹೌದು ತೂಕ ಇಳಿಕೆಯ ಜತೆಗೆ ನಿಮ್ಮ ಆರೋಗ್ಯವನ್ನು ಕೂಡ ಕಬಡ್ಡಿ ಕೊಡಬಹುದಾದಂತಹ ಮನೆ ಮದ್ದು ಇದಾಗಿದೆ ಇದನ್ನು ಪಾಲಿಸುವುದಕ್ಕೆ ನಿಮಗೆ ಬೇಕಾಗಿರುವಂತಹ ಪದಾರ್ಥಗಳು ಯಾವುದು ಅಂದರೆ ಅದು ರಾಗಿ ಮತ್ತು ಓಟ್ಸ್.

ಹೌದು ಓಟ್ಸ್ ನಲ್ಲಿ ಜೊತೆಗೆ ರಾಗಿಯಲ್ಲಿ ಕೂಡ ಅಧಿಕವಾದ ಫೈಬರ್ ಅಂಶ ಇರುವುದರಿಂದ ಈ ಫೈಬರ್ ಅಂಶ ನಮ್ಮ ದೇಹ ಸೇರಿ ಸಾಕಷ್ಟು ಒಳ್ಳೆಯ ಆರೋಗ್ಯಕರ ಲಾಭಗಳನ್ನು ಕೊಡುತ್ತಾರೆ ಜೊತೆಗೆ ತೂಕ ಇಳಿಕೆಗೂ ಕೂಡ ಕಾರಣವಾಗುತ್ತದೆ ಇದನ್ನು ನೀವು ಪ್ರಯತ್ನ ಮಾಡಿ ನೋಡಿ.ಕೇವಲ ತಿಂಗಳಿನಲ್ಲಿಯೇ ಆರೋಗ್ಯದಲ್ಲಿ ಆಗುವ ಬದಲಾವಣೆಯ ಜೊತೆಗೆ ನಿಮ್ಮ ತೂಕ ಕೂಡ ಇಳಿಕೆಯಾಗಿರುತ್ತದೆ ದಿ ಬೆಸ್ಟ್ ರಿಸಲ್ಟ್ ಅನ್ನು ನೀವು ಪಡೆದುಕೊಳ್ಳಬಹುದು ಈ ಮನೆಮದ್ದನ್ನು ಪಾಲಿಸುವುದರಿಂದ.

ಹಾಗಾಗಿ ಈ ರಾಗಿ ಮತ್ತು ಓಟ್ಸ್ ನಿಂದ ಮಾಡಿದಂತಹ ಗಂಜಿಯನ್ನು ಪ್ರತಿದಿನ ಮಾಡಿ ಸೇವಿಸಿ, ಸಾಮಾನ್ಯವಾಗಿ ಅಕ್ಕಿಯಿಂದ ಮಾಡುವ ಗಂಜಿಯನ್ನೂ ಕೇಳಿದ್ದೀರಾ ಆದರೆ ರಾಗಿ ಮತ್ತು ಓಟ್ಸ್ ನಿಂದ ಮಾಡಿದಂತಹ ಗಂಜಿಯ ಬಗ್ಗೆ ನೀವು ಕೇಳಿರುತ್ತಿರಾ ಆದರೆ ನೀರಿನಲ್ಲಿ ಈ ರಾಗಿ ಮತ್ತು ಓಟ್ಸ್ ಪುಡಿ ಮಿಶ್ರ ಮಾಡಿ ಅದನ್ನು ಗಂಜಿರೂಪದಲ್ಲಿ ನೀವು ಸೇವಿಸುತ್ತ ಬಂದಲ್ಲಿ ಖಂಡಿತವಾಗಿಯೂ ನಿಮ್ಮ ತೂಕ ಇಳಿಕೆ ಆಗುತ್ತದೆ ಜೊತೆಗೆ ರಾಗಿ ಇರುವುದರಿಂದ ಇದು ನಿಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿರುತ್ತದೆ.

ಈ ಓಟ್ಸ್ ನಲ್ಲಿ ಇರುವಂತಹ ಫೈಬರ್ ಅಂಶ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಚ್ಯುತಿಗೆ ಹಸಿವಾಗದೇ ಇರುವವರಿಗೆ ಹಸಿವಾಗುವ ಹಾಗೆ ಮಾಡುತ್ತಾ ತೂಕ ಇಳಿಕೆ ಮಾಡುತ್ತದೆ ಜೊತೆಗೆ ಓಟ್ಸ್ ಎಂಬುದು ಎಲ್ಲರಿಗೂ ಕೂಡ ಒಪ್ಪುವಂತಹ ಆಹಾರ ಪದಾರ್ಥವಾಗಿದೆ ಇದರ ಬಳಕೆಯಿಂದ ನಿಮ್ಮ ತೂಕವನ್ನು ಇಳಿಸಿಕೊಳ್ಳುವುದು ಮಾತ್ರವಲ್ಲ ಆರೋಗ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು.ಹಾಗಾಗಿ ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಈ ರಾಗಿ ಮತ್ತು ಓಟ್ಸ್ ನಿಂದ ಮಾಡಿದಂತಹ ಗಂಜಿಯನ್ನು ಕೂಡ ಸೇವಿಸುತ್ತ ಬನ್ನಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.

Exit mobile version