Ad
Home ಎಲ್ಲ ನ್ಯೂಸ್ ಇದು ನಮ್ಮ ಸ್ವತ್ತಲ್ಲ ಇದು ನಿಮ್ಮ ಸ್ವತ್ತು ಎಂದು ಹೇಳಿಕೊಂಡು ಶುರು ಮಾಡಿದಂತಹ ಪಬ್ಲಿಕ್ ಟಿವಿಯ...

ಇದು ನಮ್ಮ ಸ್ವತ್ತಲ್ಲ ಇದು ನಿಮ್ಮ ಸ್ವತ್ತು ಎಂದು ಹೇಳಿಕೊಂಡು ಶುರು ಮಾಡಿದಂತಹ ಪಬ್ಲಿಕ್ ಟಿವಿಯ ಅಸಲಿ ಮಾಲಿಕ ರಂಗಣ್ಣ ಅಲ್ಲ.. ಹಾಗಾದರೆ ಇನ್ಯಾರು ಗೊತ್ತಾ ಮಾಲೀಕನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನಾವು ನೀವು ದಿನನಿತ್ಯ ಪೇಪರ್ ಓದಬಹುದು ಪೇಪರ್ ನಲ್ಲಿ ಬರುವಂತಹ ವಿಚಾರವನ್ನು ತಿಳಿದು ಕೊಳ್ಳಬಹುದು ಆದರೆ ದೃಶ್ಯ ಮಾಧ್ಯಮದಲ್ಲಿ ನೋಡುವಂತಹ ವಿಚಾರವೇ ಬೇರೆ ಆಗಿರುತ್ತದೆ ಏಕೆಂದರೆ ಅದರಲ್ಲಿ ಮೂಡಿ ಬರುವಂತಹ ಕಾರ್ಯಕ್ರಮಗಳು ಹಾಗೂ ಅದರಲ್ಲಿ ತೋರಿಸುವಂತಹ ವಿಚಾರಗಳು ನಮ್ಮ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುತ್ತವೆ ಅದಕ್ಕಾಗಿ ದೃಶ್ಯಮಾಧ್ಯಮ ಇಂದು ಸಿಕ್ಕಾಪಟ್ಟೆ ಹೆಸರುವಾಸಿಯಾಗಿರುವ ಅಂತಹ ಮಾಧ್ಯಮ ಅಂತ ನಾವು ಹೇಳಬಹುದು.

ನಾವು ದಿನ ಬೆಳಗಾದರೆ ಸಾಕು ಸಿಕ್ಕಾಪಟ್ಟೆ ನ್ಯೂಸ್ ಗಳನ್ನು ನೋಡುತ್ತಿರುತ್ತೇವೆ ಯಾವ ಚಾನೆಲ್ ನೋಡಿದರೂ ಕೂಡ ಯಾವುದೇ ರೀತಿಯಾದಂತಹ ನ್ಯೂಸ್ ಗಳನ್ನು ಹಾಕುತ್ತಾ ಇರುತ್ತಾರೆ.ಹೀಗೆ ನ್ಯೂಸ್ ಮಾಧ್ಯಮದಲ್ಲಿ ಎಲ್ಲವನ್ನು ಕೂಡ ನಾವು ನೋಡುವುದಕ್ಕೆ ಸಾಧ್ಯವಿಲ್ಲ ಹಾಗೂ ಎಲ್ಲವನ್ನೂ ಕೂಡ ನಾವು ಮೆಚ್ಚಿ ಕೊಳ್ಳಲು ಸಾಧ್ಯವಿಲ್ಲ ಕೆಲವೊಂದು ನಿರೂಪಕರು ಮಾಡುವಂತಹ ಕಾರ್ಯಕ್ರಮಗಳನ್ನು ನಾವು ದಿಟ್ಟಿಸಿ ನೋಡುತ್ತೇನೆ ಹಾಗೂ ಅವರ ಕಾರ್ಯಕ್ರಮಕ್ಕಾಗಿ ನಾವು ಹೆಚ್ಚಾಗಿ ಕಾದು ಕುಳಿತಿರುತ್ತವೆ ಆದರೆ ಆ ರೀತಿಯಾದಂತಹ ಎನ್ನುವುದು ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರವೇ ಬಂದಿರುತ್ತದೆ ಅದರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಒಂದು ಟಿವಿ ಮಾಧ್ಯಮ ಯಾವುದು ಪಬ್ಲಿಕ್ ಟಿವಿ.

ಪಬ್ಲಿಕ್ ಟಿವಿ ಕ್ಯಾಪ್ಟನ್ ಆಗಿರುವಂತಹ ರಂಗನಾಥ್ ಅವರು ಏನಾದರೂ ತಮ್ಮ ಟಿವಿ ಚಾನಲ್ ನಲ್ಲಿ ವಿಶ್ಲೇಷಣೆ ಅಥವಾ ನ್ಯೂಸನ್ನು ಕೊಡುತ್ತಿರುವ ಅಂತಹ ಸಂದರ್ಭದಲ್ಲಿ ಹಲವಾರು ಜನರು ಅವರನ್ನು ನೋಡುವುದಕ್ಕೆ ಹಾಗೂ ಅವರು ಮಾತನಾಡುವಂತಹ ಶೈಲಿಯನ್ನು ವೀಕ್ಷಣೆ ಮಾಡುವುದಕ್ಕೆ ಕಾದು ಕುಳಿತಿರುತ್ತಾರೆ ಅಷ್ಟೊಂದು ಚಂದ ನಿರೂಪಣೆಯನ್ನು ಮಾಡುವಂತಹ ಸ್ಕಿಲ್ಲ ಹೊಂದಿದ್ದಾರೆ ನಮ್ಮ ರಂಗನಾಥ್ ಅವರು.ಪಬ್ಲಿಕ್ ಟಿವಿಯಲ್ಲಿ ಕ್ಯಾಪ್ಟನ್ ಅಂತ ಹೆಸರುವಾಸಿ ಆಗಿರುವಂತಹ ರಂಗನಾಥ್ ಅವರು ಪಬ್ಲಿಕ್ ಟಿವಿ ಓನರ್ ಆಗಿದ್ದಾರೆ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ ಹಲವಾರು ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕೆಲವೇ ಕೆಲವು ವರ್ಷಗಳಲ್ಲಿ ಕರ್ನಾಟಕದ ನಾಡಿಮಿಡಿತವನ್ನು ಅರ್ಥಮಾಡಿಕೊಂಡು ಇರುವಂತಹ ಪಬ್ಲಿಕ್ ಟಿವಿಯ ಬಗ್ಗೆ ಹಾಗೂ ಅದು ಬೆಳೆದು ಬಂದಂತಹ ವಿಚಾರದ ಬಗ್ಗೆ ತಿಳಿದುಕೊಳ್ಳೋಣ ಪಬ್ಲಿಕ್ ಟಿವಿ ಅವರು ಇದು ಯಾರ ಆಸ್ತಿಯೂ ಅಲ್ಲ ಇದು ನಿಮ್ಮ ಆಸ್ತಿ ಎನ್ನುವಂತಹ ಒಂದು ಮಾತಿನಿಂದ ಇವತ್ತು ಪಬ್ಲಿಕ್ ಟಿವಿ ಸಿಕ್ಕಾಪಟ್ಟೆ ಹೆಸರುಮಾಡಿದೆ ಅದರಲ್ಲೂ 2012ರಲ್ಲಿ ಪಬ್ಲಿಕ್ ಟಿವಿ ಎನ್ನ ಲಾಂಚ್ ಮಾಡಿದಂತಹ ಹೆಚ್ಚಾ ರಂಗನಾಥ್ ಅವರ ಹೆಸರು ಹೆಸರು ಹೆಬ್ಬಾಳ ರಾಮಕೃಷ್ಣಯ್ಯ ರಂಗನಾಥ್.

ಇವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವಂತಹ ವ್ಯಕ್ತಿ ಕೂಡ ಆಗಿದ್ದಾರೆ.ಇವರು ರಾಜಕೀಯ ಹಾಗೂ ಅಪರಾಧ ವಿಭಾಗದಲ್ಲಿ ಅಪಾರವಾದಂತಹ ಜ್ಞಾನವನ್ನು ಹೊಂದಿರುವಂತಹ ವ್ಯಕ್ತಿ ಅಂತ ಕೂಡ ನಾವು ಹೇಳಬಹುದು. ಇನ್ನು ನಮ್ಮ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಪತ್ರಿಕೆ ಆಗಿರುವಂತಹ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಕರ್ಲಿ ಹತ್ತು ವರ್ಷಗಳ ಕಾಲ ಕಾರ್ಯವನ್ನು ನಿರ್ವಹಿಸಿದಂತಹ ಹೆಗ್ಗಳಿಕೆ ರಂಗನಾಥ್ ಅವರಿಗೆ ಸಲ್ಲುತ್ತದೆ.

ಹೀಗೆ ಬೇರೆ ಬೇರೆ ಪತ್ರಿಕೆಯಲ್ಲಿ ಹಾಗೂ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಅಂತಹ ರಂಗನಾಥ್ ಅವರಿಗೆ ತಮ್ಮದೇ ಆದಂತಹ ಒಂದು ಸುದ್ದಿ ಮಾಧ್ಯಮವನ್ನು ಅಥವಾ ಸುದ್ದಿ ವಾಹಿನಿಯನ್ನು ಶುರುಮಾಡಬೇಕು ಎನ್ನುವಂತಹ ಕನಸು ಆಗುತ್ತದೆ ಇದಕ್ಕಾಗಿ ಇವರು. ತಮ್ಮ ಪರಿಶ್ರಮದಿಂದ ಹಾಗೂ ಇನ್ನಷ್ಟು ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಡಬೇಕು ಎನ್ನುವಂತಹ ನಿಟ್ಟಿನಲ್ಲಿ ಹಲವಾರು ವರ್ಷಗಳ ಕಷ್ಟಪಟ್ಟು ಇವತ್ತು ಸಂಸ್ಥೆಯನ್ನು ಕಟ್ಟಿದ್ದಾರೆ.ಪಬ್ಲಿಕ್ ಟಿವಿ ಒಡೆತನದಲ್ಲಿ ಕೇವಲ ಪಬ್ಲಿಕ್ ಟಿವಿ ನ್ಯೂಸ್ ಮಾತ್ರವಲ್ಲ ಪಬ್ಲಿಕ್ ಟಿವಿ ಮ್ಯೂಸಿಕ್ ಅಂತ ಹಾಗೂ ಪಬ್ಲಿಕ್ ಟಿವಿ ಮೂವೀಸ್ ಅಂತ ಇವಾಗ ಶುರುಮಾಡಿದ್ದಾರೆ.

ಅದೆಷ್ಟು ಜನರಿಗೆ ಗೊತ್ತಿಲ್ಲ ಅದು ಎಷ್ಟು ಜನರು ಪಬ್ಲಿಕ್ ಟಿವಿ ರಂಗನಾಥ್ ಅವರ ಅಂತ ಅಂದುಕೊಂಡಿದ್ದೆ ಆದರೆ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಸರ್ ಅವರು ಆಗಿದ್ದಾರೆ ಆದರೆ ಪಬ್ಲಿಕ್ ಟಿವಿಗೆ ಸಂಪೂರ್ಣವಾಗಿ ಬಂಡವಾಳವನ್ನು ಹೂಡಿಕೆ ಮಾಡಿದಂತಹ 50 ಪರ್ಸೆಂಟ್ ನನ್ನ ಹೊಂದಿರುವಂತಹ ವ್ಯಕ್ತಿಯಂದರೆ ಅದು ಕರ್ನಾಟಕದ ನಿರ್ಮಾಪಕ ಆಗಿರುವಂತಹ ರಾಕ್ ಲೈನ್ ವೆಂಕಟೇಶ್ ಅವರು. ಇನ್ನಿತರ ಶೇರುಗಳನ್ನು ಲಹರಿ ಆಡಿಯೋ ಸಂಸ್ಥೆ ಮಾಲೀಕರ ಆಗಿರುವಂತಹ ವೇಲು ಅವರು ಕೂಡ ಪಾಲುದಾರರಾಗಿದ್ದಾರೆ.

ಇನ್ನು ನಾವು ರಂಗನಾಥ್ ಅವರ ಕೌಟುಂಬಿಕ ವಿಚಾರದ ಬಗ್ಗೆ ನಾವು ತೆಗೆದುಕೊಳ್ಳುವುದಾದರೆ ಇವರ ಧರ್ಮಪತ್ನಿಯ ಹೆಸರು ಲೀಲಾ ಇವರಿಗೆ ಒಬ್ಬ ಮಗ ಕೂಡ ಇದ್ದಾನೆ ಹಾಗೂ ಮಗಳು ಕೂಡ ಇದ್ದಾರೆ. ಇನ್ನು ನಾವು ಅವರ ಅಕ್ಕ ತಂಗಿ ಹಾಗು ಅಣ್ಣ ತಮ್ಮ ಅವರ ವಿಚಾರಕ್ಕೆ ಬರುವುದಾದರೆ ಇವರಿಗೆ ನಾಲ್ಕು ಜನ ತಂಗಿಯರು ಇದ್ದಾರೆ ಅವರಲ್ಲಿ ಖ್ಯಾತಿಯನ್ನು ಮಣಿಕರ್ಣಿಕ ಸರ್ವಮಂಗಳ ಹಾಗೂ ವೈದೇಹಿ. ಇವರ ಸಹೋದರರು ವೆಂಕಟೇಶ್ ಹಾಗೂ ಕೇಶವ.

 

Exit mobile version