Ad
Home ಅರೋಗ್ಯ ಇದು ಶಕ್ತಿಯ ದೊಡ್ಡ ಬಂಡಾರ ಇದನ್ನ ನೀವು ಸೇವನೆ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ...

ಇದು ಶಕ್ತಿಯ ದೊಡ್ಡ ಬಂಡಾರ ಇದನ್ನ ನೀವು ಸೇವನೆ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಯಾವುದೇ ಕಾರಣಕ್ಕೂ ಕಡಿಮೆ ಆಗೋದೇ ಇಲ್ಲ..

ನಿಮ್ಮ ಶರೀರದಲ್ಲಿ ಸುಸ್ತು ನಿಶಕ್ತಿ ಮೈಕೈ ನಾನು ಯಾವುದೇ ಇರಲಿ ಇನ್ಯಾವುದೇ ತೊಂದರೆಗಳಿದ್ದರೂ ಇದೊಂದು ಡ್ರಿಂಕ್ ಸಾಕು ಇದೆಲ್ಲವನ್ನ ಪರಿಹಾರ ಮಾಡೋದಕ್ಕೆ ಹೌದು ಅಧಿಕವಾದ ಕ್ಯಾಲ್ಸಿಯಮ್ ಇರುವಂತಹ ಈ ನೀವು ಕುಡಿಯುವುದರಿಂದ ಸಿಗುತ್ತದೆ ಏನೆಲ್ಲ ಲಾಭ ಗೊತ್ತಾ.ಹೌದು ಕ್ಯಾಲ್ಸಿಯಂ ಬೇಕು ಅಂದ್ರೆ ಹಾಲು ಕುಡಿತಿವೆ ಬಿಡಿ ಅಂತೀರಾ ಇನ್ನೂ ಕೆಲವರಿಗೆ ಹಾಲು ಅಂದರೆ ಆಗುವುದಿಲ್ಲ ಆದರೆ ಹಾಲಿನ ರುಚಿ ನಿಮಗೆ ಇಷ್ಟ ಆಗುವುದಿಲ್ಲ ಅಂದರೆ ಈ ವಿಧಾನದಲ್ಲಿ ನೀವು ಹಾಲನ್ನು ಸೇವಿಸಬಹುದು.

ಇದರಿಂದ ನಮಗೆ ಹಾಲಿನ ರುಚಿಯೇ ಗೊತ್ತಾಗುವುದಿಲ್ಲ ಮತ್ತು ನಿಮ್ಮ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ ಈ ವಿಧಾನದಲ್ಲಿ ನೀವೇನಾದರೂ ಪ್ರತಿದಿನ ಹಾಲು ಕುಡಿಯುತ್ತ ಬಂದಲ್ಲಿ ಅದ್ಭುತ ಆರೋಗ್ಯಕರ ಲಾಭಗಳು ದೊರೆಯುತ್ತೆ. ಅಷ್ಟೇ ಅಲ್ಲ ಕೆಲವರಿಗೆ ವಯಸ್ಸಾಗಿರುವುದಿಲ್ಲ ಆದರೆ ಮುಖದ ಮೇಲೆ ಸುಕ್ಕು ಉಂಟಾಗಿ ಅದರಿಂದ ವಯಸ್ಸಾಗಿರುವ ಹಾಗೆ ಅವರ ಮುಖದ ಛಾಯೆ ಕಾಣಿಸುತ್ತಾ ಇರುತ್ತದೆ, ಇದನ್ನೆಲ್ಲ ಪರಿಹಾರ ಮಾಡಿಕೊಳ್ಳುವುದಕ್ಕೂ ಕೂಡ ಈ ಸರಳ ವಿಧಾನ ಪಾಲಿಸಿ ಸಾಕು.

ಹಾಗಾದರೆ ಮಾಹಿತಿ ಕುರಿತು ತಿಳಿಯೋಣ ಬನ್ನಿ ಇದನ್ನು ಚಿಕ್ಕವರಿಂದ ಹಿಡಿದು ದೊಡ್ಡವರಾಗುವರೆಗೂ ಕೂಡ ಕಳಿಸಬಹುದು ನೀವು ಹಾಲು ಕುಡಿಯುತ್ತೀರಾ ಅಂದರೆ ಸರಳವಾಗಿಯೇ ಮನೆ ಮದ್ದನ್ನೂ ಸಾಧಿಸಬಹುದು ಇಲ್ಲವಾದರೆ ನೀವು ಹಾಲಿಗೆ ನೆನೆಸಿಟ್ಟ ಬಾದಾಮಿಯನ್ನು ರುಬ್ಬಿ ಅದರ ಪೇಸ್ಟ್ ಹಾಲಿಗೆ ಮಿಶ್ರಮಾಡಿ ಮಕಾನ ಬೀಜಗಳನ್ನು ಅದಕ್ಕೆ ಹಾಕಿ ಸ್ವಲ್ಪ ಸಮಯ ನೆನೆಸಿಟ್ಟು ಬಳಿಕ ಮತ್ತೆ ಅದನ್ನು ಕಾಯಿಸಿ ಕುಡಿಯಬೇಕು. ಈ ರೀತಿ ಮಾಡುವುದರಿಂದ ನಿಮ್ಮ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯುತ್ತದೆ ಹಾಗೂ ಕ್ಯಾಲ್ಷಿಯಂ ಕೊರತೆ ಜೀವನದಲ್ಲಿಯೇ ಬರುವುದಿಲ್ಲ.

ಹೌದು ಮಕಾನ ಬೀಜಗಳು ತೊಂದರೆ ಕಮಲದ ಬೀಜಗಳೂ ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇದೆ ಇದರಿಂದ ನಾವು ಸಣ್ಣಗಾಗಬಹುದು ಡಯಟ್ ಮಾಡದೆ ನೀವು ಸಣ್ಣ ಆಗಬಹುದು ಈ ವಿಧಾನವನ್ನು ಬಳಸುವುದರಿಂದ ನೀವು ಸುಲಭವಾಗಿ ಸಣ್ಣ ಆಗಬಹುದು.ಹೌದು ಡಯೆಟ್ ಮಾಡುವವರಿಗೆ ಮಖಾನ ಬೀಜಗಳು ವರದಾನ ಮಕನ ಬೀಜಗಳಿಂದ ನೀವು ಸ್ನಾಕ್ ತಯಾರಿಸಿ ಕೂಡ ತಿನ್ನಬಹುದು.

ಮಖಾನ ಬೀಜಗಳನ್ನು ಪ್ರತಿದಿನ ಹಾಲಿನಲ್ಲಿ ನೆನಸಿಟ್ಟು ಹಾಲಿನ ಸಮೇತ ಕುಡಿಯುತ್ತ ಬಂದರೆ, ಕ್ಯಾಲ್ಸಿಯಂ ಕೊರತೆ ಉಂಟಾಗುವುದಿಲ್ಲ ಜೊತೆಗೆ ಇನ್ನಷ್ಟು ಉತ್ತಮ ಪೋಷಕಾಂಶಗಳು ನಮ್ಮ ದೇಹಕ್ಕೆ ದೊರೆಯುತ್ತದೆ. ಹಾಗಾಗಿ ಈ ಸರಳ ವಿಧಾನವನ್ನು ನೀವು ಕೂಡ ಪಾಲಿಸಿ ಮತ್ತು ನಿಮ್ಮ ದಿನನಿತ್ಯ ಆಹಾರ ಪದ್ಧತಿಯಲ್ಲಿ ಮಕಾನ ಬೀಜಗಳನ್ನ ಯಾವುದಾದರೂ ರೂಪದಲ್ಲಿ ತಿನ್ನುತ್ತ ಬಂದಲ್ಲಿ ಆರೋಗ್ಯ ಉತ್ತಮವಾಗಿರುತ್ತದೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.

ಹಲವರಿಗೆ ಕ್ಯಾಲ್ಷಿಯಂ ಕೊರತೆ ಇರುತ್ತದೆ, ಅಂಥವರು ಮಕಾನ ಬೀಜಗಳನ್ನು ಹಾಲಿನೊಂದಿಗೆ ತಿನ್ನಬಹುದು ಅಥವಾ ಇದನ್ನು ಪಾಯಸದ ರೂಪದಲ್ಲಿ ಸಿಹಿ ಮಾಡಿಕೊಂಡು ಕೂಡ ತಿನ್ನಬಹುದು ಯಾವುದೇ ವಿಧಾನದಲ್ಲಿ ಮಕಾನ ಬೀಜಗಳನ್ನು ಸೇವಿಸಿದರೂ ಅದು ಆರೋಗ್ಯಕ್ಕೆ ಉತ್ತಮವೇ ಆಗಿರುತ್ತದೆ.

ಮಕಾನ ಅಂದರೆ ಕಮಲದ ಬೀಜಗಳು ಮಾರುಕಟ್ಟೆಯಲ್ಲಿ ಎಲ್ಲ ಕಡೆ ದೊರೆಯುತ್ತದೆ ಹಾಗಾಗಿ ಇದು ಕೈಗೆಟಕುವ ಬೆಲೆಯಲ್ಲಿ ಸಿಗುವುದರಿಂದ ಎಲ್ಲರೂ ಕೂಡ ಇದನ್ನು ತಿನ್ನಬಹುದಾಗಿತ್ತು ಇದೊಂದು ಸರಳ ಪರಿಹಾರ ಜತೆಗೆ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳುವ ವಿಧಾನವಾಗಿದೆ.

ಮಕಾನ ಬೀಜಗಳಲ್ಲಿ ಖನಿಜಾಂಶಗಳು ವಿಟಮಿನ್ ನಾರಿನಂಶ ಇದೆ ಇದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ, ಮಕ್ಕಳಿಗೂ ಕೂಡ ಕೊಡಬಹುದು ಮಖಾನ ಬೀಜಗಳನ್ನು. ಇದರಿಂದ ಜೀರ್ಣ ಶಕ್ತಿ ಕೂಡ ಉತ್ತಮವಾಗಿರುತ್ತದೆ ಹಾಗೆ ಕ್ಯಾಲ್ಸಿಯಂ ಕೊರತೆ ದೂರವಾಗುತ್ತದೆ.

Exit mobile version