Ad
Home ಎಲ್ಲ ನ್ಯೂಸ್ ಇಲ್ಲಿರುವ ಒಬ್ಬ 25 ಲಕ್ಷ ರೂಪಾಯಿ ವಾಷಿಂಗ್ ಮೆಷಿನ್ ಓಳಗೆ ಹಾಕಿದ ಆದರೆ ಕಾರಣ ಕೇಳಿದ್ರೆ...

ಇಲ್ಲಿರುವ ಒಬ್ಬ 25 ಲಕ್ಷ ರೂಪಾಯಿ ವಾಷಿಂಗ್ ಮೆಷಿನ್ ಓಳಗೆ ಹಾಕಿದ ಆದರೆ ಕಾರಣ ಕೇಳಿದ್ರೆ ಎಂತವರಿಗಾದ್ರು ಶಾಕ್ ಆಗತ್ತೆ …!!!

ಮಹಾಮಾರಿ ಇಡೀ ಜಗತ್ತನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ಈ  ಖಾಯಿಲೆಗೆ ಹೆದರದೆ ಇರುವ ವ್ಯಕ್ತಿಗಳೇ ಇಲ್ಲ ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ ಈ ಘಟನೆಯನ್ನು ನೋಡಿದರೆ ಎಂಥವರ ಮೈ ಕೂಡ ಒಂದು ಕ್ಷಣ ಜುಮ್ಮೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ಆ ಘಟನೆ ಏನು ಘಟನೆ ನಡೆಯಲು ಕಾರಣ ಏನು ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ.ಎಷ್ಟೊಂದು ಜನ ತಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಿದ್ದಾರೆ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ ಇದಕ್ಕೆ  ಚಿಕಿತ್ಸೆಯನ್ನು ಪಡೆಯಲು ಹಲವರು ತಮ್ಮ ಆಸ್ತಿಯನ್ನು ಮಾರಿ ಜೀವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಆದರೆ ಇಲ್ಲೊಬ್ಬ ವ್ಯಕ್ತಿ ಸೌತ್ ಕೊರಿಯಾ ದೇಶದವನು ಮಾಡಿರುವಂತಹ ಅವಾಂತರವನ್ನ ನೋಡಿದರೆ ಒಂದು ಕ್ಷಣ ನಗು ಬರುತ್ತದೆ

ಆದರೆ ಮತ್ತೊಂದು ಕ್ಷಣ ಈ ರೀತಿ ವಿಚಿತ್ರವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಕೂಡ ಈ ಸಮಾಜದಲ್ಲಿ ಇದ್ದಾರೆ ಎಂಬ ಸಂಶಯ ಮೂಡುತ್ತದೆ.
ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಸೌತ್ ಕೊರಿಯಾದಲ್ಲಿ ಈ ಸೌತ್ ಕೊರಿಯಾದಲ್ಲಿರುವ ವ್ಯಕ್ತಿ ತನ್ನ ಕಣ್ಣು ಮುಂದೆಯೇ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದಾನೆ ಇಪ್ಪತ್ತೈದು ಲಕ್ಷ ರುಪಾಯಿಗಳನ್ನು ಕಳೆದುಕೊಳ್ಳಲು ಕಾರಣ ಮಹಾಮಾರಿ ಎಂದು ಈ ವ್ಯಕ್ತಿ ಹೇಳಿದರೂ ಕೂಡ ಆ ಘಟನೆ ಕೇಳಿದರೆ ಅಯ್ಯೋ ಈ ರೀತಿಯ ವ್ಯಕ್ತಿ ಇದ್ದಾರೆ ಎಂದು ಅನ್ನಿಸುವುದು ನಿಜ ಆ ಘಟನೆ ಏನು ಗೊತ್ತೆ. ಯಾರೋ ಒಬ್ಬರು ಈ ವ್ಯಕ್ತಿಗೆ ಹೇಳಿದ್ದಾರೆ ಹಣದ ನೋಟುಗಳಿಂದ ಮಹಾಮಾರಿ  ಹರಡುತ್ತದೆ ಎಂದು

ಆದ್ದರಿಂದ ಈ ವ್ಯಕ್ತಿ ಮಾಡಿರುವ ಕೆಲಸ ಏನೆಂದರೆ ಈತನ ಬಳಿ ಇದ್ದಂತಹ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನ ಈತ ವಾಷಿಂಗ್ ಮೆಷಿನ್ ಗೆ ಹಾಕಿ ಚೆನ್ನಾಗಿ ತೊಳೆದಿದ್ದಾನೆ ಅದಾದ ನಂತರ ಆ ನೋಟುಗಳನ್ನೆಲ್ಲಾವನ್ನು ಕೂಡ ಮೈಕ್ರೋವೇವ್ ನಲ್ಲಿ ಇಟ್ಟು ಒಣಗಿಸುವ ಪ್ರಯತ್ನ ಮಾಡಿದ್ದಾನೆ ಆದರೆ ಅವನು ಮೈಕ್ರೋವೇವ್ ಗೆ ಇಟ್ಟ ತಕ್ಷಣ ಎಲ್ಲ ನೋಟುಗಳು ಕೂಡ ಬೂದಿಯಾಗಿದೆ ಆತ ಮಹಾಮಾರಿ  ಗೆ ಹೆದರಿ ಮಾಡಿದಂಥ ಈ ಅವಾಂತರ ಅವನ ಜೀವನ ಪೂರ್ತಿ ದುಡಿದ ದುಡ್ಡನ್ನ ಕಳೆದು ಕೊಳ್ಳುವಂತೆ ಮಾಡಿದೆ ಆದ್ದರಿಂದ ಸಾಧ್ಯವಾದಷ್ಟು ಈ ರೀತಿಯ ಕೆಟ್ಟ ಕೆಲಸಗಳಿಗೆ ಕೈ ಹಾಕಬೇಡಿ ಏಕೆಂದರೆ ಮಹಾಮಾರಿ ಬರುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ ಅದರ ವಿರುದ್ಧ ಹೋರಾಡುವ ಶಕ್ತಿ ನಮಗಿರಬೇಕು.

ಜೊತೆಯಲ್ಲಿ ಹೆದರದೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಧೈರ್ಯವಾಗಿ ಇರಬೇಕು ಎಂಬುದು ನಮ್ಮ ಕಳಕಳಿಯ ಪ್ರಾರ್ಥನೆ ಅದರ ಜೊತೆಯಲ್ಲಿ ಮನೆಯಿಂದ ಯಾರು ಹೊರಗೆ ಹೋಗದಂತೆ ಮನೆಯಲ್ಲಿಯೇ ಆರೋಗ್ಯಕರವಾಗಿ ಸುರಕ್ಷಿತವಾಗಿ ಇರುವಂಥ ಪ್ರಯತ್ನವನ್ನು ಸಾಧ್ಯವಾದಷ್ಟು ಮಾಡಿ ಧನ್ಯವಾದಗಳು.

Exit mobile version