Ad
Home ಉಪಯುಕ್ತ ಮಾಹಿತಿ ಇಲ್ಲೊಬ್ಬ ಕಡು ಬಡ ಹುಡುಗಿ ಆಗಿದ್ದಾಳೆ ಕೇವಲ 17 ವರ್ಷಕ್ಕೆ ಪೊಲೀಸ್ ಕಮಿಷನರ್ ಆಗಿದ್ದಾಳೆ… ಅಷ್ಟಕ್ಕೂ...

ಇಲ್ಲೊಬ್ಬ ಕಡು ಬಡ ಹುಡುಗಿ ಆಗಿದ್ದಾಳೆ ಕೇವಲ 17 ವರ್ಷಕ್ಕೆ ಪೊಲೀಸ್ ಕಮಿಷನರ್ ಆಗಿದ್ದಾಳೆ… ಅಷ್ಟಕ್ಕೂ ಇದರ ಅಸಲಿ ವಿಚಾರ ಗೊತ್ತಾದ್ರೆ ಕಣ್ಣಲ್ಲಿ ನೀರು ಬರುತ್ತೆ…

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಕೇವಲ 17ವರುಷಕ್ಕೆ ಈ ಬಾಲಕಿ ಪೊಲೀಸ್ ಕಮಿಷನರ್ ಆಗಿದ್ದಾರೆ ಹೌದು ನಿಮಗೂ ಕೂಡ ಕೇಳಿ ಅಚ್ಚರಿಯಾಗುತ್ತದೆ ಅಲ್ವಾ ಈ ಮಾಹಿತಿ ಕೇಳಿ ಪ್ರತಿಯೊಬ್ಬರಿಗೂ ಕೂಡ ಅಚ್ಚರಿ ಆಗಿದೆ ಮತ್ತು ಈ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ಸಹ ಹಲವರಲ್ಲಿ ಹುಟ್ಟಿದ ಮುಂದೇನಾಯ್ತು ಅಂತ ಹೇಳ್ತೇವೆ ಬನ್ನಿ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ಹಾಗೂ ಮಾಹಿತಿ ತಿಳಿದ ನಂತರ ನಿಮಗೂ ಸಹ ನಿಜವಾಗಿಯೂ ಸಂತೋಷವಾಗುತ್ತದೆ ಜೊತೆಗೆ ಸ್ವಲ್ಪ ಬೇಸರ ಕೂಡ ಆಗುತ್ತದೆ ಹೌದು ಇವತ್ತಿನ ಜಗತ್ತಿನಲ್ಲಿ ಏನೆಲ್ಲ ನಡೆಯುತ್ತದೆ ಚಿಕ್ಕ ಮಕ್ಕಳು ದೊಡ್ಡವರ ಹಾಗೆ ಯೋಚನೆ ಮಾಡ್ತಾ ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ತಮ್ಮದೆಯಾದ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ ಹಾಗೂ ಅದನ್ನು ಪೂರೈಸಬೇಕು ಅನ್ನುವ ಹಂಬಲವನ್ನು ಸಹ ಹಲವು ಮಕ್ಕಳು ಹೊಂದಿರುತ್ತಾರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಇವತ್ತಿಗೂ ಹಲವು ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಕನಸನ್ನು ಕಾಣುವ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಿದ್ದಾರೆ.

ಇನ್ನು ತನ್ನ 17ವರುಷಕ್ಕೆ ಪೊಲೀಸ್ ಕಮೀಷನರ್ ಆಗಿರುವ ಈ ಹುಡುಗಿ ಸೇರಿರುವುದೋ ಹೈದರಾಬಾದಿನಲ್ಲಿ. ಹೌದು ಬೇಸರ ತರುವ ವಿಚಾರ ಏನು ಅಂದರೆ ಈ ಹುಡುಗಿ ಬ್ಲಡ್ ಕ್ಯಾನ್ಸರ್ ಹೌದು ನೀವು ಕೇಳ್ತಾ ಇರೋದು ನಿಜ ಕೇವಲ ಒಂದೇ ದಿನಕ್ಕೆ ಪೊಲೀಸ್ ಕಮೀಷನರ್ ಹಾಕಿರುವ ಈ ಹುಡುಗಿಗೆ ಬ್ಲಡ್ ಕ್ಯಾನ್ಸರ್ ಹಾಗೆ ಈಕೆ ಕಮಿಷನರ್ ಆಗಬೇಕು ಅನ್ನುವ ಕನಸನ್ನ ಕಟ್ಟಿಕೊಂಡಿರುತ್ತಾಳೆ ಹೌದು ಈಕೆಯ ಮಹದಾಸೆಯನ್ನು ಈಡೇರಿಸುವುದಕ್ಕಾಗಿ ಮುಂದೆ ಬಂದಿರುವವರು ಯಾರು ಗೊತ್ತಾ? ಅವರೇ ಹೈದರಾಬಾದಿನ ಮೇಕ್ ಮೈ ಫೌಂಡೇಶನ್ ಎಂಬುವವರು, ಈ ಹುಡುಗಿಯ ಆಸೆ ತಿಳಿದು ಸ್ವತಃ ತಾವಾಗಿಯೇ ಬಂದು ಆ ಹುಡುಗಿಯ ಕನಸನ್ನ ಈಡೇರಿಸುವ ವುದಾಗಿ ಹೇಳಿದ್ದಾರೆ ಹಾಗೆ ಹೈದರಾಬಾದಿನ ಕಮೀಷನರ್ ಅವರ ಬಳಿ ಮೇಕ್ ಮೈ ಫೌಂಡೇಶನ್ ಸದಸ್ಯರು ಮಾತನಾಡಿ ಈ ಹುಡುಗಿಯ ಬಗ್ಗೆ ಅವರ ಬಳಿ ಹೇಳಿಕೊಂಡಿದ್ದಾರೆ.

ಆ ಪುಟ್ಟ ಬಾಲಕಿಯ ಕನಸನ್ನ ಈಡೇರಿಸುವುದಕ್ಕಾಗಿ ಹೈದರಾಬಾದಿನ ಕಮಿಷನರ್ ಅವರು ಸಹ ಮೇಕ್ ಮೈ ಫೌಂಡೇಶನ್ ಅವರ ಜೊತೆ ಕೈ ಜೋಡಿಸಿ ಆ ಹುಡುಗಿಗೆ ಒಂದೆ ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಹಣ್ಣಾಗಿ ಮಾಡಿದ್ದಾರೆ. ಇನ್ನು ಕೇವಲ ಒಂದು ದಿವಸದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗಿದ್ದ ಈ ಹುಡುಗಿ ಮಾಡಿರುವ ಕೆಲಸ ಏನಿರಬಹುದು ನೀವು ಊಹೆಯು ಸಹ ಮಾಡಿರುವುದಿಲ್ಲಾ. ಹೌದು ಈ ಬಾಲಕಿ ಹೆಣ್ಣುಮಕ್ಕಳ ಪೋಷಕರು ಹೆಮ್ಮೆ ಪಡುವಂತಹ ವಿಚಾರವೊಂದರ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾಳೆ ಅದೇನೆಂದರೆ ಈ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಬಡವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚಿನದಾಗಿ ಕಾರು ಚಾಲಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಈ ಎಲ್ಲ ಸಮಸ್ಯೆಗಳು ಪರಿಹಾರವಾಗಬೇಕಾದರೆ ಇದಕ್ಕೆ ತಕ್ಕ ಪರಿಹಾರವನ್ನು ಇಂದೇ ತೆಗೆದುಕೊಳ್ಳಬೇಕು ಎಂದು ಘೋಷಣೆ ಮಾಡಿದ್ದಾಳೆ ಈ ಪುಟ್ಟ ಬಾಲಕಿ.

ಆಕೆಯ 17ನೇ ವಯಸ್ಸಿನಲ್ಲಿ ಇಷ್ಟೆಲ್ಲಾ ಯೋಚನೆಮಾಡಿ ತಾಳ ಅಂದರೆ ಆಕೆ ನಿಜಕ್ಕೂ ಮುಂದೆ ಭವಿಷ್ಯದಲ್ಲಿ ಪೊಲೀಸ್ ಕಮೀಷನರ್ ಆದರೆ ಖಂಡಿತವಾಗಿಯೂ ಈ ಸಮಾಜದಲ್ಲಿ ದೊಡ್ಡ ವ್ಯಕ್ತಿ ಆಗುತ್ತಾರೆ ಹಾಗೂ ದೊಡ್ಡ ಬದಲಾವಣೆ ತರುವುದರಲ್ಲಿ ಯಾವುದೇ ಸಂಶಯವಂತೂ ಎಲ್ಲಾ ಆಕೆ ಆಕೆಯ ಆಸೆಯನ್ನು ಈಡೇರಿಸುವ ಮೇಕ್ ಮೈ ಫೌಂಡೇಶನ್ ಅವರಿಗೂ ಸಹ ನಮ್ಮ ಕಡೆಯಿಂದ ಧನ್ಯವಾದಗಳನ್ನು ತಿಳಿಸೋಣ. ಮೇಕ್ ಮೈ ಕಾಂಗ್ರೆಗೇಷನ್ ಅವರ ಜೊತೆ ಕೈಜೋಡಿಸಿರುವ ಹೈದರಾಬಾದಿನ ಪೊಲೀಸ್ ಕಮಿಷನರ್ ಅವರಿಗೂ ಕೂಡ ಈ ಮಾಹಿತಿ ಮೂಲಕ ಧನ್ಯವಾದಗಳನ್ನು ಸಿಡಿಸುವ ಮೂಲಕ ಹಾಗೆ ಆ ದೇವರಲ್ಲಿ ಪ್ರಾರ್ಥಿಸೋಣ ಆ ಪುಟ್ಟ ಬಾಲಕಿಗೆ ಬ್ಲಡ್ ಕ್ಯಾನ್ಸರ್ ಅನಾರೋಗ್ಯ ಸಮಸ್ಯೆ ಆದಷ್ಟು ಬೇಗ ಪರಿಹಾರವಾಗಲಿವೆ ಆಕೆ ಮುಂದೆ ಭವಿಷ್ಯದಲ್ಲಿ ಉತ್ತಮ ಅಧಿಕಾರಿಣಿಯಾಗಿ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲಿ ಎಂದು ನಾವು ಸಹ ದೇವರಲ್ಲಿ ಕೇಳಿಕೊಳ್ಳೋಣ.

Exit mobile version