Ad
Home ಎಲ್ಲ ನ್ಯೂಸ್ ಈ ಊರಿನಲ್ಲಿ ತಂದೆ ತಾಯಿ ಮಗಳನ್ನು ಮದುವೆ ಮಾಡುವಾಗ ಮಗಳಿಗೆ ವರದಕ್ಷಿಣೆ ಜೊತೆಗೆ 21 ಹಾವುಗಳನ್ನು...

ಈ ಊರಿನಲ್ಲಿ ತಂದೆ ತಾಯಿ ಮಗಳನ್ನು ಮದುವೆ ಮಾಡುವಾಗ ಮಗಳಿಗೆ ವರದಕ್ಷಿಣೆ ಜೊತೆಗೆ 21 ಹಾವುಗಳನ್ನು ಕೊಟ್ಟು ಕಳುಹಿಸುತ್ತಾರೆ ನಂತರ ಅಲ್ಲಿ ಏನಾಯ್ತು ಗೊತ್ತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ ….!!!

ಸಾಮಾನ್ಯವಾಗಿ ಭಾರತ ದೇಶದಲ್ಲಿ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ವಿಧದ ಸಂಪ್ರದಾಯಗಳನ್ನು ಕಾಣಿಸುತ್ತಾರೆ ಅದೇ ರೀತಿ ಮದುವೆ ಮಾಡುವಾಗಲೂ ಸಹ ಹಲವು ಸಂಪ್ರದಾಯಗಳನ್ನು ಪಾಲಿಸುವುದು ನಮ್ಮ ಭಾರತ ದೇಶದ ಹಿಂದಿನ ಕಾಲದಿಂದಲೂ ನಡೆದುಬಂದಿರುವಂತಹ ಪದ್ಧತಿಗಳಾಗಿವೆ. ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ನಮ್ಮ ಭಾರತ ದೇಶದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ವಿಧದ ಸಂಪ್ರದಾಯಗಳನ್ನ ಪಾಲಿಸುತ್ತಾರೆ ಅದೇ ರೀತಿ ಇಲ್ಲೊಂದು ವಿಚಿತ್ರ ಸಂಪ್ರದಾಯವನ್ನು ಈ ಜನಾಂಗದವರು ಅದೇನು ಅಂತ ಹೇಳ್ತೇವೆ ಕೇಳಿ ಈ ಸಂಪೂರ್ಣ ಲೇಖನವನ್ನು ತಿಳಿಯಿರಿ ಸದ್ಯಕ್ಕೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಇದೆ.ಹೌದು ಛತ್ತೀಸ್ ಗಡದ ಗೌರವಯುತ ಎಂಬ ಜನಾಂಗದವರು ಮದುವೆ ಮಾಡುವಾಗ ತಮ್ಮ ಮಗಳಿಗೆ ಇಪ್ಪತ್ತ್ 1ಹಾವುಗಳನ್ನು ವರದಕ್ಷಿಣೆ ಆಗಿ ನೀಡಿದ್ದರಂತೆ.

ಹೌದು ಹಿಂದಿನ ಕಾಲದಿಂದಲೂ ಸಹ ವರದಕ್ಷಿಣೆ ಅನ್ನುವ ಪದ್ಧತಿ ನಡೆದುಕೊಂಡು ಬಂದಿದೆ ಹಾಗೂ ಈ ವರದಕ್ಷಿಣೆ ಅನ್ನುವ ಪದ್ದತಿಯನ್ನು ಇವತ್ತಿಗೂ ಸಹ ಕೆಲವರು ಪಾಲಿಸುತ್ತಾ ಹಾಗೆ ಛತ್ತೀಸಗಡದಲ್ಲಿ ಈ ವಿಚಿತ್ರ ಸಂಪ್ರದಾಯವನ್ನ ಜನರು ಪಾಲಿಸುತ್ತಾ ಇದ್ದು ತಮ್ಮ ಮಗಳನ್ನು ಮದುವೆ ಮಾಡಿಕೊಡುವಾಗ ವರದಕ್ಷಿಣೆಗಾಗಿ ಹಾವುಗಳನ್ನು ನೀಡುವುದು ಇವರ ಸಂಪ್ರದಾಯ ಅಂತೆ.ಕೇಳಲು ವಿಚಿತ್ರ ಅನ್ನಿಸಬಹುದು ಆದರೆ ಛತ್ತೀಸ್ ಘಡದಲ್ಲಿ ಕೆಲ ಮಂದಿ ಈ ಪದ್ದತಿಯನ್ನು ಪಾಲಿಸುತ್ತಾ ಇತ್ತು ವರದಕ್ಷಿಣೆಯಾಗಿ ಹಾವುಗಳನ್ನು ನೀಡಿದರೆ ಗಂಡನ ಮನೆಗೆ ಹೋದ ಮಗಳು ಸುಖವಾಗಿ ಇರುತ್ತಾಳೆ ಎಂಬ ನಂಬಿಕೆ ಹಲವರಲ್ಲಿ ಇದೆ. ಇವತ್ತಿನ ಕಾಲದಲ್ಲಿ ಹಲವಾರು ಮೂಢನಂಬಿಕೆಗಳನ್ನು ಜನರು ಪಾಲಿಸುತ್ತಾ ಇದನ್ನು ಮೂಢನಂಬಿಕೆ ಎಂದು ಹೇಳಬೇಕೋ ಅಥವಾ ಇವರು ನಂಬಿಕೊಂಡು ಬಂದಿರುವ ಪದ್ಧತಿ ಇದನ್ನು ಇವರು ಇರುವುದು ಇವರ ಮನಸ್ಸಿನ ನೆಮ್ಮದಿಗಾಗಿಯೋ ಅಥವಾ ನಿಜವಾಗಿಯೂ ಹಾವುಗಳನ್ನು ವರದಕ್ಷಿಣೆಯಾಗಿ ನೀಡಿದರೆ ಗಂಡನ ಮನೆಗೆ ಹೋದ ಮಗಳು ಸುಖವಾಗಿ ಇರುತ್ತಾಳೊ ತಿಳಿದಿಲ್ಲ ಆದರೆ ಈ ವಿಚಿತ್ರ ಪದ್ಧತಿ ಅನ್ನು ಪಾಲಿಸುತ್ತಿರುವುದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಂದಿನ ಕಾಲದಿಂದಲೂ ಹುಡುಗಿಯ ಮನೆಯವರು ಮದುವೆ ಸಮಯದಲ್ಲಿ ಹುಡುಗನ ಮನೆಯವರು ವರನ ಉಪಚಾರಕ್ಕಾಗಿ ವರನಿಗೆ ಇಂತಿಷ್ಟು ಹಣವನ್ನು ನೀಡುತ್ತಿದ್ದರು ಹಾಗೂ ಹಣ ಒಡವೆ ಪಾತ್ರೆ ಗಳನ್ನು ನೀಡುತ್ತಿದ್ದರು ಆದರೆ ವರದಕ್ಷಿಣೆಯಾಗಿ ಹಾವುಗಳನ್ನು ನೀಡುವ ಸಂಪ್ರದಾಯವನ್ನು ಇದೇ ಮೊದಲು ಕೇಳುತ್ತಿದ್ದೇವೆ. ಆದರೆ ಗೌರಯ್ಯ ಎಂಬ ಸಮುದಾಯಕ್ಕೆ ಸೇರಿರುವ ಈ ಜನಾಂಗದವರು ಬಹಳ ವರುಷಗಳಿಂದ ಈ ಪದ್ದತಿಯನ್ನು ಪಾಲಿಸಿಕೊಂಡು ಬರುವಂಥ ಇದ್ದಾರಂತೆ.ಛತ್ತೀಸ್ ಗಡಕ್ಕೆ ಸೇರಿದ ಪ್ರಾಂತ್ಯವೊಂದರಲ್ಲಿ ಪ್ರತಿಯೊಬ್ಬರು ಸಹ ಈ ಸಂಪ್ರದಾಯವನ್ನು ಪಾಲಿಸುತ್ತಾ ಇದು ಯಾರು ವರದಕ್ಷಿಣೆಯಾಗಿ ಹಾವುಗಳನ್ನು ನೀಡುವುದಿಲ್ಲ ಅಂಥವರ ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ ಕಷ್ಟಗಳು ಎದುರಾಗುತ್ತವೆ ಎಂಬ ನಂಬಿಕೆ

ಈ ಊರಿನ ಜನರಲ್ಲಿ ಇವತ್ತಿಗೂ ಸಹ ಇದೆ. ಜನರು ಎಂಥೆಂಥ ಪದ್ದತಿಗಳನ್ನು ಅರ್ಥ ಇಲ್ಲದ ಪದ್ಧತಿ ಎನ್ನಬಹುದು ಆದರೆ ಎಷ್ಟೋ ಜನರು ಮೂಢನಂಬಿಕೆಯಿಂದ ಹಲವಾರು ಪದ್ಧತಿಗಳನ್ನು ಅರ್ಥವಿಲ್ಲದ ಪಾಲಿಸುತ್ತಾರೆ ಇನ್ನು ಕೆಲವರಿಗೆ ಇಂಥ ಪದ್ಧತಿಗಳು ಮನಸ್ಸಿಗೆ ನೆಮ್ಮದಿ ನೀಡಿದರೆ ಇನ್ನೂ ಕೆಲವರಿಗೆ ಇಂತಹ ಪದ್ಧತಿಗಳು ಅಸಹ್ಯ ಎನಿಸುತ್ತದೆ ಇನ್ನು ಕೆಲವರು ಸಾಕಷ್ಟು ಮೂಢನಂಬಿಕೆಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಂಬಿಕೆ ಇರಬೇಕು ಆದರೆ ಆ ನಂಬಿಕೆಗಳೇ ಮೂಢನಂಬಿಕೆಯಾಗಿ ನಮ್ಮ ಜೀವನಕ್ಕೆ ಅಂತಹ ಪದ್ಧತಿಗಳು ಮುಳ್ಳಾಗಬಾರದು ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Exit mobile version