ನಮಸ್ಕಾರ ಸ್ನೇಹಿತರೆ ನಾವು ಒಂದು ವಿಶೇಷವಾದ ಮಾಹಿತಿನ ತದಿದ್ದೇವೆ ಸ್ನೇಹಿತರೆ ಯಾರೂ ಕೂಡ ಹೆದರುವಂತಹ ಅವಶ್ಯಕತೆ ಇಲ್ಲ ಏಕೆಂದರೆ ನಾವು ಹುಟ್ಟಿರುವ ಅಂತಹ ನೆಲಸಾಮಾನ್ಯ ನೆಲ ಅಲ್ಲ ಇಲ್ಲಿ ನಮ್ಮ ಹಿರಿಯರು ಕಾಲ ಕಾಲಕ್ಕೆ ತಕ್ಕಹಾಗೆ ಯಾವುದನ್ನು ತಿನ್ನಬೇಕು ಹಾಗೂ ನಾವು ಅಡುಗೆ ಮಾಡುವಂತಹ ಸಂದರ್ಭದಲ್ಲಿ ಯಾವ ರೀತಿಯಾದಂತಹ ಪದಾರ್ಥಗಳನ್ನು ಬಳಸಬೇಕು ಎನ್ನುವಂತಹ ವಿಚಾರವನ್ನು ಇವಾಗ ಅಲ್ಲ ಹಲವಾರು ವರ್ಷಗಳ ಹಿಂದೆ ನಮಗೆ ಹೇಳಿಕೊಟ್ಟಿದ್ದಾರೆ. ಇದರ ಅನುಗುಣವಾಗಿ ಇವತ್ತು ಕೂಡ ನಮ್ಮ ಮೇಲೆ ಏನೇ ದಾಳಿ ಆದರೂ ಕೂಡ ಅದನ್ನು ನಾವು ಸಮರ್ಥವಾಗಿ ರಕ್ಷಿಸುವಂತಹ ದೇಹರಚನೆ ನಮ್ಮದು ಆಗಿದೆ.
ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ನಮ್ಮ ಭಾರತೀಯ ಆಹಾರ ಪದ್ಧತಿ ಹಾಗೂ ನಮ್ಮ ಹಿರಿಯರು ಯಾವ ರೀತಿಯಾಗಿ ತಿಳಿಸಿಕೊಟ್ಟಿದ್ದಾರೆ ಎನ್ನುವಂತಹ ವಿಶೇಷವಾದ ಮಾಹಿತಿ ತಿಳಿದುಕೊಳ್ಳೋಣ.ಸ್ನೇಹಿತರೆ ಭಾರತವು ವಿಭಿನ್ನ ಸಂಸ್ಕೃತಿಗಳನ್ನು ಹೊಂದಿರುವಂತಹ ರಾಷ್ಟ್ರ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ ಅದರಲ್ಲೂ ಭಾರತೀಯ ಪಾಕಪದ್ಧತಿ ಯಾವುದೇ ದೇಶದಲ್ಲಿ ಕೂಡ ಬಳಸಲಾಗುವುದಿಲ್ಲ.
ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಇರುವಂತಹ ಆಹಾರ ಪದ್ಧತಿ ತುಂಬಾ ಭಿನ್ನವಾಗಿದೆ.ಮೊಘಲ್ ಆಳ್ವಿಕೆಯ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ಆಹಾರಪದ್ಧತಿಯಲ್ಲಿ ಪರಿಣಾಮ ಉಂಟುಮಾಡಿತು. ವಿದೇಶಿಯರು ನಮ್ಮ ಭಾರತ ದೇಶಕ್ಕೆ ಬಂದಂತಹ ಸಂದರ್ಭದಲ್ಲಿ ತುಂಬಾ ವ್ಯಾಪಾರ ಸಂಬಂಧಗಳು ಕೂಡ ನಡೆದುಹೋಗಿದ್ದವು.ಆ ಸಂದರ್ಭದಲ್ಲಿ ಪೋರ್ಚುಗೀಸರು ನಮ್ಮ ಭಾರತಕ್ಕೆ ಆಲೂಗಡ್ಡೆಯನ್ನು ಆಗಿರುತ್ತಾರೆ ಹಾಗೂ ಅವರೇ ನಮಗೆ ಮೆಣಸಿನಕಾಯಿ ಹಾಗೂ ಕೆಲವೊಂದು ಹಣ್ಣುಗಳನ್ನು ನಮ್ಮ ದೇಶಕ್ಕೆ ಪರಿಚಯ ಮಾಡುತ್ತಾರೆ.
ಆ ಸಂದರ್ಭದಲ್ಲಿ ಭಾರತ ಮತ್ತು ಯುರೋಪ್ ನಡುವೆ ಒಳ್ಳೆಯ ಮಸಾಲೆ ವ್ಯಾಪಾರ ನಡೆಯುತ್ತಿರುತ್ತದೆ.ಇದಕ್ಕಾಗಿ ಭಾರತದಲ್ಲಿ ಹಲವಾರು ರೀತಿಯಾದಂತಹ ಮಸಾಲೆಯನ್ನು ಬೆಳೆಯಲು ಶುರುಮಾಡುತ್ತಾರೆ ಹಾಗೂ ಇದನ್ನು ಪಾಶ್ಚಾತ್ಯ ದೇಶಗಳಿಗೆ ಅಂದರೆ ಆಫ್ರಿಕಾ ಹಾಗೂ ಬ್ರಿಟಿಷ್ ದ್ವೀಪಗಳಿಗೆ ನಮ್ಮ ಭಾರತದಿಂದ ಮಸಾಲೆ ಪದಾರ್ಥಗಳನ್ನು ಕಳಿಸಲಾಗುತ್ತಿತ್ತು.
ನಮ್ಮ ದೇಶದಲ್ಲಿ ಹಲವಾರು ಜನ ಮಾಂಸವನ್ನು ತಿನ್ನುತ್ತಾರೆ ಹೀಗೆ ಮಾಂಸವನ್ನು ತಿನ್ನುವ ಅಂತಹ ಸಂದರ್ಭದಲ್ಲಿ ಅದಕ್ಕೆ ಬಳಸಲಾಗುವಂತಹ ಕೆಲವೊಂದು ಎಲೆಗಳು ಅಂದರೆ ಬೆಳೆಗಳು ಹಾಗೂ ಪುದೀನ ಎಲೆಗಳನ್ನು ಹಾಗೂ ಕರಿಬೇವಿನ ಎಲೆಗಳನ್ನು ಹಾಗೂ ಕೆಲವೊಂದು ಕಡೆ ಬೇರನ್ನು ಕೂಡ ಬಳಸಲಾಗುತ್ತದೆ ಅದರಲ್ಲೂ ಗುಜರಾತಿ ಹಾಗೂ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ.ನಾವು ಹೆಚ್ಚಾಗಿ ಏಲಕ್ಕಿ ಕೇಸರಿ ಜಾಯಿಕಾಯಿ ಹಾಗೂ ಗುಲಾಬಿ ದಳದ ಮಸಾಲೆಯನ್ನು ಬಳಸಿಕೊಂಡು ನಾವು ಅಡುಗೆಯನ್ನು ಮಾಡುತ್ತೇವೆ.
ಹಾಗೆಯೇ ಭಾರತದಲ್ಲಿ ಅನೇಕ ಜನರು ಸಸ್ಯಹಾರಿ ಕೂಡ ಆಗಿದ್ದಾರೆ ಇವರು ಅನ್ನದ ಜೊತೆಗೆ ಹಲವಾರು ತರಕಾರಿಗಳನ್ನು ಬಳಸುತ್ತಾರೆ ಸಾಕಷ್ಟು ಮಸಾಲೆಯನ್ನು ನಾವು ಬಳಸುವುದರಿಂದ ಮಾಂಸಾಹಾರಕ್ಕೆ ಹಾಗೂ ಸರಕು ಯಾವುದೇ ರೀತಿಯಾದಂತಹ ವ್ಯತ್ಯಾಸ ಇಲ್ಲ ಎಂದು ಕಂಡುಬರುತ್ತದೆ.
ಹಾಗಾದ್ರೆ ಬನ್ನಿ ಎಲ್ಲೆಲ್ಲಿ ಯಾವ ರೀತಿಯಾದಂತಹ ಆಹಾರಪದ್ಧತಿಯನ್ನು ಬಳಸಿಕೊಂಡಿದ್ದಾರೆ ಹಾಗೂ ಅಲ್ಲಿನ ಹಿರಿಯರು ಅವರಿಗೆ ಯಾವ ರೀತಿಯಾದಂತಹ ವಿಚಾರವನ್ನು ಹೇಳಿದ್ದಾರೆ ಎನ್ನುವುದನ್ನು ಸ್ವಲ್ಪ ತಿಳಿದುಕೊಳ್ಳೋಣ.ನಿಮಗೆ ಗೊತ್ತಿರುವ ಹಾಗೆ ಪಶ್ಚಿಮಬಂಗಾಳ ಅಲ್ಲಿ ಯಾವ ರೀತಿಯಾದಂತಹ ಆಹಾರ ಪದ್ಧತಿ ಇದೆ ಗೊತ್ತಾ ಅಲ್ಲಿ ಅಡುಗೆಯನ್ನು ಮಾಡುವಂತಹ ಸಂದರ್ಭದಲ್ಲಿಸಾಸಿವೆ ಮೆಂತೆ ಬೀಜ ಜೀರಿಗೆ ಸೋಂಪು ಹಾಗೂ ಕಪ್ಪು ಜೀರಿಗೆ ಬೀಜವನ್ನು ಯಥೇಚ್ಛವಾಗಿ ಮಸಾಲೆಯ ಪದಾರ್ಥವಾಗಿ ಬಳಸುತ್ತಾರೆ ಹಾಗೂ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಮಾಡುತ್ತಾರೆ.
ಹಾಗೆ ಗುಜರಾತ್ ವಿಚಾರಕ್ಕೆ ಬಂದಿದ್ದೇ ಆದಲ್ಲಿ ಈ ರಾಜ್ಯದಲ್ಲಿ ಸ್ವಲ್ಪ ಸಾಂಪ್ರದಾಯಿಕ ಆಹಾರವನ್ನು ಇಲ್ಲಿನ ಜನರು ಬಳಸುತ್ತಾರೆ ಹಾಗೂ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿರುವ ಭಕ್ಷಗಳನ್ನು ಇವರು ಊಟವನ್ನು ಮಾಡುತ್ತಾರೆ.ಇನ್ನು ನಾವು ಕಾಶ್ಮೀರಿ ಆಹಾರದ ವಿಚಾರಕ್ಕೆ ಬಂದಿದ್ದೆ ಆದರೆ ಇಲ ಕಾಶ್ಮೀರಿ ಪಂಡಿತರು ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ ಇಲ್ಲಿನ ಅಡುಗೆ ಪದ್ಧತಿ ಪರ್ಷಿಯಾ ಹಾಗೂ ಅಫ್ಘಾನಿಸ್ತಾನದಲ್ಲಿ ಕೂಡ ಮ್ಯಾಚ್ ಆಗುತ್ತದೆ.ಹಾಗೆಯೇ ಪಂಜಾಬಿನ ಆಹಾರ ಪದ್ಧತಿಗೆ ಬಂದರೆ ಇಲ್ಲಿ ಸಸ್ಯಹಾರಿ ಪಕ್ಷಗಳನ್ನು ಸ್ವಲ್ಪ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ ರಾಜಸ್ಥಾನದಲ್ಲಿ ಮಸಾಲೆಯುಕ್ತ ಅಂಶದ ಆಹಾರವನ್ನು ಹೆಚ್ಚಾಗಿ ಇಲ್ಲಿ ಸೇವೆ ಮಾಡುತ್ತಾರೆ.
ಗೊತ್ತಾಯಿತಲ್ಲ ಸ್ನೇಹಿತರೆ ಮಸಾಲೆಯನ್ನು ನಮ್ಮ ಭಾರತದ ಯಾವುದೇ ರಾಜ್ಯದಲ್ಲೂ ಕೂಡ ಕಡಿಮೆ ಬಳಕೆ ಮಾಡುವುದಿಲ್ಲ ತಮ್ಮ ದೈನಂದಿನ ಅಡುಗೆ ಚಟುವಟಿಕೆಗಳಲ್ಲಿ ನಾವು ಮಸಾಲೆಯನ್ನು ಹೆಚ್ಚಾಗಿ ಬಳಸುತ್ತೇವೆ ಆದುದರಿಂದ ನಮ್ಮ ದೇಹಕ್ಕೆ ಒಳ್ಳೆ ಪ್ರೋಟೆಕ್ಷನ್ ಕೊಡುತ್ತಿದೆ.ಆದುದರಿಂದ ಪ್ರತಿಯೊಬ್ಬ ಭಾರತೀಯನು ಹಾಗೂ ಕೂಡ ಯಾವುದೇ ಕಾರಣಕ್ಕೂ ಧೃತಿಗೆಡದೆ ಭಯವನ್ನು ಪಡಬೇಕಾದ ಅಂತಹ ಯಾವುದೇ ರೀತಿಯಾದಂತಹ ಸಂಗತಿ ನಮ್ಮ ಮುಂದೆ ಇಲ್ಲ ಏಕೆಂದರೆ ನಮ್ಮ ಆಹಾರಪದಾರ್ಥಗಳು ನಮ್ಮನ್ನು ಕಾಪಾಡುತ್ತದೆ ಹಲವಾರು ಜನರು ನನಗೆ ಅದು ಬಂದಿದೆ ಬಂದಿದೆ ಅಂತ ಹೇಳಿ ತುಂಬಾ ಹೆದರಿಕೆಯಿಂದ ವರ್ತಿಸುತ್ತಿರುತ್ತಾರೆ ಹೀಗೆ ಹೆದರಿಕೆ ಮನೋಭಾವನೆಯನ್ನು ಇಟ್ಟುಕೊಂಡರೆ ನಿಜವಾಗಲೂ ಜೀವನದಲ್ಲಿ ಏನು ಮಾಡುವುದಕ್ಕೆ ಆಗಲ್ಲ ನಮ್ಮ ಪ್ರಾ-ಣ ಕೂಡ ತುಂಬಾ ತೊಂದರೆ ಆಗುವುದು ಗ್ಯಾರಂಟಿ.