Ad
Home ಅರೋಗ್ಯ ಈ ಒಂದು ಎಳೆಯ ರಸವನ್ನ ಸೇವನೆ ಮಾಡುತ್ತ ಬಂದ್ರೆ ನಿಮ್ಮ ದೇಹ ವಜ್ರದ ಕವಚ ಆಗುತ್ತೆ,...

ಈ ಒಂದು ಎಳೆಯ ರಸವನ್ನ ಸೇವನೆ ಮಾಡುತ್ತ ಬಂದ್ರೆ ನಿಮ್ಮ ದೇಹ ವಜ್ರದ ಕವಚ ಆಗುತ್ತೆ, ಅದ್ರಲ್ಲೂ ಮಧುಮೇಹಿಗಳಿಗೆ ಅಮೃತ ಬಿಂಧು ಇದು …

ಈ ಎಲೆಯು ಮಧುಮೇಹಿಗಳಿಗೆ ಬಹುಶಃ ಪ್ರಕೃತಿ ನೀಡಿದವರ ಅನಿಸುತ್ತೆ!!ನಮಸ್ಕಾರ ಪ್ರಿಯ ಸ್ನೇಹಿತರೆ ಮಧುಮೇಹ ಬಂದರೆ ಜೀವನವೇ ಹೋಯ್ತು ಅಂತ ಅಂದುಕೊಳ್ಳೋರಿಗೆ ಈ ಎಲೆಯು ಸಂಜೀವಿನಿಯಂತೆ ಕೆಲಸ ಮಾಡಿ ಅವರ ಆರೋಗ್ಯವನ್ನು ವೃದ್ಧಿ ಮಾಡುತ್ತೆಹೌದು ಪ್ರಿಯ ಸ್ನೇಹಿತರೆ ಮಧುಮೇಹ ಬಂದಾಗ ಆರೋಗ್ಯದ ಬಗ್ಗೆ ಜಾಸ್ತಿ ಕಾಳಜಿ ಮಾಡಬೇಕಾಗುತ್ತದೆ ಹೌದು ಆದರೆ ನಾವು ಆಹಾರ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಈ ಸಕ್ಕರೆ ಕಾಯಿಲೆಗೆ ಪರಿಹಾರ ಮಾಡಿಕೊಂಡರೆ ಖಂಡಿತವಾಗಿಯೂ ಇದನ್ನು ನಿಯಂತ್ರಣದಲ್ಲಿಟ್ಟು ಬಹುಶಃ ನಾವು ಎಂದಿನಂತೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ಹೌದು ಹಾಗಾಗಿ ಇವತ್ತಿನ ಲೇಖನಿಯಲ್ಲಿ ಈ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದಾದಂತಹ ಉತ್ತಮ ಪರಿಹಾರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಸ್ನೇಹಿತರೇ ಸಕ್ಕರೆ ಕಾಯಿಲೆ ಬಂದಾಗ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಹೆಚ್ಚುತ್ತದೆ ಅದು ಗ್ಲುಕೋಸ್ ಆಗಿ ಪರಿವರ್ತನೆ ಆಗುವುದಿಲ್ಲ ಹಾಗಾಗಿ ವೈದ್ಯರು ತಿಳಿಸುವುದು ಕಾರ್ಬೋಹೈಡ್ರೇಟ್ ಅಂಶ ಇರುವ ಆಹಾರವನ್ನು ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳನ್ನು ತಿನ್ನಬಾರದು ಎಂದು ಅದರಲ್ಲಿಯೂ ಸಕ್ಕರೆ ಕಾಯಿಲೆ ಬಂದಾಗ ಆದಷ್ಟು ಕಡಿಮೆ ಮಾಡಿ ತಿನ್ನುವುದನ್ನು ಕಡಿಮೆ ಮಾಡಿ ಸಕ್ಕರೆ ಇವುಗಳನ್ನು ಕಡಿಮೆ ಮಾಡಿ

ಅದೆಷ್ಟು ವಾಕ್ ಮಾಡಿ ಹೌದು ಸಕ್ಕರೆ ಕಾಯಿಲೆ ಬಂದಾಗ ಅದೆಷ್ಟು ನೀವು ದೇಹವನ್ನು ದಂಡಿಸಬೇಕು ಆಗಲೇ ನಿಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ ಹಾಗೆ ಈ ಮನೆಮದ್ದನ್ನು ಕೂಡ ಪಾಲಿಸಿ ಈ ಮನೆಮದ್ದು ಯಾವುದೆಂದರೆ ಈ ಸೀಬೆ ಎಲೆ ಹೌದು ಪೇರಲೇ ಹಣ್ಣು ಚೇಪೆಕಾಯಿ ಅಂತೆಲ್ಲ ಕರೆಯುವ ಈ ಹಣ್ಣಿನ ಎಲೆಗಳು ನಮಗೆ ಮನೆಮದ್ದು ಮಾಡುವುದಕ್ಕೆ ಬೇಕಾಗಿರುತ್ತದೆ

ಈ ಎಲೆಯಿಂದ ನಾವು ಮಾಡಬೇಕಾಗಿರುವುದೇನೆಂದರೆ ಒಂದೊಳ್ಳೆ ಮಸಾಲಾ ಟೀ ಹೌದು ಈ ಮಸಾಲಾ ಟೀ ಅನ್ನು ಮಾಡಿ ಕುಡಿಯುವುದರಿಂದ ನಿಮಗೆ ಔಷಧಿ ಅನ್ನು ಕುಡಿಯುತ್ತಿದ್ದೇವೆ ಅಥವಾ ಮನೆಮದ್ದು ಮಾಡುತ್ತಿದ್ದೇವೆ ಅಂತ ಅನಿಸುವುದೇ ಇಲ್ಲ ಒಂದೊಳ್ಳೆ ಸ್ಟ್ರಾಂಗ್ ಟೀ ಮಾಡಿ ಕುಡಿದರೆ ನಿಮಗೆ ಆರೋಗ್ಯವು ಸಿಗುತ್ತೆ ನಾಲಿಗೆಗೆ ರುಚಿ ಕೂಡ ಸಿಗುತ್ತೆ.

ಹಾಗಾಗಿ ನಿಮ್ಮ ನಾಲಿಗೆಗೂ ರುಚಿ ನಿಮ್ಮ ಶುಗರ್ ಸಮಸ್ಯೆಗೂ ಮನೆಮದ್ದು ಇದನ್ನು ಪಾಲಿಸುವುದರಿಂದ ನಾವು ಏನೆಲ್ಲಾ ಕೂಡ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ ಹೌದು ಈ ಸೀಬೆ ಎಲೆಗಳನ್ನು ತೆಗೆದುಕೊಳ್ಳಿ ಸಾಮಾನ್ಯನಿಗೂ ಟೀ ಮಾಡಿ ಕುಡಿಯುವಾಗ ಅದನ್ನು ಹೇಗೆ ತಯಾರಿ ಮಾಡುತ್ತಿದ್ದ 2 ಕಪ್ ನೀರಿಗೆ ಟೀಪುಡಿ ಹಾಕಿ ಕುದಿಯುವ ನೀರು ಕುದಿಯುವಾಗ ಇದಕ್ಕೆ ಏಲಕ್ಕಿ ಜಜ್ಜಿ ಹಾಕ್ತಿರ ಸ್ವಲ್ಪ ಶುಂಠಿ ಕೊಡಜ್ಜಿ ಹತ್ತಿರ ಹಾಗೆ ಟೀ ಪುಡಿ ಹಾಕಿದಾಗ ಅದಕ್ಕೆ ಸೀಬೆ ಎಲೆಗಳನ್ನು ಕೂಡ ಸಣ್ಣಗೆ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಸಿಕೊಳ್ಳಿ

ಈ ನೀರು ಕುದಿಯುವಾಗ ಕೊನೆಯಲ್ಲಿ ಸಕ್ಕರೆ ಹಾಕುವುದರ ಬದಲು ಆರ್ಗ್ಯಾನಿಕ್ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ ಕೊಂಡ ಬಳಿಕ ಇದನ್ನು ಶೋಧಿಸಿಕೊಂಡು ಬಿಸಿಬಿಸಿ ಚಾಯ್ ಅನ್ನು ಎಂಜಾಯ್ ಮಾಡಿ ಇದನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಈಸಿ ಬೇಳೆಯ ಪೋಷಕಾಂಶಗಳು ದೊರೆಯುತ್ತದೆ ಹಾಗೆ ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ

ಅಷ್ಟೇ ಅಲ್ಲ ಈ ಮನೆಮದ್ದು ಮಾಡುವುದರಿಂದ ನಿಮಗೆ ಜೀರ್ಣಕ್ರಿಯೆ ಬಹಳ ಉತ್ತಮವಾಗಿರುತ್ತದೆ ಹೌದು ಫ್ರೆಂಡ್ಸ್ ನೀವು ಈ ಮನೆಮದ್ದನ್ನು ಪಾಲಿಸಿ ನೋಡಿ ಕರುಳು ಸುದ್ದಿಯಾಗುತ್ತೆ ಹೊಟ್ಟೆ ಸುದ್ದಿಯಾಗದ ನಿಮ್ಮ ದೇಹ ಫ್ರೀ ಅನಿಸುವ ಅನುಭವ ನಿಮಗೆ ಆಗುತ್ತೆ.

Exit mobile version