ಈ ಗೆಡ್ಡೆಯ ಸೇವನೆ ಮಾಡಿದ್ರೆ ಜನ್ಮದಲ್ಲಿ ಕೀಲು ನೋವು ಸಮಸ್ಯೆ ಮಂಡಿ ನೋವು ಸಮಸ್ಯೆ ಬರೋದೆ ಇಲ್ಲ ಯಾವುದು ಗೊತ್ತಾ ಆ ಗೆಡ್ಡೆ!ನಮಸ್ಕಾರಗಳು ಮಂಡಿ ನೋವು ಕೀಲುನೋವು ನಿಮ್ಮನ್ನು ಕಾಡುತ್ತಿದೆಯಾ ಅಥವಾ ಜನ್ಮದಲ್ಲಿ ಈ ಸಮಸ್ಯೆ ಮಾತ್ರ ನಮಗೆ ಬರುವುದು ಬೇಡಪ್ಪಾ ಅಂತ ಅಂದುಕೊಳ್ಳುತ್ತಿದ್ದೀರಾ ಹಾಗಾದರೆ ಬನ್ನಿ ನಿಮಗಾಗಿ ಈ ಲೇಖನಹೌದು ಮಂಡಿ ನೋವು ಅಥವಾ ಕೀಲು ನೋವು ಇಂತಹ ಸಮಸ್ಯೆಯಿಂದ ಬಳಲುತ್ತಾ ಇರುವವರ ನಾವು ನೋಡಿದಾಗ ಅವರನ್ನ ನೋಡಿ ಏನೋ ಉಡಾಫೆ ಮಾಡ್ತೇವೆ ಅಥವಾ ಆ ನೋವೆಲ್ಲಾ ಏನು ಸಾಮಾನ್ಯ ಅಂತ ಅಂದುಕೊಳ್ಳುತ್ತೇವೆ
ಆದ್ರೆ ನಿಮಗಿದು ಗೊತ್ತಾ ಆ ನೋವು ಅನುಭವಿಸಿದವರಿಗೆ ಗೊತ್ತಿರುತ್ತದೆ ಆ ನೋವಿನ ನೋವು ಹಾಗಾಗಿ ಯಾವತ್ತಿಗೂ ಮಂಡಿನೋವು ಕೀಲುನೋವು ಹಾಗೆ ಕೇವಲವಾಗಿ ನೋಡ್ಬೇಡಿ ಈ ತೊಂದರೆ ಬಂದರೆ ನಡೆಯೋದಕ್ಕೂ ಸಾಧ್ಯ ಆಗೋದಿಲ್ಲ ಸ್ವಲ್ಪ ಸಮಯ ನಿಂತರು ಆ ನೋವು ವಿಪರೀತ ಕಾಡುತ್ತದೆ ಜೊತೆಗೆ ಈ ಸೊಂಟ ನೋವೇನಾದರೂ ಬಂದ್ರೆ ನಿಜಕ್ಕೂ ಜೀವನವೇ ನರಕ ಅನಿಸಿ ಬಿಡುತ್ತದೆ.ಹಾಗಾಗಿ ಇಂತಹ ಸಮಸ್ಯೆಗಳು ಬರುವುದು ಬೇಡ ಆರೋಗ್ಯಕರವಾಗಿರಬೇಕು ಅಂದರೆ ಬನ್ನಿ ನಾವು ಹೇಳುವಂತಹ ಇದೊಂದು ಪದ್ದತಿ ಅನುಸರಿಸಿ ಸಾಕು
ಹೌದು ನಮ್ಮ ಪ್ರಕೃತಿಯಲ್ಲಿ ಅದರಲ್ಲಿಯೂ ನಮ್ಮ ಭಾರತ ದೇಶದ ಆರೋಗ್ಯ ಪದ್ಧತಿ ಜೊತೆಗೆ ಈ ಪರಿಸರದಲ್ಲಿ ದೊರೆಯುವ ಹಣ್ಣು ತರಕಾರಿಗಳು ಎಷ್ಟು ಆರೋಗ್ಯಕರವಾಗಿದೆ ಎಂದರೆ ಪೋಷಕಾಂಶ ಭರಿತವಾಗಿದೆ ಎಂದರೆ ಈ ಗೆಡ್ಡೆ ಗೆಣಸಿ ನಲ್ಲಿ ಇರುವಂತಹ ಪೋಷಕಾಂಶಗಳು ಮತ್ತು ಶಕ್ತಿ ಪಿಜ್ಜಾ ಬರ್ಗರ್ ನಲ್ಲಿ ಇಲ್ಲಾ. ಇದನ್ನ ನೀವು ಮೊದಲು ಅರಿತುಕೊಳ್ಳಬೇಕು ಪಾಶ್ಚಾತ್ಯರಂತೆ ಬ್ರೆಡ್ಡು ಜಾಮು ಪಿಜ್ಜಾ ಬರ್ಗರ್ ಸ್ಯಾಂಡ್ ವಿಚ್ ಇದನ್ನ ತಿನ್ನುವುದರ ಬದಲು ಗೆಡ್ಡೆಗೆಣಸು ತಿನ್ರಿ ನಿಮ್ಮ ಆರೋಗ್ಯ ತುಂಬಾನೇ ಚೆನ್ನಾಗಿರುತ್ತೆ
ಹೌದು ಇದೇನು ವಯಸ್ಸು ಇರುವಾಗಲೇ ಗೆಡ್ಡೆಗೆಣಸು ತಿನ್ನಿ ಅಂತೀರಾ ನಾವೇನು ಸ್ವಾಮಿಗಳ ಅಂತ ಅಂದುಕೊಳ್ಳಬೇಡಿ ನಿಜಕ್ಕು ಗೆಡ್ಡೆ ಗೆಣೆಸು ಜೊತೆಗೆ ಕೆಲವೊಂದು ಹಸಿ ತರಕಾರಿಗಳು ಇವುಗಳು ನೀಡುವಷ್ಟು ಆರೋಗ್ಯಕರ ಪೋಷಕಾಂಶಗಳು ಆರೋಗ್ಯವೂ ಯಾವುದರಿಂದಲೂ ನಿಮಗೆ ದೊರೆಯುವುದಿಲ್ಲ
ನಾವು ಮಾತನಾಡುತ್ತಿರುವುದು ಈ ಗೆಣಸಿನ ಬಗ್ಗೆ ಮರಗೆಣಸು ಅಂತ ನಿಮಗೆ ಮಾರ್ಕೆಟ್ ನಲ್ಲಿ ದೊರೆಯುತ್ತವೆ ಇದರಲ್ಲಿ ವಿಟಮಿನ್ ಎ ಕ್ಯಾಲ್ಸಿಯಂ ಐರನ್ ಇವೆಲ್ಲವೂ ಇರುತ್ತೆ ಇದು ನಮ್ಮ ದೇಹಕ್ಕೆ ಎಂತಹ ಅದ್ಭುತ ಆರೋಗ್ಯವನ್ನು ನೀಡುತ್ತದೆ ಎಂದರೆ ನಮ್ಮ ಆರೋಗ್ಯ ಎಂದಿಗೂ ಜಗ್ಗೋದಿಲ್ಲ ಅಂತಹ ಪೋಷಕಾಂಶಗಳನ್ನ ಅಂತಹ ಆರೋಗ್ಯವನ್ನು ನೀವು ಪಡೆದುಕೊಳ್ಳಬಹುದು ಈ ಮರಗೆಣಸನ್ನು ತಿನ್ನೋದ್ರಿಂದ
ಹೌದು ಈ ಮೊದಲೇ ಹೇಳಿದಂತೆ ಬಹಳಷ್ಟು ಪೋಷಕಾಂಶಗಳು ಅದರಲ್ಲಿ ಮುಖ್ಯವಾಗಿ ಈ ಮೇಲೆ ತಿಳಿಸಿದಂತೆ ಪೋಷಕಾಂಶಗಳು ಈ ಮರಗೆಣಸಿನಲ್ಲಿ ರುವುದರಿಂದ ನಿಮ್ಮ ಆರೋಗ್ಯವನ್ನು ನೀವೂ ಸಹ ಈ ಮರ ಗೆಣಸನ್ನ ಬೇಯಿಸಿ ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆದು ಹಾಕಿ, ಆ ಮರಗೆಣಸನ್ನು ನೀವು ತಿನ್ನುತ್ತಾ ಬಂದರೆ ಅನಿಮಿಯಾದಂತಹ ತೊಂದರೆ ಸಹ ಪರಿಹಾರವಾಗುತ್ತೆ
ಈ ಮರಗೆಣಸನ್ನು ನೀವು ಕೂಡ ಚಿಕ್ಕ ಮಕ್ಕಳಿಗೂ ನೀಡಬಹುದು ದೊಡ್ಡವರು ತಿನ್ನಬಹುದು ಇದರಲ್ಲಿ ಐ ಫೈಬರ್ ಅಂಶ ಜೀರ್ಣಶಕ್ತಿ ಉತ್ತಮವಾಗಿ ನಡೆಯುತ್ತಾ ಮತ್ತು ಹೊಟ್ಟೆ ಸಂಬಂಧಿ ಸಮಸ್ಯೆಗಳು ಬರುವುದಿಲ್ಲಾ, ನೀವು ದಪ್ಪ ಆಗುವುದಿಲ್ಲ ಹಾಗೂ ಶುಗರ್ ನಂತಹ ಸಮಸ್ಯೆ ಬರುವುದಿಲ್ಲ ನೀವು ಕೂಡ ಒಮ್ಮೆ ಈ ಗೆಣಸನ್ನು ತಿಂದು ನೋಡಿ ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಯನ್ನು ಧನ್ಯವಾದ.