ಮುಖದ ಅಂದ ಹೆಚ್ಚಿಸಲು ಈ ಜೆಲ್ ಅನ್ನು ಮನೆಯಲ್ಲೇ ತಯಾರಿಸಿ ಮುಖಕ್ಕೆ ಹಚ್ಚಿ ಮುಖದ ಕಾಂತಿ ಹೆಚ್ಚುವುದನ್ನೂ ನೀವೇ ಸ್ವಲ್ಪ ದಿನದಲ್ಲಿಯೇ ಕಾಣ್ತೀರ!! ನಮಸ್ಕಾರಗಳು ನಿಮ್ಮ ಮುಖದ ಕಾಂತಿ ಹೆಚ್ಚಾಗಲು ಈ ಜೆಲ್ ಅನ್ನು ಮನೆಯಲ್ಲಿಯೇ ತಯಾರಿಸಿ ಮುಖಕ್ಕೆ ಹಚ್ಚುತ್ತಾ ಬನ್ನಿ ಇಂತಹ ಹೊಳಪು ಎಲ್ಲಿಂದ ಅಂತ ಎಲ್ಲರು ಸಹ ನಿಮ್ಮನ್ನು ಕೇಳ್ತಾರೆ ಹಾಗಾದರೆ ಇಂಥ ಹೊಳಪನ್ನು ನೀವು ಸಹ ಪಡೆದುಕೊಳ್ಳಬೇಕೆಂದಲ್ಲಿ ನಾವು ತಿಳಿಸುವಂತಹ ಈ ಮನೆಮದ್ದನ್ನು ಪಾಲಿಸಿಕೊಂಡು ಬನ್ನಿ ಈ ಮನೆಮದ್ದನ್ನು ಪ್ರತಿದಿನ
ಪಾಲಿಸಬಹುದು ಯಾವುದೇ ತರಹದ ಸೈಡ್ ಎಫೆಕ್ಟ್ ಗಳು ಇರೋದಿಲ್ಲ ಇದರ ಬದಲಾಗಿ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ ಅದು ಆರೋಗ್ಯಕರವಾಗಿ ಯಾವುದೇ ತರಹದ ಕ್ರೀಮ್ ಗಳನ್ನು ಬಳಸದೆ ಅದು ಕಡಿಮೆ ಖರ್ಚಿನಲ್ಲಿ. ಹೌದು ಮುಖದ ಚರ್ಮ ತುಂಬಾನೇ ಸೆನ್ಸಿಟೀವ್ ಆಗಿರುತ್ತದೆ ಯಾವುದೆಂದರೆ ಆ ಕ್ರೀಮ್ ಗಳನ್ನು ಬಳಸುವ ಹಾಗಿಲ್ಲ ಹೌದು ಕೆಲವೊಂದು ಕ್ರೀಂಗಳನ್ನು ಬಳಸುವುದರಿಂದ ತ್ವಚೆಯ ಬೆಳ್ಳಗೆ ಕಾಣಬಹುದೇನೊ! ಆದರೆ ನಿಮಗೆ ಗೊತ್ತಾ ಈ ಕ್ರೀಮ್ ಹಚ್ಚುವುದರಿಂದ ನಿಮ್ಮ ತ್ವಚೆಯ ನೈಸರ್ಗಿಕ ಅಂಶವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಹಾಗೂ ನಾವು ಮತ್ತೆ ಆ ಮುಖದ ನೈಸರ್ಗಿಕತ್ವವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಬಹಳ ಕಾಳಜಿ ಮಾಡಿ ತ್ವಚೆಯ ಅಂದವನ್ನು ತ್ವಚೆಯ ಬಣ್ಣವನ್ನು ನಾವು ವೃದ್ಧಿಸಿಕೊಳ್ಳಬೇಕಾಗಿರುತ್ತದೆ.
ಹಾಗಾಗಿ ನಾವು ತ್ವಚೆಗೆ ಯಾವುದೇ ತರದ ಹಾನಿ ಉಂಟು ಮಾಡದೆ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳುವ ಈ ಸರಳ ಮನೆಮದ್ದಿನ ಬಗ್ಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ ಇದೊಂತು ಪೂರ್ಣವಾಗಿ ನೈಸರ್ಗಿಕವಾಗಿ ಮಾಡುವಂತಹ ಸರಳ ಪರಿಹಾರ ಆಗಿದೆ. ಹಾಗಾಗಿ ಇವತ್ತಿನ ಲೇಖನವನ್ನು ನೀವು ಕೂಡ ತಿಳಿದು ಪುರುಷರು ಮಹಿಳೆಯರು ಅನ್ನದೆ ಇಬ್ಬರು ಸಹ ಪಾಲಿಸಬಹುದಾದ ಈ ಸರಳ ಮನೆ ಮದನ ಪಾಲಿಸಿ ಈ ಜೆಲ್ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಲೋವೆರಾ ಜೆಲ್ ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ಜೇನುತುಪ್ಪ ಇದಿಷ್ಟು ಪದಾರ್ಥಗಳೊಂದಿಗೆ ಮಾಡಿ ಈ ಸರಳ ಮನೆಮದ್ದು
ಈ ಸರಳ ಮನೆಮದ್ದು ಮಾಡುವ ವಿಧಾನ ಕೆಮಿಕಲ್ ಇಲ್ಲದಿರುವ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ ಅಥವಾ ನೀವು ನೈಸರ್ಗಿಕವಾದ ಲೋಳೆರಸವನ್ನು ಸಹ ತೆಗೆದುಕೊಳ್ಳಬಹುದು ಇದಕ್ಕೆ ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ಜೇನುತುಪ್ಪವನ್ನು ಮಿಶ್ರಮಾಡಿ ಒಳ್ಳೆ ರೀತಿಯಲ್ಲಿ ಈ ಪದಾರ್ಥಗಳ ಮಿಶ್ರಣ ಮಾಡಿ ಜೆಲ್ ರೀತಿ ತಯಾರಿಸಿಕೊಂಡು ಮುಖಕ್ಕೆ ಹಚ್ಚಬೇಕು ಸ್ವಲ್ಪ ಸಮಯ ಮಸಾಜ್ ಮಾಡಿ ನಂತರ
ಈ ಮುಖಕ್ಕೆ ಹಚ್ಚಿರುವ ಜೆಲ್ ಅನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು ಈ ರೀತಿ ನೀವು ಪ್ರತಿದಿನ ಪಾಲಿಸಿಕೊಂಡು ಬಂದರೆ ಮುಖದ ಮೇಲಿರುವ ಟ್ಯಾನ್ ಆಗಲಿ ಕಪ್ಪು ಕಲೆಗಳು ಆಗಲಿ ಬಹಳ ಬೇಗ ಪರಿಹರವಾಗುತ್ತದೆ ಹಾಗಾಗಿ ಈ ಸರಳ ಮನೆಮದ್ದನ್ನು ಪಾಲಿಸಿ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ.
ಇದರ ಜೊತೆಗೆ ನೀವು ಪಾಲಿಸಬೇಕಾದ ಮತ್ತೊಂದು ಮನೆಮದ್ದು ಯಾವುದು ಅಂದರೆ ಪ್ರತಿದಿನ ಮುಖವನ್ನು ತೊಳೆದ ಮೇಲೆ ಒಳ್ಳೆಯ ಮಾಯಿಶ್ಚರೈಸರ್ ಅನ್ನು ಮುಖಕ್ಕೆ ಹಚ್ಚುವುದು ಹಾಗಾಗಿ ನಿಮ್ಮ ತ್ವಚೆಗೆ ಹೊಂದುವ ಒಳ್ಳೆಯ ಮಾಯಿಶ್ಚರೈಸರ್ ಅನ್ನು ವೈದ್ಯ ರ ಸಂಪರ್ಕಿಸಿ ಅದನ್ನು ಪಾಲಿಸಿಕೊಂಡು ಬಂದರೆ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಕಪ್ಪು ಕಲೆಗಳು ಮೊಡವೆ ಕಲೆಗಳು ಇವೆಲ್ಲವೂ ಬಹಳ ಬೇಗ ನಿವಾರಣೆಯಾಗುತ್ತದೆ ಧನ್ಯವಾದ.