Ad
Home ಅರೋಗ್ಯ ಈ ಒಂದು ಪದಾರ್ಥವನ್ನ ಸ್ವಲ್ಪ ಸ್ವಲ್ಪ ತಿನ್ನುತ್ತಾ ಬಂದ್ರೆ ನಿಮ್ಮ ಮೊಣಕಾಲು ನೋವು ಕ್ಷಣ...

ಈ ಒಂದು ಪದಾರ್ಥವನ್ನ ಸ್ವಲ್ಪ ಸ್ವಲ್ಪ ತಿನ್ನುತ್ತಾ ಬಂದ್ರೆ ನಿಮ್ಮ ಮೊಣಕಾಲು ನೋವು ಕ್ಷಣ ಮಾತ್ರದಲ್ಲಿ ಹುಷಾರಾಗುತ್ತದೆ…

ಇವೆರಡೂ ಪದಾರ್ಥಗಳನ್ನು ಮಿಶ್ರ ಮಾಡಿ ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತೆ ಹೌದು ಮಂಡಿನೋವು ಕೀಲುನೋವು ಇದ್ದರೆ ಹೇಳಹೆಸರಿಲ್ಲದಂತೆ ಪರಿಹಾರವಾಗತ್ತೆ. ಇದರ ಜೊತೆಗೆ ತೂಕ ಕೂಡ ಇಳಿಕೆಯಾಗುವ ಮೂಲಕ ಮಂಡಿನೋವಿನಿಂದ ಆದಷ್ಟು ಬೇಗ ಶಮನ ಕೊಡುತ್ತೆ ಈ ಪರಿಹಾರ.

ಹೌದು ಈ ಮಂಡಿನೋವು ಅನ್ನೋದು ಅದೆಷ್ಟು ನೋವು ಕೊಡುತ್ತೆ ಅಂತ ವಯಸ್ಸಾದವರಿಗೆ ಗೊತ್ತು ಬಿಡಿ. ಈಗ ವಯಸ್ಸಾದವರು ಮಾತ್ರ ಅಲ್ಲ ವಯಸ್ಸು ಇದ್ದವರು ಕೂಡ ಮಂಡಿನೋವು ಇಂದ ಬಳಲುತ್ತಾ ಇರುತ್ತಾರೆ ಎಂತಹ ಪರಿಸ್ಥಿತಿಗೆ ಬಂದಿದೆ ನೋಡಿ ಇವತ್ತಿನ ಕಾಲ. ಹಾಗಾಗಿ ಎಲ್ಲರೂ ಕೂಡ ಪಾಲಿಸಬಹುದಾದಂತಹ ಒಂದೊಳ್ಳೆ ಉತ್ತಮ ಪರಿಹಾರದ ಕುರಿತು ನಿಮಗೆ ಈ ಲೇಖನದ ಮೂಲಕ ಮಾಹಿತಿ ತಿಳಿಸಿಕೊಡಲಿದ್ದೇವೆ ಈ ಮಾಹಿತಿ ನಿಮಗೆ ಖಂಡಿತ ಉಪಯುಕ್ತವಾಗುತ್ತೆ. ಯಾಕೆಂದರೆ ಅತೀ ಕಡಿಮೆ ಬೆಲೆಯಲ್ಲಿ ನಿಮ್ಮ ಮಂಡಿ ನೋವಿಗೆ ಶಮನಚಿಕಿತ್ಸೆ ಅಂದರೆ ಅದು ಈ ಮನೆ ಮತ್ತು ಮಾತ್ರ ಅನಿಸುತ್ತೆ ನೋಡಿ ಹಾಗಾಗಿ ಈ ಮನೆ ಮತ್ತು ನೀವು ಚಿಟಿಕೆ ಹೊಡೆಯುವಷ್ಟರಲ್ಲಿ ಮಂಡಿ ನೋವಿನಿಂದ ಉಪಶಮನ ಪಡೆಯಿರಿ.

ಮಂಡಿನೋವು ಅನ್ನೋದು ಹಲವು ಕಾರಣಗಳಿಂದ ಬರುತ್ತೆ ಹಲವರಿಗೆ ಜೀವನದಲ್ಲಿ ಈ ಮುಂಚೆಯೇ ಏನಾದರೂ ಮೂಳೆಗೆ ಪೆಟ್ಟಾಗಿದ್ದರೆ ಅಥವಾ ಯಾವುದಾದರೂ ಆ್ಯಕ್ಸಿಡೆಂಟ್ ನಿಂದ ಕಾಲಿಗೆ ಪೆಟ್ಟಾಗಿದೆ ಆದರೆ ಆ ನೋವು ಆಗಾಗ ಕಾಡುತ್ತಾ ಇರುತ್ತದೆ ಹೌದು ಮಂಡಿ ಭಾಗದಲ್ಲಿಯೇ ಅಥವಾ ಕಾಲಿನ ಯಾವುದೇ ಭಾಗದಲ್ಲಿ ಕೈ ಯಾವುದೇ ಭಾಗದಲ್ಲಿ ಪೆಟ್ಟಾಗಿತ್ತು ಆ ನೋವು ಈಗ ಪರಿಹಾರವಾಗಿದೆ ಆತ ಅನಿಸುತ್ತಿದ್ದರೂ ಕೂಡ ಆಗಾಗ ಒಮ್ಮೊಮ್ಮೆ ವಾತಾವರಣದಲ್ಲಿ ಪೂರ್ತಿಯಾಗಿ ತಂದೆಯಾದಾಗ ನೋವು ಕಾಣಿಸಿಕೊಳ್ಳುತ್ತದೆ ಆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದಲ್ಲದೆ ಮೂಳೆ ಎಳೆದಂತೆ ಆಗುತ್ತದೆ ನರಗಳು ಪಟಪಟ ಅಂದ ಹಾಗೆ ಅನಿಸುತ್ತೆ.

ಹಾಗಾಗಿ ಇವತ್ತಿನ ಈ ಲೇಖನಿಯಲ್ಲಿ ಮಂಡಿ ನೋವು ಅಥವಾ ಮಂಡಿ ನೋವು ಇರುವ ಭಾಗದಲ್ಲಿ ಆಗಾಗ ಮೂಳೆಗಳ ಸೆಳೆತ ಆಗುತ್ತಾ ಇದೆ ಅನ್ನುವ ಸಮಸ್ಯೆ ಕಾಡುತ್ತಿದ್ದಲ್ಲಿ ಅದಕ್ಕೆ ಮಾಡಬಹುದಾದ ಸರಳ ಪರಿಹಾರದ ಕುರಿತು ನಾವು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ, ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕೇವಲ ಎರಡೇ ಪದಾರ್ಥಗಳು ಇದು ಕೂಡ ಕೈಗೆಟುಕುವ ಬೆಲೆಯಲ್ಲಿ ಸಿಗತ್ತೆ.

ಬೇಕಾಗುವ ಪದಾರ್ಥ ; ಕಲೋಂಜಿ ಮತ್ತು ಅಜ್ವೈನ್ ಅಥವಾ ಓಮಿನಕಾಳು.ಮಾಡುವ ವಿಧಾನ ; ಮಾಡುವುದು ತುಂಬಾ ಸುಲಭ ಈ ಪದಾರ್ಥಗಳನ್ನು ಬಳಸಿ ನೀವು ಟಿ ರೂಪದಲ್ಲಿ ಬೇಕಾದರೂ ಕುಡಿಯಬಹುದು ಅಥವಾ ಕಷಾಯದ ರೂಪದಲ್ಲಿ ಕೂಡ ಮಾಡಿ ಸೇವನೆ ಮಾಡಬಹುದು, ಒಂದು ಲೋಟ ನೀರನ್ನು ತೆಗೆದುಕೊಂಡು ನೀರು ಕುದಿಯುವಾಗ ಅರ್ಧ ಚಮಚದಷ್ಟು ಕಲೋಂಜಿ ಬೀಜಗಳನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಿ, ಬಳಿಕ ಇದಕ್ಕೆ ಅಜ್ವೈನ್ ಕಾಳುಗಳನ್ನು ಹಾಕಿ ನೀರನ್ನು ಮತ್ತೆ ಕುದಿಸಿ ಅರ್ಧದಷ್ಟು ನೀರು ಇಳಿದ ಮೇಲೆ ಅದನ್ನ ಶೋಧಿಸಿಕೊಂಡು ಇದಕ್ಕೆ ಬೇಕಾದರೆ ನಿಂಬೆರಸ ಅಥವಾ ಬೆಲ್ಲ ಅಥವಾ ಜೇನುತುಪ್ಪ ಮಿಶ್ರ ಮಾಡಿ ಕುಡಿಯಬಹುದು.

ಈ ನೀರನ್ನು ಯಾರು ಬೇಕಾದರು ಕುಡಿಯಬಹುದು ಹತ್ತು ವರ್ಷದ ಮಕ್ಕಳಿಂದ ಹಿಡಿದು ಎಪ್ಪತ್ತು ವರ್ಷದ ತಾತ ಕೂಡ ಈ ಡ್ರಿಂಕ್ ಕುಡಿಯಬಹುದು, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕಾಲು ನೋವಿಗೆ ಪರಿಹಾರ ಸಿಗುತ್ತೆ.ಅಷ್ಟೆ ಅಲ್ಲ ಈ ಡ್ರಿಂಕ್ ನಲ್ಲಿ ಅಜ್ವೈನ್ ಕೂಡ ಇರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೂ ಆ ಸಮಸ್ಯೆ ಕೂಡ ನಿವಾರಣೆ ಆಗುತ್ತೆ ಇದಕ್ಕೆ ಹೆಚ್ಚು ಸಮಯ ವ್ಯರ್ಥ ಇಲ್ಲ ಹಾಗೂ ಮಾತ್ರೆಗಳ ಸಹಾಯವಿಲ್ಲದೆ ಮಂಡಿ ನೋವು ನಿವಾರಣೆಯಾಗುತ್ತೆ

Exit mobile version