Ad
Home ಅರೋಗ್ಯ ಈ ಒಂದು ಬಳ್ಳಿಯನ್ನ ಗಂಡಸರು ತಿಂದ್ರೆ ಸಾಕು ನಿಮ್ಮ ಮಾಂಸ ಕಾಂಡಗಳು ಸಿಕ್ಕಾಪಟ್ಟೆ ಗಟ್ಟಿ ಆಗುತ್ತವೆ...

ಈ ಒಂದು ಬಳ್ಳಿಯನ್ನ ಗಂಡಸರು ತಿಂದ್ರೆ ಸಾಕು ನಿಮ್ಮ ಮಾಂಸ ಕಾಂಡಗಳು ಸಿಕ್ಕಾಪಟ್ಟೆ ಗಟ್ಟಿ ಆಗುತ್ತವೆ … ನಿಮ್ಮ ಸ್ಟ್ಯಾಮಿನಾ ಉದ್ವೇಗಗೊಳ್ಳುತ್ತದೆ..

ನಮಸ್ಕಾರ ಪ್ರಿಯ ವೀಕ್ಷಕರೆ ನಮ್ಮ ಪ್ರಕೃತಿ ನಮಗೆ ಎಷ್ಟೆಲ್ಲ ವ್ಯವಸ್ಥೆ ಮಾಡಿಕೊಟ್ಟಿದೆ ನಮ್ಮ ಆರೋಗ್ಯವನ್ನು ವೃದ್ಧಿ ಮಾಡುವಂತಹ ಅನೇಕ ಪದಾರ್ಥಗಳು ನಮ್ಮ ಪರಿಸರದಲ್ಲಿಯೆ ಇದೆ. ಆದರೆ ನಮಗೆ ತಿಳಿದೆ ಇಲ್ಲ ನಮ್ಮ ನಡುವೆಯೆ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಅನೇಕ ಔಷಧಿಗಳು ಇವೆ ಅಂತ ಅಂತಹ ಅನೇಕ ಔಷಧೀಯ ಗುಣವನ್ನು ಹೊಂದಿರುವಂತಹ ಗಿಡಬಳ್ಳಿ ಮರಗಳಲ್ಲಿ ಒಂದು ಬಳ್ಳಿ ಇದೆ.

ಅದರ ಬಗ್ಗೆ ನೀವು ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಇದನ್ನ ಚತುಷ್ಕೊನಕರ ಎಂದು ಕರಿತಾರ ಇತನ ಆಂಗ್ಲಭಾಷೆಯಲ್ಲಿ ಬೋನ್ ಸೆಟ್ಟರ್ ಅಂತ ಕರೆದರೆ ಸಂಸ್ಕೃತದಲ್ಲಿ ಆಸ್ತಿ ಸಂಹಾರಕ ವಜ್ರಾಂಗಿ ವಜ್ರವಲ್ಲಿ ಅಂತೆಲ್ಲ ಕರಿತಾರೆ ಇನ್ನೂ ಕನ್ನಡದಲ್ಲಿ ಸಂದುಬಳ್ಳಿ ಎಂದರೆ ತಮಿಳಿನಲ್ಲಿ ಪಿರಣ್ ಡೈ ತೆಲುಗುವಿನಲ್ಲಿ ನಲ್ಲೇರು ಅಂತೆಲ್ಲ ಕರಿತರೆ ಇನ್ನು ಗ್ರಾಮಾಂತರ ಭಾಷೆಗಳಲ್ಲಿ ಈ ಬಳ್ಳಿಯನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ.

ಇದರ ಆರೋಗ್ಯಕರ ಲಾಭಗಳನ್ನು ನಾವು ತಿಳಿದುಕೊಳ್ಳಬೇಕು ಅನ್ನೋದಾದರೆ ಇದನ್ನು ಸುಮಾರು ಕ್ರಿಸ್ತಪೂರ್ವ ಐ ನೂರ ಐವತ್ತ ರಲ್ಲಿ ಬಾಗಾರ್ ನಾಥರು ಎಂಬುವವರು ಇದರ ಆರೋಗ್ಯಕರ ಲಾಭಗಳನ್ನ ಜಗತ್ತಿಗೆ ತಿಳಿಸಿಕೊಟ್ಟರು ಸಮರ ಕಲೆಯಲ್ಲಿ ತೊಡಗಿದವರು ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ತಾರಾ ಅದಕ್ಕಾಗಿಯೇ ಇದನ್ನು ವಜ್ರದೇಹಿ ಅಂತ ಕೂಡ ಹೆಸರಿನಿಂದ ಕರೆಯುತ್ತಾರೆ.

ಇದರ ಪ್ರಯೋಜನ ಬಗ್ಗೆ ಹೇಳಬೇಕೆಂದರೆ ತಮಿಳುನಾಡಿನಲ್ಲಿ ಸಿದ್ಧ ವೈದ್ಯಕೀಯ ಪದ್ಧತಿಯಲ್ಲಿ ಈ ಬಳ್ಳಿಯನ್ನು ಬಳಸುವುದುಂಟು ಸಕ್ಕರೆ ಕಾಯಿಲೆಯಿಂದ ಬಳಲುವವರು ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲ ರಕ್ತ ಶುದ್ಧೀಕರಣ ರಕ್ತಪರಿಚಲನೆ ಎಲ್ಲವನ್ನು ಕೂಡ ಸರಾಗವಾಗಿ ಈ ವಜ್ರದೇಹಿ ಬಳ್ಳಿ ಜನನಾಂಗಗಳ ಮಾಂಸವನ್ನು ಗಟ್ಟಿ ಮಾಡಲು ಸಹಕರಿಸುತ್ತದೆ ಆದ ಕಾರಣ ಹೆಣ್ಣು ಮಕ್ಕಳು ಇದನ್ನು ಗರ್ಭಾವಸ್ಥೆಯಲ್ಲಿ ಮಿತಿಯಾಗಿ ಸೇವಿಸುವುದರಿಂದ ನೋವಿಲ್ಲದ ಹೆರಿಗೆ ಆಗುತ್ತದೆ ಅಂತ ಕೂಡ ಹೇಳ್ತಾರೆ.

ಈ ಸೊಪ್ಪು ಬಳಸುವ ಮುನ್ನ ಇದರಲ್ಲಿರುವ ನಾರಿನ ಅಂಶವನ್ನು ತೆಗೆದು ಹಾಕಿ ನಂತರ ಚೆನ್ನಾಗಿ ಶುದ್ಧ ಮಾಡಿ ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಯಾಕೆಂದರೆ ಈ ನಾರಿನಂಶವು ಬಾಯಿಯಲ್ಲಿ ತುರಿಕೆಯನ್ನನುಂಟು ಮಾಡುತ್ತದೆ ಆದಕಾರಣ ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳುವ ಮುನ್ನ ಜಾಗರೂಕತೆಯಿಂದ ಇದನ್ನ ಸ್ವಚ್ಛಗೊಳಿಸಬೇಕಾಗುತ್ತದೆ. ಇನ್ನೂ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಮೂಳೆ ಮುರಿದಿದ್ದರೂ ಅದನ್ನು ಜೋಡಿಸಲು ಕೂಡ ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡಿದರೆ ಡಯಾಬಿಟಿಸ್ ನವರಿಗೆ ಪರಮೌಷಧ ಅಂತ ಹೇಳಬಹುದು ಈ ಬಳ್ಳಿ.

ಈ ಬಳ್ಳಿಯನ್ನು ಮಕ್ಕಳಿಗೂ ಕೂಡ ನೀಡಬಹುದು ಇದರಿಂದ ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ ಮಕ್ಕಳ ಮೂಳೆ ಗಟ್ಟಿಯಾಗಿರುತ್ತದೆ. ಈಸೋಪನ ಹೇಗೆ ಬಳಸಬೇಕು ಅಂದರೆ ಇದನ್ನು ನಾರಿನಾಂಶ ತೆಗೆದು ಎಣ್ಣೆಯಲ್ಲಿ ಹುರಿದು ನಂತರ ಪಲ್ಯ ಸಾಂಬಾರಿನಲ್ಲಿ ಬಳಕೆ ಮಾಡಬೇಕಾಗುತ್ತದೆ.ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಈ ಬಳ್ಳಿಯ ಬಗೆಗಿನ ಈ ಪ್ರಯೋಜನಕಾರಿಯಾದ ಮಾಹಿತಿ ನಿಮಗೂ ಕೂಡ ಇಷ್ಟ ಇಂಟರೆಸ್ಟಿಂಗ್ ಆಗಿದ್ದಲ್ಲಿ ತಪ್ಪದೆ ಮಾಹಿತಿಯೊಂದು ಲೈಕ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ನೀವು ಕೂಡ ಪಡೆದುಕೊಳ್ಳಬೇಕು ಅನ್ನೋದಾದರೆ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.

Exit mobile version