ಒಡೆದ ಹಿಮ್ಮಡಿಗೆ ಕ್ರ್ಯಾಕ್ ಕ್ರೀಮ್ ಇನ್ಮುಂದೆ ಬೇಡ ಈ ಪರಿಹಾರ ಮಾಡಿದ್ರೆ! ಹೌದು ಚಳಿಗಾಲ ಮಳೆಗಾಲ ಬಂದರೆ ಸಾಮಾನ್ಯವಾಗಿ ಈ ಹಿಮ್ಮಡಿ ಒಡೆಯುತ್ತದೆ ಇದನ್ನ ನೀವು ಕೂಡಾ ಅನುಭವಿಸಿರುತ್ತೀರಾ ಆದ್ರೆ ಅದರ ಪರಿಹಾರಕ್ಕಾಗಿ ಬಹಳಷ್ಟು ಪರಿಹಾರಗಳನ್ನು ಮನೆಮದ್ದುಗಳನ್ನು ಮಾಡಿರುತ್ತೀರಾ ಯಾವುದೂ ಕೂಡ ಕೆಲಸ ಮಾಡಿರುವುದಿಲ್ಲಆದರೆ ಉತ್ತಮ ಫಲಿತಾಂಶಕ್ಕಾಗಿ ಮಾಡಿ ಈ ಸರಳ ಪರಿಹಾರ ಇದನ್ನ ಮಾಡೋದಕ್ಕೆ ಬೇಕಾಗಿರೋದು ಮನೆಯಲ್ಲೇ ದೊರೆಯುವ ಕೆಲವೊಂದು ಪದಾರ್ಥಗಳು ಉದಾಹರಣೆಗೆ ಕೊಬ್ಬರಿ ಎಣ್ಣೆ ಅರಿಷಿಣ ಮೇಣದಬತ್ತಿ ಇಂಥ ಪದಾರ್ಥಗಳಿದ್ದರೆ ಸಾಕು ಒಡೆದ ಹಿಮ್ಮಡಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಹೌದು ಒಡೆದ ಹಿಮ್ಮಡಿ ಸಾಮಾನ್ಯವಾಗಿ ಮಳೆಗಾಲ ಚಳಿಗಾಲದಲ್ಲಿ ಮಾತ್ರ ಒಡೆಯುವುದಿಲ್ಲ ಉಷ್ಣಾಂಶ ಹೆಚ್ಚಾದಾಗ ಕೆಲವರಿಗಂತೂ ಎಲ್ಲಾ ಸಮಯದಲ್ಲಿಯೂ ಈ ಪಾದಗಳು ಒಡೆದಿರುತ್ತದೆ. ನುರುಪಾದ ಪಾದಕ್ಕೆ ಮಾಡಿ ಈ ಸರಳ ಮನೆಮದ್ದು ಇಂದು ನಾವು ಮಾಡಬೇಕಿರುವುದೇನು ಎಂಬುದನ್ನ ಈ ದಿನದ ಲೇಖನದಲ್ಲಿ ಮಾತನಾಡುತ್ತಿದ್ದರೆ ಹಾಗಾಗಿ ಸರಳ ಮನೆಮದ್ದುಗಳು ಪಾಲಿಸಿ ಸಾಫ್ಟ್ ಸಾಫ್ಟ್ ಪಾದಗಳ ನಿಮ್ಮದಾಗಿಸಿಕೊಳ್ಳಿ.
ಪಾದಗಳು ಒಡೆದಿದ್ದರೆ ಅದಕ್ಕೆ ಮಾಡಬೇಕಾದ ಮೊದಲ ವಿಧಾನ ಇದೆ ಬಿಸಿ ನೀರಿಗೆ ಅಥವಾ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಜೊತೆಗೆ ಯಾವುದಾದರೂ ಶಾಂಪೂ ಹಾಕಿ ಅದರೊಳಗೆ ಸ್ವಲ್ಪ ಸಮಯ ಕಾಲುಗಳನ್ನ ಇರಿಸಬೇಕುಆ ಬಳಿಕ ಆ ಪಾದಗಳನ್ನು ತೆಗೆದು ವರಸೆ ಇದಕ್ಕೆ ಪ್ಯಾಕ್ ಒಂದನ್ನು ಹಾಕಬೇಕು ಪ್ಯಾಕ್ ಮಾಡುವ ವಿಧಾನ ಟೊಮೆಟೊ ರಸಕ್ಕೆ ಆಲೂಗೆಡ್ಡೆ ಪೇಸ್ಟ್ ಹಾಕಿ ಇದಕ್ಕೆ ಅರಿಶಿಣ ಮತ್ತು ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿಕೊಂಡು ಪಾದಗಳಿಗೆ ಲೇಪನ ಮಾಡಬೇಕು.
ಈ ರೀತಿ ಪ್ಯಾಕ್ ಹಾಕಿದ ಮೇಲೆ ಅದನ್ನು ಒಣಗಲು ಬಿಟ್ಟು ಆನಂತರ ಪದಗಳನ್ನ ಸ್ವಚ್ಛಮಾಡಿಕೊಳ್ಳಬೇಕು ಇದೇ ರೀತಿ ನೀವು ವಾರಕ್ಕೊಮ್ಮೆ ಮಾಡುತ್ತ ಬಂದರೆ ಅಥವಾ 2 ದಿನಗಳಿಗೊಮ್ಮೆ ಮಾಡುತ್ತಾ ಬಂದರೆ ಒಡೆದ ಹಿಮ್ಮಡಿ ಪರಿಹಾರ ಆಗುತ್ತದೆ.ಈ ಸರಳ ವಿಧಾನ ಪಾಲಿಸಿ ಒಡೆದ ಹಿಮ್ಮಡಿಗೆ ಪರಿಹಾರ ಕಂಡುಕೊಳ್ಳಿ ಮತ್ತು ಮಲಗುವ ಮುನ್ನ ಪಾದಗಳಿಗೆ ಮಾಯಿಶ್ಚರೈಸರ್ ಅಥವಾ ಫ್ಲ್ಯಾಟ್ ಲಯನ್ಸ್ ಬಾಡಿಲೋಷನ್ ಹಚ್ಚುತ್ತಾ ಮಲಗಿ ಇದರಿಂದ ಕೂಡ ಒಡೆದ ಹಿಮ್ಮಡಿ ನಿವಾರಣೆಯಾಗುತ್ತದೆ.
ಹೌದು ಹುಡುಗ ಹಿಮ್ಮಡಿಯನ್ನು ಪರಿಹಾರ ಮಾಡುವ ಮತ್ತೊಂದು ವಿಧಾನವೇನೆಂದರೆ ಒಡೆದ ಹಿಮ್ಮಡಿ ಸರಿಪಡಿಸುವುದಕ್ಕೆ ಕೊಬ್ಬರಿ ಎಣ್ಣೆಗೆ ಅರಿಶಿನದ ಪುಡಿ ಮತ್ತು ಕರ್ಪೂರದ ಪುಡಿಯನ್ನು ಮಿಶ್ರಮಾಡಿ ಪೇಸ್ಟ್ ಮಾಡಿಕೊಂಡು ಅದನ್ನು ಒಡೆದ ಹಿಮ್ಮಡಿ ಭಾಗಕ್ಕೆ ಅಥವಾ ಇನ್ನೂ ಕೆಲವರಿಗೆ ಕಾಲಿನ ಪಾದದ ಹೆಬ್ಬೆರಳಿನ ಬಳಿ ಕೂಡ ಚರ್ಮ ಹೊಡೆದಿರುತ್ತದೆ ಅಲ್ಲಿಗೆ ಲೇಪನ ಮಾಡಬೇಕು
ಈ ರೀತಿ ಈ ಪರಿಹಾರವನ್ನು ಕೂಡ ಮಾಡಿಕೊಳ್ಳುವುದರಿಂದ ಒಡೆದ ಹಿಮ್ಮಡಿ ನಿವಾರಣೆಯಾಗುತ್ತದೆ ಹಾಗಾಗಿ ಪಾದಗಳಲ್ಲಿ ಒಡೆದ ಚರ್ಮ ಇದ್ದರೆ ನಾವು ತಿಳಿಸಿದಂತಹ ಈ ಕೆಲವೊಂದು ಪರಿಹಾರಗಳನ್ನು ಮಾಡಿ ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಂಗಳನ್ನು ಬಳಸಿ, ಈ ಒಡೆದ ಚರ್ಮ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕಿಂತ, ಈ ರೀತಿ ಮನೆ ಮದ್ದನ್ನು ಪಾಲಿಸಿ ಒಡೆದ ಚರ್ಮಕ್ಕೆ ಒಡೆದ ಹಿಮ್ಮಡಿಗೆ ಪರಿಹಾರ ಮಾಡಬಹುದು.ಈ ಕೆಲವೊಂದು ಸರಳ ವಿಧಾನವೂ ಚರ್ಮಕ್ಕೆ ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದೆ ನಿಮ್ಮ ಇರುವ ಸಮಸ್ಯೆಯನ್ನು ಪರಿಹರಿಸುವತ್ತ ಒಡೆದ ಚರ್ಮವನ್ನೂ ನುರುಪಾಗಿಸುತ್ತದೆ ಮತ್ತು ಈ ವಿಧಾನಗಳಿಂದ ಡೆಡ್ ಸ್ಕಿನ್ ಅನ್ನು ಸಹ ಸುಲಭವಾಗಿ ತೆಗೆದು ಹಾಕಬಹುದು ಧನ್ಯವಾದ.