Ad
Home ಅರೋಗ್ಯ ಈ ಒಂದು ವಸ್ತುವನ್ನ ಮೊಸರಿನಲ್ಲಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸಾಕು , ನಿಮ್ಮ ಕೂದಲು...

ಈ ಒಂದು ವಸ್ತುವನ್ನ ಮೊಸರಿನಲ್ಲಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸಾಕು , ನಿಮ್ಮ ಕೂದಲು ಕೊನೆವರೆಗೂ ಕಪ್ಪಾಗಿರುತ್ತೆ ..

ನಿಮಗೆ ಗೊತ್ತಾ ಈ ಮನೆಮದ್ದು ಪಾಲಿಸುವುದರಿಂದ ಆಗುತ್ತದೆ ಅದ್ಭುತ ಲಾಭ ಹೌದು ಇದನ್ನ ಒಂದೇ ಬಾರಿ ಹಚ್ಚಿದರೆ ಸಾಕು ಕೂದಲು ಕಪ್ಪಗೆ ಆಗುತ್ತೆ ಬಿಳಿಕೂದಲು ಇದ್ದವರಿಗಂತೂ ಮಸ್ತ್ ಅನುಭವ ಆಗುತ್ತೆ ಈ ಪರಿಹಾರ ಮಾಡುತ್ತದೆ ಚಮತ್ಕಾರ!ನಮಸ್ಕಾರಗಳು ಕೂದಲು ಕಾಳಜಿ ಮಾಡುವುದು ಇವತ್ತಿನ ದಿನಗಳಲ್ಲಿ ಅತ್ಯವಶ್ಯಕ ಆಗಿಹೋಗಿದೆ ಯಾಕೆಂದರೆ ಕೂದಲಿನ ಕಾಳಜಿ ಮಾಡದೆ ಹೋದರೆ ಖಂಡಿತ ಬಾಲ್ಡಿ ತಲೆ ಆಗುವುದಂತೂ ನಿಜ, ಹಾಗಾಗಿ ಕೂದಲಿನ ಕಾಳಜಿ ಮಾಡಿ ದಿನಬಿಟ್ಟು ದಿನ ಕೂದಲಿಗೆ ಎಣ್ಣೆ ಹಾಕಿ ಮಸಾಜ್ ಮಾಡಿ ಇದರಿಂದ ಕೂದಲು ಉದುರುವುದು ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗುತ್ತದೆ.

ಹಾಗಾದರೆ ಬನ್ನಿ ಕೂದಲಿಗೆ ಕಾಳಜಿ ಮಾಡುವಾಗ ನೀವು ತಿಳಿದಿರಲೇಬೇಕಾದ ಕೆಲವೊಂದು ವಿಚಾರಗಳು ಯಾವುವು ಮತ್ತು ಈ ಮನೆಮದ್ದನ್ನು ಮಾಡುವುದರಿಂದ ನಮಗೆ ದೊರೆಯುವ ಲಾಭಗಳೇನು ಎಲ್ಲವನ್ನ ಕುರಿತು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.ನೀವು ಕೂಡ ಬಯಸುತ್ತೀರಾ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಬೇಕು ನಮ್ಮ ಕೂದಲು ಕಪ್ಪಾಗಿ ಇರಬೇಕು ಅಂತ ಹೌದು ವಯಸ್ಸಾದಂತೆ ಕೂದಲು ಬಿಳಿಯಾಗುತ್ತದೆ ಎ ಬಿಳಿಯಾದ ಕೂದಲನ್ನು ನಾವು ಮತ್ತೆ ಹೇರ್ ಡೈ ಅನ್ನು ಬಳಸುತ್ತೇವೆ ಆದರೆ ಈಗ ಅದರ ಅವಶ್ಯಕತೆಯೇ ಇಲ್ಲ ಇದೊಂದು ಪ್ರಭುವಾದ ಕೇವಲ ಎರಡೇ ವಸ್ತುಗಳನ್ನು ಬಳಸಿ ಮಾಡುವಂತಹ ಈ ಪರಿಹಾರ

ಇದನ ಮಾಡುವುದರಿಂದ ಆಗುತ್ತದೆ ಅದ್ಭುತ ಲಾಭ ಈ ಮನೆಮದ್ದನ್ನು ಮಾಡುವುದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಈ ಮನೆಮದ್ದು ಮಾಡುವ ವಿಧಾನದ ಸಂಪೂರ್ಣ ಮಾಹಿತಿ.ಮೊದಲಿಗೆ ಈ ಮನೆಮದ್ದಿನ ಮಾಡುವುದಕ್ಕೆ ಬೇಕಾಗಿರುವಂತಹದು ಮೊಸರು ಹಾಗೂ ಕರಿಬೇವಿನ ಎಲೆಗಳು ಇದಿಷ್ಟೇ ಪದಾರ್ಥ ಸಾಕು ನಿಮ್ಮ ಕೂದಲಿನ ಕಾಳಜಿ ಮಾಡುವುದಕ್ಕೆ.

ಬಿಳಿ ಕೂದಲ ಸಮಸ್ಯೆ ೬೬ಯಾವುದಕ್ಕೆ ಉಂಟಾಗುತ್ತದೆ ಎಂಬುದು ಗೊತ್ತಿದೆ ಅಲ್ವಾ ಹಾಗಾದರೆ ನಾವು ಈಗ ಬಿಳಿ ಕೂದಲನ್ನು ಕಪ್ಪಾಗಿಸುವುದು ಮಾಡಬೇಕಾದ ಪರಿಹಾರದ ಕುರಿತು ತಿಳಿದುಕೊಳ್ಳೋಣ ಹೆಚ್ಚು ವಿಟಮಿನ್ ಸಿ ಜೀವಸತ್ವ ಇರುವ ಆಹಾರ ಪದಾರ್ಥಗಳನ್ನು ತಿನ್ನಿ ಕಿತ್ತಳೆ ಹಣ್ಣು ಮೂಸಂಬಿ ಹಣ್ಣು ತಿನ್ನಿ ಆರೋಗ್ಯಕ್ಕೆ ತುಂಬ ಒಳ್ಳೆಯದು.

ಜನರು ಈಗ ಮನೆಮದ್ದುಗಳ ಕುರಿತು ತಿಳಿದುಕೊಳ್ಳುವುದಾದರೆ ಸ್ವಲ್ಪ ಹುಳಿ ಮೊಸರನ್ನು ತೆಗೆದುಕೊಳ್ಳಿ ಒಳ್ಳೆಯದು ಮತ್ತು ಕರಿಬೇವಿನ ಎಲೆಗಳನ್ನು ಹುರಿದು ಬಳಿಕ ಅದು ತಣ್ಣಗಾದ ಮೇಲೆ ಮಿಕ್ಸಿಜಾರಿಗೆ ಹಾಕಿ ಸಣ್ಣಗೆ ಪುಡಿ ಮಾಡಿಕೊಳ್ಳಿ ಇದೀಗ ಈ ಕರಿಬೇವಿನ ಎಲೆಯ ಪುಡಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಬಿಳಿಕೂದಲು ಎಲ್ಲಿ ಆಗಿದೆ ಅಲ್ಲಿಗೆ ಹಚ್ಚಬೇಕು.

ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆಗುತ್ತದೆ ಅದ್ಬುತ ಲಾಭ ಈ ಪರಿಹಾರವನ್ನು ಯಾವಾಗ ಮಾಡಬೇಕೆಂದರೆ ತಲೆಸ್ನಾನ ಮಾಡಿದ ಮಾರನೇ ದಿನದಂದು ಮಾಡಿ ಈ ಪರಿಹಾರವನ್ನು ಮಾಡುವಾಗ ಕೂದಲಿನಲ್ಲಿ ಎಣ್ಣೆಯ ಇರದೇ ಇದ್ದರೆ ಒಳ್ಳೆಯದು ಹಾಗೂ ಕೂದಲು ಚೆನ್ನಾಗಿ ಬೆಳೆಯಬೇಕೆಂದರೆ, ಶುದ್ಧವಾದ ಹರಳೆಣ್ಣೆಯಲ್ಲಿ ಬಳಸಿ, ಈ ಹರಳೆಣ್ಣೆಯನ್ನು ಕೂದಲಿನ ಬುಡ ಕೆಲಸ ಮಾಡುತ್ತಾ ಬನ್ನಿ ಮತ್ತು ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ

ಈ ಸರಳ ಉಪಾಯದಿಂದ ಆಗುತ್ತದೆ ಅಗಾಧವಾದ ಲಾಭಗಳು ಹಾಗಾಗಿ ಕೂದಲಿನ ಕಾಳಜಿ ಮಾಡುವುದಕ್ಕೆ ಈ ಪರಿಹಾರ ಪಾಲಿಸಿ ಮತ್ತು ಮುಖ್ಯವಾಗಿ ಕೂದಲಿಗೆ ನಾವು ಕಾಳಜಿ ಮಾಡಬೇಕೆಂದರೆ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು, ಇದರಿಂದ ಕೂದಲಿನಲ್ಲಿ ಡ್ರೈನೆಸ್ ಉಂಟಾಗುವುದಿಲ್ಲ ಹಾಗೂ ಕೂದಲಿನ ಬುಡ ವೀಕ್ ಆಗಿರುವುದಿಲ್ಲ.

Exit mobile version